ಅಭಿಪ್ರಾಯ / ಸಲಹೆಗಳು

ಕರ್ನಾಟಕ ಸರ್ಕಾರಿ ನೌಕರರ (ವೈದ್ಯಕೀಯ ಹಾಜರಾತಿ) ನಿಯಮಗಳು 1963

ಕ್ರ. ಸಂ.

ನಿಯಮ/ ಅಧಿನಿಯಮ/ ಸುತ್ತೋಲೆ / ಅಧಿಸೂಚನೆ / ಸರ್ಕಾರಿ ಆದೇಶ/ ಅಧಿಕೃತ ಜ್ಞಾಪನ

ಸಂಖ್ಯೆ

ದಿನಾಂಕ

ವಿಷಯ

ಭಾಷೆ

ಕಡತದ ಮೂಲ

ಗಾತ್ರ

ಡೌನ್ಲೋಡ್

1

ಅಧಿಸೂಚನೆ

ಜಿಎಡಿ 7 ಒಎಂಆರ್ 1963

25.03.1963

ಕರ್ನಾಟಕ ಸರ್ಕಾರಿ ನೌಕರರ (ವೈದ್ಯಕೀಯ ಹಾಜರಾತಿ ನಿಯಮಗಳು, 1963 (ದಿನಾಂಕ 31ನೇ ಜನವರಿ 2011ರವರೆಗಿನ ತಿದ್ದುಪಡಿಗಳನ್ನು ಒಳಗೊಂಡಂತೆ)

ಆಂಗ್ಲ

ಸೇವಾ ನಿಯಮಗಳು-ಎಫ್

3.12 ಎಂಬಿ

ಡೌನ್ಲೋಡ್

2

ಸುತ್ತೋಲೆ

ಸಿಆಸುಇ 01 ಎಸ್ಎಂಆರ್ 2004

20.08.2004

ರಾಜ್ಯ ಸರ್ಕಾರಿ ನೌಕರರು ಮತ್ತು ಅವರ ಅವಲಂಬಿತರು ವೈದ್ಯಕೀಯ ಚಿಕಿತ್ಸೆ ಪಡೆಯಲು ಸರ್ಕಾರಿ ಮಾನ್ಯತೆ ಪಡೆದು ಗುರುತಿಸಿರುವ ಖಾಸಗಿ ಆಸ್ಪತ್ರೆಗಳಲ್ಲಿನ ಚಿಕಿತ್ಸೆ ದರಗಳ ಕುರಿತು ಸ್ಪಷ್ಠಿಕರಣ

ಕನ್ನಡ

ಸೇವಾ ನಿಯಮಗಳು-ಎಫ್

145.12ಕೆಬಿ

ಡೌನ್ಲೋಡ್

3

ಸರ್ಕಾರಿ ಆದೇಶ

ಆಇ 9 ಟಿಎಫ್ ಪಿ 2009(1)

12.01.2010

ಆರ್ಥಿಕ ಇಲಾಖೆಯು ಅನುಮತಿ ನೀಡಿದೆ ಎಂದು ಭಾವಿಸಬಹುದಾದ ಸಂದರ್ಭಗಳು-ಚಿಕಿತ್ಸೆಗಾಗಿ ಮುಂಗಡ ಠೇವಣಿ ಪಾವತಿ ಆದೇಶವನ್ನು ಮಾರ್ಪಡಿಸುವ ಕುರಿತು

ಕನ್ನಡ

ಸೇವಾ ನಿಯಮಗಳು-ಎಫ್

136.93 ಕೆಬಿ

ಡೌನ್ಲೋಡ್

4

ಸರ್ಕಾರಿ ಆದೇಶ

ಆಇ 9 ಟಿಎಫ್ ಪಿ 2009(2)

21.01.2010

ಆರ್ಥಿಕ ಇಲಾಖೆಯು ಅನುಮತಿ ನೀಡಿದೆ ಎಂದು ಭಾವಿಸಬಹುದಾದ ಸಂದರ್ಭಗಳು-ಚಿಕಿತ್ಸೆಗಾಗಿ ಮುಂಗಡ ಠೇವಣಿ ಪಾವತಿ ಆದೇಶವನ್ನು ಮಾರ್ಪಡಿಸುವ ಕುರಿತು

