ಅಭಿಪ್ರಾಯ / ಸಲಹೆಗಳು
ಕುಂದುಕೊರತೆ

(ಕಾರ್ಯಕಲಾಪಗಳ ನಿರ್ವಹಣೆ) ನಿಯಮಗಳು 1977

 

ಕ್ರ. ಸಂ.

ನಿಯಮ/ ಅಧಿನಿಯಮ/ ಸುತ್ತೋಲೆ / ಅಧಿಸೂಚನೆ / ಸರ್ಕಾರಿ ಆದೇಶ/ ಅಧಿಕೃತ ಜ್ಞಾಪನ

ಸಂಖ್ಯೆ

ದಿನಾಂಕ

ವಿಷಯ

ಭಾಷೆ

ಕಡತದ ಮೂಲ

ಗಾತ್ರ

ಡೌನ್ಲೋಡ್

1

ನಿಯಮ, 1977

ಡಿಸಿಎ 20 ಟಿಆರ್‌ಬಿ 76 (1)

29.7.1977

ಕರ್ನಾಟಕ ಸರ್ಕಾರ (ಕಾರ್ಯಕಲಾಪಗಳ ನಿರ್ವಹಣೆ) ನಿಯಮಗಳು 1977 - (2014 ಮೇ 31 ರವರೆಗೆ ತಿದ್ದುಪಡಿಯಾದಂತೆ)

ಕನ್ನಡ

ಸೇವಾ ನಿಯಮಗಳು-ಸಿ

494.54 ಕೆಬಿ

ಡೌನ್ಲೋಡ್

2

ಅಧಿಸೂಚನೆ

ಡಿಸಿಎ 15 ಎಆರ್‌ಬಿ 1983

29.11.1983

ಕರ್ನಾಟಕ ಸರ್ಕಾರ (ಕಾರ್ಯಕಲಾಪಗಳ ನಿರ್ವಹಣೆ) (ಎರಡನೇ ತಿದ್ದುಪಡಿ) ನಿಯಮಗಳು 1983 - ಮೊದಲನೇ ತಿದ್ದುಪಡಿಯಲ್ಲಿ ಕ್ರಮ ಸಂಖ್ಯೆ 2ಕ್ಕೆ ಸೇರಿಸಿರುವ ಬಗ್ಗೆ

ಆಂಗ್ಲ

ಸೇವಾ ನಿಯಮಗಳು-ಸಿ

1.96 ಎಂಬಿ

ಡೌನ್ಲೋಡ್

3

ಅಧಿಸೂಚನೆ

ಡಿಸಿಎ 16 ಎಆರ್ ಬಿ 1983

29.11.1983

ಕರ್ನಾಟಕ ಸರ್ಕಾರ (ಕಾರ್ಯಕಲಾಪಗಳ ನಿರ್ವಹಣೆ) (ಮೂರನೇ ತಿದ್ದುಪಡಿ) ನಿಯಮಗಳು 1983 - " ಅಂಗಡಿ ಖರೀದಿ" ಎಂದ ಪದವನ್ನು ಸೇರಿಸುವ ಬಗ್ಗೆ

ಆಂಗ್ಲ

ಸೇವಾ ನಿಯಮಗಳು-ಸಿ

3.71 ಎಂಬಿ

ಡೌನ್ಲೋಡ್

4

ಅಧಿಸೂಚನೆ

ಡಿಸಿಎ 19 ಎಆರ್ ಬಿ 1983 (ಬಿ)

12.12.1983

ಕರ್ನಾಟಕ ಸರ್ಕಾರ (ಕಾರ್ಯಕಲಾಪಗಳ ನಿರ್ವಹಣೆ) (ಮೂರನೇ ತಿದ್ದುಪಡಿ) ನಿಯಮಗಳು 1983 - " ಸಣ್ಣ ನೀರಾವರಿ" ಎಂಬ ಪದಗಳ ನಂತರ "ಜಲಾನಯನ ಪ್ರದೇಶ" ಎಂಬ ಪದಗಳನ್ನು ಸೇರಿಲಾಗಿದೆ.

ಆಂಗ್ಲ

ಸೇವಾ ನಿಯಮಗಳು-ಸಿ

5.73 ಎಂಬಿ

ಡೌನ್ಲೋಡ್

5

ಅಧಿಸೂಚನೆ

ಡಿಸಿಎ 23 ಎಆರ್ ಬಿ 1983

26.06.1984

ಕರ್ನಾಟಕ ಸರ್ಕಾರ (ಕಾರ್ಯಕಲಾಪಗಳ ನಿರ್ವಹಣೆ) (ತಿದ್ದುಪಡಿ) ನಿಯಮಗಳು 1984 - ಸಾರ್ವಜನಿಕ ವಲಯ ಉದ್ಯಮಗಳ ಬಗ್ಗೆ

