ಅಭಿಪ್ರಾಯ / ಸಲಹೆಗಳು

ಸಾಮಾನ್ಯ ನೇಮಕಾತಿ ನಿಯಮಗಳು 1977

ಕ್ರ. ಸಂ.

ನಿಯಮ/ ಅಧಿನಿಯಮ/ ಸುತ್ತೋಲೆ / ಅಧಿಸೂಚನೆ / ಸರ್ಕಾರಿ ಆದೇಶ/ ಅಧಿಕೃತ ಜ್ಞಾಪನ ಸಂಖ್ಯೆ

ಸಂಖ್ಯೆ

ದಿನಾಂಕ

ವಿಷಯ

ಭಾಷೆ

ಕಡತದ ಮೂಲ

ಗಾತ್ರ

ಡೌನ್ಲೋಡ್

01

ಕರ್ನಾಟಕ ನಾಗರೀಕ ಸೇವಾ (ಸಾಮಾನ್ಯ ನೇಮಕಾತಿ ) ನಿಯಮಗಳು 1977

 

1977

ಕರ್ನಾಟಕ ನಾಗರೀಕ ಸೇವಾ (ಸಾಮಾನ್ಯ ನೇಮಕಾತಿ ) ನಿಯಮಗಳು 1977

ಕನ್ನಡ

ಆಂಗ್ಲ

ಸೇವಾ ನಿಯಮಗಳು-ಎ

19.43mb

ಡೌನ್ಲೋಡ್

ಡೌನ್ಲೋಡ್

 02

ಆದೇಶ

ಜಿಎಡಿ 84 ಸೆನೆನಿ 63

28.09.1963

 ರಾಷ್ಟ್ರೀಯ ತುರ್ತು-ರಕ್ಷಣಾ ಸೇವೆಗಳಿಗೆ ತಾಂತ್ರಿಕ ಸಿಬ್ಬಂದಿಗಳ ನೇಮಕಾತಿ-ಪ್ರಸ್ತುತ ತುರ್ತು ಸಮಯದಲ್ಲಿ ಮಿಲಿಟರಿ ಸೇವೆಯನ್ನು ತೆಗೆದುಕೊಳ್ಳುವ ವ್ಯಕ್ತಿಗಳಿಗೆ ನಾಗರಿಕ ಸೇವೆಗಳಲ್ಲಿನ ಖಾಲಿ ಹುದ್ದೆಗಳನ್ನು ಕಾಯ್ದಿರಿಸುವುದು-ಆರಂಭಿಕ ವೇತನ ಮತ್ತು ಹಿರಿತನದ ಸ್ಥಿರೀಕರಣ

