ಸಿಬ್ಬಂದಿ ಮತ್ತು ಆಡಳಿತ
ಸಿಬ್ಬಂದಿ ಮತ್ತು ಆಡಳಿತದ ಸಿಬ್ಬಂದಿ ವಿಭಾಗವು ಕರ್ನಾಟಕ ಸರ್ಕಾರ ಸಚಿವಾಲಯದ ಬಿ ವೃಂದದ ಅಧಿಕಾರಿಗಳ, ಆಡಳಿತ ವಿಭಾಗವು ಸಿ ಮತ್ತು ಡಿ ವೃಂದಗಳ ನೌಕರರ ಸೇವಾ ವಿಷಯಗಳನ್ನು ಹಾಗೂ ಆಯಾ ವೃಂದಗಳಲ್ಲಿನ ಖಾಲಿ ಹುದ್ದೆಗಳನ್ನು ನಿಯಮಾನುಸಾರ ನೇರ ನೇಮಕಾತಿ / ಮುಂಬಡ್ತಿ ಮೂಲಕ ಭರ್ತಿ ಮಾಡುವುದು. ವರ್ಗಾವಣೆ ಮತ್ತು ನಿಯೋಜನೆಯ ವಿಷಯವನ್ನು ನಿರ್ವಹಿಸುವುದು. ಸೇವಾ ವಿಷಯಗಳಾದ ವಾರ್ಷಿಕ ವೇತನ ಬಡ್ತಿ ಬಿಡುಗಡೆ, ಪರಿವೀಕ್ಷಣಾವಧಿಯ ಘೋಷಣಿ, ರಜೆ ಮಂಜೂರಾತಿ, ಗಳಿಕೆ ರಜೆ ನಗದೀಕರಣ, ಕಾಲಬದ್ಧ ಮುಂಬಡ್ತಿ, ಸ್ವಯಂ ಚಾಲಿತ ವಿಶೇಷ ವೇತನ ಬಡ್ತಿ, ಹೆಚ್ಚುವರಿ ವೇತನ ಬಡ್ತಿಗಳು, ಸ್ಥಗಿತ ವೇತನ ಬಡ್ತಿ ಮಂಜೂರಾತಿ, ವೈಯಕ್ತಿಕ ವೇತನ ಮಂಜೂರಾತಿ, ಉನ್ನತ ಶಕ್ಷಣಕ್ಕಾಗಿ ಷರತ್ತುಬದ್ಧ ಅನುಮತಿ, ಪಾಸ್ಪೋರ್ಟ್ ಪಡೆಯಲು ನಿರಾಕ್ಷೇಪಣ ಪ್ರಮಾಣ ಪತ್ರ ನೀಡುವಿಕೆ, ವೈದ್ಯಕೀಯ ವೆಚ್ಚ ಮರುಪಾವತಿ, ಪ್ರಭಾರ ಭತ್ಯೆ ಮಂಜೂರಾತಿ, ಸ್ವಗ್ರಾಮ ಪ್ರಯಾಣ ಮತ್ತು ರಜಾ ಪ್ರಯಾಣ ರಿಯಾಯ್ತಿ ಸೌಲಭ್ಯವನ್ನು ಮಂಜೂರು ಮಾಡುವುದು. ನೌಕರರ ಸೇವಾಂತ್ಯದ ನಿವೃತ್ತಿ ವೇತನ, ಕುಟುಂಬ ಪಿಂಚಣಿ, ಸಾಮಾನ್ಯ ಭವಿಷ್ಯ ನಿಧಿ, ಸಾಮೂಹಿಕ ವಿಮಾ ಯೋಜನೆಯಡಿಯ ಮೊತ್ತ ಮರುಪಾವತಿ ಮತ್ತಿತರ ಸೌಲಭ್ಯಗಳನ್ನು ಇತ್ಯರ್ಥಪಡಿಸುವುದು. ನ್ಯಾಯಾಂಗ ಮೊಕದ್ದಮೆಗಳು, ವಿಧಾನ ಸಭೆ / ಪರಿಷತ್ ಪ್ರಶ್ನೆಗಳನ್ನು ನಿರ್ವಹಿಸುವುದು. ನೌಕರರ ಸೇವಾ ಪುಸ್ತಕಗಳ ನಿರ್ವಹಣೆ ಮಾಡುವುದು.