ಕನ್ನಡ

ಸೇವಾ ನಿಯಮಗಳು-ಎಫ್

128.13 ಕೆಬಿ

ಡೌನ್ಲೋಡ್

5

ಸರ್ಕಾರಿ ಆದೇಶ

ಸಿಆಸುಇ 34 ಎಸ್ಎಂಆರ್ 2011

28.09.2011

ಕರ್ನಾಟಕ ಸರ್ಕಾರಿ ನೌಕರರ (ವೈದ್ಯಕೀಯ ಹಾಜರಾತಿ) ನಿಯಮಗಳು 1963 ರ ನಿಯಮ 31 ರಿಂದ ಪ್ರದತ್ತವಾಗಿರುವ ಅಧಿಕಾರವನ್ನು ಚಲಾಯಿಸಿ ನಿಯಮ 14ನ್ನು ಸಡಿಲಿಸಿ, ವೈದ್ಯಕೀಯ ವೆಚ್ಚ ಮರುಪಾವತಿ ಮಾಡುವ ಅಧಿಕಾರವನ್ನು ಸರ್ಕಾರದ ಪ್ರಧಾನ ಕಾರ್ಯದರ್ಶಿ/ ಕಾರ್ಯದರ್ಶಿಗಳಿಗೆ ಪ್ರತ್ಯಾಯೋಜಿಸುವ ಕುರಿತು.

ಕನ್ನಡ

ಸೇವಾ ನಿಯಮಗಳು-ಎಫ್

257.39 ಕೆಬಿ

ಡೌನ್ಲೋಡ್

6

ಅಧಿಸೂಚನೆ

ಸಿಆಸುಇ 15 ಎಸ್ಎಂಆರ್ 2010

12.04.2012

ಕರ್ನಾಟಕ ಸರ್ಕಾರಿ ನೌಕರರ (ವೈದ್ಯಕೀಯ ಹಾಜರಾತಿ( (ತಿದ್ದುಪಡಿ) ನಿಯಮಗಳು, 2012

ಕನ್ನಡ

ಸೇವಾ ನಿಯಮಗಳು-ಎಫ್

325.93 ಕೆಬಿ

ಡೌನ್ಲೋಡ್

7

ಅಧಿಸೂಚನೆ

ಸಿಆಸುಇ 03 ಎಸ್ಎಂಆರ್ 2010

21.11.2012

ಕರ್ನಾಟಕ ಸರ್ಕಾರಿ ನೌಕರರ (ವೈದ್ಯಕೀಯ ಹಾಜರಾತಿ( (ತಿದ್ದುಪಡಿ) ನಿಯಮಗಳು, 2012

ಕನ್ನಡ

ಸೇವಾ ನಿಯಮಗಳು-ಎಫ್

323.76 ಕೆಬಿ

ಡೌನ್ಲೋಡ್

8

ಸರ್ಕಾರಿ ಆದೇಶ

ಸಿಆಸುಇ 03 ಎಸ್ಎಂಆರ್ 2010

17.12.2012

ಬಂಜೇತನವನ್ನು (infetility) ಒಂದು ಕಾಯಿಲೆಯೆಂದು ಪರಿಗಣಿಸಿ ರಾಜ್ಯ ಸರ್ಕಾರಿ ನೌಕರರಿಗೆ ಬಂಜೆತನದ ಚಿಕಿತ್ಸೆಯ ವೈದ್ಯಕೀಯ ವೆಚ್ಚ ಮರುಪಾವತಿ ಸೌಲಭ್ಯ ಒದಗಿಸಿ ಕೊಡುವ ಬಗ್ಗೆ

ಕನ್ನಡ

ಸೇವಾ ನಿಯಮಗಳು-ಎಫ್

280.74 ಕೆಬಿ

ಡೌನ್ಲೋಡ್

9

ಸುತ್ತೋಲೆ

ಸಿಆಸುಇ 01 ಎಸ್ಎಂಆರ್ 2005

23.02.2013

ರಾಜ್ಯ ಸರ್ಕಾರಿ ನೌಕರರು ಮತ್ತು ಅವರ ಅವಲಂಬಿತರು ವೈದ್ಯಕೀಯ ಚಿಕಿತ್ಸೆಪಡೆಯಲು ಸರ್ಕಾರಿ ಮಾನ್ಯತೆ ನೀಡಿ ಗುರುತಿಸಿರುವ ಖಾಸಗಿ ಆಸ್ಪತ್ರೆಗಳು ಹೆಚ್ಚಿನ ದರ ವಿಧಿಸುತ್ತಿರುವ ಬಗ್ಗೆ

