ಅಭಿಪ್ರಾಯ / ಸಲಹೆಗಳು

ಅನುಕಂಪದ ನೇಮಕಾತಿ 1996

 

 

ಕ್ರ. ಸಂ.

ನಿಯಮ/ ಅಧಿನಿಯಮ/ ಸುತ್ತೋಲೆ / ಅಧಿಸೂಚನೆ / ಸರ್ಕಾರಿ ಆದೇಶ/ ಅಧಿಕೃತ ಜ್ಞಾಪನ

ಸಂಖ್ಯೆ

ದಿನಾಂಕ

ವಿಷಯ

ಭಾಷೆ

ಕಡತದ ಮೂಲ

ಗಾತ್ರ

ಡೌನ್ಲೋಡ್

01

ಸೇವೆಯಲ್ಲಿರುವಾಗಲೇ ಮೃತರಾದ ಸರ್ಕಾರಿ ನೌಕರರ ಅವಲಂಬಿತರಿಗೆ ಕರ್ನಾಟಕ ನಾಗರಿಕ ಸೇವಾ(ಅನುಕಂಪದ ಆಧಾರದ ಮೇಲೆ ನೇಮಕಾತಿ) ನಿಯಮಗಳು, 1996 ರನ್ವಯ ನೇಮಕಾತಿಗಾಗಿ  ಅರ್ಜಿ

ಕನ್ನಡ

ಸೇವಾ ನಿಯಮಗಳು-ಬಿ

2.32ಎಂಬಿ

ಡೌನ್ಲೋಡ್

02 ಅಧಿಸೂಚನೆ ಸಿಆಸುಇ 30 ಎಸ್‌ಎಸ್‌ಆರ್‌ 1984 22.08.1985 ಮೃತ ಸರ್ಕಾರಿ ನೌಕರರ ವಿಧವೆ/ಮಗ/ಅವಿವಾಹಿತ ಮಗಳಿಗೆ ಅನುಕಂಪದ ಆಧಾರದ ಮೇಲೆ ನೇಮಕಾತಿ ನೀಡುವ ಬಗ್ಗೆ. ಇಂಗ್ಲೀಷ್‌ ಸೇವಾ ನಿಯಮಗಳು-ಬಿ 4.25ಎಂಬಿ ಡೌನ್ಲೋಡ್
03 ಅಧಿಕೃತ ಜ್ಞಾಪನ ಸಿಆಸುಇ 43 ಸೇಅನೇ 1987 19.09.1987 ಮೃತ ಸರ್ಕಾರಿ ನೌಕರರ ವಿಧವೆ / ಮಗ / ಅವಿವಾಹಿತ ಮಗಳಿಗೆ ಅನುಕಂಪದ ಆಧಾರದ ಮೇಲೆ ನೇಮಕಾತಿ ನೀಡುವ ಬಗ್ಗೆ- ಪರಿಷ್ಕೃತ ಮಾರ್ಗಸೂಚಿಗಳು.  ಇಂಗ್ಲೀಷ್‌ ಸೇವಾ ನಿಯಮಗಳು-ಬಿ 1.22ಎಂಬಿ ಡೌನ್ಲೋಡ್
04 ಸುತ್ತೋಲೆ ಸಿಆಸುಇ 09 ಸೇನೆನಿ 1991 08.03.1991 ನೇಮಕಾತಿ ಮತ್ತು ಸೇವಾ ಷರತ್ತುಗಳ ವಿಷಯದಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ( ಸೇವಾ ನಿಯಮಗಳು) ವಿಭಾಗದೊಡನೆ ಸಮಾಲೋಚನೆ ನಿಯಂತ್ರಣ ಕನ್ನಡ ಸೇವಾ ನಿಯಮಗಳು-ಬಿ 1.30ಎಂಬಿ ಡೌನ್ಲೋಡ್
 05  ಅಧಿಸೂಚನೆ ಸಿಆಸುಇ 01 ಸೇಅನೇ 1993  11.05.1993  ಕರ್ನಾಟಕ ನಾಗರಿಕ ಸೇವಾ(ಕೋಮು ಗಲಭೆಗಳಲ್ಲಿ ಮೃತರಾದ ವ್ಯಕ್ತಿಗಳ ಕುಟುಂಬದ ಸದಸ್ಯರ ನೇಮಕಾತಿ)(ವಿಶೇಷ) ನಿಯಮಗಳು, 1993  ಇಂಗ್ಲೀಷ್‌ ಸೇವಾ ನಿಯಮಗಳು-ಬಿ  23.64ಎಂಬಿ ಡೌನ್ಲೋಡ್
 06  ಅಧಿಸೂಚನೆ  ಸಿಆಸುಇ 44 ಸೇಅನೇ 1993  28.01.1994

ಕರ್ನಾಟಕ ನಾಗರಿಕ ಸೇವಾ(ಕೋಮು ಗಲಭೆಗಳಲ್ಲಿ ಮೃತರಾದ ವ್ಯಕ್ತಿಗಳ ಕುಟುಂಬದ ಸದಸ್ಯರ ನೇಮಕಾತಿ) (ಮೊದಲನೇ ತಿದ್ದುಪಡಿ) (ವಿಶೇಷ) ನಿಯಮಗಳು, 1993