ಆಂಗ್ಲ

ಸೇವಾ ನಿಯಮಗಳು-ಸಿ

9.37 ಎಂಬಿ

ಡೌನ್ಲೋಡ್

6

ಅಧಿಸೂಚನೆ

ಡಿಸಿಎ 7 ಎಆರ್ ಬಿ 1984

07.11.1984

ಕರ್ನಾಟಕ ಸರ್ಕಾರ (ಕಾರ್ಯಕಲಾಪಗಳ ನಿರ್ವಹಣೆ) (ಎರಡನೇ ತಿದ್ದುಪಡಿ) ನಿಯಮಗಳು 1984 - ಕರ್ನಾಟಕ ಸ್ಟೇಟ್‌ ಬ್ಯೂರೋ ಆಫ್‌ ಪಬ್ಲಿಕ್‌ ಎಂಟರ್‌ಪ್ರೈಸ್

ಆಂಗ್ಲ

ಸೇವಾ ನಿಯಮಗಳು-ಸಿ

3.63 ಎಂಬಿ

ಡೌನ್ಲೋಡ್

7

ಅಧಿಸೂಚನೆ

ಡಿಸಿಎ 08 ಎ ಆರ್‌ ಬಿ 1984

26.07.1985

ಕರ್ನಾಟಕ ಸರ್ಕಾರ (ಕಾರ್ಯಕಲಾಪಗಳ ನಿರ್ವಹಣೆ) (ತಿದ್ದುಪಡಿ) ನಿಯಮಗಳು 1985 - "ಶಾಸಕಾಂಗಕ್ಕೆ ಚುನಾವಣ ದಿನಾಂಕಗಳನ್ನು ನಿಗದಿಪಡಿಸುವುದು" ಎಂಬ ಪದಗಳನ್ನು ಕೈಬಿಡಲಾಗಿದೆ.

ಆಂಗ್ಲ

ಸೇವಾ ನಿಯಮಗಳು-ಸಿ

3.66 ಎಂಬಿ

ಡೌನ್ಲೋಡ್

8

ಅಧಿಸೂಚನೆ

ಡಿಸಿಎ 01 ಎಆರ್‌ಬಿ 1986

23.06.1986

ಕರ್ನಾಟಕ ಸರ್ಕಾರ (ಕಾರ್ಯಕಲಾಪಗಳ ನಿರ್ವಹಣೆ) (ತಿದ್ದುಪಡಿ) ನಿಯಮಗಳು 1986 - "ರಾಜ್ಯ ಜಾಗೃತ ಆಯೋಗ" ಎಂಬ ಪದಗಳ ಬದಲು "ಲೋಕಾಯುಕ್ತಾ ಅಥವಾ ಉಪಲೋಕಯುಕ್ತಾ" ಎಂಬ ಪದಗಳನ್ನು ಸೇರಿಸಲಾಗಿದೆ

ಆಂಗ್ಲ

ಸೇವಾ ನಿಯಮಗಳು-ಸಿ

8.79 ಎಂಬಿ

ಡೌನ್ಲೋಡ್

9

ಅಧಿಸೂಚನೆ

ಡಿಸಿಎ 04 ಎಆರ್‌ಬಿ 1986

28.01.1987

ಕರ್ನಾಟಕ ಸರ್ಕಾರ (ಕಾರ್ಯಕಲಾಪಗಳ ನಿರ್ವಹಣೆ) (ತಿದ್ದುಪಡಿ) ನಿಯಮಗಳು 1987 - ಕೆ.ಎ.ಎಸ್‌ ಗ್ರೂಪ್‌-ಎ (ಹಿರಿಯ ಶ್ರೇಣಿ) ಅಧೀಕಾರಿಗಳ ಬಗ್ಗೆ

ಆಂಗ್ಲ

ಸೇವಾ ನಿಯಮಗಳು-ಸಿ

3.71 ಎಂಬಿ

ಡೌನ್ಲೋಡ್

10

ಅಧಿಸೂಚನೆ

ಡಿಸಿಎ 1 ಸೇಹನಿ 1987

07.12.1987

ಕರ್ನಾಟಕ ಸರ್ಕಾರ (ಕಾರ್ಯಕಲಾಪಗಳ ನಿರ್ವಹಣೆ) (ಎರಡನೇ ತಿದ್ದುಪಡಿ) ನಿಯಮಗಳು 1977 - ಕ.ನಾ.ಸೇ.ನಿ ಎಂಬ ಪದಗಳ ನಂತರ ಸಾದಿಲ್ವಾರು ವೆಚ್ಚದ ಕೈಪಿಡಿ, ಕರ್ನಾಟಕ ಆರ್ಥಿಕ ಸಂಹಿತೆ, ಕರ್ನಾಟಕ ಖಜಾನೆ ಸಂಹಿತೆ ಎಂಬ ಪದಗಳನ್ನು ಸೇರಿಸಲಾಗಿದೆ.