ಕನ್ನಡ

ಸೇವಾ ನಿಯಮಗಳು-ಎಫ್

193.74 ಕೆಬಿ

ಡೌನ್ಲೋಡ್

10

ಸುತ್ತೊಲೆ

ಸಿಆಸುಇ 01 ಎಸ್ಎಂಆರ್ 2014

02.04.2014

ವೈದ್ಯಕೀಯ ವೆಚ್ಚಗಳನ್ನು ಮರುಪಾವತಿಸುವ ಪ್ರಸ್ತಾವನೆಗಳನ್ನು ಪರಿಶೀಲಿಸುವ ಬಗ್ಗೆ ಹಾಗೂ ಪ್ರಕರಣಗಳನ್ನು ಸಿಆಸುಇಲಾಖೆ (ಸೇವಾ ನಿಯಮಗಳು)ಗೆ ಅಭಿಪ್ರಾಯ/ ಸಹಮತಿಗಾಗಿ ಕಳುಹಿಸುವ ಮುನ್ನ ಪಾಲಿಸಬೇಕಾದ ಸೂಚನೆಗಳ ಬಗ್ಗೆ

ಕನ್ನಡ

ಸೇವಾ ನಿಯಮಗಳು-ಎಫ್

361.55ಕೆಬಿ

ಡೌನ್ಲೋಡ್

11

ಸುತ್ತೋಲೆ

ಸಿಆಸುಇ 25 ಎಸ್ ಎಂ ಆರ್ 2012

03.07.2014

ಕರ್ನಾಟಕ ಸರ್ಕಾರಿ ನೌಕರರ (ವೈದ್ಯಕೀಯ ಹಾಜರಾತಿ( (ತಿದ್ದುಪಡಿ) ನಿಯಮಗಳು, 2014

ಕನ್ನಡ

ಸೇವಾ ನಿಯಮಗಳು-ಎಫ್

6.26 ಎಂಬಿ

ಡೌನ್ಲೋಡ್

12

ಸರ್ಕಾರಿ ಆದೇಸ

ಸಿಆಸುಇ 27 ಎಸ್ಎಂಆರ್ 2013

19.07.2014

ಕರ್ನಾಟಕ ಸರ್ಕಾರಿ ನೌಕರರ (ವೈದ್ಯಕೀಯ ಹಾಜರಾತಿ) ನಿಯಮಗಳು 1963ರಡಿಯಲ್ಲಿ ರಾಜ್ಯ ಸರ್ಕಾರಿ ನೌಕರರು ವೈದ್ಯಕೀಯ ಚಿಕಿತ್ಸೆ ಪಡೆಯುವ ಸಲುವಾಗಿ ಆಸ್ಪತ್ರೆಗೆ ಮಾನ್ಯತೆ ನೀಡುವ ಪ್ರಕರಣಗಳನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ವಹಿಸುವ ಬಗ್ಗೆ