ನಿಯಮ 4 ಕ್ಕೆ ತಿದ್ದುಪಡಿ

 ಇಂಗ್ಲೀಷ್‌ ಸೇವಾ ನಿಯಮಗಳು-ಬಿ  5.30ಎಂಬಿ ಡೌನ್ಲೋಡ್
 07  ಅಧಿಸೂಚನೆ  ಸಿಆಸುಇ 45 ಸೇಅನೇ 1994  18.11.1995

ಕರ್ನಾಟಕ ನಾಗರಿಕ ಸೇವಾ(ಕೋಮು ಗಲಭೆಗಳಲ್ಲಿ ಮೃತರಾದ ವ್ಯಕ್ತಿಗಳ ಕುಟುಂಬದ ಸದಸ್ಯರ ನೇಮಕಾತಿ) (ಎರಡನೇ ತಿದ್ದುಪಡಿ) (ವಿಶೇಷ) ನಿಯಮಗಳು, 1995

ನಿಯಮ 2 ಮತ್ತು 3   ಕ್ಕೆ ತಿದ್ದುಪಡಿ

 ಇಂಗ್ಲೀಷ್‌ ಸೇವಾ ನಿಯಮಗಳು-ಬಿ  5.62ಎಂಬಿ ಡೌನ್ಲೋಡ್
 08  ಅಧಿಸೂಚನೆ  ಸಿಆಸುಇ 100 ಸೇಅನೇ 1995  12.09.1996

ಕರ್ನಾಟಕ ಸಿವಿಲ್‌ ಸೇವಾ(ಅನುಕಂಪದ ಆಧಾರದ ಮೇಲೆ ನೇಮಕಾತಿ) ನಿಯಮಗಳು, 1996

(ಅಕ್ಟೋಬರ್‌ 2014 ರನ್ವಯ)

ಮುಖ್ಯ ನಿಯಮಗಳು

 ಇಂಗ್ಲೀಷ್‌ ಸೇವಾ ನಿಯಮಗಳು-ಬಿ  29.86ಎಂಬಿ ಡೌನ್ಲೋಡ್
 09  ಅಧಿಸೂಚನೆ  ಸಿಆಸುಇ 100 ಸೇಅನೇ 1995  19.11.1996  ಕರ್ನಾಟಕ ಸಿವಿಲ್‌ ಸೇವಾ (ಅನುಕಂಪದ ಆಧಾರದ ಮೇಲೆ ನೇಮಕಾತಿ) ನಿಯಮಗಳು, 1996  ಇಂಗ್ಲೀಷ್‌ ಸೇವಾ ನಿಯಮಗಳು-ಬಿ  6.40ಎಂಬಿ ಡೌನ್ಲೋಡ್
 10  ಸುತ್ತೋಲೆ ಸಿಆಸುಇ 11 ಸೇಅನೇ 1995  02.01.1997  ದಿನಗೂಲಿ ನೌಕರರ ಸೇವೆಯನ್ನು ಸಕ್ರಮಗೊಳಿಸುವ ಆದೇಶವನ್ನು ಹೊರಡಿಸುವ ಮೊದಲು ಮೃತ ಹೊಂದಿದವರ ಅವಲಂಬಿತರಿಗೆ ಅನುಕಂಪದ ಆಧಾರದ ಮೇಲೆ ನೇಮಕಾತಿ ನೀಡುವ ಬಗ್ಗೆ.  ಕನ್ನಡ ಸೇವಾ ನಿಯಮಗಳು-ಬಿ  1.94ಎಂಬಿ ಡೌನ್ಲೋಡ್
 11 ಅಧಿಕೃತ ಜ್ಞಾಪನ

ಸಿಆಸುಇ 36 ಸೇಅನೇ 1996

07.02.1997 ಕರ್ನಾಟಕ ಸಿವಿಲ್‌ ಸೇವಾ(ಅನುಕಂಪದ ಆಧಾರದ ಮೇಲೆ ) ನಿಯಮಗಳು, 1996ರಡಿಯಲ್ಲಿ ಅಭ್ಯರ್ಥಿಗಳನ್ನು ನೇಮಕ ಮಾಡುವ ಬಗ್ಗೆ ಮಾರ್ಗಸೂಚಿಗಳು ಕನ್ನಡ ಸೇವಾ ನಿಯಮಗಳು-ಬಿ 2.67ಎಂಬಿ ಡೌನ್ಲೋಡ್
 12 ಸುತ್ತೋಲೆ

ಸಿಆಸುಇ 36 ಸೇಅನೇ 1996

05.03.1997 ಕರ್ನಾಟಕ ಸಿವಿಲ್‌ ಸೇವಾ(ಅನುಕಂಪದ ಆಧಾರದ ಮೇಲೆ ) ನಿಯಮಗಳು, 1996ರಡಿಯಲ್ಲಿ ಅಭ್ಯರ್ಥಿಗಳನ್ನು ನೇಮಕ ಮಾಡುವ ಬಗ್ಗೆ ಮಾರ್ಗಸೂಚಿಗಳು ಕನ್ನಡ ಸೇವಾ ನಿಯಮಗಳು-ಬಿ 1.96ಎಂಬಿ ಡೌನ್ಲೋಡ್
 13  ಅಧಿಸೂಚನೆ