ಇಂಗ್ಲೀಷ್

 ಸೇವಾ ನಿಯಮಗಳು-ಎ

898.59 KB

ಡೌನ್ಲೋಡ್

03 ಅಧಿಕೃತ ಜ್ಞಾಪನ  ಜಿಎಡಿ 37 ಸೆನೆನಿ 73  04.02.1975 ಗ್ರೂಪ್ III ಮತ್ತು IV ನೇ ಹುದ್ದೆಗಳಿಗೆ ಕ್ರೀಡಾಪಟುಗಳ ನೇಮಕ ಇಂಗ್ಲೀಷ್  ಸೇವಾ ನಿಯಮಗಳು-ಎ  1.64 MB ಡೌನ್ಲೋಡ್
04 ಸುತ್ತೋಲೆ ಸಿಆಸುಇ 14 ಸೆನೆನಿ 77 10.05.1977 ಒಮ್ಮೆ ಸರ್ಕಾರಿ ನೌಕರರ ಅರ್ಜಿಗಳನ್ನು ಸಮರ್ಥ ಪ್ರಾಧಿಕಾರದಿಂದ ಕೆಪಿಎಸ್‌ಸಿ ಅಥವಾ ಇತರ ನೇಮಕಾತಿ ಪ್ರಾಧಿಕಾರಕ್ಕೆ ರವಾನಿಸಿದಾಗ. ಸರ್ಕಾರಿ ನೌಕರನನ್ನು ಆಯ್ಕೆ ಮಾಡಿ ಬೇರೆ ಯಾವುದೇ ಇಲಾಖೆಯಲ್ಲಿ ನೇಮಕ ಮಾಡಿದರೆ ವಿಳಂಬವಿಲ್ಲದೆ ಬಿಡುಗಡೆ ಮಾಡಬೇಕು ಎಂಬ ಬಗ್ಗೆ ಸರ್ಕಾರ ಸೂಚನೆ ಇಂಗ್ಲೀಷ್ ಸೇವಾ ನಿಯಮಗಳು-ಎ 357.74 KB ಡೌನ್ಲೋಡ್
05 ಆದೇಶ ಸಿಆಸುಇ 35 ಸೆನೆನಿ 77 14.04.1978 ರಾಜ್ಯ ಸೇವೆಗಳಲ್ಲಿ ಗ್ರೂಪ್-I ಮತ್ತು ಗ್ರೂಪ್-II ನೇ ಹುದ್ದೆಗಳಿಗೆ ನೇಮಕಗೊಂಡ ಅಭ್ಯರ್ಥಿಗಳ ದೈಹಿಕ ಪರೀಕ್ಷೆಗೆ ಸಂಬಂಧಿಸಿದ ನಿಯಂತ್ರಣ ಇಂಗ್ಲೀಷ್ ಸೇವಾ ನಿಯಮಗಳು-ಎ 8.00 MB ಡೌನ್ಲೋಡ್
06 ಸುತ್ತೋಲೆ ಸಿಆಸುಇ 1 ಐಎಫ್‌ಪಿ 83 20.08.1983 ಕರ್ನಾಟಕ ಸಿವಿಲ್‌ ಸೇವೆಗಳು (ಬಡ್ತಿ, ವೇತನ ಮತ್ತು ಪಿಂಚಣಿಗಳ ಕ್ರಮಬದ್ಧತೆ) ನಿಯಮಗಳು, 1978 ನಿಯಮ 2(3)ರಲ್ಲಿ ಪೂರ್ವನ್ವಯ ಬಡ್ತಿಯ ಬಗ್ಗೆ ಹೆಚ್ಚಿನ ಸ್ಪಷ್ಟೀಕರಣಗಳು ಕನ್ನಡ ಸೇವಾ ನಿಯಮಗಳು-ಎ 5.77 MB ಡೌನ್ಲೋಡ್
07 ಆದೇಶ  ಸಿಆಸುಇ 12 ಸೆಸೆನಿ 90  30.05.1990  ರಾಷ್ಟ್ರೀಯ ತುರ್ತು-ರಕ್ಷಣಾ ಸೇವೆಗಳಿಗೆ ವ್ಯಕ್ತಿಗಳ ನೇಮಕಾತಿ-ಜೇಷ್ಠತೆಗೆ ಸಂಬಂಧಿಸಿದಂತೆ  ಇಂಗ್ಲೀಷ್  ಸೇವಾ ನಿಯಮಗಳು-ಎ  602.70KB ಡೌನ್ಲೋಡ್
08 ಅಧಿಸೂಚನೆ  ಸಿಆಸುಇ 13 ಸೆನೆನಿ 92  01.04.1992  ಕರ್ನಾಟಕ ನಾಗರಿಕ ಸೇವೆಗಳು (ಸಾಮಾನ್ಯ ನೇಮಕಾತಿ) (ಮೂವತ್ತೊಂಬತ್ತನೇ ತಿದ್ದುಪಡಿ) ನಿಯಮಗಳು, 1992  ಇಂಗ್ಲೀಷ್  ಸೇವಾ ನಿಯಮಗಳು-ಎ  722.82 KB ಡೌನ್ಲೋಡ್
09 ಅಧಿಸೂಚನೆ ಸಿಆಸುಇ 23 ಸೆನೆನಿ 1992 29.06.1992  ಸಾರ್ವಜನಿಕ ಸೇವಾ ಆಯೋಗ / ನೇಮಕಾತಿ ಸಮಿತಿಗಳು ಆಯ್ಕೆ ಮಾಡಿದ ಅಭ್ಯರ್ಥಿಗಳ ನೇಮಕಾತಿ- ವಿಳಂಬವನ್ನು ತಪ್ಪಿಸುವುದು- ಸೂಚನೆ  ಇಂಗ್ಲೀಷ್  ಸೇವಾ ನಿಯಮಗಳು-ಎ  971.39‌ kb ಡೌನ್ಲೋಡ್
10 ಅಧಿಸೂಚನೆ ಸಿಆಸುಇ 14 ಸೆನೆನಿ 1991 28.09.1993  ರಾಷ್ಟ್ರೀಯ ತುರ್ತು ಪರಿಸ್ಥಿಯ- ಸಶಸ್ತ್ರ ಪಡೆಗಳಲ್ಲಿ ಸೇವೆ ಸಲ್ಲಿಸಿದರ ನೇಮಕಾತಿ ಜೇಷ್ಟತೆ ಬಗ್ಗೆ  ಕನ್ನಡ ಸೇವಾ ನಿಯಮಗಳು-ಎ  1009.05kb ಡೌನ್ಲೋಡ್
11 ಅಧಿಸೂಚನೆ ಸಿಆಸುಇ 5 ಸೆನೆನಿ 1992 15.06.1994  ಕರ್ನಾಟಕ ನಾಗರಿಕ ಸೇವೆಗಳು (ಸಾಮಾನ್ಯ ನೇಮಕಾತಿ) (ನಲವತ್ತಮೂರನೇ ತಿದ್ದುಪಡಿ) ನಿಯಮಗಳು 1994  ಆಂಗ್ಲ  ಸೇವಾ ನಿಯಮಗಳು-ಎ  4.38mb ಡೌನ್ಲೋಡ್
12  ಸುತ್ತೋಲೆ  ಸಿಆಸುಇ 214 ಆಹಿಸೇ 94 15.12.1994 ಸಚಿವರ ಆಪ್ತ ಶಾಖೆಯಲ್ಲಿ ನೌಕರರನ್ನು ನೇಮಿಸುವ ಬಗ್ಗೆ  ಕನ್ನಡ ಸೇವಾ ನಿಯಮಗಳು-ಎ  2.75mb ಡೌನ್ಲೋಡ್
13 ಅಧಿಸೂಚನೆ  ಸಿಆಸುಇ 16 ಸೆನೆನಿ 1995  15.03.1996  ಕೆಸಿಎಸ್ (ಜಿಆರ್) ನಿಯಮಗಳು 1977 ರ ನಿಯಮ -2 ರ ತಿದ್ದುಪಡಿ, ಕರ್ನಾಟಕ ರಾಜ್ಯದಲ್ಲಿ "ಪದಗಳನ್ನು ಅಧ್ಯಯನ" ಮಾಡಿದ ನಂತರ ಸೇರಿಸಲಾಗುವುದು ಮತ್ತು ನಿಯಮ -3 ಬಿ ಯ ತಿದ್ದುಪಡಿ  ಆಂಗ್ಲ ಸೇವಾ ನಿಯಮಗಳು-ಎ  1.08mb ಡೌನ್ಲೋಡ್
14 ಆದೇಶ  ಸಿಆಸುಇ 34 ಸೆನೆನಿ 1995 15.07.1996  ಕೆಸಿಎಸ್ (ಜಿಆರ್) ನಿಯಮಗಳು 1977 ರ ನಿಯಮ -9(1ಬಿ) ರ ತಿದ್ದುಪಡಿ, ಶೇಕಡ 30 ರಷ್ಟು ಮಹಿಳಾ ಮೀಸಲಾತಿ  ಕನ್ನಡ ಸೇವಾ ನಿಯಮಗಳು-ಎ  1.82mb ಡೌನ್ಲೋಡ್
15 ಅಧಿಸೂಚನೆ ಸಿಆಸುಇ 14 ಸೆನೆನಿ 2000  11.10.2000  ಕೆಸಿಎಸ್ (ಜಿಆರ್) ನಿಯಮಗಳು 1977-ನಿಯಮ 15ಕ್ಕೆ ತಿದ್ದುಪಡಿ-56ನೇ ತಿದ್ದುಪಡಿ 2000  ಆಂಗ್ಲ ಸೇವಾ ನಿಯಮಗಳು-ಎ  1.11mb ಡೌನ್ಲೋಡ್
16 ಅಧಿಸೂಚನೆ  ಸಿಆಸುಇ 23 ಸೆನೆನಿ 1999 23.11.2000  ಕೆಸಿಎಸ್ (ಜಿಆರ್) ನಿಯಮಗಳು 1977-ನಿಯಮ-9ಕ್ಕೆ ತಿದ್ದುಪಡಿ  ಆಂಗ್ಲ ಸೇವಾ ನಿಯಮಗಳು-ಎ  1.86mb ಡೌನ್ಲೋಡ್
17  ಆದೇಶ  ಸಿಆಸುಇ 6 ಸೆನೆನಿ 2001 13.02.2001  ಸರ್ಕಾರಿ ಸೇವೆಗಳ ನೇರ ನೇಮಕಾತಿಯಲ್ಲಿ ಮಹಿಳೆಯರಿಗೆ ಮೀಸಲಿರಿಸಿರುವ ರಿಕ್ತ ಸ್ಥಾನಗಳನ್ನು ಭರ್ತಿ ಮಾಡುವ ಬಗ್ಗೆ ಮತ್ತು ವಿವಿಧ ಮೀಸಲಾತಿಗಳನ್ನು ಕಾರ್ಯಗತ ಗೊಳಿಸುವ ಬಗ್ಗೆ ಸ್ಪಷ್ಟೀಕರಣ  ಕನ್ನಡ ಸೇವಾ ನಿಯಮಗಳು-ಎ  2.81mb ಡೌನ್ಲೋಡ್
18  ಆದೇಶ  ಸಿಆಸುಇ 8 ಸೆನೆನಿ 2001 13.02.2001  ಗ್ರಾಮೀಣ ಅಭ್ಯರ್ಥಿಗಳಿಗೆ ಪ್ರಮಾಣ ಪತ್ರವನ್ನು ನೀಡುವ ಬಗ್ಗೆ  ಕನ್ನಡ ಸೇವಾ ನಿಯಮಗಳು-ಎ  3.62MB ಡೌನ್ಲೋಡ್
19  ಸುತ್ತೋಲೆ  ಸಿಆಸುಇ 44 ಸೆನೆನಿ 2001 27.07.2001  ಯೋಜನೆಗಳಿಂದ ನಿರ್ವಸಿತರಾದ ಕುಟುಂಬದವರ ಅಭ್ಯರ್ಥಿ ಮೀಸಲಾತಿ ಪ್ರಮಾಣ ಪತ್ರ ನೀಡುವ ಕುರಿತು ಕನ್ನಡ ಸೇವಾ ನಿಯಮಗಳು-ಎ  2.96mb ಡೌನ್ಲೋಡ್
20 ಅಧಿಸೂಚನೆ  ಸಿಆಸುಇ 34 ಸೆನೆನಿ 2002

