ಅಭಿಪ್ರಾಯ / ಸಲಹೆಗಳು

ನಮ್ಮ ಬಗ್ಗೆ

 

ಸೇವೆಗಳು-1

ಸೇವೆಗಳು -1 ರ ವಿಷಯ ವಿವರಗಳು ಐಎಎಸ್ ಅಧಿಕಾರಿಗಳ ಕೇಡರ್ ನಿರ್ವಹಣೆಗೆ ಸಂಬಂಧಿಸಿದ ಕೆಲಸಗಳು. ರಜೆಗಳಿಗೆ ಸಂಬಂಧಿಸಿದ ವಿಷಯಗಳು, ಸ್ಥಿರಾಸ್ತಿ ಮತ್ತು ಚಿರಾಸ್ತಿ, ಖಾಸಗಿ ವಿದೇಶಿ ಭೇಟಿ, ಭಾ.ಆ.ಸೇ. ಅಧಿಕಾರಿಗಳ ತರಬೇತಿ ವಿಷಯಗಳು, ವಿದೇಶಿ ಪ್ರವಾಸಗಳು ಹಾಗೂ ಐಎಎಸ್ ಅಧಿಕಾರಿಗಳ ವಿಚಾರಣೆ.

 

 

ಸೇವೆಗಳು-2

 1. ಕೆ.ಎ.ಎಸ್.‌ ವೃಂದದ ಅಧಿಕಾರಿಗಳ ವಿರುದ್ಧ ಸ್ವೀಕೃತವಾದ ಶಿಸ್ತು ಪ್ರಸ್ತಾವನೆಗಳನ್ನು ಹಾಗೂ ತತ್ಸಂಬಂಧ ಉದ್ಭವವಾಗುವ ನ್ಯಾಯಲಯ ಪ್ರಕರಣಗಳನ್ನು ನಿಯಮಾನುಸಾರ ಪರಿಶೀಲಿಸಿ ಕ್ರಮ ಕೈಗೋಳ್ಳುವುದು.
 2. ಕೆ.ಎ.ಎಸ್‌ ವೃಂದದ ಅಧಿಕಾರಿಗಳ ಆಸ್ತಿ ಮತ್ತು ಹೊಣಗಾರಿಕೆ ವಿವರಗಳನ್ನು ನಿಯುಮಾನುಸಾರ ಪರಿಶೀಲಿಸಿ ಟಿಪ್ಪಣಿ ಮಾಡಿಕೊಳ್ಳುವುದು.

 

 

 

ಸೇವೆಗಳು-3

ಸಿಆಸುಇ (ಸೇವೆಗಳು-3) ವಿಭಾಗದಲ್ಲಿ ಇಲಾಖಾ ಮುಖ್ಯಸ್ಥರುಗಳು, ಪ್ರಧಾನ ಇಂಜಿನಿಯರ್‌ಗಳು, ಮುಖ್ಯ ಇಂಜಿನಿಯರ್‌ಗಳಿಗೆ ಸಂಬಂಧಿಸಿದಂತೆ ಎಲ್ಲಾ ಸೇವಾ ವಿಷಯಗಳನ್ನು ನಿಗದಿತ ಕಾಲ ಮಿತಿಯಲ್ಲಿ ಸಮರ್ಪಕವಾಗಿ ನಿರ್ವಹಿಸುವುದು ಹಾಗೂ ಜಿಲ್ಲಾ ನ್ಯಾಯಧೀಶರು ಮತ್ತು ಮಾನ್ಯ ಉಚ್ಚ ನ್ಯಾಯಲಯದ ನ್ಯಾಯಧೀಶರಿಗೆ ಸಂಬಂಧಿಸದಂತೆ ರಿಜಿಸ್ಟ್ರಾರ್‌ ಜನರಲ್, ಕರ್ನಾಟಕ ಉಚ್ಚನ್ಯಾಯಲಯ ಇವರಿಂದ ಸ್ವೀಕೃತವಾಗುವ ಪ್ರಸ್ತಾವನೆಗಳನ್ನು ನಿಯಮಾನುಸಾರ ಪರಿಶೀಲಿಸಿ ನಿಗದಿತ ಕಾಲ ಮಿತಿಯಲ್ಲಿ ಸಮರ್ಪಕವಾಗಿ ನಿರ್ವಹಿಸಲಾಗುತ್ತಿದೆ.

 

 

ಸೇವೆಗಳು-4

 1. ಮೈಸೂರು ಅರಮನೆಗೆ ಸಂಬಂಧಿದ ʼಮೈಸೂರು ಅರಮನೆ (ಆರ್ಜನೆ ಮತ್ತು ವರ್ಗಾವಣೆ) ಅಧಿನಿಯಮ 1998ʼ ಮತ್ತು ಬೆಂಗಳೂರು ಅರಮನೆ ಮತ್ತು ಅದರ ಸುತ್ತಮುತ್ತಲಿನ ಜಾಗಕ್ಕೆ ಸಂಬಂಧಿಸಿದ ʼಬೆಂಗಳೂರು ಅರಮನೆ (ಆರ್ಜನೆ ಮತ್ತು ವರ್ಗಾವಣೆ) ಅಧಿನಿಯಮ 1997 ಕ್ಕೆ ಸಂಬಂಧಿಸಿದ ಎಲ್ಲಾ ವಿಷಯಗಳು.
 2. ಮೈಸೂರು ಅರಮನೆ ಮಂಡಳಿಗೆ ಸಂಬಂಧಿಸಿದ ವಿಷಯಗಳು.