ಸಿಆಸುಇ 100 ಸೇಅನೇ 1995

 11.02.1997 ಕರ್ನಾಟಕ ಸಿವಿಲ್‌ ಸೇವಾ(ಅನುಕಂಪದ ಆಧಾರದ ಮೇಲೆ ನೇಮಕಾತಿ) ನಿಯಮಗಳು, 1996  ಇಂಗ್ಲೀಷ್‌ ಸೇವಾ ನಿಯಮಗಳು-ಬಿ  7.96ಎಂಬಿ ಡೌನ್ಲೋಡ್
 14  ಅಧಿಸೂಚನೆ  ಸಿಆಸುಇ 100 ಸೇಅನೇ 1995  10.06.1997  ಕರ್ನಾಟಕ ಸಿವಿಲ್‌ ಸೇವಾ(ಅನುಕಂಪದ ಆಧಾರದ ಮೇಲೆ ನೇಮಕಾತಿ) ನಿಯಮಗಳು, 1996  ಇಂಗ್ಲೀಷ್‌ ಸೇವಾ ನಿಯಮಗಳು-ಬಿ  913.87ಕೆಬಿ ಡೌನ್ಲೋಡ್
 15  ಅಧಿಕೃತ ಜ್ಞಾಪನ  ಸಿಆಸುಇ 45 ಸೇಅನೇ 1997  22.12.1997  ಅನುಕಂಪದ ಆಧಾರದ ಮೇಲೆ ನೇಮಕಾತಿ ಮಾಡಲು ʼಸಿʼ ಮತ್ತು ʼಡಿʼ ವೃಂದದ ರಿಕ್ತ ಸ್ಥಾನಗಳ ಮಾಹಿತಿಯನ್ನು ವಿಭಾಗಾಧಿಕಾರಿಗಳೀಗೆ ನೀಡುವ ಬಗ್ಗೆ.  ಕನ್ನಡ ಸೇವಾ ನಿಯಮಗಳು-ಬಿ  1.67ಎಂಬಿ ಡೌನ್ಲೋಡ್
 16  ಅಧಿಸೂಚನೆ

ಸಿಆಸುಇ 100 ಸೇಅನೇ 1995

(ಭಾಗ-2)

01.04.1998

 ಕರ್ನಾಟಕ ಸಿವಿಲ್‌ ಸೇವಾ(ಅನುಕಂಪದ ಆಧಾರದ ಮೇಲೆ ) ನಿಯಮಗಳು, 1996

ನಿಯಮ 4 ರ ಉಪ-ನಿಯಮ 4 ಕ್ಕೆ ಸಂಬಂಧಿಸಿದಂತೆ.

 ಇಂಗ್ಲೀಷ್‌  ಸೇವಾ ನಿಯಮಗಳು-ಬಿ  1.21ಎಂಬಿ ಡೌನ್ಲೋಡ್
 17  ಸುತ್ತೋಲೆ  ಸಿಆಸುಇ 36 ಸೇಅನೇ 1996   07.12.1998  ಅನುಕಂಫದ ಆಧಾರದ ಮೇಲೆ ಮಾಡುವ ನೇಮಕಾತಿಗಳಿಗೆ ಆರ್ಥಿಕ ಮಿತವ್ಯಯ ಅನ್ವಯಿಸದೆ ಇರುವ ಬಗ್ಗೆ.  ಕನ್ನಡ ಸೇವಾ ನಿಯಮಗಳು-ಬಿ  2.64ಎಂಬಿ ಡೌನ್ಲೋಡ್
 18   ಅಧಿಸೂಚನೆ  ಸಿಆಸುಇ 11 ಸೇಅನೇ 1997  31.03.1999