ಕನ್ನಡ

ಸೇವಾ ನಿಯಮಗಳು-ಎಫ್

292.26 ಕೆಬಿ

ಡೌನ್ಲೋಡ್

13

ಅಧಿಸೂಚನೆ

ಸಿಆಸುಇ 47 ಎಸ್ಎಂಆರ್ 2012

30.07.2014

ಕರ್ನಾಟಕ ಸರ್ಕಾರಿ ನೌಕರರ (ವೈದ್ಯಕೀಯ ಹಾಜರಾತಿ (ತಿದ್ದುಪಡಿ) ನಿಯಮಗಳು, 2014

ಕನ್ನಡ

ಸೇವಾ ನಿಯಮಗಳು-ಎಫ್

4.82 ಎಂಬಿ

ಡೌನ್ಲೋಡ್

14

ಸರ್ಕಾರಿ ಆದೇಶ

ಸಿಅಸುಇ 31 ಎಸ್ಎಂಆರ್ 2014

05.11.2014

ಸರ್ಕಾರಿ ನೌಕರರು ಖಾಸಗಿ ಆಸ್ಪತ್ರೆಗಳಲ್ಲಿ ಪಡೆದ ವೈದ್ಯಕೀಯ ವೆಚ್ಚವನ್ನು ಮರುಪಾವತಿಸಲು ಸರ್ಕಾರದ ಪ್ರಧಾನ ಕಾರ್ಯದರ್ಶಿ/ ಕಾರ್ಯದರ್ಶಿಗಲಿಗೆ ಪ್ರತ್ಯಾಯೋಜಿಸಿರುವ ಅಧಿಕಾರ ಮಿತಿಯನ್ನು ರೂ.1.00ಲಕ್ಷಗಳಿಂದ ರೂ.2.00ಗಳಿಗೆ ಹೆಚ್ಚಿಸುವ ಕುರಿತು.

ಕನ್ನಡ

ಸೇವಾ ನಿಯಮಗಳು-ಎಫ್

348.53

ಡೌನ್ಲೋಡ್

15

ಸರ್ಕಾರಿ ಆದೇಶ

ಸಿಆಸುಇ 31 ಎಸ್ಎಂಆರ್ 2014

05.11.2015

ಸರ್ಕಾರಿ ನೌಕರರ ಮಾನ್ಯತೆ ಹೊಂದಿರದ ರಾಜ್ಯದ ಖಾಸಗಿ ಆಸ್ಪತ್ರೆಗಳಲ್ಲಿ ಪಡೆದ ರೂ.2.00ಲಕ್ಷಗಳವರೆಗಿನ ವೈದ್ಯಕೀಯ ವೆಚ್ಚವನ್ನು ಮರುಪಾವತಿಸಲು ಸರ್ಕಾರದ ಪ್ರಧಾನ ಕಾರ್ಯದರ್ಶಿ/ ಕಾರ್ಯದರ್ಶಿಗಲಿಗೆ ಪ್ರತ್ಯಾಯೋಜಿಸಿರುವ ಅಧಿಕಾರ ಮಿತಿಯನ್ನು ಹೊರ ರಾಜ್ಯದ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದ ಪ್ರಕರಣಗಳಿಗೂ ವಿಸ್ತರಿಸುವ ಕುರಿತು.

ಕನ್ನಡ

ಸೇವಾ ನಿಯಮಗಳು-ಎಫ್

276.86 ಕೆಬಿ

ಡೌನ್ಲೋಡ್

16

ಅಧಿಸೂಚನೆ

ಸಿಆಸುಇ 2 ಎಸ್ಎಂಆರ್ 2015

29.08.2017

ಕರ್ನಾಟಕ ಸರ್ಕಾರಿ ನೌಕರರ (ವೈದ್ಯಕೀಯ ಹಾಜರಾತಿ( (ತಿದ್ದುಪಡಿ) ನಿಯಮಗಳು, 2017

ಕನ್ನಡ

ಸೇವಾ ನಿಯಮಗಳು-ಎಫ್

6.54ಎಂಬಿ

ಡೌನ್ಲೋಡ್

17

ಸರ್ಕಾರಿ ಆದೇಶ

ಸಿಆಸುಇ 02 ಎಸ್ಎಂಆರ್ 2015

27.09.2017

ಕರ್ನಾಟಕ ಸರ್ಕಾರಿ ನೌಕರರ (ವೈದ್ಯಕೀಯ ಹಾಜರಾತಿ) ನಿಯಮಗಳು 1963ರಲ್ಲಿ ನಿಗದಿಪಡಿಸಿರುವ ಸರ್ಕಾರಿ ನೌಕರರ ಅವಲಂಬಿತ ತಂದೆ-ತಾಯಿಯ ಆದಾಯದ ಮಿತಿಯನ್ನು ಪರಿಷ್ಕರಿಸುವ ಬಗ್ಗೆ

ಕನ್ನಡ

ಸೇವಾ ನಿಯಮಗಳು-ಎಫ್

5.84 ಎಂಬಿ

ಡೌನ್ಲೋಡ್

18

ಸುತ್ತೋಲೆ

ಸಿಆಸುಇ 32 ಎಸ್ಎಂಆರ್ 2017

08.02.2018

Bone Marrow Transplant ಚಿಕಿತ್ಸೆಯ ವೈದ್ಯಕೀಯ ವೆಚ್ಚದ ಮರುಪಾವತಿ ಪ್ರಕರಣಗಳಲ್ಲಿ ಪಾವತಿಸಬಹುದಾದ ಆರ್ಹತಾ ಮೋತ್ತದ ಕುರಿತು