ಆಂಗ್ಲ

ಸೇವಾ ನಿಯಮಗಳು-ಸಿ

7.83 ಎಂಬಿ

ಡೌನ್ಲೋಡ್

11

ಅಧಿಸೂಚನೆ

ಡಿಸಿಎ 1 ಎಆರ್‌ ಬಿ 1990

31.08.1990

ಕರ್ನಾಟಕ ಸರ್ಕಾರ (ಕಾರ್ಯಕಲಾಪಗಳ ನಿರ್ವಹಣೆ) (ಎರಡನೇ ತಿದ್ದುಪಡಿ) ನಿಯಮಗಳು 1990 - ಸಚಿವ ಸಂಪುಟದ ಮುಂದೆ ಮಂಡಿಸುವ ಪ್ರಕರಣಗಳಿಗೆ ಮಾನ್ಯ ಮುಖ್ಯಮಂತ್ರಿಯವರ ಅನುಮೋದನೆ ಪಡೆಯುವುದನ್ನು ತೆಗೆದು ಹಾಕುವ ಬಗ್ಗೆ

ಆಂಗ್ಲ

ಸೇವಾ ನಿಯಮಗಳು-ಸಿ

4.21 ಎಂಬಿ

ಡೌನ್ಲೋಡ್

12

ಅಧಿಸೂಚನೆ

ಡಿಸಿಎ 17 ಎಆರ್‌ ಬಿ 1990

11.10.1990

ಕರ್ನಾಟಕ ಸರ್ಕಾರ ಕಾರ್ಯಕಲಾಪಗಳ ನಿಯಮಗಳು 1990 - ರಾಜ್ಯಪಾಲರ ಮುಂದೆ ಮಂಡಿಸುವ ಪ್ರಸ್ತಾವನೆಗಳ ಕುರಿತು

ಆಂಗ್ಲ

ಸೇವಾ ನಿಯಮಗಳು-ಸಿ

14.46 ಎಂಬಿ

ಡೌನ್ಲೋಡ್

13

ಅಧಿಸೂಚನೆ

ಡಿಸಿಎ 06 ಎ ಆರ್ ಬಿ 1991

26.06.1992

ಕರ್ನಾಟಕ ಸರ್ಕಾರ (ಕಾರ್ಯಕಲಾಪಗಳ ನಿರ್ವಹಣೆ) (ತಿದ್ದುಪಡಿ) ನಿಯಮಗಳು 1992 - ಮೊದಲನೇ ಅನುಬಂಧಕ್ಕೆ ತಿದ್ದುಪಡಿ

ಆಂಗ್ಲ

ಸೇವಾ ನಿಯಮಗಳು-ಸಿ

1.96 ಎಂಬಿ

ಡೌನ್ಲೋಡ್

14

ಅಧಿಸೂಚನೆ

ಡಿಸಿಎ 06 ಎಆರ್ ಬಿ 1993

14.05.1993

ಕರ್ನಾಟಕ ಸರ್ಕಾರ (ಕಾರ್ಯಕಲಾಪಗಳ ನಿರ್ವಹಣೆ) (ತಿದ್ದುಪಡಿ) ನಿಯಮಗಳು 1993 - ಮೊದಲನೇ ಅನುಬಂಧದ ಕ್ರಮ ಸಂಖ್ಯೆ:12ಕ್ಕೆ ತಿದ್ದುಪಡಿ - ರೂ. 1.00ಲಕ್ಷ ಎಂಬ ಪದಕ್ಕೆ ರೂ.5.00ಲಕ್ಷ ಎಂದು ಸೆರಿಸಲಾಗಿದೆ.

ಆಂಗ್ಲ

ಸೇವಾ ನಿಯಮಗಳು-ಸಿ

1.65 ಎಂಬಿ

ಡೌನ್ಲೋಡ್

15

ಅಧಿಸೂಚನೆ

ಡಿಸಿಎ 12 ಎ ಆರ್ ಬಿ 1993

10.09.1993

ಕರ್ನಾಟಕ ಸರ್ಕಾರ (ಕಾರ್ಯಕಲಾಪಗಳ ನಿರ್ವಹಣೆ) (ತಿದ್ದುಪಡಿ) ನಿಯಮಗಳು 1992 - ಭೂ ಮಂಜೂರಾತಿಗೆ- ಕಂದಾಯ ಸಚಿವರ ಅನುಮೋದನೆ

ಕನ್ನಡ

ಸೇವಾ ನಿಯಮಗಳು-ಸಿ

2.88 ಎಂಬಿ

ಡೌನ್ಲೋಡ್

16

ಅಧಿಸೂಚನೆ

ಡಿಸಿಎ 1 ಎ ಆರ್ ಬಿ 1996

22.01.1996

ಕರ್ನಾಟಕ ಸರ್ಕಾರ (ಕಾರ್ಯಕಲಾಪಗಳ ನಿರ್ವಹಣೆ) (ತಿದ್ದುಪಡಿ) ನಿಯಮಗಳು 1996 - ಕಾನೂನು ಮತ್ತು ಸಂಸದೀಯ ವ್ಯವಹಾರಗಳು ಇಲಾಖೆ" ಈ ಪದಗಳ ಬದಲು " ಸಂಸದೀಯ ವ್ಯವಹಾರಗಳು ಮತ್ತು ಶಾಸನ ಇಲಾಖೆ" ಎಂಬ ಪದಗಳನ್ನು ಸೇರಿಸಲಾಗಿದೆ.