ಕರ್ನಾಟಕ ಸಿವಿಲ್‌ ಸೇವಾ(ಅನುಕಂಪದ ಆಧಾರದ ಮೇಲೆ ನೇಮಕಾತಿ) (ತಿದ್ದುಪಡಿ) ನಿಯಮಗಳು, 1998

ನಿಯಮ 2,3,4, 5 ಮತ್ತು 9 ಕ್ಕೆ ತಿದ್ದುಪಡಿ

 ಇಂಗ್ಲೀಷ್‌ ಸೇವಾ ನಿಯಮಗಳು-ಬಿ  8.31ಎಂಬಿ ಡೌನ್ಲೋಡ್
19 ಅಧಿಸೂಚನೆ  ಸಿಆಸುಇ 09 ಸೇಅನೇ 1999 28.07.1999  ಕರ್ನಾಟಕ ಸಿವಿಲ್‌ ಸೇವಾ(ಅನುಕಂಪದ ಆಧಾರದ ಮೇಲೆ ನೇಮಕಾತಿ) (ತಿದ್ದುಪಡಿ) ನಿಯಮಗಳು, 1996 ಇಂಗ್ಲೀಷ್‌ ಸೇವಾ ನಿಯಮಗಳು-ಬಿ 1.79ಎಂಬಿ ಡೌನ್ಲೋಡ್‌
20  ಸುತ್ತೋಲೆ ಸಿಆಸುಇ 14 ಸೇಅನೇ 1999 02.09.1999  ಕರ್ನಾಟಕ ಸಿವಿಲ್‌ ಸೇವಾ(ಅನುಕಂಪದ ಆಧಾರದ ಮೇಲೆ ನೇಮಕಾತಿ)  ನಿಯಮಗಳು, 1998 ರ ಬಗ್ಗೆ ಸ್ಪಷ್ಟೀಕರಣ  ಕನ್ನಡ  ಸೇವಾ ನಿಯಮಗಳು-ಬಿ  2.54ಎಂಬಿ ಡೌನ್ಲೋಡ್
 21  ಅಧಿಸೂಚನೆ  ಸಿಆಸುಇ 20 ಸೇಅನೇ 1999  11.02.2000  ಕರ್ನಾಟಕ ಸಿವಿಲ್‌ ಸೇವಾ(ಅನುಕಂಪದ ಆಧಾರದ ಮೇಲೆ ನೇಮಕಾತಿ) (ಎರಡನೇ ತಿದ್ದುಪಡಿ) ನಿಯಮಗಳು, 2002  ಇಂಗ್ಲೀಷ್‌ ಸೇವಾ ನಿಯಮಗಳು-ಬಿ  4.63ಎಂಬಿ ಡೌನ್ಲೋಡ್
 22   ಅಧಿಸೂಚನೆ  ಸಿಆಸುಇ 53 ಸೇಅನೇ 1997  14.03.2000  ಕರ್ನಾಟಕ ನಾಗರಿಕ ಸೇವಾ (ದೌರ್ಜನ್ಯ ಪ್ರಕರಣಗಳಲ್ಲಿ ಮೃತರಾದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವ್ಯಕ್ತಿಯ ಅವಲಂಬಿತರಿಗೆ ಅನುಕಂಪದ ಆಧಾರದ ಮೇಲೆ ನೇಮಕಾತಿ) (ವಿಶೇಷ) ನಿಯಮಗಳು, 1999  ಇಂಗ್ಲೀಷ್‌ ಸೇವಾ ನಿಯಮಗಳು-ಬಿ  22.09ಎಂಬಿ ಡೌನ್ಲೋಡ್
 23 ಅಧಿಸೂಚನೆ  ಸಿಆಸುಇ 05 ಸೇಅನೇ 2000(ಭಾಗ) 08.06.2000 ಅನುಕಂಪದ ಆಧಾರದ ನೇಮಕಾತಿಗಾಗಿ ಬಾಕಿ ಇರುವ ಅರ್ಜಿಗಳನ್ನು ಇತ್ಯರ್ಥಗೊಳಿಸುವ ಬಗ್ಗೆ. ಕನ್ನಡ ಸೇವಾ ನಿಯಮಗಳು-ಬಿ 5.21ಎಂಬಿ ಡೌನ್ಲೋಡ್
 24  ಅಧಿಸೂಚನೆ  ಸಿಆಸುಇ 19 ಸೇಅನೇ 1999  24.11.2000

ಕರ್ನಾಟಕ ಸಿವಿಲ್‌ ಸೇವಾ(ಅನುಕಂಪದ ಆಧಾರದ ಮೇಲೆ ನೇಮಕಾತಿ) (ಎರಡನೇ ತಿದ್ದುಪಡಿ) ನಿಯಮಗಳು, 2002

ನಿಯಮ 2,3,4,5 ಮತ್ತು 9 ಕ್ಕೆ ತಿದ್ದುಪಡಿ

 ಇಂಗ್ಲೀಷ್‌ ಸೇವಾ ನಿಯಮಗಳು-ಬಿ  9.64MB ಡೌನ್ಲೋಡ್
 25 ಅಧಿಸೂಚನೆ ಸಿಆಸುಇ 29 ಸೇಅನೇ 1996 05.02.2001

ಕರ್ನಾಟಕ ನಾಗರಿಕ ಸೇವಾ(ಕೋಮು ಗಲಭೆಗಳಲ್ಲಿ ಮೃತರಾದ ವ್ಯಕ್ತಿಗಳ ಕುಟುಂಬದ ಸದಸ್ಯರ ನೇಮಕಾತಿ)(ಮೂರನೇ ತಿದ್ದುಪಡಿ) (ವಿಶೇಷ) ನಿಯಮಗಳು, 2003

ನಿಯಮ 3 ‍‍ ಮತ್ತು 4 ಕ್ಕೆ ತಿದ್ದುಪಡಿ

ಇಂಗ್ಲೀಷ್‌ ಸೇವಾ ನಿಯಮಗಳು-ಬಿ 10.63ಎಂಬಿ ಡೌನ್ಲೋಡ್
 26  ಅಧಿಸೂಚನೆ  ಸಿಆಸುಇ 11 ಸೇಅನೇ 2001  28.05.2002