ಕನ್ನಡ

ಸೇವಾ ನಿಯಮಗಳು-ಎಫ್

10.49 ಎಂಬಿ

ಡೌನ್ಲೋಡ್

19

ಸರ್ಕಾರಿ ಆದೇಶ

ಸಿಆಸುಇ 48 ಎಸ್ಆರ್ ಎಫ್ 2014

14.03.2018

ಗ್ರೂಪ್ -ಎ ಮತ್ತು ಬಿ ವೃಂದದ ಸರ್ಕಾರಿ ಅಧಿಕಾರಿಗಳು ಹೊರರೋಗಿಯಾಗಿ ಚಿಕಿತ್ಸೆ ಪಡೆದ ವಯದ್ಯಕೀಯ ವೆಚ್ಚವನ್ನು ಮರುಪಾವತಿಸುವ ಬಗ್ಗೆ

ಕನ್ನಡ

ಸೇವಾ ನಿಯಮಗಳು-ಎಫ್

6.59 ಎಂಬಿ

ಡೌನ್ಲೋಡ್

20

ಸುತ್ತೋಲೆ

ಸಿಆಸುಇ 21 ಎಸ್ಎಂಆರ್ 2018

22.06.2018

ಕರ್ನಾಟಕ ಸರ್ಕಾರಿ ನೌಕರರ (ವೈದ್ಯಕೀಯ ಹಾಜರಾತಿ) ನಿಯಮಗಳು 1963ರಲ್ಲಿ ನಿಗದಿಪಡಿಸಿರುವ ಸರ್ಕಾರಿ ನೌಕರರ ಅವಲಂಬಿತ ತಂದೆ-ತಾಯಿಯ ಆದಾಯದ ಮಿತಿಯನ್ನು ಪರಿಷ್ಕರಿಸುವ ಬಗ್ಗೆ

ಕನ್ನಡ

ಸೇವಾ ನಿಯಮಗಳು-ಎಫ್

168.75ಕೆಬಿ

ಡೌನ್ಲೋಡ್

21

ಅಧಿಕೃತ ಜ್ಞಾಪನ

ಸಿಆಸುಇ 52 ಸೇನಿಎಫ್‌ 2015

13.02.2019

ಸರ್ಕಾರಿ ನೌಕರರು ಮತ್ತು ಅವರ ಕುಟುಂಬದ ಅವಲಂಬಿತ ಕ್ಯಾನ್ಸರ್‌ ಶಸ್ತ್ರ ಚಿಕಿತ್ಸೆಯ ಮರುಪಾವತಿ ಪ್ರಕರಣಗಳಲ್ಲಿ ಮರುಪಾವತಿಸಬಹುದಾದ ಅರ್ಹತಾ ಮೊತ್ತದ ಕುರಿತು

ಕನ್ನಡ

ಸೇವಾ ನಿಯಮಗಳು-ಎಫ್‌

2.91ಎಂಬಿ

ಡೌನ್ಲೋಡ್

22

ಸರ್ಕಾರಿ ಆದೇಶ

ಸಿಆಸುಇ 48 ಎಸ್‌ಎಂಆರ್‌ 2018

20.05.2019

ಸರ್ಕಾರಿ ನೌಕರರು ಮಾನ್ಯತೆ ಹೊಂದಿರದ ರಾಜ್ಯದ ಹಾಗೂ ಹೊರ ರಾಜ್ಯದ ಖಾಸಗಿ ಆಸ್ಪತ್ರೆಗಳಲ್ಲಿ ಪಡೆದ ವೈದ್ಯಕೀಯ ವೆಚ್ಚವನ್ನು ಮರುಪಾವತಿಸಲು ಸರ್ಕಾರದ ಪ್ರಧಾನ ಕಾರ್ಯದರ್ಶಿ / ಕಾರ್ಯದರ್ಶಿಗಳಿಗೆ ಅಧಿಕಾರ ಪ್ರತ್ಯಾಯೋಜಿಸಿರುವ ಅರ್ಹತಾ ಮೊತ್ತದ ಮಿತಿಯನ್ನು ರೂ.2.00 ಲಕ್ಷಗಳಿಂದ ರೂ.3.00 ಲಕ್ಷಗಳಿಗೆ ಹೆಚ್ಚಿಸುವ ಕುರಿತು.