ಆಂಗ್ಲ

ಸೇವಾ ನಿಯಮಗಳು-ಸಿ

11.19 ಎಂಬಿ

ಡೌನ್ಲೋಡ್

17

ಅಧಿಸೂಚನೆ

ಡಿಸಿಎ 18 ಎಆರ್‌ಬಿ 1996

07.11.1996

ಕರ್ನಾಟಕ ಸರ್ಕಾರ (ಕಾರ್ಯಕಲಾಪಗಳ ನಿರ್ವಹಣೆ) (ತಿದ್ದುಪಡಿ) ನಿಯಮಗಳು 1996 - ಮೊದಲನೆ ಅನುಬಂಧದ ಕ್ರಮ ಸಂಖ್ಯೆ: 34 ಈ ಸಾಲುಗಳನ್ನು ಸೇರಿಸುವ ಸಲುವಾಗಿ "ಕರ್ನಾಟಕ ಭೂ ಸುಧಾರಣೆ ಕಾಯ್ದೆ 1961 ಸೆಕ್ಷನ್ 1(ಎ) ಅಡಿಯಲ್ಲಿ ವಿನಾಯಿತಿಗಾಗಿ ಎಲ್ಲಾ ಪ್ರಸ್ತಾಪಗಳು"

ಆಂಗ್ಲ

ಸೇವಾ ನಿಯಮಗಳು-ಸಿ

3.35 ಎಂಬಿ

ಡೌನ್ಲೋಡ್

18

ಸುತ್ತೋಲೆ

ಡಿ ಸಿ ಎ 09 ಎ ಆರ್‌ ಬಿ 1998

04.11.1998

ಸಚಿವ ಸಂಪುಟದ ಅನುಮೋದನೆ ಪಡೆದು ಸರ್ಕಾರಿ ಅಧಿಕಾರಿಗಳ ಮೇಲೆ ಸೇವೆಯಿಂದ ಕಡ್ಡಾಯ ನಿವೃತ್ತಿ ಇತ್ಯಾದಿ ದಂಡನೆ ವಿಧಿಸಿದ ಆದೇಶಗಳನ್ನು ನ್ಯಾಯಾಲಯ/ ಕರ್ನಾಟಕ ಆಡಳಿತ ನ್ಯಾಯಮಂಡಳಿ ಮಾರ್ಪಡಿಸಿದಾಗ ಅನುಸರಿಸಬೇಕಾದ ಕ್ರಮ

ಕನ್ನಡ

ಸೇವಾ ನಿಯಮಗಳು-ಸಿ

4.07 ಎಂಬಿ

ಡೌನ್ಲೋಡ್

19

ಅಧಿಸೂಚನೆ

ಡಿಸಿಎ 20 ಎಆರ್‌ಬಿ 1996

23.08.2000

ಕರ್ನಾಟಕ ಸರ್ಕಾರ (ವ್ಯವಹಾರ ನಿರ್ವಹಣೆ) (ತಿದ್ದುಪಡಿ) ನಿಯಮಗಳು 2000

ಆಂಗ್ಲ

ಸೇವಾ ನಿಯಮಗಳು-ಸಿ

36.40 ಎಂಬಿ

ಡೌನ್ಲೋಡ್

20

ಅಧಿಸೂಚನೆ

ಡಿಸಿಎ 10 ಎ ಆರ್‌ ಬಿ 2001

28.02.2002

ಕರ್ನಾಟಕ ಸರ್ಕಾರ (ವ್ಯವಹಾರ ನಿರ್ವಹಣೆ) (ತಿದ್ದುಪಡಿ) ನಿಯಮಗಳು 2001 - "ಪೀಠಾಧಿಕಾರಿ" ಎಂಬ ಪದವನ್ನು ನಿಯಮ 19ರಲ್ಲಿ ಅಳವಡಿಸುವ ಬಗ್ಗೆ

ಆಂಗ್ಲ

ಸೇವಾ ನಿಯಮಗಳು-ಸಿ

3.48 ಎಂಬಿ

ಡೌನ್ಲೋಡ್

21

ಅಧಿಸೂಚನೆ

ಡಿಸಿಎ 07 ಎ ಆರ್‌ ಬಿ 2002

07.09.2002

ಕರ್ನಾಟಕ ಸರ್ಕಾರ (ವ್ಯವಹಾರ ನಿರ್ವಹಣೆ) (ತಿದ್ದುಪಡಿ) ನಿಯಮಗಳು 2002 - ಒಂದನೇ ಅನುಬಂಧದ ಕ್ರಮ ಸಂಖ್ಯೆ:23ಕ್ಕೆ ತಿದ್ದುಪಡಿ

ಆಂಗ್ಲ

ಸೇವಾ ನಿಯಮಗಳು-ಸಿ

3.42 ಎಂಬಿ

ಡೌನ್ಲೋಡ್

22

ಅಧಿಸೂಚನೆ

ಡಿಸಿಎ 15 ಎ ಆರ್‌ ಬಿ 2002

03.04.2003

ಕರ್ನಾಟಕ ಸರ್ಕಾರ (ವ್ಯವಹಾರ ನಿರ್ವಹಣೆ) (ತಿದ್ದುಪಡಿ) ನಿಯಮಗಳು 2002 - " ಕರ್ನಾಟಕ ಸ್ಟೇಟ್‌ ಬ್ಯೂರೋ ಆಫ್‌ ಪಬ್ಲಿಕ್‌ ಎಂಟರ್‌ಪ್ರೈಸಸ್"‌ ಎಂಬ ಪದಗಳ ಬದಲಾಗಿ "ಬಂಡಾವಳ ಹಿಂತೆಗೆಯುವಿಕೆ ಮತ್ತು ರಾಜ್ಯ ಸಾರ್ವಜನಿಕ ಉದ್ದೀಮೆಗಳ ಸುಧಾರಣ ಇಲಾಖೆ"