ಸಿಬ್ಬಂದಿ-1
ಕರ್ನಾಟಕ ಸರ್ಕಾರ ಸಚಿವಾಲಯದ ಶಾಖಾಧಿಕಾರಿ ಹಾಗೂ ತತ್ಸಮಾನ ಹುದ್ದೆಗಳಾದ ಲೆಕ್ಕಾಧೀಕ್ಷಕರು (ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯಿಂದ ನಿಯೋಜನೆ), ಸಹಾಯಕ ನಿರ್ದೇಶಕರು (ಯೋಜನಾ ಇಲಾಖೆಯಿಂದ ನಿಯೋಜನೆ), ಉಪ ಗ್ರಂಥಾಧಿಕಾರಿ, ಹಿರಿಯ ಭಾಷಾಂತರಕಾರರು, ಸಂಶೋಧನಾಧಿಕಾರಿ, ಪ್ರಾರೂಪಣಾ ಶಾಖಾಧಿಕಾರಿ, ಸಹಾಯಕ ಅಭಿಯಂತರರು (ಲೋಕೋಪಯೋಗಿ / ಜಲಸಂಪನ್ಮೂಲ ಇಲಾಖೆಯಿಂದ ನಿಯೋಜನೆ), ವೈಜ್ಞಾನಿಕಾಧಿಕಾರಿ (ಅರಣ್ಯ ಇಲಾಖೆಯಿಂದ ನಿಯೋಜನೆ) ಸೇವಾ ವಿಷಯಗಳನ್ನು ನಿರ್ವಹಿಸುವುದು. ಶಾಖೆಯು ಆರ್ಥಿಕ ಇಲಾಖೆಯ ಅಧೀನಕ್ಕೊಳಪಡುವ ಕ್ಷೇತ್ರ ಇಲಾಖೆಗಳ ನೇಮಕಾತಿ ಮತ್ತು ಬಡ್ತಿ ವಿಷಯದ ಪ್ರಸ್ತಾವನೆಗಳ ಪರಿಶೀಲನೆ ಮಾಡುವುದು.ಈ ಶಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಶಾಖಾಧಿಕಾರಿ ಮತ್ತು ಅವರ ಅಧೀನದ ಸಿಬ್ಬಂದಿಗಳ ವಿವರಗಳು ಈ ಕೆಳಕಂಡಂತಿದೆ.
ಸಿಬ್ಬಂದಿ-1| ದೂರವಾಣಿ ಸಂಖ್ಯೆ: 22032854 |
ಕ್ರ. ಸಂ. |
ಹುದ್ದೆ |
ಹೆಸರು |
ದೂರವಾಣಿ ಸಂಖ್ಯೆ |
1 |
ಶಾಖಾಧಿಕಾರಿ |
ಆರ್.ರವಿಪ್ರಕಾಶ್ |
9663499342 |
2 |
ಹಿರಿಯ ಸಹಾಯಕರು |
ಹೆಚ್.ಪ್ರತಿಮ |
22032854 |
3 |
ಶೀಘ್ರಲಿಪಿಗಾರರು |
ಎನ್.ಸೌಭಾಗ್ಯ |
22032854 |
4 |
ಸಹಾಯಕರು |
ವರುಣ್ ಕುಮಾರ್ ಆರ್ |
22032854 |
5 |
ಸಹಾಯಕರು |
ಕರಿಬಸಪ್ಪ ಯು ಎಂ |
22032854 |
6 |
ಕಿರಿಯ ಸಹಾಯಕ |
ಖಾಲಿ |
22032854 |
7 |
ಕಿರಿಯ ಸಹಾಯಕ(ಸೇವಾ ಪುಸ್ತಕ ಸಹಾಯಕರು) |
ಖಾಲಿ |
|
8 |
ಬೆರಳಚ್ಚುಗಾರರು |
ಮಾಲಿನಿ ವೈ |
22032854 |
9 |
ಜಮೇದಾರ್ |
ಭಾರತಿ ಸಿ |
22032854 |