ಕರ್ನಾಟಕ ಸಿವಿಲ್‌ ಸೇವಾ(ಅನುಕಂಪದ ಆಧಾರದ ಮೇಲೆ ನೇಮಕಾತಿ) (ಮೂರನೇ ತಿದ್ದುಪಡಿ) ನಿಯಮಗಳು, 2002

ನಿಯಮ 3 ಮತ್ತು 9 ಕ್ಕೆ ತಿದ್ದುಪಡಿ

 ಇಂಗ್ಲೀಷ್‌ ಸೇವಾ ನಿಯಮಗಳು-ಬಿ  10.46ಎಂಬಿ ಡೌನ್ಲೋಡ್
 27  ಅಧಿಕೃತ ಜ್ಞಾಪನ ಸಿ
ಆಸುಇ 14 ಸೇಅನೇ 2003
21.06.2003 ವಿಭಾಗಾಧಿಕಾರಿಗಳ ಕಛೇರಿಗಳು ರದ್ದಾಗಿರುವುದರಿಂದ ಅನುಕಂಪದ ಆಧಾರದ ನೇಮಕಾತಿಗೆ ಅಭ್ಯರ್ಥಿಗಳನ್ನು ಹಂಚಿಕೆ ಮಾಡುವ ಅಧಿಕಾರವನ್ನು ಪ್ರತ್ಯಾಯೋಜಿಸುವ ಬಗ್ಗೆ.  ಕನ್ನಡ ಸೇವಾ ನಿಯಮಗಳು-ಬಿ  4.95ಎಂಬಿ ಡೌನ್ಲೋಡ್
 28  ಅಧಿಸೂಚನೆ

ಸಿಆಸುಇ 20 ಸೇಅನೇ 2003

06.10.2003  ಕರ್ನಾಟಕ ನಾಗರಿಕ ಸೇವಾ (ದೌರ್ಜನ್ಯ ಪ್ರಕರಣಗಳಲ್ಲಿ ಮೃತರಾದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವ್ಯಕ್ತಿಯ ಅವಲಂಬಿತರಿಗೆ ಅನುಕಂಪದ ಆಧಾರದ ಮೇಲೆ ನೇಮಕಾತಿ) (ವಿಶೇಷ) (ತಿದ್ದುಪಡಿ) ನಿಯಮಗಳು, 2003 ನಿಯಮಗಳು, 4 ಕ್ಕೆ ತಿದ್ದುಪಡಿ  ಕನ್ನಡ ಸೇವಾ ನಿಯಮಗಳು-ಬಿ  7.92ಎಂಬಿ ಡೌನ್ಲೋಡ್
 29 ಅಧಿಸೂಚನೆ

ಸಿಆಸುಇ 21 ಸೇಅನೇ 2003

06.10.2003

 ಕರ್ನಾಟಕ ನಾಗರಿಕ ಸೇವಾ (ದೌರ್ಜನ್ಯ ಪ್ರಕರಣಗಳಲ್ಲಿ ಮೃತರಾದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವ್ಯಕ್ತಿಯ ಅವಲಂಬಿತರಿಗೆ ಅನುಕಂಪದ ಆಧಾರದ ಮೇಲೆ ನೇಮಕಾತಿ) (ವಿಶೇಷ) (ತಿದ್ದುಪಡಿ) ನಿಯಮಗಳು, 2003 ನಿಯಮಗಳು,

ನಿಯಮ 4, 5 ಹಾಗೂ ಫಾರಂ ಬಿ ಗೆ  ತಿದ್ದುಪಡಿ

ಕನ್ನಡ ಸೇವಾ ನಿಯಮಗಳು-ಬಿ  8.11ಎಂಬಿ ಡೌನ್ಲೋಡ್
30 ಅಧಿಕೃತ ಜ್ಞಾಪನ ಸಿಆಸುಇ 48 ಸೇಅನೇ 2006 24.11.2006

ಅನುಕಂಪದ ಆಧಾರದ ಉದ್ಯೋಗ ಕೋರಿ ಇತರ ಇಲಾಖೆಗಳಿಂದ ಬರುವ ಪ್ರಸ್ತಾವನೆಗಳನ್ನು ಹಂಚಿಕೆ ಮಾಡುವ ಅಧಿಕಾರವನ್ನು ಪ್ರಾದೇಶಿಕ ಆಯುಕ್ತರುಗಳಿಗೆ ಪ್ರತ್ಯಾಯೋಜಿಸುವ ಬಗ್ಗೆ.

ಕನ್ನಡ ಸೇವಾ ನಿಯಮಗಳು-ಬಿ 3.63ಎಂಬಿ ಡೌನ್ಲೋಡ್
 31 ಸುತ್ತೋಲೆ ಸಿಆಸುಇ 88 ಸೇಅನೇ 2009 01.12.2009

ದಿನಗೂಲಿ ಆಧಾರ ಮೇಲೆ ನೇಮಕಗೊಂಡು ಸೇವೆಯಲ್ಲಿ ಸಕ್ರಮ ಹೊಂದಿದ ನಂತರ ಮೃತರಾದ ಸರ್ಕಾರಿ ನೌಕರರ ಕುಟುಂಬದ ಅವಲಂಬಿತರಿಗೆ ಅನುಕಂಪದ ಆಧಾರದ ಮೇಲೆ ನೇಮಕಾತಿ ನೀಡುವ ಬಗ್ಗೆ.

