ಅಭಿಪ್ರಾಯ / ಸಲಹೆಗಳು
ಕುಂದುಕೊರತೆ

ಲಿಪಿಕ ಹುದ್ದೆಗಳ ನೇಮಕಾತಿ

ಕ್ರ. ಸಂ.

ನಿಯಮ/ ಅಧಿನಿಯಮ/ ಸುತ್ತೋಲೆ / ಅಧಿಸೂಚನೆ / ಸರ್ಕಾರಿ ಆದೇಶ/ ಅಧಿಕೃತ ಜ್ಞಾಪನ

ಸಂಖ್ಯೆ

ದಿನಾಂಕ

ವಿಷಯ

ಭಾಷೆ

ಕಡತದ ಮೂಲ

ಗಾತ್ರ

ಡೌನ್ಲೋಡ್

01

 ಅಧಿಸೂಚನೆ

ಸಿಆಸುಇ 44 ಸೇವನೆ  1976

19.12.1978

ಕರ್ನಾಟಕ ನಾಗರೀಕ ಸೇವೆಗಳು (ಲಿಪಿಕ ಹುದ್ದೆಗಳ ನೇಮಕಾತಿ) ನಿಯಮಗಳು, 1978 (ಅಕ್ಟೋಬರ್‌ 2005ರಂತೆ ತಿದ್ದುಪಡಿ ಮಾಡಲಾಗಿದೆ)

ಆಂಗ್ಲ ಸೇವಾ ನಿಯಮಗಳು-ಬಿ 11.59 ಎಂಬಿ

ಡೌನ್ಲೋಡ್

02

ಅಧಿಕೃತ ಜ್ಞಾಪನ

ಸಿಆಸುಇ 89 ಸೇವನೆ  1979

26.09.1980

ದರ್ಜೆ-IV ಸಿಬ್ಬಂದಿಗಳಿಗೆ ಕಿರಿಯ ಸಹಾಯಕ/ದ್ವಿತೀಯ ದರ್ಜೆ ಸಹಾಯಕ ಹುದ್ದೆಗೆ ಬಡ್ತಿ ನೀಡುವ ಬಗ್ಗೆ.

ಆಂಗ್ಲ

ಸೇವಾ ನಿಯಮಗಳು-ಬಿ

760.50 ಕೆಬಿ

ಡೌನ್ಲೋಡ್

03 ಅಧಿಸೂಚನೆ ಸಿಆಸುಇ 80 ಸೇವನೆ  1984 26.03.1985 ಕರ್ನಾಟಕ ನಾಗರಿಕ ಸೇವೆಗಳು (ಲಿಪಿಕ ಹುದ್ದೆಗಳ ನೇಮಕಾತಿ) (ತಿದ್ದುಪಡಿ) ನಿಯಮಗಳು, 1985  - ಕಿರಿಯ ಸಹಾಯಕ / ದ್ವಿ.ದ.ಸ ಹುದ್ದೆಗಳ ನೇಮಕಾತಿ ವಿಧಾನದಲ್ಲಿ ನೇರ ನೇಮಕಾತಿ:ಮುಂಬಡ್ತಿ 75:25 ಆಂಗ್ಲ ಸೇವಾ ನಿಯಮಗಳು-ಬಿ 1.18 ಎಂಬಿ

ಡೌನ್ಲೋಡ್

 04 ಸರ್ಕಾರಿ ಆದೇಶ  ಸಿಆಸುಇ 28 ಸೇವನೆ 1994 28.05.1994  ವಾಹನ ಚಾಲಕರ ನೇರ ನೇಮಕಾತಿ- ಅನುಸರಿಸಬೇಕಾದ ಕ್ರಮ.  ಕನ್ನಡ ಸೇವಾ ನಿಯಮಗಳು-ಬಿ 1.31 ಎಂಬಿ

ಡೌನ್ಲೋಡ್

 05 ಅಧಿಸೂಚನೆ ಸಿಆಸುಇ 52 ಸೇವೆನೆ 1993 14.06.1994  ಕರ್ನಾಟಕ ನಾಗರೀಕ ಸೇವೆಗಳು (ಲಿಪಿಕ ಹುದ್ದೆಗಳ ನೇಮಕಾತಿ) (ತಿದ್ದುಪಡಿ) ನಿಯಮಗಳು, 1994  - ವಾಹನ ಚಾಲಕರ  ವೃಂದದಿಂದ ಬಡ್ತಿ ಎಂಬುದರ ಬದಲು ವರ್ಗಾವಣೆ ಎಂಬುದನ್ನು ಅಳವಡಿಸಲಾಗಿದೆ.  ಆಂಗ್ಲ ಸೇವಾ ನಿಯಮಗಳು-ಬಿ 1.17 ಎಂಬಿ

ಡೌನ್ಲೋಡ್

 06   ಅಧಿಸೂಚನೆ  ಸಿಆಸುಇ 39 ಸೇವೆನೆ 1997  09.12.1997  ಕರ್ನಾಟಕ ನಾಗರೀಕ ಸೇವೆಗಳು (ಲಿಪಿಕ ಹುದ್ದೆಗಳ ನೇಮಕಾತಿ) (ತಿದ್ದುಪಡಿ) ನಿಯಮಗಳು, 1997  -  ವಾಹನ ಚಾಲಕರ ವೃಂದದಲ್ಲಿ ಅರ್ಹತಾದಾಯಕ ಸೇವೆ - 5 ವರ್ಷ ಆಂಗ್ಲ ಸೇವಾ ನಿಯಮಗಳು-ಬಿ 1.53ಎಂಬಿ