ಸಿಬ್ಬಂದಿ-2
ಸಚಿವಾಲಯದ ‘ಬಿ’ ವೃಂದದ ಮತ್ತು ‘ಸಿ’ ವೃಂದದ ಅಧಿಕಾರಿ/ನೌಕರರ ಆಸ್ತಿ ಮತ್ತು ಹೊಣೆಗಾರಿಕೆ ತಖ್ತೆಃಗಳ ಹಾಗೂ ವಾರ್ಷಿಕ ಕಾರ್ಯನಿರ್ವಹಣಾ ವರದಿಗಳ ಸಂಗ್ರಹ ಮತ್ತು ಪರಿಶೀಲನಾ ಕಾರ್ಯನಿರ್ವಹಿಸುವುದು.ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಆಡಳಿತ/ಸಿಬ್ಬಂದಿ/ಲೆಕ್ಕಪತ್ರ ವಿಭಾಗದ ಸಮನ್ವಯ ಕಾರ್ಯವನ್ನು ನಿರ್ವಹಿಸುವುದು. ಈ ಶಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಶಾಖಾಧಿಕಾರಿ ಮತ್ತು ಅವರ ಅಧೀನದ ಸಿಬ್ಬಂದಿಗಳ ವಿವರಗಳು ಈ ಕೆಳಕಂಡಂತಿದೆ.
ಸಿಬ್ಬಂದಿ-2| ದೂರವಾಣಿ ಸಂಖ್ಯೆ: 22032674 |
ಕ್ರ.ಸಂ. |
ಹುದ್ದೆ |
ಹೆಸರು |
ದೂರವಾಣಿ ಸಂಖ್ಯೆ |
1 |
ಶಾಖಾಧಿಕಾರಿ |
ಜಿ.ಎಸ್. ನಳಿನಾಕ್ಷಿ |
9886048719 |
2 |
ಹಿರಿಯ ಸಹಾಯಕರು |
ಕೃಷ್ಣವೇಣಿ ಡಿ |
22032674 |
3 |
ಸಹಾಯಕರು |
ಅಶೋಕ |
22032674 |
4 |
ಸಹಾಯಕರು |
ಗಣೇಶ್ |
22032674 |
5 |
ಕಿರಿಯ ಸಹಾಯಕರು |
|
22032674 |
6 |
ಬೆರಳಚ್ಚುಗಾರರು |
ಸಿ ಎಸ್. ಶೈಲಕುಮಾರಿ |
22032674 |
7 |
ಜಮೇದಾರ್ |
ಸತೀಶ್ |
22032674 |
ಬಹುಪ್ರತಿ ವಿಭಾಗ
ಬಹುಪ್ರತಿ ವಿಭಾಗದಲ್ಲಿ ಸಿಆಸು ಇಲಾಖೆಯ ಲೆಕ್ಕಪತ್ರ ವಿಭಾಗದ ಕ್ಯಾಷ್ ಬುಕ್/ ಬರ್ಬಾರ್ಡ ರಿಜಿಸ್ಟ್ರರ್ ಹಾಗೂ ಅಕ್ವಿಟೆಸ್ಸ್ ರಿಜಿಸ್ಟ್ರರ್‌ಗಳನ್ನು ಪ್ರತಿ ಮಾಹೆ ಹೊಲೆದು ಬೈಂಡ್ ಮಾಡುವುದು. ಶಾಖೆಗಳ ಸಂಬಂಧಿಸಿದ ರಿಜಿಸ್ಟ್ರರ್‌ಗಳನ್ನು ಹಾಗೂ ಸೇವಾ ಪುಸ್ತಕಗಳನ್ನು ಬೈಂಡ್ ಮಾಡುವುದು ಇತ್ಯಾದಿ ಕೆಲಸಗಳು. ಬಹುಪ್ರತಿ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳ ವಿವರಗಳು ಈ ಕೆಳಕಂಡಂತಿವೆ.