 02.03.2002

 ಕ.ನಾ.ಸೇ (ಸಾಮಾನ್ಯ ನೇಮಕಾತಿ) ನಿಯಮಗಳು, 1977ರ ನಿಯಮ 3ಕ್ಕೆ ತಿದ್ದುಪಡಿ  ಆಂಗ್ಲ ಸೇವಾ ನಿಯಮಗಳು-ಎ  1.29mb ಡೌನ್ಲೋಡ್
21 ಅಧಿಸೂಚನೆ  ಸಿಆಸುಇ 57 ಸೆನೆನಿ 2001  22.05.2002  ಕರ್ನಾಟಕ ನಾಗರಿಕ ಸೇವಾ (ಸಾಮಾನ್ಯ ನೇಮಕಾತಿ) ನಿಯಮಗಳು, 1977ರ ನಿಯಮ 4A ಸೇರ್ಪಡೆ (FOREGOING PROMOTION)  ಆಂಗ್ಲ ಸೇವಾ ನಿಯಮಗಳು-ಎ  1.40mb ಡೌನ್ಲೋಡ್
22 ಅಧಿಸೂಚನೆ  ಸಿಆಸುಇ 29 ಸೆನೆನಿ 1997  08.04.2002  ಕರ್ನಾಟಕ ನಾಗರಿಕ ಸೇವಾ (ಸಾಮಾನ್ಯ ನೇಮಕಾತಿ) ನಿಯಮಗಳು, 1977ರ ನಿಯಮ 13ಕ್ಕೆ ತಿದ್ದುಪಡಿ  ಆಂಗ್ಲ ಸೇವಾ ನಿಯಮಗಳು-ಎ  1.13mb ಡೌನ್ಲೋಡ್
23 ಅಧಿಸೂಚನೆ  ಸಿಆಸುಇ 71 ಸೆನೆನಿ 2001  24.10.2002  ಕರ್ನಾಟಕ ನಾಗರಿಕ ಸೇವಾ (ಸಾಮಾನ್ಯ ನೇಮಕಾತಿ) ನಿಯಮಗಳು, 1977ರ ನಿಯಮ 9(1)(C) ಸೇರ್ಪಡೆ - ಕನ್ನಡ ಮಾಧ್ಯಮದಲ್ಲಿ ಅಧ್ಯಯನ ಮಾಡಿರುವ ಅಭ್ಯರ್ಥಿಗಳಿಗೆ ಮೀಸಲಾತಿ  ಆಂಗ್ಲ ಸೇವಾ ನಿಯಮಗಳು-ಎ  1.02mb ಡೌನ್ಲೋಡ್
24 ಅಧಿಸೂಚನೆ ಸಿಆಸುಇ 60 ಸೆನೆನಿ 2002 27.11.2002 ರಾಜ್ಯ ಸಿವಿಲ್ ಸೇವೆಗಳಲ್ಲಿನ ಹುದ್ದೆಗಳಿಗೆ ನೇರ ನೇಮಕಾತಿ ಮಾಡುವಾಗ ಅಭ್ಯರ್ಥಿಗಳ ನಡತೆ ಮತ್ತು ಪೂರ್ವ ಚರಿತ್ರೆಯನ್ನು ಪರಿಶೀಲಿಸುವ ಬಗ್ಗೆ ಪರಿಷ್ಕರಿಸಿದ ಮಾರ್ಗ ಸೂಚನೆಗಳು  ಕನ್ನಡ ಸೇವಾ ನಿಯಮಗಳು-ಎ  137.68mb ಡೌನ್ಲೋಡ್
25 ಅಧಿಸೂಚನೆ  ಸಿಆಸುಇ 74 ಸೆನೆನಿ 2002  29.01.2003  ಕ.ನಾ.ಸೇ (ಸಾಮಾನ್ಯ ನೇಮಕಾತಿ) ನಿಯಮಗಳು, 1977ರ ನಿಯಮ 5(5)ಕ್ಕೆ ತಿದ್ದುಪಡಿ - 4ನೇ ತರಗತಿಯಿಂದ 7ನೇ ತರಗತಿಗೆ ಹೆಚ್ಚಳ  ಆಂಗ್ಲ ಸೇವಾ ನಿಯಮಗಳು-ಎ  794.95kb ಡೌನ್ಲೋಡ್
26 ಅಧಿಸೂಚನೆ ಸಿಆಸುಇ 45 ಸೆನೆನಿ 2003 02.07.2003  ಗ್ರಾಮೀಣ ಕೃಪಾಂಕ ಸೌಲಭ್ಯ ಪಡೆದು ನೇಮಕಗೊಂಡ ಅಭ್ಯರ್ಥಿಗಳ ನೇಮಕಾತಿಗೆ ಸಂಬಂಧಿಸಿದಂತೆ ಸರ್ವೋಚ್ಛ ನ್ಯಾಯಾಲಯ ದಿನಾಂಕ: 06/05/2003ರಂದು ನೀಡಿರುವ ತೀರ್ಪನ್ನು ಅನುಷ್ಟಾನಗೊಳಿಸುವ ಬಗ್ಗೆ  ಕನ್ನಡ ಸೇವಾ ನಿಯಮಗಳು-ಎ  4.97mb ಡೌನ್ಲೋಡ್
27   ಅಧಿಸೂಚನೆ  ಸಿಆಸುಇ 86 ಸೆನೆನಿ 2002  04.09.2003  ಕ.ನಾ.ಸೇ (ಸಾಮಾನ್ಯ ನೇಮಕಾತಿ) ನಿಯಮಗಳು, 1977ರ ನಿಯಮ 9ಕ್ಕೆ ತಿದ್ದುಪಡಿ   ಕನ್ನಡ ಸೇವಾ ನಿಯಮಗಳು-ಎ  762.10kb ಡೌನ್ಲೋಡ್
28 ಅಧಿಸೂಚನೆ  ಸಿಆಸುಇ 111 ಸೆನೆನಿ 2002  03.02.2004  ಕ.ನಾ.ಸೇ (ಸಾಮಾನ್ಯ ನೇಮಕಾತಿ) ನಿಯಮಗಳು, 1977ರ ನಿಯಮ 3ಕ್ಕೆ ತಿದ್ದುಪಡಿ  ಆಂಗ್ಲ ಸೇವಾ ನಿಯಮಗಳು-ಎ  852.59kb ಡೌನ್ಲೋಡ್
29 ಅಧಿಸೂಚನೆ ಸಿಆಸುಇ 147 ಸೆನೆನಿ 2004 25.07.2005 ಕ.ನಾ.ಸೇ (ಸಾಮಾನ್ಯ ನೇಮಕಾತಿ) ನಿಯಮಗಳು, 1977ರ ನಿಯಮ 16ಎ ಗೆ ತಿದ್ದುಪಡಿ  ಆಂಗ್ಲ ಸೇವಾ ನಿಯಮಗಳು-ಎ  1.02mb ಡೌನ್ಲೋಡ್
30  ಆದೇಶ  ಸಿಆಸುಇ 96 ಸೆನೆನಿ 2005  10.08.2005  ಗ್ರಾಮೀಣ ಮೀಸಲಾತಿ ಸೌಲಭ್ಯಕ್ಕಾಗಿ ಅಭ್ಯರ್ಥಿಗಳಿಗೆ ಪ್ರಮಾಣ ಪತ್ರ ನೀಡುವ ಬಗ್ಗೆ  ಕನ್ನಡ ಸೇವಾ ನಿಯಮಗಳು-ಎ  1.29MB ಡೌನ್ಲೋಡ್
31 ಅಧಿಸೂಚನೆ  ಸಿಆಸುಇ 50 ಸೆನೆನಿ 2000  03.09.2005  ಕ.ನಾ.ಸೇ (ಸಾಮಾನ್ಯ ನೇಮಕಾತಿ) ನಿಯಮಗಳು, 1977ರ ನಿಯಮ 2 ಮತ್ತು 9ಕ್ಕೆ ತಿದ್ದುಪಡಿ - ಅಂಗವಿಕಲ ಮೀಸಲಾತಿ  ಆಂಗ್ಲ ಸೇವಾ ನಿಯಮಗಳು-ಎ  1.65mb ಡೌನ್ಲೋಡ್
32 ಅಧಿಸೂಚನೆ  ಸಿಆಸುಇ 115 ಸೆನೆನಿ 2005  19.11.2005  ರಾಜ್ಯ ಸಿವಿಲ್ ಸೇವೆಗಳಲ್ಲಿನ ಹುದ್ದೆಗಳ ನೇರ ನೇಮಕಾತಿಯಲ್ಲಿ ಅಂಗವಿಕಲರಿಗೆ ಮೀಸಲಾಗಿರುವ ಹುದ್ದೆಗಳಿಗೆ ಅಂಗವಿಕಲ ಅಭ್ಯರ್ಥಿಗಳನ್ನು ಪರಿಗಣಿಸಲು ವೈದ್ಯಕೀಯ ಪ್ರಮಾಣಪತ್ರ ನಿಗದಿಪಡಿಸುವ ಬಗ್ಗೆ  ಕನ್ನಡ ಸೇವಾ ನಿಯಮಗಳು-ಎ  2.73mb ಡೌನ್ಲೋಡ್
33 ಆದೇಶ  ಸಿಆಸುಇ 23 ಸೆನಿಇ 2006  06.09.2007  ನೇರ ನೇಮಕಾತಿ ರಿಕ್ತ ಸ್ಥಾನಗಳನ್ನು ಬಡ್ತಿ ರಿಕ್ತ ಸ್ಥಾನಗಳನ್ನಾಗಿ ಪರಿವರ್ತಿಸುವ ಕುರಿತು  ಕನ್ನಡ ಸೇವಾ ನಿಯಮಗಳು-ಎ  872.23kb ಡೌನ್ಲೋಡ್
34  ಆದೇಶ  ಸಿಆಸುಇ 74 ಸೆನೆನಿ 2006  30.10.2007  ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅಂಧ / ದೃಷ್ಟಿಮಾಂದ್ಯ ಅಭ್ಯರ್ಥಿಗಳು ಪರೀಕ್ಷೆಯನ್ನು ಬರೆಯಲು ಲಿಪಿಕಾರರನ್ನು (Scribe) ಹೊಂದಲು ಅನುಮತಿಸುವ ಬಗ್ಗೆ  ಕನ್ನಡ ಸೇವಾ ನಿಯಮಗಳು-ಎ  2.66mb ಡೌನ್ಲೋಡ್