ಕನ್ನಡ

ಸೇವಾ ನಿಯಮಗಳು-ಎಫ್‌

2.41ಎಂಬಿ

ಡೌನ್ಲೋಡ್

23

ಸರ್ಕಾರಿ ಆದೇಶ

ಸಿಆಸುಇ 16 ಎಸ್‌ಎಂಆರ್‌ 2019

05.08.2019

ಕರ್ನಾಟಕ ಸರ್ಕಾರಿ ನೌಕರರ (ವೈದ್ಯಕೀಯ ಹಾಜರಾತಿ) ನಿಯಮಗಳು, 1963 ರಡಿಯಲ್ಲಿ ರಾಜ್ಯ ಸರ್ಕಾರಿ ನೌಕರರು ಮುಂದುವರೆದ ವೈದ್ಯಕೀಯ ಚಿಕಿತ್ಸೆಯ ಮರುಪಾವತಿ ಸೌಲಭ್ಯ ಪಡೆಯಲು ಸಲ್ಲಿಸುವ ಔಷಧಿ ಖರೀದಿಯ ಬಿಲ್ಲುಗಳಿಗೆ ವೈದ್ಯಾಧಿಕಾರಿಯ ಸಹಿ / ಮೊಹರು ಪಡೆಯುವ ಅಗತ್ಯತೆ ಬಗ್ಗೆ

ಕನ್ನಡ

ಸೇವಾ ನಿಯಮಗಳು-ಎಫ್‌

3.09ಎಂಬಿ

ಡೌನ್ಲೋಡ್

24

ಅಧಿಸೂಚನೆ

ಸಿಆಸುಇ 08 ಎಸ್‌ ಎಂ ಆರ್‌ 2018

28.08.2019

ಕರ್ನಾಟಕ ಸರ್ಕಾರಿ ನೌಕರರ (ವೈದ್ಯಕೀಯ ಹಾಜರಾತಿ (ತಿದ್ದುಪಡಿ) ನಿಯಮಗಳು, 2019 ನಿಯಮ 15(3) ಕ್ಕೆ ತಿದುಪಡಿ.

ಕನ್ನಡ

ಸೇವಾ ನಿಯಮಗಳು-ಎಫ್

2.95ಎಂಬಿ

ಡೌನ್ಲೋಡ್

25

ಅಧಿಸೂಚನೆ

ಸಿಆಸುಇ 81 ಸೇನಿಎಫ್ 2017

07.09.2019

ಕರ್ನಾಟಕ ಸರ್ಕಾರಿ ನೌಕರರ (ವೈದ್ಯಕೀಯ ಹಾಜರಾತಿ (ತಿದ್ದುಪಡಿ) ನಿಯಮಗಳು, 2019 ನಿಯಮ-3 ಕ್ಕೆ ತಿದುಪಡಿ.

ಕನ್ನಡ

ಸೇವಾ ನಿಯಮಗಳು-ಎಫ್

2.77ಎಂಬಿ

ಡೌನ್ಲೋಡ್

26

ಸರ್ಕಾರಿ ಆದೇಶ

ಸಿಆಸುಇ 14 ಎಸ್‌ಎಂಆರ್‌ 2019

07.09.2019

ಕರ್ನಾಟಕ ಸರ್ಕಾರಿ ನೌಕರರ (ವೈದ್ಯಕೀಯ ಹಾಜರಾತಿ) ನಿಯಮಗಳು, 1963ರಡಿಯಲ್ಲಿ ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಮೈಸೂರು ಶಾಖೆ ಮತ್ತು ಕಲಬುರಗಿ ಶಾಖೆಯಲ್ಲಿ ಪಡೆದ ಚಿಕಿತ್ಸೆಯನ್ನು ಸರ್ಕಾರಿ ನೌಕರರ ವೈದ್ಯಕೀಯ ವೆಚ್ಚ ಮರುಪಾವತಿಗೆ ಪರಿಗಣಿಸುವ ಬಗ್ಗೆ.