ಬಹುಪ್ರತಿ ಶಾಖೆ | ದೂರವಾಣಿ ಸಂಖ್ಯೆ: 22033353 |
ಕ್ರ.ಸಂ. |
ಹುದ್ದೆ |
ಹೆಸರು |
ದೂರವಾಣಿ ಸಂಖ್ಯೆ |
1 |
ಬೈಂಡರ್ |
ನಾಗರಾಜ ರಾಮಯ್ಯ |
22033353 |
2 |
ಜಮೇದಾರ್ |
ನಂಜುಂಡ ಎಂ |
22033353 |
3 |
ಜಮೇದಾರ್ |
ಖಾಲಿ |
|
ಆಡಳಿತ-ಎ
ಸಹಾಯಕ, ಸಹಾಯಕ ಗ್ರಂಥಪಾಲಕ ವೃಂದಗಳ ಹಾಗೂ ತತ್ಸಮಾನ ಹುದ್ದೆಗಳಾದ ಸಾಂಖ್ಯಿಕ ನಿರೀಕ್ಷಕರು (ಆರ್ಥಿಕ ಮತ್ತು ಸಾಂಖ್ಯಿಕ ಇಲಾಖೆಯಿಂದ ನಿಯೋಜನೆ), ಪ್ರಥಮ ದರ್ಜೆ ಲೆಕ್ಕ ಸಹಾಯಕರು (ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯಿಂದ ನಿಯೋಜನೆ), ಹಿರಿಯ ಆರೋಗ್ಯ ನಿರೀಕ್ಷಕರು, ಹಿರಿಯ ಡಾಟಾ ಎಂಟ್ರಿ ಆಪರೇಟರ್, ಬೆರಳಚ್ಚು ಯಂತ್ರಜ್ಞ ಹುದ್ದೆಗಳ ಸೇವಾ ವಿಷಯಗಳು ಮತ್ತು ಮಾನ್ಯ ವಿಧಾನ ಸಭೆ / ವಿಧಾನ ಪರಿಷತ್ ಸದಸ್ಯರ ಹೆಚ್ಚುವರಿ ಆಪ್ತ ಸಹಾಯಕರ ಸೇವಾ ವಿಷಯಗಳನ್ನು ನಿರ್ವಹಿಸುವುದು.ಈ ಶಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಶಾಖಾಧಿಕಾರಿ ಮತ್ತು ಅವರ ಅಧೀನದ ಸಿಬ್ಬಂದಿಗಳ ವಿವರಗಳು ಈ ಕೆಳಕಂಡಂತಿದೆ.
ಆಡಳಿತ-ಎ | ದೂರವಾಣಿ ಸಂಖ್ಯೆ: 22032675 |
ಕ್ರ. ಸಂ. |
ಹುದ್ದೆ |
ಹೆಸರು |
ದೂರವಾಣಿ ಸಂಖ್ಯೆ |
1 |
ಶಾಖಾಧಿಕಾರಿ |
ಖಾಲಿ |
|
2 |
ಹಿರಿಯ ಸಹಾಯಕರು |
ಖಾಲಿ |
22032675 |
3 |
ಹಿರಿಯ ಸಹಾಯಕರು |
ಖಾಲಿ |
22032675 |
4 |
ಹಿರಿಯ ಶೀಘ್ರಲಿಪಿಗಾರರು |
ದೀಪಾ ಎನ್. |
22032675 |
5 |
ಸಹಾಯಕರು |
ಉಲ್ಲಾಸ್ |
22032675 |
6 |
ಸಹಾಯಕರು |
ಗೀತಾ ಬಿ |
22032675 |
7 |
ಕಿರಿಯ ಸಹಾಯಕ |
ಖಾಲಿ - 03 ಹುದ್ದೆಗಳು |
|
8 |
ಬೆರಳಚ್ಚುಗಾರ |
ಚಂದನ್ ಟಿ |
22032675 |
9 |
ಜಮೇದಾರ್ |
ಸುಮಿತ್ರ ಬಿ.ಸಿ. |
22032675 |
ಆಡಳಿತ-ಬಿ
ಹಿರಿಯ ಸಹಾಯಕರು, ಪ್ರಾರೂಪಣಾ ಸಹಾಯಕರು, ಹಿರಿಯ ಸಹಾಯಕ ಗ್ರಂಥಪಾಲಕ ಹಾಗೂ, ಸಹಾಯಕ ಸಾಂಖ್ಯಿಕ ಅಧಿಕಾರಿ (ಆರ್ಥಿಕ ಮತ್ತು ಸಾಂಖ್ಯಿಕ ಇಲಾಖೆಯಿಂದ ನಿಯೋಜನೆ) ವೃಂದದ ಸೇವಾ ವಿಷಯಗಳು ಮತ್ತು ಮಾನ್ಯ ಮುಖ್ಯಮಂತ್ರಿಯವರ ಸಚಿವಾಲಯ ಹಾಗೂ ಸಚಿವರ ಆಪ್ತ ಶಾಖೆಗೆ ಸಿಬ್ಬಂದಿಗಳನ್ನು ನೇಮಿಸುವ ವಿಷಯಗಳನ್ನು ನಿರ್ವಹಿಸುವುದು. ಈ ಶಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಶಾಖಾಧಿಕಾರಿ ಮತ್ತು ಅವರ ಅಧೀನದ ಸಿಬ್ಬಂದಿಗಳ ವಿವರಗಳು ಈ ಕೆಳಕಂಡಂತಿದೆ.