ಕನ್ನಡ ಸೇವಾ ನಿಯಮಗಳು-ಬಿ 5.43ಎಂಬಿ ಡೌನ್ಲೋಡ್
 32  ಅಧಿಸೂಚನೆ ಸಿಆಸುಇ 118 ಸೇಅನೇ 2009   28.06.2010

ಕರ್ನಾಟಕ ಸಿವಿಲ್‌ ಸೇವಾ(ಅನುಕಂಪದ ಆಧಾರದ ಮೇಲೆ ನೇಮಕಾತಿ) (ಮೂರನೇ ತಿದ್ದುಪಡಿ) ನಿಯಮಗಳು, 2010

ನಿಯಮ 6ಕ್ಕೆ ತಿದ್ದುಪಡಿ

 ಇಂಗ್ಲೀಷ್‌ ಸೇವಾ ನಿಯಮಗಳು-ಬಿ  5.11ಎಂಬಿ ಡೌನ್ಲೋಡ್
 33  ಅಧಿಸೂಚನೆ ಸಿಆಸುಇ 12 ಸೇಅನೇ 2010  27.07.2010

ಕರ್ನಾಟಕ ಸಿವಿಲ್‌ ಸೇವಾ(ಅನುಕಂಪದ ಆಧಾರದ ಮೇಲೆ ನೇಮಕಾತಿ) (ಎರಡನೇ ತಿದ್ದುಪಡಿ) ನಿಯಮಗಳು, 2010

ನಿಯಮ 6ಕ್ಕೆ ತಿದ್ದುಪಡಿ

 ಕನ್ನಡ ಸೇವಾ ನಿಯಮಗಳು-ಬಿ  477.11KB ಡೌನ್ಲೋಡ್
 34  ಅಧಿಸೂಚನೆ  ಸಿಆಸುಇ 78 ಸೇಅನೇ 2011  13.10.2011

ಕರ್ನಾಟಕ ಸಿವಿಲ್‌ ಸೇವಾ(ಅನುಕಂಪದ ಆಧಾರದ ಮೇಲೆ ನೇಮಕಾತಿ) (ಆರನೇ  ತಿದ್ದುಪಡಿ) ನಿಯಮಗಳು, 2011

ನಿಯಮ 1ಕ್ಕೆ ತಿದ್ದುಪಡಿ

ಹೊಸ ನಿಯಮ 3ಅ ಸೇರ್ಪಡೆ

 

 ಕನ್ನಡ ಸೇವಾ ನಿಯಮಗಳು-ಬಿ  15.76MB ಡೌನ್ಲೋಡ್
 35  ಅಧಿಸೂಚನೆ  ಸಿಆಸುಇ 55 ಸೇಅನೇ 2012  11.07.2012 ಸೇವಾ(ಅನುಕಂಪದ ಆಧಾರದ ಮೇಲೆ ನೇಮಕಾತಿ) (ಏಳನೇ  ತಿದ್ದುಪಡಿ) ನಿಯಮಗಳು, 2012  ಕನ್ನಡ ಸೇವಾ ನಿಯಮಗಳು-ಬಿ  4.49MB ಡೌನ್ಲೋಡ್
 36  ಅಧಿಸೂಚನೆ  ಸಿಆಸುಇ 90 ಸೇಅನೇ 2012  18.10.2012

ಕರ್ನಾಟಕ ನಾಗರಿಕ ಸೇವಾ (ದೌರ್ಜನ್ಯ ಪ್ರಕರಣಗಳಲ್ಲಿ ಮೃತರಾದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವ್ಯಕ್ತಿಯ ಅವಲಂಬಿತರಿಗೆ ಅನುಕಂಪದ ಆಧಾರದ ಮೇಲೆ ನೇಮಕಾತಿ) (ವಿಶೇಷ ತಿದ್ದುಪಡಿ) ನಿಯಮಗಳು, 2012

ನಿಯಮ 4  &  5 ಕ್ಕೆ ತಿದ್ದುಪಡಿ

 ಇಂಗ್ಲೀಷ್‌ ಸೇವಾ ನಿಯಮಗಳು-ಬಿ  2.95MB ಡೌನ್ಲೋಡ್
 37  ಸರ್ಕಾರಿ ಆದೇಶ ಸಿಆಸುಇ 46 ಸೇಅನೇ 2012 25.10.2013  ಕರ್ನಾಟಕ ಸಿವಿಲ್‌ ಸೇವಾ(ಅನುಕಂಪದ ಆಧಾರದ ಮೇಲೆ ನೇಮಕಾತಿ) (ತಿದ್ದುಪಡಿ) ನಿಯಮಗಳು, 2012ನ್ನು ರದ್ದುಪಡಿಸುವ ಬಗ್ಗೆ.  ಕನ್ನಡ  ಸೇವಾ ನಿಯಮಗಳು-ಬಿ  9.21MB ಡೌನ್ಲೋಡ್
 38  ಅಧಿಸೂಚನೆ ಸಿಆಸುಇ 46 ಸೇಅನೇ 2012 07.08.2014

 ಕರ್ನಾಟಕ ಸಿವಿಲ್‌ ಸೇವಾ(ಅನುಕಂಪದ ಆಧಾರದ ಮೇಲೆ ನೇಮಕಾತಿ) (8ನೇ ತಿದ್ದುಪಡಿ) ನಿಯಮಗಳು, 2014

ನಿಯಮ 3ಎ ಕ್ಕೆ ತಿದ್ದುಪಡಿ

3ಎ: - ವೈದ್ಯಕೀಯ ಕಾರಣಗಳ ಮೇಲೆ ನಿವೃತ್ತಿ ಹೊಂದಿದ ಸರ್ಕಾರಿ ನೌಕರರ ಅವಲಂಬಿತರ ನೇಮಕಾತಿ ಬಗ್ಗೆ - ಷರತ್ತು

