ಅಭಿಪ್ರಾಯ / ಸಲಹೆಗಳು

ಜ್ಯೋತಿ ಸಂಜೀವಿನಿ

 

ಕ್ರ. ಸಂ.

ನಿಯಮ/ ಅಧಿನಿಯಮ/ ಸುತ್ತೋಲೆ / ಅಧಿಸೂಚನೆ / ಸರ್ಕಾರಿ ಆದೇಶ/ ಅಧಿಕೃತ ಜ್ಞಾಪನ

ಸಂಖ್ಯೆ

ದಿನಾಂಕ

ವಿಷಯ

ಭಾಷೆ

ಕಡತದ ಮೂಲ

ಗಾತ್ರ

ಡೌನ್ಲೋಡ್

1

ಸರ್ಕಾರಿ ಆದೇಶ

ಸಿಆಸುಇ 01 ಎಸ್ ಎಂ ಆರ್ 2005

29.05.2012

ರಾಜ್ಯ ಸರ್ಕಾರಿ ನೌಕರರು ಅವರ ಕುಟುಂಬದ ಅವಲಂಬಿತ ಸದಸ್ಯರಿಗೆ ನಗದುರಹಿತ ವೈದ್ಯಕೀಯ ಚಿಕಿತ್ಸೆ ಬದಗಿಸಲು "ಜ್ಯೋತಿ ಸಂಜೀವಿನಿ" ಯೋಜನೆಯನ್ನು 2014-15ನೇ ಸಾಲಿನಿಂದ ಜಾರಿಗೊಳಿಸುವ ಬಗ್ಗೆ

ಕನ್ನಡ

ಆರೋಗ್ಯ ಕಲ್ಯಾಣ ಟ್ರಸ್ಟ್

6.51 ಎಂಬಿ

ಡೌನ್ಲೋಡ್

3

ಸುತ್ತೋಲೆ

ಸಿಆಸುಇ 46 ಎಸ್‌ ಎಂ ಆರ್‌ 2013

04.01.2014

ರಾಜ್ಯ ಸರ್ಕಾರಿ ನೌಕರರು ಮತ್ತು ಅವರ ಕುಟುಂಬದ ಸದಸ್ಯರಿಗೆ ನಗದು ರಹಿತ ವೈದ್ಯಕೀಯ ಚಿಕಿತ್ಸೆ ಕಲ್ಪಿಸುವ ಯೋಜನೆಗೆ ಸರ್ಕಾರಿ ನೌಕರರು ಹಾಗೂ ಅವರ ಕುಟುಂಬದ ಸದಸ್ಯರ ಮಾಹಿತಿಯನ್ನು ಹೆಚ್‌ ಆರ್‌ ಎಂ ಎಸ್‌ ನಲ್ಲಿ ಜೋಡಿಸಲು ಭಾವಚಿತ್ರ ಸಹಿತ ಮಾಹಿತಿಯನ್ನು ವೇತನ ಭಟವಾಡೆ ಅಧಿಕಾರಿಗಳಿಗೆ ನೀಡುವ ಕುರಿತು ಸೂಚನೆಗಳು.

ಕನ್ನಡ

ಆರೋಗ್ಯ ಕಲ್ಯಾಣ ಟ್ರಸ್ಟ್

3.52ಎಂಬಿ

ಡೌನ್ಲೋಡ್

2

ಸರ್ಕಾರಿ ಆದೇಶ

ಸಿಆಸುಇ 14 ಎಸ್‌ ಎಂ ಆರ್‌ 2013ರ

18.08.2014

ರಾಜ್ಯ ಸರ್ಕಾರಿ ನೌಕರರು ಮತ್ತು ಅವರ ಅವಂಲಬಿತ ಸದಸ್ಯರಿಗೆ ನಗದರಹಿತ ವೈದ್ಯಕೀಯ ಚಿಕಿತ್ಸೆ ಒದಗಿಸಲು "ಜೋತಿ ಸಂಜೀವಿನಿ" ಯೋಜನೆಯನ್ನು 2014-15 ಸಾಲಿನಿಂದ ಜಾರಿಗೊಳಿಸುವ ಬಗ್ಗೆ

ಕನ್ನಡ

ಆರೋಗ್ಯ ಕಲ್ಯಾಣ ಟ್ರಸ್ಟ್

6.51ಎಂಬಿ

ಡೌನ್ಲೋಡ್

4

ಸರ್ಕಾರಿ ಆದೇಶ

ಹೆಚ್ ಎಫ್ ಡಬ್ಲ್ಯೂ 277 ಸಿ ಜಿ ಇ 2014

09.01.2015

ರಾಜ್ಯ ಸರ್ಕಾರಿ ನೌಕರರು ಮತ್ತು ಅವರ ಕುಟುಂಬದ ಅವಲಂಬಿತ ಸದಸ್ಯರಿಗೆ ನಗದುರಹಿತ ವೈದ್ಯಕೀಯ ಚಿಕಿತ್ಸೆಯನ್ನ ಒದಗಿಸಲು "ಜೋತಿ ಸಂಜೀವಿನಿ" ಯೋಜನೆಯನ್ನು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಮುಖಾಂತರ ಯೋಜನೆಯ ಕಾರ್ಯಾಚರಣೆಗೆ ಅನುಷ್ಠಾನ ಮಾರ್ಗಸೂಚಿ ರೂಪಿಸುವ ಬಗ್ಗೆ.

ಕನ್ನಡ

ಆರೋಗ್ಯ ಕಲ್ಯಾಣ ಟ್ರಸ್ಟ್

7.30 ಎಂಬಿ

ಡೌನ್ಲೋಡ್

5

ಸರ್ಕಾರಿ ಆದೇಶ

ಸಿಆಸುಇ 42 ಎಸ್‌ ಎಂ ಆರ್‌ 2018

03.05.2019

ಆಯುಷ್‌ಮಾನ್‌ ಭಾರತ್‌ - ಆರೋಗ್ಯ ಕರ್ನಾಟಕ ಸಂಯೋಜಿತ ಯೋಜನೆಯಡಿ ನಿಗದಿಪಡಿಸಲಾದ ತೃತೀಯ ಹಂತದ ಹೆಚ್ಚುವರಿ ಚಿಕಿತ್ಸೆಗಳು ಮತ್ತು ಮಾರ್ಪಡಿಸಿದ ದರಗಳನ್ನು ಜ್ಯೋತಿ ಸಂಜೀವಿನಿ ಯೋಜನೆಯಡಿ ಅಳವಡಿಸಿಕೊಳ್ಳುವ ಬಗ್ಗೆ

ಕನ್ನಡ

ಆರೋಗ್ಯ ಕಲ್ಯಾಣ ಟ್ರಸ್ಟ್

88.13 ಕೆಬಿ

ಡೌನ್ಲೋಡ್

 

ಇತ್ತೀಚಿನ ನವೀಕರಣ​ : 27-09-2021 05:08 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080