ಆಡಳಿತ-ಬಿ | ದೂರವಾಣಿ ಸಂಖ್ಯೆ: 22032356 |
ಕ್ರ.ಸಂ. |
ಹುದ್ದೆ |
ಹೆಸರು |
ದೂರವಾಣಿ ಸಂಖ್ಯೆ |
1 |
ಶಾಖಾಧಿಕಾರಿ |
ಮಂಜುನಾಥ.ಎಸ್. |
9538985566 |
2 |
ಹಿರಿಯ ಸಹಾಯಕರು |
ಪುಷ್ಪ |
22032356 |
3 |
ಹಿರಿಯ ಸಹಾಯಕರು |
ನಾಗೇಶ್ |
22032356 |
4 |
ಸಹಾಯಕರು |
ದೀಪ ಟಿ.ಎಸ್. |
22032356 |
5 |
ಕಿರಿಯ ಸಹಾಯಕರು (ಸೇವಾ ಪುಸ್ತಕ) |
ಖಾಲಿ |
22032356 |
6 |
ಬೆರಳಚ್ಚುಗಾರರು |
ಸುರೇಶ್ ವಿ |
22032356 |
7 |
ದಲಾಯತ್ |
ಇಂದುಮತಿ ಎನ್ |
22032356 |
ಸ್ವೀಕೃತಿ ಮತ್ತು ರವಾನೆ ಶಾಖೆ
ಸಚಿವಾಲಯದ ವಿವಿಧ ಇಲಾಖೆಗಳಿಂದ ಸ್ವೀಕೃತವಾಗುವ ಪತ್ರಗಳನ್ನು ಹಾಗೂ ನೊಂದಾಯಿತ ಅಂಚೆ ಮೂಲಕ ಕಳುಹಿಸುವ ಪತ್ರಗಳನ್ನು ಸಂಬಂಧಿಸಿದ ರಿಜಿಸ್ಟ್ರರ್‌ನಲ್ಲಿ ದಾಖಲಿಸಿ ಸಾಮಾನ್ಯ ರವಾನೆ ಶಾಖೆಯ ಮೂಲಕ ಹೊರ ಇಲಾಖೆಗಳಿಗೆ ಕಳುಹಿಸಿವುದು. ಹೊರ ಇಲಾಖೆಗಳಿಂದ ಸಾಮಾನ್ಯ ರವಾನೆ ಶಾಖೆಯ ಮೂಲಕ ಸ್ವೀಕೃತವಾಗುವ ಪತ್ರಗಳನ್ನು ಸಚಿವಾಲಯದ ವಿವಿಧ ಇಲಾಖೆಗಳಿಗೆ ಕಳುಹಿಸುವುದು. ಶಾಖೆಗಳಿಗೆ ಅಗತ್ಯವಿರುವ ಲೇಖನ ಸಾಮಗ್ರಿಗಳನ್ನು ಸರ್ಕಾರಿ ಮುದ್ರಣಾಲಯದಿಂದ ಪಡೆದು ವಿತರಿಸುವುದು ಇತ್ಯಾಧಿ ಕಾರ್ಯಗಳು. ಈ ಶಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಶಾಖಾಧಿಕಾರಿ ಮತ್ತು ಅವರ ಅಧೀನದ ಸಿಬ್ಬಂದಿಗಳ ವಿವರಗಳು ಈ ಕೆಳಕಂಡಂತಿದೆ.