 ಕನ್ನಡ  ಸೇವಾ ನಿಯಮಗಳು-ಬಿ  1.05 ಎಂಬಿ ಡೌನ್ಲೋಡ್
 39  ಸುತ್ತೋಲೆ ಸಿಆಸುಇ 147 ಸೇಅನೇ 2014  27.01.2015 ಅನುಕಂಪದ ಆಧಾರದ ಮೇಲೆ ನೇಮಕಾತಿ- ಪಿ.ಯು.ಸಿ. ಕೋರ್ಸ್‌ನ ತತ್ಸಮಾನ ಕೋರ್ಸುಗಳ ಬಗ್ಗೆ ಮಾಹಿತಿ ನೀಡುವ ಬಗ್ಗೆ.  ಕನ್ನಡ ಸೇವಾ ನಿಯಮಗಳು-ಬಿ  390.77KB ಡೌನ್ಲೋಡ್
 40 ಸುತ್ತೋಲೆ ಸಿಆಸುಇ 131 ಸೇಅನೇ 2014 27.08.2015

ಸರ್ಕಾರಿ ನೌಕರರ ಎರಡನೇ ಹೆಂಡತಿಯ ಮಕ್ಕಳಿಗೆ ಅನುಕಂಪದ ಆಧಾರದ ನೇಮಕಾತಿ ಮಾಡುವ ಕುರಿತು ಸ್ಪಷ್ಟೀಕರಣ.

ಕನ್ನಡ ಸೇವಾ ನಿಯಮಗಳು-ಬಿ 2.64MB ಡೌನ್ಲೋಡ್
 41  ಸುತ್ತೋಲೆ  ಸಿಆಸುಇ 105 ಸೇಅನೇ 2017  27.10.2017 ಅನುಕಂಪದ ಆಧಾರದ ನೇಮಕಾತಿ ಮಾಡುವ ಕುರಿತು ಸ್ಪಷ್ಟೀಕರಣ.  ಕನ್ನಡ ಸೇವಾ ನಿಯಮಗಳು-ಬಿ  3.99MB ಡೌನ್ಲೋಡ್
42 ಫಾರಂ -ಎ      ಫಾರಂ -ಎ ಆಂಗ್ಲ ಸೇವಾ ನಿಯಮಗಳು-ಬಿ 2.47MB ಡೌನ್ಲೋಡ್
43 ಫಾರಂ -ಬಿ     ಫಾರಂ -ಬಿ ಆಂಗ್ಲ ಸೇವಾ ನಿಯಮಗಳು-ಬಿ 2.40MB ಡೌನ್ಲೋಡ್
44 ಫಾರಂ -ಸಿ     ಫಾರಂ -ಸಿ ಆಂಗ್ಲ ಸೇವಾ ನಿಯಮಗಳು-ಬಿ 2.17MB ಡೌನ್ಲೋಡ್
45 ಫಾರಂ -ಸಿ     ಫಾರಂ -ಸಿ ಆಂಗ್ಲ ಸೇವಾ ನಿಯಮಗಳು-ಬಿ 2.36MB ಡೌನ್ಲೋಡ್
46 ಫಾರಂ -ಡಿ     ಫಾರಂ -ಡಿ ಆಂಗ್ಲ ಸೇವಾ ನಿಯಮಗಳು-ಬಿ 2.27MB ಡೌನ್ಲೋಡ್
47 ಅಧಿಸೂಚನೆ  ಸಿಆಸುಇ 26 ಸೇಅನೇ 2018 09.04.2021 ಕರ್ನಾಟಕ ಸಿವಿಲ್‌ ಸೇವಾ(ಅನುಕಂಪದ ಆಧಾರದ ಮೇಲೆ ನೇಮಕಾತಿ) (ತಿದ್ದುಪಡಿ) ನಿಯಮಗಳು, 2021 ಕನ್ನಡ ‍ ಮತ್ತು ಆಂಗ್ಲ ಸೇವಾ ನಿಯಮಗಳು-ಬಿ  3.05MB
ಡೌನ್ಲೋಡ್‌ 
48 ಸುತ್ತೋಲೆ ಸಿಆಸುಇ 76 ಸೇನಿಬಿ 2020 17.09.2021

ಕೋವಿಡ್‌-19 ಸಾಂಕ್ರಾಮಿಕದ ಕಾರಣ ವಿಧಿಸಿದ ಲಾಕ್‌ಡೌನ್‌   ಹಿನ್ನೆಲೆಯಲ್ಲಿ ಪರೀಕ್ಷಾ ಫಲಿತಾಂಶಗಳು ವಿಳಂಬವಾದ ಪ್ರಕರಣಗಳಲ್ಲಿ ಅನುಕಂಪದ ಆಧಾರದ ಮೇಲೆ ನೇಮಕಾತಿಗಾಗಿ ಅರ್ಜಿದಾರರ ವಿದ್ಯಾರ್ಹತೆ ಪರಿಗಣಿಸುವ ಬಗ್ಗೆ ಸೂಚನೆಗಳು.