ಕನ್ನಡ

ಸೇವಾ ನಿಯಮಗಳು-ಎಫ್

2.19 ಎಂಬಿ

ಡೌನ್ಲೋಡ್

27

ಸರ್ಕಾರಿ ಆದೇಶ

ಸಿಆಸುಇ 48 ಎಸ್‌ಎಂಆರ್‌ 2018 (ಭಾ)

13/09/2019

ಸರ್ಕಾರಿ ನೌಕರರು ಸರ್ಕಾರದಿಂದ ಮಾನ್ಯತೆ ಹೊಂದಿಲ್ಲದ ಖಾಸಗಿ ಆಸ್ಪತ್ರೆಗಳಲ್ಲಿ ಪಡೆದ ವೈದ್ಯಕೀಯ ಚಿಕಿತ್ಸೆಯ ಮರುಪಾವತಿಯ ಅರ್ಹತಾದಾಯಕ ಮೊತ್ತದ ಮಾಹಿತಿಯನ್ನು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ನಿಂದ ಪಡೆಯುವ ಬಗ್ಗೆ.

ಕನ್ನಡ

ಸೇವಾ ನಿಯಮಗಳು-ಎಫ್‌

2.18ಎಂಬಿ

ಡೌನ್ಲೋಡ್

28

ಅಧಿಕೃತ ಜ್ಞಾಪನ

ಸಿಆಸುಇ 08 ಎಸ್‌ ಎಂಆರ್‌ 2019

26.09.2019

ಕರ್ನಾಟಕ ಸರ್ಕಾರಿ ನೌಕರರ (ವೈದ್ಯಕೀಯ ಹಾಜರಾತಿ ನಿಯಮಗಳು, 1963 ರಡಿಯಲ್ಲಿ ಕರ್ನಾಟಕ ಸರ್ಕಾರ ಸಚಿವಾಲಯದ ಗ್ರೂ.ಎ ಅಧಿಕಾರಿಗಳ ವೈದ್ಯಕೀಯ ವೆತನ ಮರುಪಾವತಿಯ ಅಧಿಕಾರ ಪ್ರತ್ಯಾಯೋಜನೆಯನ್ನು ಪರಿಷ್ಕರಿಸುವ ಬಗ್ಗೆ.

ಕನ್ನಡ

ಸೇವಾ ನಿಯಮಗಳು-ಎಫ್

1.37.ಎಂಬಿ

ಡೌನ್ಲೋಡ್

29

ಸರ್ಕಾರಿ ಆದೇಶ

FD 5(e) SRS ‌2020

12/08/2020

ಮೂತ್ರಪಿಂಡ ಡಯಾಲಿಸಿಸ್‌ ಚಿಕಿತ್ಸೆಗೆ ವಿಶೇಷ ಸಾಂದರ್ಭಿಕ ರಜೆ.

ಆಂಗ್ಲ

ಆರ್ಥಿಕ ಇಲಾಖೆ

315ಕೆಬಿ

ಡೌನ್ಲೋಡ್

30

ಸರ್ಕಾರಿ ಆದೇಶ

ಸಿಆಸುಇ 15 ಎಸ್‌ಎಂಆರ್‌ 2021

01.04.2021

ರಾಜ್ಯ ಸರ್ಕಾರಿ ನೌಕರರು ಕೋವಿಡ್‌ -19 ಕಾಯಿಲೆಗೆ ಪಡೆದ ಚಿಕಿತ್ಸೆಯ ವೆಚ್ಚದ ಸಂಬಂಧದಲ್ಲಿ ಸಲ್ಲಿಸಿರುವ ಮರುಪಾವತಿಯ ಕ್ಷೇಮುಗಳನ್ನು ಇತ್ಯರ್ಥಪಡಿಸುವ ಬಗ್ಗೆ ಸೂಚನೆಗಳು

ಕನ್ನಡ

ಸೇವಾ ನಿಯಮಗಳು-ಎಫ್‌

2.01 ಎಂಬಿ

ಡೌನ್ಲೋಡ್‌

31

ಸರ್ಕಾರಿ ಆದೇಶ

ಸಿಆಸುಇ 15 ಎಸ್‌ಎಂಆರ್‌ 2021

14.01.2022

ರಾಜ್ಯ ಸರ್ಕಾರಿ ನೌಕರರು ಕೋವಿಡ್‌ -19 ಕಾಯಿಲೆಗೆ ಪಡೆದ ಚಿಕಿತ್ಸೆಯ ವೆಚ್ಚದ ಸಂಬಂಧದಲ್ಲಿ ಸಲ್ಲಿಸಿರುವ ಮರುಪಾವತಿಯ ಕ್ಲೇಮಿಗೆ ತಿದ್ದುಪಡಿ ಆದೇಶ