35 ಅಧಿಸೂಚನೆ   ಸಿಆಸುಇ 142 ಸೆನೆನಿ 2006  05.11.2007  ಕ.ನಾ.ಸೇ (ಸಾಮಾನ್ಯ ನೇಮಕಾತಿ) ನಿಯಮಗಳು, 1977ರ ನಿಯಮ 13ಕ್ಕೆ ತಿದ್ದುಪಡಿ - ಅಂಗವಿಕಲರಿಗೆ ಶುಲ್ಕದಿಂದ ವಿನಾಯಿತಿ  ಆಂಗ್ಲ ಸೇವಾ ನಿಯಮಗಳು-ಎ  780.50kb ಡೌನ್ಲೋಡ್
36 ಅಧಿಸೂಚನೆ  ಸಿಆಸುಇ 42 ಸೆನೆನಿ 2008  18.12.2008  ಕರ್ನಾಟಕ ನಾಗರಿಕ ಸೇವಾ (ಸಾಮಾನ್ಯ ನೇಮಕಾತಿ) ನಿಯಮಗಳು, 1977ರ ನಿಯಮ 6ಕ್ಕೆ ತಿದ್ದುಪಡಿ (ಗರಿಷ್ಟ ವಯೋಮಿತಿಯ ಹೆಚ್ಚಳ)  ಕನ್ನಡ ಸೇವಾ ನಿಯಮಗಳು-ಎ  1.72mb ಡೌನ್ಲೋಡ್
37  ಸುತ್ತೋಲೆ  ಸಿಆಸುಇ 55 ಸೆನೆನಿ 2008  15.01.2009  ರಾಜ್ಯ ಸಿವಿಲ್ ಸೇವೆಗಳಲ್ಲಿನ ಹುದ್ದೆಗಳಿಗೆ ನೇಮಕಾತಿಗೆ ನಿಗದಿಪಡಿಸಿದ ಗರಿಷ್ಟ ವಯೋಮಿತಿಯನ್ನು 2 ವರ್ಷ ಹೆಚ್ಚಿಸುವ ಬಗ್ಗೆ  ಕನ್ನಡ ಸೇವಾ ನಿಯಮಗಳು-ಎ  2.01mb ಡೌನ್ಲೋಡ್
38  ಅಧಿಸೂಚನೆ  ಸಿಆಸುಇ 21 ಸೆನೆನಿ 2008  03.08.2009  ಕ.ನಾ.ಸೇ (ಸಾಮಾನ್ಯ ನೇಮಕಾತಿ) ನಿಯಮಗಳು, 1977ರ ನಿಯಮ 9ರಲ್ಲಿ ಅಂಗವಿಕಲರಿಗೆ ಕಲ್ಪಿಸಿರುವ ಅವಕಾಶದಂತೆ ಎ ಮತ್ತು ಬಿ ವೃಂದದ ಹುದ್ದೆಗಳನ್ನು ಅಂಗವಿಕಲರಿಗೆ ಗುರುತಿಸಿರುವ ಬಗ್ಗೆ  ಕನ್ನಡ ಸೇವಾ ನಿಯಮಗಳು-ಎ  13.45mb ಡೌನ್ಲೋಡ್
39  ಅಧಿಸೂಚನೆ  ಸಿಆಸುಇ 48 ಸೆನೆನಿ 2009  20.01.2010  ಕ.ನಾ.ಸೇ (ಸಾಮಾನ್ಯ ನೇಮಕಾತಿ) ನಿಯಮಗಳು, 1977ರ ನಿಯಮ 15ಕ್ಕೆ ತಿದ್ದುಪಡಿ  ಆಂಗ್ಲ ಸೇವಾ ನಿಯಮಗಳು-ಎ  1.76mb ಡೌನ್ಲೋಡ್
40  ಅಧಿಸೂಚನೆ  ಸಿಆಸುಇ 21 ಸೆನೆನಿ 2009  30.03.2010  ಕ.ನಾ.ಸೇ (ಸಾಮಾನ್ಯ ನೇಮಕಾತಿ) ನಿಯಮಗಳು, 1977ರ ನಿಯಮ 9(1AA)ಗೆ ತಿದ್ದುಪಡಿ - ಯೋಜನಾ ನಿರಾಶ್ರಿತ ಮೀಸಲಾತಿ  ಆಂಗ್ಲ ಸೇವಾ ನಿಯಮಗಳು-ಎ  1.68mb ಡೌನ್ಲೋಡ್
41 ಅಧಿಸೂಚನೆ  ಸಿಆಸುಇ 149 ಸೆನೆನಿ 2010  18.10.2010  ರಾಜ್ಯ ಸಿವಿಲ್ ಸೇವೆಗಳಲ್ಲಿನ ಹುದ್ದೆಗಳಿಗೆ ನೇರ ನೇಮಕಾತಿ ಮಾಡುವಾಗ ಅಭ್ಯರ್ಥಿಗಳ ನಡತೆ ಮತ್ತು ಪೂರ್ವಚರಿತ್ರೆಯನ್ನು ಪರಿಶೀಲಿಸುವ ಬಗ್ಗೆ ಮತ್ತು ಪರಿಕ್ಷಾರ್ಥ ಅವಧಿಯನ್ನು ಪೂರೈಸಿದ ಬಗ್ಗೆ ಸಕಾಲದಲ್ಲಿ ಆದೇಶವನ್ನು ಹೊರಡಿಸುವ ಬಗ್ಗೆ  ಕನ್ನಡ ಸೇವಾ ನಿಯಮಗಳು-ಎ  1.38mb ಡೌನ್ಲೋಡ್
42  ಆದೇಶ  ಸಿಆಸುಇ 171 ಸೆನೆನಿ 2010  19.11.2010  ಬರವಣಿಗೆ ಸಾಮರ್ಥ್ಯವನ್ನು ಕುಂಠಿತಗೊಳಿಸುವ ಚಲನವಲನ ವೈಕಲ್ಯ  ಮತ್ತು ಮೆದುಳಿನ ಪಾರ್ಶ್ವವಾಯು (Locomotor disability and Cerebral palsy) ಅಂಗವಿಕಲತೆಯನ್ನು ಹೊಂದಿದ ಅಭ್ಯರ್ಥಿಗಳಿಗೆ ಗೆಜೆಟೆಡ್ ಪ್ರೊಬೇಷನರ್ಗಳ ಮುಖ್ಯ ಪರೀಕ್ಷೆಯನ್ನು ಬರೆಯಲು ಹೆಚ್ಚುವರಿ ಸಮಯಾವಕಾಶ ನೀಡುವ ಬಗ್ಗೆ  ಕನ್ನಡ ಸೇವಾ ನಿಯಮಗಳು-ಎ  1.02mb ಡೌನ್ಲೋಡ್
43 ಸುತ್ತೋಲೆ  ಸಿಆಸುಇ 2 ಸೆಹಿಮ 2012 28.06.2012  ಸರ್ಕಾರದ ವಿವಿಧ ಇಲಾಖೆಗಳು ಹಾಗೂ ಅವುಗಳ ಅಧೀನದಲ್ಲಿ ಬರುವ ವಿವಿಧ ನಿಗಮ / ಮಂಡಳಿ / ಪ್ರಾಧಿಕಾರ / ಸಂಸ್ಥೆಗಳಲ್ಲಿ ಬಾಕಿ ಇರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಸೇರಿದ ಬ್ಯಾಕ್ ಲಾಗನ್ನು ಭರ್ತಿ ಮಾಡುವ ಬಗ್ಗೆ  ಕನ್ನಡ ಸೇವಾ ನಿಯಮಗಳು-ಎ  2.24mb ಡೌನ್ಲೋಡ್
44  ಅಧಿಸೂಚನೆ  ಸಿಆಸುಇ 179 ಸೆನೆನಿ 2012  07.09.2012  ಅಂಗವಿಕಲ ವ್ಯಕ್ತಿಗಳ (ಸಮಾನ ಅವಕಾಶ, ಹಕ್ಕುಗಳ ರಕ್ಷಣೆ ಮತ್ತು ಪೂರ್ಣ ಭಾಗವಹಿಸುವಿಕೆ) ಅಧಿನಿಯಮ, 1995ರನ್ವಯ ಅಂಗವಿಕಲ ವ್ಯಕ್ತಿಗಳಿಗೆ ರಾಜ್ಯ ನಾಗರಿಕ ಸೇವಾ ಹುದ್ದೆಗಳನ್ನು ಗುರುತಿಸುವ ಕಾರ್ಯವನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ವಹಿಸುವ ಬಗ್ಗೆ  ಆಂಗ್ಲ ಸೇವಾ ನಿಯಮಗಳು-ಎ  1.77mb ಡೌನ್ಲೋಡ್
45 ಅಧಿಸೂಚನೆ ಸಿಆಸುಇ 179 ಸೆನೆನಿ 2012 09.10.2012 ಅಂಗವಿಕಲ ವ್ಯಕ್ತಿಗಳ (ಸಮಾನ ಅವಕಾಶ, ಹಕ್ಕುಗಳ ರಕ್ಷಣೆ ಮತ್ತು ಪೂರ್ಣ ಭಾಗವಹಿಸುವಿಕೆ) ಅಧಿನಿಯಮ, 1995ರನ್ವಯ ಅಂಗವಿಕಲ ವ್ಯಕ್ತಿಗಳಿಗೆ ರಾಜ್ಯ ನಾಗರಿಕ ಸೇವಾ ಹುದ್ದೆಗಳನ್ನು ಗುರುತಿಸುವ ಕಾರ್ಯವನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ವಹಿಸುವ ಬಗ್ಗೆ ಆಂಗ್ಲ ಸೇವಾ ನಿಯಮಗಳು-ಎ 1.73mb ಡೌನ್ಲೋಡ್