ಆಂಗ್ಲ

ಸೇವಾ ನಿಯಮಗಳು-ಸಿ

3.18 ಎಂಬಿ

ಡೌನ್ಲೋಡ್

23

ಅಧಿಸೂಚನೆ

ಡಿಸಿಎ 07 ಎಆರ್‌ಬಿ 2003

31.08.2004

ಕರ್ನಾಟಕ ಸರ್ಕಾರ (ವ್ಯವಹಾರ ನಿರ್ವಹಣೆ) (ತಿದ್ದುಪಡಿ) ನಿಯಮಗಳು 2004 - ಒಂದನೇ ಅನುಬಂಧದ ಕ್ರಮ ಸಂಖ್ಯೆ:35ಕ್ಕೆ ತಿದ್ದುಪಡಿ

ಆಂಗ್ಲ

ಸೇವಾ ನಿಯಮಗಳು-ಸಿ

3.56 ಎಂಬಿ

ಡೌನ್ಲೋಡ್

24

ಸುತ್ತೋಲೆ

ಡಿಸಿಎ 04 ಎಆರ್‌ಬಿ 2006

13.03.2006

ಮಾನ್ಯ ರಾಜ್ಯಪಾಲರಿಗೆ ಸಲ್ಲಿಸುವ ಪ್ರಸ್ತಾವನೆಗಳ ಕುರಿತು

ಕನ್ನಡ

ಸೇವಾ ನಿಯಮಗಳು-ಸಿ

2.82 ಎಂಬಿ

ಡೌನ್ಲೋಡ್

25

ಅಧಿಸೂಚನೆ

ಡಿಸಿಎ 06 ಎಆರ್‌ಬಿ 2006

29.08.2006

ಕರ್ನಾಟಕ ಸರ್ಕಾರ (ವ್ಯವಹಾರ ನಿರ್ವಹಣೆ) (ತಿದ್ದುಪಡಿ) ನಿಯಮಗಳು 2006 - ನಿಯಮ 72 (ಎ) ತೆಗೆದುಹಾಕುವ ಬಗ್ಗೆ

ಆಂಗ್ಲ

ಸೇವಾ ನಿಯಮಗಳು-ಸಿ

4.91 ಎಂಬಿ

ಡೌನ್ಲೋಡ್

26

ಅಧಿಸೂಚನೆ

ಡಿಸಿಎ 03 ಎಆರ್‌ಬಿ 2006

05.09.2006

ಕರ್ನಾಟಕ ಸರ್ಕಾರ (ವ್ಯವಹಾರ ನಿರ್ವಹಣೆ) (ತಿದ್ದುಪಡಿ) ನಿಯಮಗಳು 2006 -ಭಾಗ-IIIರಲ್ಲಿ "ಇಲಾಖಾ ವ್ಯವಾಹರಗಳ ವಿಲೇವಾರಿ" ರ ಬಗ್ಗೆ ಮತ್ತು ಕಾನೂನು ಇಲಾಖೆ ಎಂಬುದರ ಬದಲಾಗಿ "ಕಾನೂನು ನ್ಯಾಯಾ ಮತ್ತು ಮಾನವ ಹಕ್ಕುಗಳ ಇಲಾಖೆ" ಎಂಬ ಪದಗಳನ್ನು ಸೇರಿಸಿರುವ ಬಗ್ಗೆ

