ಅಭಿಪ್ರಾಯ / ಸಲಹೆಗಳು
ಕುಂದುಕೊರತೆ

ಶೀಘ್ರಲಿಪಿಗಾರರು ಮತ್ತು ಬೆರಳಚ್ಚುಗಾರರ ಹುದ್ದೆಗಳ ನೇಮಕಾತಿ ನಿಯಮಗಳು 1983

ಕ್ರ. ಸಂ.

ನಿಯಮ/ ಅಧಿನಿಯಮ/ ಸುತ್ತೋಲೆ / ಅಧಿಸೂಚನೆ / ಸರ್ಕಾರಿ ಆದೇಶ/ ಅಧಿಕೃತ ಜ್ಞಾಪನ

ಸಂಖ್ಯೆ

ದಿನಾಂಕ

ವಿಷಯ

ಭಾಷೆ

ಕಡತದ ಮೂಲ

ಗಾತ್ರ

ಡೌನ್ಲೋಡ್

01

 ಅಧಿಸೂಚನೆ

ಸಿಆಸುಇ 27 ಸೇವನೆ 1983

10.05.1983

ಕರ್ನಾಟಕ ನಾಗರಿಕ ಸೇವೆಗಳು (ಶೀಘ್ರಲಿಪಿಗಾರರು ಮತ್ತು ಬೆರಳಚ್ಚುಗಾರರ ಹುದ್ದೆಗಳ ನೇಮಕಾತಿ) ನಿಯಮಗಳು 1983 (28.06.2004ರಂತೆ ತಿದ್ದುಪಡಿ ಮಾಡಲಾಗಿದೆ).

ಆಂಗ್ಲ ಸೇವಾ ನಿಯಮಗಳು-ಬಿ 22.08 ಎಂಬಿ ಡೌನ್ಲೋಡ್
02 ಅಧಿಸೂಚನೆ ಸಿಆಸುಇ 58 ಸೇವನೆ 2012 05.09.2015 ಕರ್ನಾಟಕ ನಾಗರಿಕ ಸೇವೆಗಳು (ಶೀಘ್ರಲಿಪಿಗಾರರು ಮತ್ತು ಬೆರಳಚ್ಚುಗಾರರ ಹುದ್ದೆಗಳ ನೇಮಕಾತಿ)(ತಿದ್ದುಪಡಿ)  ನಿಯಮಗಳು 2015 - ನಿಯಮ 3 (ಬಿ)ಗೆ ತಿದ್ದುಪಡಿ ಆಂಗ್ಲ ಸೇವಾ ನಿಯಮಗಳು-ಬಿ 2.21ಎಂಬಿ ಡೌನ್ಲೋಡ್
03 ಅಧಿಸೂಚನೆ ಸಿಆಸುಇ 07 ಸೇವನೆ 2014 15.12.2015 ಕರ್ನಾಟಕ ನಾಗರಿಕ ಸೇವೆಗಳು (ಶೀಘ್ರಲಿಪಿಗಾರರು ಮತ್ತು ಬೆರಳಚ್ಚುಗಾರರ ಹುದ್ದೆಗಳ ನೇಮಕಾತಿ) ನಿಯಮಗಳು 2015  -  ಕನಿಷ್ಠ ವಿದ್ಯಾರ್ಹತೆಯನ್ನು ಎಸ್‌.ಎಸ್.ಎಲ್.ಸಿ ಬದಲು ಪಿ.ಯು.ಸಿ ಎಂದು ನಿಗದಿಪಡಿಸಲಾಗಿದೆ. ಕನ್ನಡ ಸೇವಾ ನಿಯಮಗಳು-ಬಿ 446.79ಕೆಬಿ ಡೌನ್ಲೋಡ್
04 ಅಧಿಸೂಚನೆ  ಸಿಆಸುಇ 204 ಸೇವನೆ 2018 26.09.2019

ಕರ್ನಾಟಕ ನಾಗರಿಕ ಸೇವೆಗಳು (ಶೀಘ್ರಲಿಪಿಗಾರರು ಮತ್ತು ಬೆರಳಚ್ಚುಗಾರರ ಹುದ್ದೆಗಳ ನೇಮಕಾತಿ)(ತಿದ್ದುಪಡಿ)  ನಿಯಮಗಳು 2019 ನಿಯಮ 3 ಸಿ ಗೆ  ತಿದ್ದುಪಡಿ

3 ಎಫ್‌ ರ ಪ್ರತ್ಯಾಯೋಜನೆ 

ಚಾಲ್ತಿಯಲ್ಲಿರುವ ನೇಮಕಾತಿ ಪ್ರಕ್ರಿಯೆಗಳಿಗೆ ತಿದ್ದುಪಡಿ ನಿಯಮಗಳ ಅನ್ವಯ 

ಕನ್ನಡ ಮತ್ತು ಆಂಗ್ಲ ಸೇವಾ ನಿಯಮಗಳು-ಬಿ 13.63 ಎಂಬಿ ಡೌನ್ಲೋಡ್‌
05 ಅಧಿಸೂಚನೆ  ಸಿಆಸುಇ 105 ಸೇವನೆ 2017 24.03.2021

ಕರ್ನಾಟಕ ನಾಗರಿಕ ಸೇವೆಗಳು (ಶೀಘ್ರಲಿಪಿಗಾರರು ಮತ್ತು ಬೆರಳಚ್ಚುಗಾರರ ಹುದ್ದೆಗಳ ನೇಮಕಾತಿ) (ತಿದ್ದುಪಡಿ)  ನಿಯಮಗಳು 2021

ನಿಯಮ 2 ಕ್ಕೆ ತಿದ್ದುಪಡಿ, ನಿಯಮ 3ರ ಪ್ರತಿಸ್ಥಾಪನೆ, ನಿಯಮ 3ಬಿ , ನಿಯಮ 3ಸಿ ಗೆ  ತಿದ್ದುಪಡಿ, ದೈಹಿಕ ಅಂಗವಿಕಲತೆ ಪದದ ಬದಲಿ ಪದ ಪ್ರತಿಸ್ಥಾಪನೆ, ಅನುಬಂಧಗಳ ಸೇರ್ಪಡೆ. 

ಕನ್ನಡ  ಸೇವಾ ನಿಯಮಗಳು-ಬಿ 4.84 ಎಂಬಿ ಡೌನ್ಲೋಡ್‌

 

ಇತ್ತೀಚಿನ ನವೀಕರಣ​ : 24-03-2021 01:41 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಹಕ್ಕುಸ್ವಾಮ್ಯ ನೀತಿ

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು
 • ಗೌಪ್ಯತಾ ನೀತಿ
 • ಸಹಾಯ
 • ಪರದೆ ವಾಚಕ
 • ಮಾರ್ಗಸೂಚಿಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