ಕನ್ನಡ ಸೇವಾ ನಿಯಮಗಳು-ಬಿ 400.47KB ಡೌನ್ಲೋಡ್‌
49 ಸುತ್ತೋಲೆ ಸಿಆಸುಇ 12 ಸೇಅನೇ 2022 30.04.2022

ಅನುಕಂಪದ ಆಧಾರದ ನೇಮಕಾತಿ ಕುರಿತು ಸ್ಪಷ್ಟೀಕರಣ

ಕನ್ನಡ ಸೇವಾ ನಿಯಮಗಳು-ಬಿ 2.04MB ಡೌನ್ಲೋಡ್
50 ಅಧಿಸೂಚನೆ ಸಿಆಸುಇ 17  ಸೇಅನೇ 2019. 24.05.2022

ಕರ್ನಾಟಕಟ ನಾಗರಿಕ ಸೇವಾ ಕರ್ನಾಟಕ ರಾಜ್ಯ‌ ನಾಗರಿಕ ಸೇವಾ (ದೌರ್ಜನ್ಯದಿಂದ ಮೃತಪಟ್ಟ ಪರಿಶಿಷ್ಟ ಜಾತಿ  ಪರಿಶಿಷ್ಟ ಪಂಗಡಕ್ಕೆ  ಸೇರಿದ ವ್ಯಕ್ತಿಗಳ ಕುಟುಂಬ ಸದಸ್ಯರಿಗೆ ಅನುಕಂಪದ ಆಧಾರದ ನೇಮಕಾತಿ) (ವಿಶೇಷ) (ತಿದ್ದುಪಡಿ) ನಿಯಮಗಳು 2022

ಕನ್ನಡ ಸೇವಾ ನಿಯಮಗಳು-ಬಿ 6.52 MB ಡೌನ್ಲೋಡ್
51 ಸುತ್ತೋಲೆ   ಸಿಆಸುಇ 48 ಸೇಅನೇ 2021 29.06.2022

ಕೋವಿಡ್-19‌ ರ ಹಿನ್ನೆಲೆಯಲ್ಲಿ  2019-2020 ನೇ ಸಾಲಿನ ಅನುಕಂಪದ ಆಧಾರದ  ಮೇಲಿನ ನೇಮಕಾತಿಗಳಿಗೆ ವಿದ್ಯಾರ್ಹತೆಯನ್ನು ಪರಿಗಣಿಸುವ ಕುರಿತಾದ ಸೂಚನೆಗಳು 

ಕನ್ನಡ ಸೇವಾ ನಿಯಮಗಳು-ಬಿ 1.60 MB ಡೌನ್ಲೋಡ್
52 ಅಧಿಸೂಚನೆ   ಸಿಆಸುಇ 17 ಸೇಅನೇ 2019  29.08.2022  ಕರ್ನಾಟಕಟ ನಾಗರಿಕ ಸೇವಾ ಕರ್ನಾಟಕ ರಾಜ್ಯ‌ ನಾಗರಿಕ ಸೇವಾ (ದೌರ್ಜನ್ಯದಿಂದ ಮೃತಪಟ್ಟ ಪರಿಶಿಷ್ಟ ಜಾತಿ  ಪರಿಶಿಷ್ಟ ಪಂಗಡಕ್ಕೆ  ಸೇರಿದ ವ್ಯಕ್ತಿಗಳ ಕುಟುಂಬ ಸದಸ್ಯರಿಗೆ ಅನುಕಂಪದ ಆಧಾರದ ನೇಮಕಾತಿ) (ವಿಶೇಷ) (ತಿದ್ದುಪಡಿ) ನಿಯಮಗಳು 2022  ಕನ್ನಡ  ಸೇವಾ ನಿಯಮಗಳು-ಬಿ  6.52 MB

ಡೌನ್ಲೋಡ್

 

 

53 ಸುತ್ತೋಲೆ  ಸಿಆಸುಇ 48 ಸೇಅನೇ 2021 02.12.2022 ಕೋವಿಡ್-19‌ ರ ಹಿನ್ನೆಲೆಯಲ್ಲಿ  ‌ ಪರೀಕ್ಷಾ ಫಲಿತಾಂಶಗಳು ವಿಳಂಬವಾಗಿರುವ ಸಂದರ್ಭಗಳಲ್ಲಿ 2020 -21 ನೇಸಾಲಿನ ಅನುಕಂಪದ ಆಧಾರದ  ಮೇಲಿನ ನೇಮಕಾತಿಗಳಿಗೆ ವಿದ್ಯಾರ್ಹತೆಯನ್ನು ಪರಿಗಣಿಸುವ ಕುರಿತು ಸೂಚನೆಗಳು   ಕನ್ನಡ ಸೇವಾ ನಿಯಮಗಳು-ಬಿ 1.60 MB

ಡೌನ್ಲೋಡ್

 

54

ಸುತ್ತೋಲೆ  ಸಿಆಸುಇ 22 ಸೇಅನೇ 2022 25.01.2023 ಅನುಕಂಪದ ಆಧಾರದ ಮೇಲೆ ನೇಮಕಾತಿ ಕುರಿತು ಸ್ಪಷ್ಠೀಕರಣ  ಕನ್ನಡ  ಸೇವಾ ನಿಯಮಗಳು-ಬಿ  1.60 MB

ಡೌನ್ಲೋಡ್

 

 

 

 

 

ಇತ್ತೀಚಿನ ನವೀಕರಣ​ : 27-01-2023 04:19 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080