ಆಂಗ್ಲ

ಸೇವಾ ನಿಯಮಗಳು-ಸಿ

4.66 ಎಂಬಿ

ಡೌನ್ಲೋಡ್

27

ಅಧಿಸೂಚನೆ

ಡಿಸಿಎ 07 ಎಆರ್‌ಬಿ 2007

12.10.2007

ಕರ್ನಾಟಕ ರಾಜ್ಯ ಕಾರ್ಯಕಾಲಪಗಳ ನಿಯಮಗಳು, 2007

ಆಂಗ್ಲ

ಸೇವಾ ನಿಯಮಗಳು-ಸಿ

11.73 ಎಂಬಿ

ಡೌನ್ಲೋಡ್

28

ಅಧಿಸೂಚನೆ

ಡಿಸಿಎ 12 ಎಆರ್‌ಬಿ 2007

18.01.2008

ಕರ್ನಾಟಕ ರಾಜ್ಯ ಕಾರ್ಯಕಾಲಪಗಳ ನಿಯಮಗಳು(II) , 2007 ರ ನಿಯಮ 4(4)ಕ್ಕೆ ತಿದ್ದುಪಡಿ

ಆಂಗ್ಲ

ಸೇವಾ ನಿಯಮಗಳು-ಸಿ

2.25 ಎಂಬಿ

ಡೌನ್ಲೋಡ್

29

ಸುತ್ತೋಲೆ

ಡಿಸಿಎ 01 ಎ ಆರ್ ಬಿ 2008

29.01.2008

ಪ್ರಸ್ತಾವನೆಗಳನ್ನು ಕಾರ್ಯಕಾರಿ ಸಮಿತಿ ಮುಂದೆ ಮಂಡಿಸುವಾಗ ಅನುಸರಿಸಬೇಕಾದ ಕ್ರಮಗಳು

ಆಂಗ್ಲ

ಸೇವಾ ನಿಯಮಗಳು-ಸಿ

3.77 ಎಂಬಿ

ಡೌನ್ಲೋಡ್

30

ಅಧಿಸೂಚನೆ

ಡಿಸಿಎ 12 ಎ ಆರ್ ಬಿ 2008

2.04.2008

ಕರ್ನಾಟಕ ಸರ್ಕಾರ ಕಾರ್ಯಕಲಾಪಗಳ ನಿಯಮಗಳು ( II) (ಎರಡನೇ ತಿದ್ದುಪಡಿ) ನಿಯಮಗಳು 2008 - ಸಲಹೆಗಾರರ ಅಧಿಕಾರವನ್ನು ಕಾರ್ಯದರ್ಶಿಗಳಿಗೆ ಪ್ರತ್ಯಾಯೋಜಿಸುವ ಬಗ್ಗೆ

ಆಂಗ್ಲ

ಸೇವಾ ನಿಯಮಗಳು-ಸಿ

2.26 ಎಂಬಿ

ಡೌನ್ಲೋಡ್

31

ಸುತ್ತೋಲೆ

ಡಿಸಿಎ 12 ಎ ಆರ್ ಬಿ 2007

05.06.2008

ಭಾರತದ ರಾಷ್ಟ್ರಪತಿಗಳ ದಿನಾಂಕ:20.11.2007 ರ ಘೋಷಣೆ ಸಂಖ್ಯೆ: ಜಿ ಎಸ್‌ ಆರ್‌ 424 (ಇ)ನ್ನು ದಿನಾಂಕ:30.05.2008ರಿಂದ ಕಾರ್ಯನಿರ್ವಹಿಸುವುದನ್ನು ನಿಲ್ಲಿಸಲಾಗಿದೆ.

ಆಂಗ್ಲ

ಸೇವಾ ನಿಯಮಗಳು-ಸಿ

4.06 ಎಂಬಿ

ಡೌನ್ಲೋಡ್

32

ಸುತ್ತೋಲೆ

ಡಿಸಿಎ 11 ಎಆರ್‌ಬಿ 2008

16.10.2008

ಕರ್ನಾಟಕ ಸರ್ಕಾರ (ವ್ಯವಹಾರ ನಿರ್ವಹಣೆ) ನಿಯಮಾವಳಿ 1977 ರ ನಿಯಮ 34 ಮತ್ತು 35ರಡಿಯಲ್ಲಿ ಸೂಚನೆಗಳು

ಕನ್ನಡ

ಸೇವಾ ನಿಯಮಗಳು-ಸಿ

4.75 ಎಂಬಿ

ಡೌನ್ಲೋಡ್

33

ಅಧಿಸೂಚನೆ

ಡಿಸಿಎ 11 ಎ ಆರ್‌ ಬಿ 2010

23.06.2011

ಕರ್ನಾಟಕ ಸರ್ಕಾರ (ವ್ಯವಹಾರ ನಿರ್ವಹಣೆ) (ತಿದ್ದುಪಡಿ) ನಿಯಮಗಳು 1977 - ನಿಯಮ 60 (1)ಕ್ಕೆ ತಿದ್ದುಪಡಿ

ಕನ್ನಡ

ಸೇವಾ ನಿಯಮಗಳು-ಸಿ

4.00 ಎಂಬಿ

ಡೌನ್ಲೋಡ್

34

ನಿಯಮ

ಡಿಸಿಎ 20 ಟಿಆರ್‌ಬಿ 1977

31.12.2012

ಕರ್ನಾಟಕ ಸರ್ಕಾರ (ಕಾರ್ಯಕಲಾಪಗಳ ನಿರ್ವಹಣೆ) ನಿಯಮಗಳು 1977 (31.12.2012 ರವರೆಗೆ ತಿದ್ದುಪಡಿ ಮಾಡಿದಂತೆ)