46

 ಅಧಿಸೂಚನೆ

ಸಿಆಸುಇ 179 ಸೆನೆನಿ 2012

 30.10.2012

ವಿಕಲ ಚೇತನರಿಗೆ ಗುರುತಿಸಲಾದ ಕಾರ್ಯನಿರ್ವಾಹಕ ಹುದ್ದೆಗಳನ್ನು "ತಕ್ಷಣದಿಂದ ಜಾರಿಗೆ ಬರುವಂತೆ ತೆಗೆದುಹಾಕಲಾಗಿದೆ. 

 ಇಂಗ್ಲೀಷ್

 ಸೇವಾ ನಿಯಮಗಳು-ಎ

 459.04 KB

ಡೌನ್ಲೋಡ್

47

ಅಧಿಸೂಚನೆ

ಸಿಆಸುಇ 235 ಸೆನೆನಿ 2012

25.09.2013

ನ್ಯಾಷನಲ್‌ ಫೆಡರೇಶನ್‌ ಆಫ್‌ ದಿ ಬ್ಲೈಂಡ್‌ ಸಂಸ್ಥೆಯ ಮನವಿಯಲ್ಲಿನ ಬೇಡಿಕೆಗಳನ್ನು ಪರಿಗಣಿಸಲು ಸಮಿತಿ ರಚಿಸುವ ಬಗ್ಗೆ

ಕನ್ನಡ

ಸೇವಾ ನಿಯಮಗಳು-ಎ

1.03 MB

ಡೌನ್ಲೋಡ್

48

ಅಧಿಸೂಚನೆ

ಸಿಆಸುಇ 30 ಸೆನೆನಿ 2013

06.01.2014

ಕರ್ನಾಟಕ ನಾಗರಿಕ ಸೇವಾ (ಸಾಮಾನ್ಯ ನೇಮಕಾತಿ) (71ನೇ ತಿದ್ದುಪಡಿ) ನಿಯಮಗಳು,  2013

ಕನ್ನಡ

ಸೇವಾ ನಿಯಮಗಳು-ಎ

2.42 MB

ಡೌನ್ಲೋಡ್

49

ಅಧಿಕೃತ ಜ್ಞಾಪನ

ಸಿಆಸುಇ 417 ಸೆನೆನಿ 2014

06.12.2014

ಭಾರತ ಸಂವಿಧಾನದ ಅನುಚ್ಛೇದ 371 (ಜೆ) ಯನ್ನು ಅನುಷ್ಠಾನಗೊಳಿಸಿ ಸ್ಥಳೀಯ ವೃಂದವನ್ನು ರಚಿಸಿದ ನಂತರ ಉಳಿದ ಮೂಲ ವೃಂದಕ್ಕೆ ಸಂಬಂಧಿಸಿದಂತೆ ರೋಸ್ಟರ್‌ ಬಿಂದುಗಳನ್ನು ಸರಿದೂಗಿಸಿ ರೋಸ್ಟರನ್ನು ಚಾಲನೆಗೊಳಿಸುವ ಕುರಿತು

ಕನ್ನಡ

ಸೇವಾ ನಿಯಮಗಳು-ಎ

1.16 MB

ಡೌನ್ಲೋಡ್

50  ಆದೇಶ  ಸಿಆಸುಇ 273 ಸೆನೆನಿ 2013  13.03.2015  ಅಂಗವಿಕಲ ವ್ಯಕ್ತಿಗಳ (ಸಮಾನ ಅವಕಾಶ, ಹಕ್ಕುಗಳ ಸಂರಕ್ಷಣೆ ಮತ್ತು ಪೂರ್ಣಭಾಗವಹಿಸುವಿಕೆ) ಅಧಿನಿಯಮ, 1995ರನ್ವಯ ಅಂಗವಿಕಲರಿಗೆ ಮೀಸಲಿಡಬಹುದಾದ ಹುದ್ದೆಗಳನ್ನು ಗುರುತಿಸುವ ಬಗ್ಗೆ  ಕನ್ನಡ ಸೇವಾ ನಿಯಮಗಳು-ಎ  992.58 KB

ಡೌನ್ಲೋಡ್

51 ಅಧಿಸೂಚನೆ ಸಿಆಸುಇ 184 ಸೆನೆನಿ 2013 14.05.2015 ಕರ್ನಾಟಕ ನಾಗರಿಕ ಸೇವೆಗಳು (ಸಾಮಾನ್ಯ ನೇಮಕಾತಿ) ಮತ್ತು ಕೆಲವು ಇತರ ನಿಯಮಗಳು (ತಿದ್ದುಪಡಿ) ನಿಯಮಗಳು, 2015 ಇಂಗ್ಲೀಷ್ ಸೇವಾ ನಿಯಮಗಳು-ಎ 1.61 MB