 

 

 

ಸೇವೆಗಳು-5

ಸೇವೆಗಳು -5 ರ ವಿಷಯ ವಿವರಗಳು ಭಾರತೀಯ ಪೋಲಿಸ್ ಅಧಿಕಾರಿಗಳು ಹಾಗೂ ಭಾರತೀಯ ಅರಣ್ಯ ಅಧಿಕಾರಿಗಳ ಕೇಡರ್ ನಿರ್ವಹಣೆಗೆ ಸಂಬಂಧಿಸಿದ ಕೆಲಸಗಳು. ರಜೆಗಳಿಗೆ ಸಂಬಂಧಿಸಿದ ವಿಷಯಗಳು, ಸ್ಥಿರಾಸ್ತಿ ಮತ್ತು ಚಿರಾಸ್ತಿ, ಖಾಸಗಿ ವಿದೇಶಿ ಭೇಟಿ, ಐಎಎಸ್ ಅಧಿಕಾರಿಗಳ ತರಬೇತಿ ವಿಷಯಗಳು, ವಿದೇಶಿ ಪ್ರವಾಸಗಳು ಹಾಗೂ ಐಎಎಸ್ ಅಧಿಕಾರಿಗಳ ವಿಚಾರಣೆ.

 

 

 

ಸೇವೆಗಳು-6

ಕರ್ನಾಟಕ ಸರ್ಕಾರ ಸಚಿವಾಲಯದ ಸರ್ಕಾರದ ಅಧೀನ ಕಾರ್ಯದರ್ಶಿ ಮತ್ತು ತತ್ಸಮಾನ ವೃಂದದ ಅಧಿಕಾರಿಗಳ ಹಾಗೂ ಆಪ್ತ ಕಾರ್ಯದರ್ಶಿ ಗ್ರೇಡ್-2‌ ವೃಂದ ಹಾಗೂ ಗ್ರೂಪ್-ಎ ಅಧಿಕಾರಿಗಳ ಸಂಬಂಧಪಟ್ಟಂಗೆ ಮುಂಬಡ್ತಿ, ವರ್ಗಾವಣೆ ಇಲಾಖಾ ವಿಚಾರಣೆ, ರಜೆ ಮಂಜೂರಾತಿ, ನಿಯೋಜನೆ ಆಧಾರದ ಮೇಲೆ ನೇಮಕಾತಿ, ಅಸ್ತಿ ಮತ್ತು ಹೊಣಗಾರಿಕೆ ವಿವರ, ವೈದ್ಯಕೀಯ ವೆಚ್ಚ ಮರುಪಾವತಿ, ವಿದೇಶ ಪ್ರವಾಸ ಅನುಮತಿ, ಗಳಿಕೆ ರಜೆ ನಗಧೀಕರಣ ಹಾಗೂ ಇನ್ನಿತರೆ ಸೇವೆಗಳು.

 

 

 

ಸೇವೆಗಳು-7

ಕೆ.ಪಿ.ಎಸ್.ಸಿ ಅಧ್ಯಕ್ಷರು ಮತ್ತು ಸದಸ್ಯರ ವಿಷಯಗಳಿಗೆ ಸಂಬಂಧಿಸಿದಂತೆ, ಆಯೋಗದ ವಾರ್ಷಿಕ ವರದಿ ಮತ್ತು ಲೆಕ್ಕಪತ್ರ ವರದಿಗಳು, ಅಯೋಗದ ಆರ್ಥಿಕ ವಿಷಯಗಳು, (ಆಯವ್ಯಯ ಹಂಚಿಕೆ ಪುನರ್‌ ವಿನಿಯೋಗ/ಹೆಚ್ಚುವರಿ ಅನುಧಾನಗಳು) ಆಯೋಗದ ಸಿಬ್ಬಂದಿ  ಸೃಜನೆ ಮತ್ತು ಸೇವಾ ವಿಷಯಗಳು ಹಾಗೂ ಅದಕ್ಕೆ ಸಂಬಂಧಿಸಿದಂತೆ ನ್ಯಾಯಲಯ ಪ್ರಕರಣಗಳು RTI ವಿಷಯಗಳನ್ನು ನಿರ್ವಾಹಿಸಲಾಗುವುದು.

 

 

ಇತ್ತೀಚಿನ ನವೀಕರಣ​ : 19-11-2020 05:11 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಸಿಬ್ಬಂದಿ ಮತ್ತು ಆಡಳಿತ ಸುಧಾರಣಿ ಇಲಾಖೆ ಸೇವೆಗಳು
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080