ಆಂಗ್ಲ

ಸೇವಾ ನಿಯಮಗಳು-ಸಿ

597.10 ಕೆಬಿ

ಡೌನ್ಲೋಡ್

35

ಅಧಿಸೂಚನೆ

ಡಿಸಿಎ 1 ಎ ಆರ್‌ ಬಿ 2013

24.07.2013

ಕರ್ನಾಟಕ ಸರ್ಕಾರ (ಕಾರ್ಯಕಲಾಪಗಳ ನಿರ್ವಹಣೆ) ನಿಯಮಗಳು 1977 - ಅನುಸೂಚಿ II(ಇ) ತಿದ್ದುಪಡಿ

ಕನ್ನಡ

ಸೇವಾ ನಿಯಮಗಳು-ಸಿ

4.02 ಎಂಬಿ

ಡೌನ್ಲೋಡ್

36

ಅಧಿಸೂಚನೆ

ಡಿಸಿಎ 16 ಎ ಆರ್‌ ಬಿ 2013

27.01.2014

ಕರ್ನಾಟಕ ಸರ್ಕಾರ (ಕಾರ್ಯಕಲಾಪಗಳ ನಿರ್ವಹಣೆ) ನಿಯಮಗಳು 1977 - ನಿಯಮ 17(2)ಕ್ಕೆ ತಿದ್ದುಪಡಿ

ಕನ್ನಡ

ಸೇವಾ ನಿಯಮಗಳು-ಸಿ

4.79 ಎಂಬಿ

ಡೌನ್ಲೋಡ್

37

ಅಧಿಸೂಚನೆ

ಡಿಸಿಎ 04 ಎ ಆರ್‌ ಬಿ 2011

16.09.2014

ಕರ್ನಾಟಕ ಸರ್ಕಾರ (ಕಾರ್ಯಕಲಾಪಗಳ ನಿರ್ವಹಣೆ) ನಿಯಮಗಳು 1977 - ನಿಯಮ 61ಕ್ಕೆ ತಿದ್ದುಪಡಿ - ನಿಯಮ/ಅಧಿಸೂಚನೆ/ಆದೇಶ ಮುಂತಾದವುಗಳನ್ನು ಹೊರಡಿಸುವ ಮುನ್ನ ಎರಡು ಸದನಗಳ ಮಂಡಿಸ ತಕ್ಕದ್ದು.

ಆಂಗ್ಲ

ಸೇವಾ ನಿಯಮಗಳು-ಸಿ

6.26 ಎಂಬಿ

ಡೌನ್ಲೋಡ್

38

ಅಧಿಸೂಚನೆ

ಡಿಪಿಎಆರ್‌ 10 ಎ ಆರ್‌ ಬಿ 2014

07.11.2014

ಕರ್ನಾಟಕ ಸರ್ಕಾರ (ಕಾರ್ಯಕಲಾಪಗಳ ನಿರ್ವಹಣೆ) ತಿದ್ದುಪಡಿ ನಿಯಮಗಳು 2014 - ಮೊದಲನೇ ಅನುಸೂಚಿಗೆ ತಿದ್ದುಪಡಿ - ಕಾಮಗಾರಿಯ ಪರಿಷ್ಕೃತ ಅಂದಾಜು ರೂ.5.00ಕೋಟಿ ಮೀರಿದಲ್ಲಿ ಅಂತಹ ಪ್ರಕರಣವನ್ನು ಸಚಿವ ಸಂಪುಟದ ಮುಂದೆ ಮಂಡಿಸತಕ್ಕದ್ದು.

ಕನ್ನಡ

ಸೇವಾ ನಿಯಮಗಳು-ಸಿ

7.60 ಎಂ ಬಿ

ಡೌನ್ಲೋಡ್

39

ಅಧಿಸೂಚನೆ

ಡಿಸಿಎ 5 ಎಆರ್‌ ಬಿ 2013

17.12.2014

ಕರ್ನಾಟಕ ಸರ್ಕಾರ (ಕಾರ್ಯಕಲಾಪಗಳ ನಿರ್ವಹಣೆ) ತಿದ್ದುಪಡಿ ನಿಯಮಗಳು 2014 - ಮೊದಲನೇ ಅನುಸೂಚಿಗೆ ತಿದ್ದುಪಡಿ - ರೂ.5.00 ಕೋಟಿ ಯಿಂದ ರೂ.100.00 ಕೋಟಿ ವರೆಗಿನ ವೆಚ್ಚದ ಗ್ರಾಮೀಣ ನೀರು ಸರಬರಾಜು ಯೋಜನೆಗಳಿಗೆ ರಾಜ್ಯ ಮಟ್ಟದ ಅಧಿಕಾರಯುಕ್ತ ಸಮಿತಿಯು ಆಡಳಿತಾತ್ಮಕ ಅನುಮೋದನೆ ನೀಡಬಹುದು

ಆಂಗ್ಲ

ಸೇವಾ ನಿಯಮಗಳು-ಸಿ

6.55 ಎಂಬಿ

ಡೌನ್ಲೋಡ್

40

ಅಧಿಸೂಚನೆ

ಡಿಪಿಎಆರ್ 10 ಎ ಆರ್ ಬಿ 2015

16.12.2015

ಕರ್ನಾಟಕ ಸರ್ಕಾರ (ಕಾರ್ಯಕಲಾಪಗಳ ನಿರ್ವಹಣೆ) ತಿದ್ದುಪಡಿ ನಿಯಮಗಳು 2015 - (ಒಂದನೇ ಅನುಸೂಚಿಯ ತಿದ್ದುಪಡಿ) 15ನೇ ಬಾಬಿನಲ್ಲಿರುವ :ಐದು ಕೋಟಿ ರೂ.ಗಳುನ್ನು" ಎಂಬ ಪದಗಳಿಗೆ "ಹತ್ತು ಕೋಟಿ ರೂಪಾಯಿಗಳನ್ನು" ಎಂಬ ಪದಗಳು ಪ್ರಸ್ತಾಪಿಸಿರುವ ಬಗ್ಗೆ

ಕನ್ನಡ

ಸೇವಾ ನಿಯಮಗಳು-ಸಿ

3.65 ಎಂಬಿ

ಡೌನ್ಲೋಡ್

41

ಅಧಿಸೂಚನೆ

ಸಿಆಸುಇ 07 ಎ ಆರ್‌ ಬಿ 2017

25.09.2018

ಕರ್ನಾಟಕ ಸರ್ಕಾರ (ಕಾರ್ಯಕಲಾಪಗಳ ನಿರ್ವಹಣೆ) (ತಿದ್ದುಪಡಿ) ನಿಯಮಗಳು 2017 - ಸಂ.ವ್ಯಾ.ಶಾ ಇಲಾಖೆ ಎಂಬುದರ ಬದಲು ಸಂಸದೀಯ ವ್ಯವಹಾರಗಳ ಇಲಾಖೆ ಎಂದು ಸೇರಿಸಲಾಗಿದೆ.