ಡೌನ್ಲೋಡ್

52 ಆದೇಶ ಸಿಆಸುಇ 3 ಸೆಹಿಮ 2015 03.10.2015 ರಾಜ್ಯ ಸಿವಿಲ್‌ ಸೇವೆಗಳಲ್ಲಿನ ಹುದ್ದೆಗಳಿಗೆ ನೇರ ನೇಮಕಾತಿಯಲ್ಲಿ ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳ ಕೊರತೆಯಿಂದ ಭರ್ತಿಯಾಗದೇ ಉಳಿದ ರಿಕ್ತ ಸ್ಥಾನಗಳನ್ನು ಬ್ಯಾಕ್‌ ಲಾಗ್‌ ಎಂದು ಪರಿಗಣಿಸುವ ಬಗ್ಗೆ ಕನ್ನಡ ಸೇವಾ ನಿಯಮಗಳು-ಎ 1.77 MB ಡೌನ್ಲೋಡ್
53 ಸುತ್ತೋಲೆ ಸಿಆಸುಇ 568 ಸೆನೆನಿ 2015 06.07.2016 ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಕರ್ನಾಟಕ ನಾಗರಿಕ ಸೇವಾ (ಸಾಮಾನ್ಯ ನೇಮಕಾತಿ) ನಿಯಮಗಳು, 1977ರಲ್ಲಿ ಕಲ್ಪಿಸಲಾಗಿರುವ ಗರಿಷ್ಠ ವಯೋಮಿತಿಯ ಸಡಿಲಿಕೆಯನ್ನು ಸರ್ಕಾರದ ಎಲ್ಲಾ ಇಲಾಖೆಗಳು ಆಯಾ ಇಲಾಖೆಯ ವೃಂದ ಮತ್ತು ನೇಮಕಾತಿ ನಿಯಮಗಳಲ್ಲಿ ಅಳವಡಿಸಿಕೊಳ್ಳುವ ಬಗ್ಗೆ ಕನ್ನಡ ಸೇವಾ ನಿಯಮಗಳು-ಎ 866.95 KB ಡೌನ್ಲೋಡ್
54 ಆದೇಶ ಸಿಆಸುಇ 235 ಸೆನೆನಿ 2012 22.11.2016 ಅಂಗವಿಕಲ ವ್ಯಕ್ತಿಗಳ (ಸಮಾನ ಅವಕಾಶ,ಹಕ್ಕುಗಳ ಸಂರಕ್ಷಣೆ ಮತ್ತು ಪೂರ್ಣ ಭಾಗವಹಿಸುವಿಕೆ) ಅಧಿನಿಯಮ, 1995 ರಡಿ ರಾಜ್ಯ ಸಿವಿಲ್‌ ಸೇವೆಯಲ್ಲಿ ವಿಕಲಚೇತನರಿಗೆ ಮೀಸಲಿರಿಸಿರುವ ರಿಕ್ತ ಸ್ಥಾನಗಳಲ್ಲಿ ನಿಗದಿತ ಅಂಗವೈಕಲ್ಯತೆ ಹೊಂದಿದ ಅಭ್ಯರ್ಥಿ ಲಭ್ಯವಿಲ್ಲದೇ ಭರ್ತಿಯಾಗದ ರಿಕ್ತ ಸ್ಥಾನವನ್ನು ಮುಂದಿನ ನೇಮಕಾತಿಗೆ ಪರಿಗಣಿಸುವ ಬಗ್ಗೆ ಕನ್ನಡ ಸೇವಾ ನಿಯಮಗಳು-ಎ 1.13 MB ಡೌನ್ಲೋಡ್
55 ಸುತ್ತೋಲೆ ಸಿಆಸುಇ 431 ಸೆನೆನಿ 2016 28.12.2016 ರಾಜ್ಯ ಸಿವಿಲ್‌ ಸೇವಾ ಹುದ್ದೆಗಳ ನೇರ ನೇಮಕಾತಿಗೆ ಅರ್ಜಿ ಸಲ್ಲಿಸುವ ಅಂಗವಿಕಲ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕದಿಂದ ವಿನಾಯಿತಿ ನೀಡುವ ಬಗ್ಗೆ ಕನ್ನಡ ಸೇವಾ ನಿಯಮಗಳು-ಎ 824.45 KB ಡೌನ್ಲೋಡ್
56 ಸುತ್ತೋಲೆ ಸಿಆಸುಇ 568 ಸೆನೆನಿ 2015 25.02.2017 ರಾಜ್ಯ ನಾಗರಿಕ ಸೇವಾ ಹುದ್ದೆಗಳಿಗೆ ಮಾಡುವ ನೇರ ನೇಮಕಾತಿ ಅಧಿಸೂಚನೆಯ ವಿವರಗಳನ್ನು ಕಡ್ಡಾಯವಾಗಿ ಕರ್ನಾಟಕ ಸರ್ಕಾರದ www.karnataka.gov.in ನ ಜಾಲತಾಣದಲ್ಲಿ ಪ್ರಕಟಿಸುವ ಬಗ್ಗೆ ಕನ್ನಡ ಸೇವಾ ನಿಯಮಗಳು-ಎ 933.35 KB ಡೌನ್ಲೋಡ್
57 ಆದೇಶ ಸಿಆಸುಇ 314 ಸೆನೆನಿ 2017  30.06.2017  ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಅಧಿನಿಯಮ, 2016 ರಡಿ ಅಂಗವಿಕಲ ವ್ಯಕ್ತಿಗಳಿಗೆ ಕಲ್ಪಿಸಿರುವ ಸೌಲಭ್ಯಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಸಿಆಸು ಇಲಾಖೆ ಪರವಾಗಿ ನೋಡಲ್‌ ಅಧಿಕಾರಿಯನ್ನು ನೇಮಿಸುವ ಬಗ್ಗೆ  ಕನ್ನಡ ಸೇವಾ ನಿಯಮಗಳು-ಎ  750.89 KB ಡೌನ್ಲೋಡ್
58 ಸುತ್ತೋಲೆ ಸಿಆಸುಇ 696 ಸೆನೆನಿ 2016 06.07.2017 ಒಂದನೇ ತರಗತಿಯಿಂದ 10ನೇ ತರಗತಿಯವರೆಗೆ ಕನ್ನಡ ಮಾಧ್ಯಮದಲ್ಲಿ ಅಧ್ಯಯನ ಮಾಡಿದ ದೇಶದ ಪ್ರತಿಯೊಬ್ಬ ಅಭ್ಯರ್ಥಿಯನ್ನು ಕರ್ನಾಟಕ ನಾಗರಿಕ ಸೇವಾ (ಸಾಮಾನ್ಯ ನೇಮಕಾತಿ) ನಿಯಮಗಳು, 1977ರ ನಿಯಮ 9(1) (ಸಿ)ರಡಿ ನೇಮಕಾತಿಗೆ ಪರಿಗಣಿಸುವ ಬಗ್ಗೆ ಕನ್ನಡ ಸೇವಾ ನಿಯಮಗಳು-ಎ 1.04 MB ಡೌನ್ಲೋಡ್
59 ಆದೇಶ  ಸಿಆಸುಇ 6 ಸೆನೆನಿ 2017 05.01.2018 ರಾಜ್ಯ ನಾಗರಿಕ ಸೇವಾ ಹುದ್ದೆಗಳ ನೇಮಕಾತಿ ಪದ್ಧತಿಯನ್ನು ನಿರ್ಧರಿಸುವ ಹಾಗೂ ಅಂಗವಿಕಲರಿಗೆ ಬಡ್ತಿಯಲ್ಲಿ ಮೀಸಲಾತಿ ಸೌಲಭ್ಯ ಕಲ್ಪಿಸುವ ಬಗ್ಗೆ ಪರಿಶೀಲಿಸಲು ನಿವೃತ್ತ ಕಾರ್ಯದರ್ಶಿಯವರ ನೇತೃತ್ವದಲ್ಲಿ ಸಮಿತಿಯನ್ನು ರಚಿಸುವ ಬಗ್ಗೆ  ಕನ್ನಡ  ಸೇವಾ ನಿಯಮಗಳು-ಎ  856.70 KB ಡೌನ್ಲೋಡ್
60 ಸುತ್ತೋಲೆ  ಸಿಆಸುಇ 76 ಸೆನೆನಿ 2018  15.02.2018  ರಾಜ್ಯ ನಾಗರಿಕ ಸೇವಾ ಹುದ್ದೆಗಳಿಗೆ ನೇರ ನೇಮಕಾತಿ ಮೂಲಕ ಆಯ್ಕೆಗೊಳ್ಳುವ ಅಭ್ಯರ್ಥಿಗಳನ್ನು ನೇಮಿಸಲು ನೇಮಕಾತಿ ಪ್ರಾಧಿಕಾರವು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ  ಕನ್ನಡ  ಸೇವಾ ನಿಯಮಗಳು-ಎ  1.82 MB ಡೌನ್ಲೋಡ್
61 ಅಧಿಸೂಚನೆ ಸಿಆಸುಇ 191 ಸೆನೆನಿ 2015 01.07.2019

ಕೆಸಿಎಸ್ (ಜಿಆರ್) ನಿಯಮಗಳು -1977 ನಿಯಮ -1 ರ ತಿದ್ದುಪಡಿ, ನಿಯಮ -3 ರ ತಿದ್ದುಪಡಿ "ಅಥವಾ ಸ್ಥಾನಪನ್ನಾವಧಿಯನ್ನು, ಅಥವಾ ಪ್ರಕರಣದಂತೆ" ಅನ್ನು ಕೈಬಿಡಲಾಗುತ್ತದೆ.

ನಿಯಮ -5 ರ ತಿದ್ದುಪಡಿ- ಗುಂಪು-ಡಿ- ನೇಮಕಕ್ಕೆ ಎಸ್‌ಎಸ್‌ಎಲ್‌ಸಿ ಕನಿಷ್ಠ ಶೈಕ್ಷಣಿಕ ಅರ್ಹತೆ

ನಿಯಮ 19 ರ ತಿದ್ದುಪಡಿ

ಆಂಗ್ಲ ಸೇವಾ ನಿಯಮಗಳು-ಎ 1.94mb ಡೌನ್ಲೋಡ್
62 ಆದೇಶ ಸಿಆಸುಇ 10 ಸೆನೆನಿ 2019 17.07.2019

ಅಭ್ಯರ್ಥಿಗಳು ಸಲ್ಲಿಸುವ ಅಂಕಪಟ್ಟಿ ಶೈಕ್ಷಣಿಕ ಪ್ರಮಾಣ ಪತ್ರಗಳ ನೈಜತೆಯನ್ನು ಅವುಗಳನ್ನು ವಿತರಿಸಿದ ವಿಶ್ವವಿದ್ಯಾಲಯಗಳು ಶೈಕ್ಷಣಿಕ ಪರೀಕ್ಷಾ ಮಂಡಳಿಗಳೊಂದಿಗೆ ಪರಿಶೀಲನೆ

ಕನ್ನಡ ಸೇವಾ ನಿಯಮಗಳು-ಎ 1.74mb ಡೌನ್ಲೋಡ್
63 ಆದೇಶ ಸಿಆಸುಇ  56    ಸೆನೆನಿ 2020 15.04.2020

ರಾಜ್ಯ ಸಿವಿಲ್‌ ಸೇವೆಗೆ ನೇಮಕಾತಿಗಾಗಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರದ ಸಿಂಧುತ್ವ ಪತ್ರವನ್ನು (ಇ-ಸಿಂಧುತ್ವ) ಸೇವಾ ಸಿಂಧು ಯೋಜನೆಯಡಿ ಪಡೆಯುವುದನ್ನು ಕಡ್ಡಾಯಗೊಳಿಸುವ ಬಗ್ಗೆ