ಸ್ವೀಕೃತಿ ಮತ್ತು ರವಾನೆ ಶಾಖೆ | ದೂರವಾಣಿ ಸಂಖ್ಯೆ: 22033673 |
ಕ್ರ.ಸಂ. |
ಹುದ್ದೆ |
ಹೆಸರು |
ದೂರವಾಣಿ ಸಂಖ್ಯೆ |
1 |
ಶಾಖಾಧಿಕಾರಿ |
ಶೋಭ. ತುಪ್ಪದ್ |
9448212492 |
2 |
ಹಿರಿಯ ಸಹಾಯಕರು |
ಜ್ಯೋತಿ.ಬಿ.ಜಿ. |
22033673 |
3 |
ಸಹಾಯಕರು |
ಸಂಜೀವ್ ಎನ್. |
22033673 |
4 |
ಸಹಾಯಕರು |
ಲಕ್ಷ್ಮಣ್ ದಾಸರ್ |
22033673 |
5 |
ಕಿರಿಯ ಸಹಾಯಕರು |
ಖಾಲಿ |
|
6 |
ಬೆರಳಚ್ಚುಗಾರರು |
ಖಾಲಿ |
|
7 |
ಜಮೇದಾರ್ |
ಜಯಮ್ಮ |
22033673 |
8 |
ದಲಾಯತ್ |
ಮೊಹಮ್ಮದ್ ರಫೀಯುಲ್ಲ |
22033673 |
9 |
|
ನರಸಿಂಹಮೂರ್ತಿ.ಎಂ |
22033673 |
ಆಡಳಿತ-ಸಿ
ಪತ್ರಾಂಕಿತ ಆಪ್ತ ಸಹಾಯಕರು, ಹಿರಿಯ ಶೀಘ್ರಲಿಪಿಗಾರ ಮತ್ತು ಶೀಘ್ರಲಿಪಿಗಾರರ ವೃಂದಗಳ ಸೇವಾ ವಿಷಯಗಳನ್ನು ನಿರ್ವಹಿಸುವುದು. ಈ ಶಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಶಾಖಾಧಿಕಾರಿ ಮತ್ತು ಅವರ ಅಧೀನದ ಸಿಬ್ಬಂದಿಗಳ ವಿವರಗಳು ಈ ಕೆಳಕಂಡಂತಿದೆ.
ಆಡಳಿತ-ಸಿ | ದೂರವಾಣಿ ಸಂಖ್ಯೆ: 22032676 |
ಕ್ರ. ಸಂ. |
ಹುದ್ದೆ |
ಹೆಸರು |
ದೂರವಾಣಿ ಸಂಖ್ಯೆ |
1 |
ಶಾಖಾಧಿಕಾರಿ |
ಮಂಜುಳ |
9916358808 |
2 |
ಹಿರಿಯ ಸಹಾಯಕರು |
ದೀಪಶ್ರೀ ಬಿ.ಎನ್. |
22032676 |
3 |
ಹಿರಿಯ ಶೀಘ್ರಲಿಪಿಗಾರರು |
ಕಾವ್ಯ ಎಸ್. |
22032874 |
4 |
ಸಹಾಯಕರು |
ಖಾಲಿ |
22032676 |
5 |
ಸಹಾಯಕರು |
ಖಾಲಿ |
22032676 |
6 |
ಕಿರಿಯ ಸಹಾಯಕ |
ಕೆ.ಟಿ.ಮಹಾಅಶ್ವಿನಿಶ್ರೀ |
22032676 |
7 |
ಕಿರಿಯ ಸಹಾಯಕ |
ಖಾಲಿ |
22032676 |
8 |
ಬೆರಳಚ್ಚುಗಾರ |
ನಿರ್ಮಲ ಟಿ.ಎಲ್. |
22032676 |
9 |
ಜಮೇದಾರ್ |
ಗೌರಮ್ಮ |
22032676 |
ಆಡಳಿತ-ಡಿ
ಹಿರಿಯ ಬೆರಳಚ್ಚುಗಾರರು, ಬೆರಳಚ್ಚುಗಾರರು, ಕಿರಿಯ ಸಹಾಯಕ, ಗ್ರಂಥಾಲಯ ಸಹಾಯಕ, ದೂರವಾಣಿ ಪ್ರಚಾಲಕ ಮತ್ತು ಬೈಂಡರ್ ವೃಂದಗಳ ಸೇವಾ ವಿಷಯಗಳನ್ನು ನಿರ್ವಹಿಸುವುದು. ಈ ಶಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಶಾಖಾಧಿಕಾರಿ ಮತ್ತು ಅವರ ಅಧೀನದ ಸಿಬ್ಬಂದಿಗಳ ವಿವರಗಳು ಈ ಕೆಳಕಂಡಂತಿದೆ.