ಕನ್ನಡ

ಸೇವಾ ನಿಯಮಗಳು-ಎಫ್‌

747 ಕೆಬಿ

ಡೌನ್ಲೋಡ್

32

 

   

ಸರ್ಕಾರದಿಂದ ಮಾನ್ಯತೆ ಹೊಂದಿರುವ ಖಾಸಗಿ ಆಸ್ಪತ್ರೆಗಳ ಪಟ್ಟಿ.

ಇಂಗ್ಲೀಷ್‌

ಸೇವಾ ನಿಯಮಗಳು-ಎಫ್‌

289 ಕೆಬಿ

ಡೌನ್ಲೋಡ್

33

ಸರ್ಕಾರಿ ಆದೇಶ

ಸಿಆಸುಇ 52 ಎಸ್‌ಎಂಆರ್‌ 2022 11.07.2022

ಶ್ವಾಸಕೋಶದ ಕಸಿ (Lung Transplantation) ಶಸ್ತ್ರ ಚಿಕಿತ್ಸೆಗೆ ಒಳಪಟ್ಟ ರಾಜ್ಯ ಸರ್ಕಾರಿ ನೌಕರರು ಮತ್ತು ಅವರ ಕುಟುಂಬದ ಅವಲಂಬಿತ ಸದಸ್ಯರಿಗೆ ವೈದ್ಯಕೀಯ ವೆಚ್ಚದ ಮರುಪಾವತಿ ದರವನ್ನು ನಿಗದಿಪಡಿಸುವ ಬಗ್ಗೆ

ಕನ್ನಡ

ಸಿಆಸುಇ (ಸೇವಾ ನಿಯಮಗಳು-ಎಫ್)

2.60‌ ಎಂಬಿ

ಡೌನ್ಲೋಡ್‌

34

ಸರ್ಕಾರದ ಆದೇಶ

ಸಿಆಸುಇ 16 ಎಸ್‌ಎಂಆರ್‌ 2020 05.09.2022

ರಾಜ್ಯ ಸರ್ಕಾರಿ ನೌಕರರಿಗೆ ಹಾಗೂ ಅವರ ಕುಟುಂಬದ ಅವಲಂಬಿತ ಸದಸ್ಯರಿಗೆ ನೂತನ "ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ"ಯನ್ನು  (The Karnataka Arogya Sanjeevini Scheme -KASS) ಜಾರಿಗೊಳಿಸುವ ಕಾರ್ಯನೀತಿ ಬಗ್ಗೆ ಕೆಲವು ಆರಂಭಿಕ ಸೂಚನೆಗಳು

ಕನ್ನಡ

ಸಿಆಸುಇ(ಸೇವಾ ನಿಯಮಗಳು-ಎಫ್)‌

19 ಎಂಬಿ

ಡೌನ್ಲೋಡ್

35

ಅಧಿಕೃತ ಜ್ಞಾಪನ

ಸಿಆಸುಇ 112 ಎಸ್‌ಎಂಆರ್‌ 2022 16.02.2024

ಕೋವಿಡ್‌ -19 ಖಾಯಿಲೆಯಿಂದಾಗಿ Mucormycosis (Black Fungus) ಖಾಯಿಲೆಗೆ ರಾಜ್ಯ ಸರ್ಕಾರಿ ನೌಕರರು ಹಾಗೂ ಅವರ ಕುಟುಂಬದ ಅವಲಂಬಿತ ಸದಸ್ಯರು ಪಡೆದ ವೈದ್ಯಕೀಯ ಚಿಕಿತ್ಸೆಯ ಮರುಪಾವತಿ ವೆಚ್ಚವನ್ನು ನಿಗದಿಪಡಿಸುವ ಕುರಿತು.

ಕನ್ನಡ

ಸಿಆಸುಇ(ಸೇವಾ ನಿಯಮಗಳು-ಎಫ್)‌

281 ಕೆಬಿ

ಡೌನ್ಲೋಡ್

 

ಇತ್ತೀಚಿನ ನವೀಕರಣ​ : 20-02-2024 03:25 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080