ಕನ್ನಡ ಸೇವಾ ನಿಯಮಗಳು-ಎ 1.85mb ಡೌನ್ಲೋಡ್
64 ಅಧಿಸೂಚನೆ ಸಿಆಸುಇ 657 ಸೆನೆನಿ 2018 20.05.2020 ನೇಮಕಾತಿ ಪ್ರಾಧಿಕಾರಕ್ಕೆ ಅಭ್ಯರ್ಥಿಗಳ ವಿದ್ಯಾರ್ಹತೆ, ಆದಾಯ ಮತ್ತು ಜಾತಿ ಪ್ರಮಾಣ ಪತ್ರಗಳ ನೈಜ ಮತ್ತು ಸಿಂಧುವಾಗಿದೆಯೆಂದು ಧೃಡಪಡದ ಹೊರತು ಯಾವುದೇ ವ್ಯಕ್ತಿಯನ್ನು ಯಾವುದೇ ಸೇವೆ ಅಥವಾ ಹುದ್ದೆಗೆ ನೇಮಕ ಮಾಡತಕ್ಕದ್ದಲ್ಲ.  ಕನ್ನಡ ಸೇವಾ ನಿಯಮಗಳು-ಎ  2.65 mb ಡೌನ್ಲೋಡ್
 65 ಅಧಿಸೂಚನೆ ಸಿಆಸುಇ 149 ಸೆನೆನಿ 2020 29.08.2020 ದೈಹಿಕ ಅಂಗವಿಕಲತೆಯಿಂದ ಬಳಲುತ್ತಿರುವ ವ್ಯಕ್ತಿ ಎಂಬ ಪದಗಳಿಗೆ ಬದಲಾಗಿ ಎದ್ದುಕಾಣುವ ಅಂಗವೈಕಲ್ಯವನ್ನುಳ್ಳ ವ್ಯಕ್ತಿ ಎಂಬ ಪದಗಳನ್ನು ಪ್ರತಿಸ್ಥಾಪಿಸತಕ್ಕದ್ದು.  ಕನ್ನಡ ಸೇವಾ ನಿಯಮಗಳು-ಎ 2.98mb ಡೌನ್ಲೋಡ್
 66 ಸುತ್ತೋಲೆ ಸಿಆಸುಇ 10 ಸೆನೆನಿ 2019 08.09.2020 ನಕಲಿ ಅಂಕಪಟ್ಟಿಗಳ ಆಧಾರದ ಮೇಲೆ ಸರ್ಕಾರಿ ಉದ್ಯೋಗ ಪಡೆಯುವುದನ್ನು ತಡೆಯಲು ಆನ್‌ಲೈನ್‌ ಮೂಲಕ ಅಂಕಪಟ್ಟಿಗಳನ್ನು ವಿತರಿಸುವ ಮತ್ತು ದೃಢೀಕರಿಸಲು ತಗಲುವ ವೆಚ್ಚವನ್ನು ಭರಿಸುವ ಬಗ್ಗೆ  ಕನ್ನಡ ಸೇವಾ ನಿಯಮಗಳು-ಎ  1.72 mb ಡೌನ್ಲೋಡ್
 67 ಆದೇಶ ಸಿಆಸುಇ 149 ಸೆನೆನಿ 2020 25.09.2020 ರಾಜ್ಯ ಸಿವಿಲ್‌ ಸೇವೆಗಳಲ್ಲಿನ ಹುದ್ದೆಗಳಿಗೆ ಮಾಡುವ ನೇರ ನೇಮಕಾತಿಗಳಲ್ಲಿ ಅಂಗವಿಕಲ/ ವಿಕಲಚೇತನರಿಗೆ ಕಲ್ಪಿಸಿರುವ ಸಮತಳ ಮೀಸಲಾತಿಯನ್ನು ಜಾರಿಗೊಳಿಸುವ ಬಗ್ಗೆ ಕನ್ನಡ ಸೇವಾ ನಿಯಮಗಳು-ಎ 288.49mb ಡೌನ್ಲೋಡ್
 68 ಅಧಿಸೂಚನೆ ಸಿಆಸುಇ 19 ಸೆನೆನಿ 2020 12.10.2020 ಸಾಮಾನ್ಯ ನೇಮಕಾತಿ ನಿಯಮಗಳ ನಿಯಮ 5 ಮತ್ತು 11ಕ್ಕೆ ತಿದ್ದುಪಡಿ ಕನ್ನಡ ಸೇವಾ ನಿಯಮಗಳು-ಎ  4.11mb ಡೌನ್ಲೋಡ್
 69 ಆದೇಶ ಸಿಆಸುಇ 272 ಸೆನೆನಿ 2013 09.11.2020 ಎದ್ದುಕಾಣುವ ಅಂಗವಿಕಲತೆ ಇರುವ ಅಭ್ಯರ್ಥಿಗಳಿಗೆ ನೇರ ನೇಮಕಾತಿ ಮಾಡಲು ಆಯ್ಕೆ ಪ್ರಾಧಿಕಾರ ನಡೆಸುವ ಲಿಖಿತ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯಲು ಲಿಪಿಕಾರರ ಸೇವೆ ಇತ್ಯಾದಿ ಸೌಲಭ್ಯಗಳನ್ನು ಒದಗಿಸುವ ಬಗ್ಗೆ ಕನ್ನಡ ಸೇವಾ ನಿಯಮಗಳು-ಎ 1.46 mb ಡೌನ್ಲೋಡ್
 70 ತಿದ್ದುಪಡಿ ಆದೇಶ ಸಿಆಸುಇ 272 ಸೆನೆನಿ 2013 17.12.2020 ಆದೇಶ ಸಂಖ್ಯೆ: ಸಿಆಸುಇ 272 ಸೆನೆನಿ 2013ಕ್ಕೆ ತಿದ್ದುಪಡಿ ಕನ್ನಡ ಸೇವಾ ನಿಯಮಗಳು-ಎ  2.33 mb ಡೌನ್ಲೋಡ್
 71  ಆದೇಶ  ಸಿಆಸುಇ 272 ಸೆನೆನಿ 2013  11.02.2021  ಆದೇಶ ಸಂಖ್ಯೆ: ಸಿಆಸುಇ 272 ಸೆನೆನಿ 2013ಕ್ಕೆ ತಿದ್ದುಪಡಿ ಆದೇಶವನ್ನು ಹಿಂಪಡೆಯುವ ಬಗ್ಗೆ  ಕನ್ನಡ  ಸೇವಾ ನಿಯಮಗಳು-ಎ  7.60mb ಡೌನ್ಲೋಡ್
72 ಆದೇಶ ಸಿಆಸುಇ 272 ಸೆನೆನಿ 2013 11.02.2021 ಅಂಗವಿಕಲ ನೌಕರರಿಗೆ ಸ್ಪರ್ಧಾತ್ಮಕ ಪರೀಕ್ಷೆ ಬರೆಯಲ್ಲು ಲಿಪಿಕಾರರನ್ನು ಒದಗಿಸುವ ಬಗ್ಗೆ ಕನ್ನಡ ಸೇವಾ ನಿಯಮಗಳು-ಎ 2.20mb ಡೌನ್ಲೋಡ್
73 ಸುತ್ತೋಲೆ ಸಿಆಸುಇ 21 ಸೆನೆನಿ 2021 18.02.2021 ಅಂಗವಿಕಲ ವಿಕಲಚೇತನರಿಗೆ ಕಲ್ಪಿಸಿರುವ ಸೌಲಭ್ಯಗಳನ್ನು ನೇಮಕಾತಿ ಅಧಿಸೂಚನೆಗಳಲ್ಲಿ ಸ್ಪಷ್ಠವಾಗಿ ನಮೂದಿಸುವ ಬಗ್ಗೆ ಕನ್ನಡ ಸೇವಾ ನಿಯಮಗಳು-ಎ 3.12mb ಡೌನ್ಲೋಡ್
74 ಅಧಿಸೂಚನೆ ಸಿಆಸುಇ 179 ಸೆನೆನಿ 2020 06.07.2021 ಸಾಮಾನ್ಯ ನೇಮಕಾತಿ ನಿಯಮಗಳು 3, 9 ಮತ್ತು 16ಕ್ಕೆ ತಿದ್ದುಪಡಿ ಕನ್ನಡ ಸೇವಾ ನಿಯಮಗಳು-ಎ 4.42mb ಡೌನ್ಲೋಡ್
75 ಅಧಿಸೂಚನೆ ಸಿಆಸುಇ 252 ಸೆನೆನಿ 2020 ಭಾ-1 07.07.2021 ಯೋಜನಾ ನಿರಾಶ್ರಿತರಿಗೆ ಸಮಲತ ಮೀಸಲಾತಿ ಅವಧಿ ವಿಸ್ತರಣೆ ಬಗ್ಗೆ ಕನ್ನಡ ಸೇವಾ ನಿಯಮಗಳು-ಎ 3.91mb ಡೌನ್ಲೋಡ್