ಕನ್ನಡ

ಸೇವಾ ನಿಯಮಗಳು-ಸಿ

3.99 ಎಂಬಿ

ಡೌನ್ಲೋಡ್

42

ಅಧಿಸೂಚನೆ

ಡಿಪಿಎಆರ್‌ 15 ಎಆರ್‌ಬಿ 2018

21.11.2019

ಕರ್ನಾಟಕ ಸರ್ಕಾರ (ಕಾರ್ಯಕಲಾಪಗಳ ನಿರ್ವಹಣೆ) (ತಿದ್ದುಪಡಿ) ನಿಯಮಗಳು, 2019

ಆಂಗ್ಲ

ಸೇವಾ ನಿಯಮಗಳು-ಸಿ

12.96ಎಂಬಿ

ಡೌನ್ಲೋಡ್

 

ನಿಯಮ 2,8,10,15,17,18,19,20,

 

24,26,27,28,29,36,43,45A,53,60,65,

 

66,67,67A,68A,69,70,71,72,75,76,79

 

ನಿಯಮ-14 ನ್ನು ಬಿಡಲಾಗಿದೆ.

 

ಹೊಸ ನಿಯಮ ಸೇರ್ಪಡೆ56A, 56B, 67A and 68A

 

ಮೊದಲನೆ ಹಾಗೂ ಎರಡನೇ ಅನುಸೂಚಿಗೆ ತಿದ್ದುಪಡಿ

43

ಅಧಿಸೂಚನೆ

ಡಿಪಿಎಆರ್ 01 ಎ ಆರ್ ಬಿ 2020

03.04.2020

ಕರ್ನಾಟಕ ಸರ್ಕಾರ (ಕಾರ್ಯಕಲಾಪಗಳ ನಿರ್ವಹಣೆ) (ತಿದ್ದುಪಡಿ) ನಿಯಮಗಳು 2020 - ಮೊದಲನೆ ಅನುಸೂಚಿಗೆ ತಿದ್ದುಪಡಿ

ಆಂಗ್ಲ

ಸೇವಾ ನಿಯಮಗಳು-ಸಿ

1.97ಎಂಬಿ

ಡೌನ್ಲೋಡ್

44

ಅಧಿಸೂಚನೆ

ಡಿಪಿಎಆರ್08 ಎ ಆರ್ ಬಿ 2020

12.11.2020

ಕರ್ನಾಟಕ ಸರ್ಕಾರ (ಕಾರ್ಯಕಲಾಪಗಳ ನಿರ್ವಹಣೆ) (ತಿದ್ದುಪಡಿ) ನಿಯಮಗಳು 2020 - ಮೊದಲನೆ ಅನುಸೂಚಿಗೆ ತಿದ್ದುಪಡಿ

ಆಂಗ್ಲ

ಸೇವಾ ನಿಯಮಗಳು-ಸಿ

2.89 mb

ಡೌನ್ಲೋಡ್

45

ಪುಸ್ತಕ

ಸಿಆಸುಇ 15 ಎಆರ್‌ಬಿ 2020

21.12.2020

ಕರ್ನಾಟಕ ಸರ್ಕಾರ (ಕಾರ್ಯಕಲಾಪಗಳ) ನಿರ್ವಹಣೆ ನಿಯಮಗಳು 1977 ರ ಪುಸ್ತಕ

ಆಂಗ್ಲ

ಸೇವಾ ನಿಯಮಗಳು-ಸಿ

393‌ ಕೆಬಿ

ಡೌನ್ಲೋಡ್

46

ಅಧಿಸೂಚನೆ

ಡಿಪಿಎಆರ್15 ಎ ಆರ್ ಬಿ 2020

21.12.2020

ಕರ್ನಾಟಕ ಸರ್ಕಾರ (ಕಾರ್ಯಕಲಾಪಗಳ ನಿರ್ವಹಣೆ) (ತಿದ್ದುಪಡಿ) ನಿಯಮಗಳು 2020 - ನಿಯಮಗ 6, ನಿಯಮ-17 ಮತ್ತು ನಿಯಮ 27ಕ್ಕೆ ತಿದ್ದುಪಡಿ

ಆಂಗ್ಲ

ಸೇವಾ ನಿಯಮಗಳು-ಸಿ

927.57 kb

ಡೌನ್ಲೋಡ್

 

ಇತ್ತೀಚಿನ ನವೀಕರಣ​ : 29-09-2021 01:11 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಹಕ್ಕುಸ್ವಾಮ್ಯ ನೀತಿ

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು
 • ಗೌಪ್ಯತಾ ನೀತಿ
 • ಸಹಾಯ
 • ಪರದೆ ವಾಚಕ
 • ಮಾರ್ಗಸೂಚಿಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