ಆಡಳಿತ-ಡಿ | ದೂರವಾಣಿ ಸಂಖ್ಯೆ: 22032677 |
ಕ್ರ.ಸಂ. |
ಹುದ್ದೆ |
ಹೆಸರು |
ದೂರವಾಣಿ ಸಂಖ್ಯೆ |
1 |
ಶಾಖಾಧಿಕಾರಿ |
ಸುನೀತಾ ಬಿ.ಎ. |
9945574652 |
2 |
ಹಿರಿಯ ಸಹಾಯಕರು |
ಸುಮಿತ್ರ ಕೆ.ಬಿ. |
22032677 |
3 |
ಸಹಾಯಕರು |
ಖಲಿ |
22032677 |
4 |
ಸಹಾಯಕರು |
ಖಾಲಿ |
22032677 |
5 |
ಕಿರಿಯ ಸಹಾಯಕರು (ಸೇವಾ ಪುಸ್ತಕ) |
ಬಾಲಸ್ವಾಮಿ |
22032677 |
6 |
ಕಿರಿಯ ಸಹಾಯಕರು |
ಖಾಲಿ |
22032677 |
7 |
ಬೆರಳಚ್ಚುಗಾರರು |
ಖಾಲಿ |
22032677 |
8 |
ಬೆರಳಚ್ಚುಗಾರರು |
ಖಾಲಿ |
22032677 |
9 |
ದಲಾಯತ್ |
ಮೂರ್ತಿ |
22032677 |
ಆಡಳಿತ-ಇ
ಹಿರಿಯ ವಾಹನ ಚಾಲಕ, ವಾಹನ ಚಾಲಕ, ಜಮೇದಾರ್, ದಲಾಯತ್ ವೃಂದಗಳ ಮತ್ತು ಪೊಲೀಸ್ ಇಲಾಖೆಯಿಂದ ಸಿಆಸು ಇಲಾಖೆಯ ಕಾರ್ಯಕಾರಿ (ಭದ್ರತಾ) ವಿಭಾಗಕ್ಕೆ ನಿಯೋಜನೆಗೊಂಡ ನೌಕರರ ಸೇವಾ ವಿಷಯಗಳನ್ನು ನಿರ್ವಹಿಸುವುದು. ಈ ಶಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಶಾಖಾಧಿಕಾರಿ ಮತ್ತು ಅವರ ಅಧೀನದ ಸಿಬ್ಬಂದಿಗಳ ವಿವರಗಳು ಈ ಕೆಳಕಂಡಂತಿದೆ.