76 ಆದೇಶ ಸಿಆಸುಇ 179 ಸೆನೆನಿ 2020 14.07.2021 ತೃತೀಯ ಲಿಂಗದ ಅಭ್ಯರ್ಥಿಗಳಿಗೆ ಸಮತಳ ಮೀಸಲಾತಿಯಲ್ಲಿ 19ನೇ ಬಿಂದುವನ್ನು ಗುರುತಿಸುವ ಬಗ್ಗೆ ಕನ್ನಡ ಸೇವಾ ನಿಯಮಗಳು-ಎ 1.70mb ಡೌನ್ಲೋಡ್
77 ಅಧಿಸೂಚನೆ ಸಿಆಸುಇ 179 ಸೆನೆನಿ 2020 30.07.2021 ಯಾವುದೇ ಸೇವೆ ಅಥವಾ ಹುದ್ದೆಗೆ ಸೇರಿದ ಸರ್ಕಾರಿ ಅಧಿಕಾರಿಯನ್ನು ತಹಶೀಲ್ದಾರ್‌ ಗ್ರೇಡ್-1‌ ಮತ್ತು ತಹಶೀಲ್ದಾರ್‌ ಗ್ರೇಡ್-2‌ ವೃಂದದ ಹುದ್ದೆಗಳಿಗೆ ವರ್ಗಾವಣೆ, ನಿಯೋಜನೆ ಅಥವಾ ಸ್ಥಳನಿಯುಕ್ತಿಗೊಳಿಸತಕ್ಕದ್ದಲ್ಲ ಕನ್ನಡ ಸೇವಾ ನಿಯಮಗಳು-ಎ 2.89mb ಡೌನ್ಲೋಡ್
78 ಸುತ್ತೋಲೆ ಸಿಆಸುಇ 179 ಸೆನೆನಿ 2020 21.09.2021 ತೃತೀಯ ಲಿಂಗದ ಅಭ್ಯರ್ಥಿಗಳಿಗೆ ಒದಗಿಸಿರುವ ಸಮತಳ ಮೀಸಲಾತಿ ಯನ್ನು ಸ್ವಾಯತ್ತ ಸಂಸ್ಥೆಗಳಲ್ಲಿಯು ಒದಗಿಸುವ ಬಗ್ಗೆ ಕನ್ನಡ ಸೇವಾ ನಿಯಮಗಳು-ಎ 2.52mb ಡೌನ್ಲೋಡ್
79 ಅನಧಿಕೃತ ಜ್ಞಾಪನ ಸಿಆಸುಇ 106 ಸೆನೆನಿ 2021 10.12.2021 ರಾಜ್ಯ ಸಿವಿಲ್ ಸೆವೆಗಳಲ್ಲಿನ ಹುದ್ದೆಗಳನ್ನು ಭರ್ತಿ ಮಾಡುವಾಗ ರಿಕ್ತ ಸ್ಥಾನ ಆಧಾರಿಕ ವರ್ಗೀಕರಣದ ಬದಲಾಗಿ ಹುದ್ದೆ ಆಧಾರಿತ ವರ್ಗೀಕರಣವನ್ನ ಅನುಸರಿಸುವ ಬಗ್ಗೆ .  ಕನ್ನಡ  ಸೇವಾ ನಿಯಮಗಳು-ಎ 3.97mb ಡೌನ್ಲೋಡ್ 
80 ಅಧಿಸೂಚನೆ ಸಿಆಸುಇ 215 ಸೆನೆನಿ 2022 21.12.2022 ನಿಯಮ 16ಎ ಸೇರ್ಪಡೆಗೊಳಿಸುವ ಬಗ್ಗೆ ಕರಡು ಅಧಿಸೂಚನೆ ಕನ್ನಡ ಸೇವಾ ನಿಯಮಗಳು-ಎ 4.52mb ಡೌನ್ಲೋಡ್
81 ಆದೇಶ ಸಿಆಸುಇ 12 ಸೆನೆನಿ 2023 23.01.2023 ಕರ್ನಾಟಕ ಲೋಕಸೇವಾ ಆಯೋಗವು ನಡೆಸುವ ಇಲಾಖಾ ಪರೀಕ್ಷೆಗಳನ್ನು ಬರೆಯಲು ಲಿಪಿಕಾರರ ಸೇವೆಯನ್ನು ಒದಗಿಸುವ ಬಗ್ಗೆ ಕನ್ನಡ ಸೇವಾ ನಿಯಮಗಳು-ಎ  1.20mb ಡೌನ್ಲೋಡ್
82 ಸರ್ಕಾರಿ ಆದೇಶ ಸಿಆಸುಇ 121 ಸೆನೆನಿ 2020 28.03.2023 ಅಂಗವಿಕಲರಿಗೆ ಮುಂಬಡ್ತಿಯಲ್ಲಿ ಮೀಸಲಾತಿ ಮತ್ತು 100 ಬಿಂದುಗಳ ರೋಸ್ಟರ್‌ ಕೋಸ್ಟಕ ಕನ್ನಡ ಸೇವಾ ನಿಯಮಗಳು-ಎ 1.49mb ಡೌನ್ಲೋಡ್
83 ಸೇರ್ಪಡೆ ಆದೇಶ ಸಿಆಸುಇ 121 ಸೆನೆನಿ 2020 01.04.2023 ಅಂಗವಿಕಲರಿಗೆ ಮುಂಬಡ್ತಿಯಲ್ಲಿ ಮೀಸಲಾತಿ ಆದೇಶಕ್ಕೆ ಸೇರ್ಪಡೆ ಆದೇಶ ಕನ್ನಡ ಸೇವಾ ನಿಯಮಗಳು-ಎ 393.11 KB ಡೌನ್ಲೋಡ್
84 ಸರ್ಕಾರಿ ಆದೇಶ ಸಿಆಸುಇ 02 ಸೆಹಿಮ 2023 08.03.2023 ರಾಜ್ಯ ಸಿವಿಲ್‌ ಸೇವೆಗಳಲ್ಲಿನ ಹುದ್ದೆಗಳಿಗೆ ಮಾಡುವ ನೇರ ನೇಮಕಾತಿಯಲ್ಲಿ ಕಲ್ಪಿಸಿರುವ ವಿವಿಧ ಸಮತಳ ಮೀಸಲಾತಿಗಳನ್ನು ಅನುಷ್ಠಾನಗೊಳಿಸಲು ರೋಸ್ಟರನ್ನು ನಿಗದಿಪಡಿಸುವ ಬಗ್ಗೆ (100 ಬಿಂದುಗಳು) ಕನ್ನಡ ಸೇವಾ ನಿಯಮಗಳು-ಎ 1.85mb ಡೌನ್ಲೋಡ್
 85 ಅಧಿಸೂಚನೆ  ಸಿಆಸುಇ 215 ಸೆನೆನಿ 2022  09.03.2023  ಘಟಕೀಯ ವರ್ಗಾವಣೆಗೆ ಕುರಿತಂತೆ ಸಾಮಾನ್ಯ ನೇಮಕಾತಿ ನಿಯಮಗಳು 16ಗೆ 16ಎ ಸೇರ್ಪಡೆಗೊಳಿಸಿರುವ ಬಗ್ಗೆ  ಕನ್ನಡ  ಸೇವಾ ನಿಯಮಗಳು-ಎ  2.49mb ಡೌನ್ಲೋಡ್
86 ಅಧಿಸೂಚನೆ ಸಿಆಸುಇ 204 ಸೆನೆನಿ 2022 21.03.2023 ರಾಜ್ಯ ಸಿವಿಲ್‌ ಸೇವಾ ಹುದ್ದೆಗಳಲ್ಲಿ ಪದಕವಿಜೇತ ಕ್ರೀಡಾ ಪಟುಗಳಿಗೆ ನೇರನೇಮಕಾತಿಯಲ್ಲಿ ಮೀಸಲಾತಿ ಕನ್ನಡ ಸೇವಾ ನಿಯಮಗಳು-ಎ 1.50mb ಡೌನ್ಲೋಡ್
87 ಸುತ್ತೋಲೆ ಸಿಆಸುಇ 14 ಸೆನೆನಿ 2023 03.02.2023 ರಾಜ್ಯ ಸಿವಿಲ್‌ ಸೇವೆಗಳಲ್ಲಿನ ಹುದ್ದೆಗಳಿಗೆ ನೇಮಕಾತಿ ಹೊಂದಿರುವ ಅಂಗವೈಕಲ್ಯ ಹೊಂದಿರುವ ವ್ಯಕ್ತಿಗಳು ಅವರ ಕರ್ತವ್ಯಗಳನ್ನು ಸಮರ್ಥವಾಗಿ ನಿರ್ವಹಿಸಲು ಕೆಲವು ಸೌಲಭ್ಯಗಳನ್ನು ಒದಗಿಸುವ ಕುರಿತು ಸೂಚನೆಗಳು ಕನ್ನಡ ಸೇವಾ ನಿಯಮಗಳು-ಎ 386.25 KB ಡೌನ್ಲೋಡ್

 

ಇತ್ತೀಚಿನ ನವೀಕರಣ​ : 14-06-2023 12:46 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080