ಡೌನ್ಲೋಡ್

 07 ಅಧಿಸೂಚನೆ  ಸಿಆಸುಇ 18 ಸೇವನೆ 2013 13.12.2013  ಕರ್ನಾಟಕ ನಾಗರೀಕ ಸೇವೆಗಳು (ಲಿಪಿಕ ಹುದ್ದೆಗಳ ನೇಮಕಾತಿ) (ತಿದ್ದುಪಡಿ) ನಿಯಮಗಳು, 2013  -  ಕಿರಿಯ ಸಹಾಯಕ/ದ್ವಿ.ದ.ಸ ಹುದ್ದೆಗೆ  ಪದವಿ ಪೂರ್ವ ಶೀಕ್ಷಣವನ್ನು ಕನಿಷ್ಠ ವಿದ್ಯಾರ್ಹತೆಯನ್ನಾಗಿ ನಿಗದಿಪಡಿಸಲಾಗಿದೆ.  ಕನ್ನಡ ಸೇವಾ ನಿಯಮಗಳು-ಬಿ 2.33 ಎಂಬಿ

ಡೌನ್ಲೋಡ್

 08 ಅಧಿಸೂಚನೆ  ಸಿಆಸುಇ 20 ಸೇವನೆ 2014 21.04.2014   ಕರ್ನಾಟಕ ನಾಗರೀಕ ಸೇವೆಗಳು (ಲಿಪಿಕ ಹುದ್ದೆಗಳ ನೇಮಕಾತಿ) (ತಿದ್ದುಪಡಿ) ನಿಯಮಗಳು, 2014  -  ಎಸ್.ಎಸ್.ಎಲ್.ಸಿ ವಿದ್ಯಾರ್ಹತೆ ಹೊಂದಿ ಈಗಾಗಲೇ ಸೇವೆಯಲ್ಲಿರುವವರಿಗೆ ಪಿ.ಯು.ಸಿ ವಿದ್ಯಾರ್ಹತೆ ಹೊಂದಿರಬೇಕೆಂದು ಅನ್ವಯಿಸುವುದಿಲ್ಲ ಕನ್ನಡ ಸೇವಾ ನಿಯಮಗಳು-ಬಿ  1.79 ಎಂಬಿ

ಡೌನ್ಲೋಡ್

 09  ಅಧಿಸೂಚನೆ ಸಿಆಸುಇ 147 ಸೇವನೆ 2014  23.05.2015  ಕರ್ನಾಟಕ ನಾಗರೀಕ ಸೇವೆಗಳು (ಲಿಪಿಕ ಹುದ್ದೆಗಳ ನೇಮಕಾತಿ) (ತಿದ್ದುಪಡಿ) ನಿಯಮಗಳು, 2015  - ಪರೀಕ್ಷೆ ಮತ್ತು ಪಠ್ಯಕ್ರಮಕ್ಕೆ ಸಂಬಂಧಿಸಿದ ತಿದ್ದಪಡಿ.  ಆಂಗ್ಲ ಸೇವಾ ನಿಯಮಗಳು-ಬಿ 21.17ಎಂಬಿ

ಡೌನ್ಲೋಡ್

 10  ಅಧಿಸೂಚನೆ  ಸಿಆಸುಇ 27 ಸೇವನೆ 2015  05.09.2015 ಕರ್ನಾಟಕ ನಾಗರೀಕ ಸೇವೆಗಳು (ಲಿಪಿಕ ಹುದ್ದೆಗಳ ನೇಮಕಾತಿ) (ತಿದ್ದುಪಡಿ) ನಿಯಮಗಳು, 2015  - ನಿಯಮ 7ಕ್ಕೆ ತಿದ್ದುಪಡಿ. ಆಂಗ್ಲ ಸೇವಾ ನಿಯಮಗಳು-ಬಿ  5.29ಎಂಬಿ

ಡೌನ್ಲೋಡ್

11  ಅಧಿಸೂಚನೆ ಸಿಆಸುಇ 204 ಸೇವನೆ 2018 26.09.2019

ಕರ್ನಾಟಕ ನಾಗರೀಕ ಸೇವೆಗಳು (ಲಿಪಿಕ ಹುದ್ದೆಗಳ ನೇಮಕಾತಿ) (ತಿದ್ದುಪಡಿ) ನಿಯಮಗಳು, 2019  - ನಿಯಮ 5 ಕ್ಕೆ ತಿದ್ದುಪಡಿ.

ನಿಯಮ 12 ರ ಪ್ರತ್ಯಾಯೋಜನೆ 

ಚಾಲ್ತಿಯಲ್ಲಿರುವ ನೇಮಕಾತಿ ಪ್ರಕ್ರಿಯೆಗಳಿಗೆ ತಿದ್ದುಪಡಿ ನಿಯಮಗಳ ಅನ್ವಯ.

ಕನ್ನಡ ಮತ್ತು ಆಂಗ್ಲ ಸೇವಾ ನಿಯಮಗಳು-ಬಿ 529.11 ಕೆಬಿ

ಡೌನ್ಲೋಡ್

 

ಇತ್ತೀಚಿನ ನವೀಕರಣ​ : 17-09-2021 05:20 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಹಕ್ಕುಸ್ವಾಮ್ಯ ನೀತಿ

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು
 • ಗೌಪ್ಯತಾ ನೀತಿ
 • ಸಹಾಯ
 • ಪರದೆ ವಾಚಕ
 • ಮಾರ್ಗಸೂಚಿಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