ಆಡಳಿತ-ಇ | ದೂರವಾಣಿ ಸಂಖ್ಯೆ: 22032247 |
ಕ್ರ. ಸಂ. |
ಹುದ್ದೆ |
ಹೆಸರು |
ದೂರವಾಣಿ ಸಂಖ್ಯೆ |
1 |
ಶಾಖಾಧಿಕಾರಿ |
ಮಂಜುಳ |
|
2 |
ಹಿರಿಯ ಸಹಾಯಕಿ |
ಪದ್ಮಾವತಿ |
22032477 |
3 |
ಶೀಘ್ರಲಿಪಿಗಾರ್ತಿ |
ಶ್ವೇತಾ |
22032477 |
4 |
ಸಹಾಯಕಿ |
ನಾಗವೇಣಿ ಬಿಲ್ಲವತಿ |
22032477 |
5 |
ಸಹಾಯಕಿ |
ಸುವರ್ಣ ಕೆ.ಎನ್ |
22032477 |
6 |
ಕಿರಿಯ ಸಹಾಯಕಿ |
ಗೀತಾ ಕೆ |
22032477 |
7 |
ಕಿರಿಯ ಸಹಾಯಕಿ |
ಗೀತಾ ಎನ್ |
22032477 |
8 |
ಬೆರಳಚ್ಚುಗಾರ್ತಿ |
ಪ್ರೀತಿ |
22032477 |
9 |
ದಲಾಯತ್ |
ಕಮಲಮ್ಮ |
22032477 |
ಸಾಮಾನ್ಯ ರವಾನೆ ಶಾಖೆ
ಸಚಿವಾಲಯದ ಎಲ್ಲಾ ಇಲಾಖೆಗಳ ಸಾಮಾನ್ಯ ಪತ್ರಗಳು/ ನೋಂದಾಯಿತ ಅಂಚೆ ಮೂಲಕ ರವಾನಿಸುವ ಪತ್ರಗಳನ್ನು ಸ್ವೀಕರಿಸಿ ದಾಖಲಿಸಿ ಪ್ರಾಂಕಿಂಗ್ ಯಂತ್ರದಲ್ಲಿ ನಮೂದಿಸಿ ಅಂಚೆ ಕಛೇರಿಗೆ ತಲುಪಿಸಿ ಸ್ವೀಕೃತಿ ಪಡೆಯುವುದು. ಹೊರ ಇಲಾಖೆಯಿಂದ ಬರುವ ಪತ್ರಗಳನ್ನು, ನೋಂದಾಯಿತ ಪಾರ್ಸಲ್‌ಗಳನ್ನು ದಾಖಲಿಸಿ ಸಚಿವಾಲಯದ ವಿವಿಧ ಇಲಾಖೆಗಳಿಗೆ ಕಳುಹಿಸುವುದು ಇತ್ಯಾದಿ ಕಾರ್ಯಗಳು. ಈ ಶಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಶಾಖಾಧಿಕಾರಿ ಮತ್ತು ಅವರ ಅಧೀನದ ಸಿಬ್ಬಂದಿಗಳ ವಿವರಗಳು ಈ ಕೆಳಕಂಡಂತಿದೆ.
ಸಾಮಾನ್ಯ ರವಾನೆ ಶಾಖೆ | ದೂರವಾಣಿ ಸಂಖ್ಯೆ: 22033307 |
ಕ್ರ.ಸಂ. |
ಹುದ್ದೆ |
ಹೆಸರು |
ದೂರವಾಣಿ ಸಂಖ್ಯೆ |
1 |
ಶಾಖಾಧಿಕಾರಿ |
ಖಾಲಿ |
9972204113 |
2 |
ಕಿರಿಯ ಸಹಾಯಕ |
ಎಂ. ರಾಮಚಂದ್ರಪ್ಪ |
22033307 |
3 |
ಕಿರಿಯ ಸಹಾಯಕ |
ಕೆ.ಎಂ. ಪ್ರಕಾಶ್ |
22033307 |
4 |
ಅಲೆಕ್ಸಾಂಡರ್ |
ಜಮೇದಾರ್ |
22033307 |
5 |
ಟಿ.ಸಿ. ರಾಜೇಶ್ |
ಜಮೇದಾರ್ |
22033307 |
6 |
ಕೆ.ಎಸ್. ಸದಾಶಿವಶೆಟ್ಟಿ |
ಜಮೇದಾರ್ |
22033307 |
7 |
ಕೆ. ರಾಜ |
ಜಮೇದಾರ್ |
22033307 |
8 |
ಎನ್. ಜಗದೀಶ್ |
ಜಮೇದಾರ್ |
22033307 |
9 |
ಎನ್. ಮಹದೇಶ್ |
ದಲಾಯತ್ |
22033307 |
10 |
ಡಿ. ಪದ್ಮಾವತಿ |
ದಲಾಯತ್ |
22033307 |
11 |
ಸಾವಿತ್ರಮ್ಮ |
ದಲಾಯತ್ |
22033307 |