ಅಭಿಪ್ರಾಯ / ಸಲಹೆಗಳು

ಅನ್ವಯಿಸುವಿಕೆ

ಕರ್ನಾಟಕ ರಾಜ್ಯದ  ಬೀದರ್‌, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ ಮತ್ತು ಬಳ್ಳಾರಿ  ಈ 6 ಜಿಲ್ಲೆಗಳು ಹೈದ್ರಾಬಾದ್‌-ಕರ್ನಾಟಕ ಪ್ರದೇಶ ವ್ಯಾಪ್ತಿಯ ಜಿಲ್ಲೆಗಳಾಗಿದ್ದು, ಸದರಿ ಜಿಲ್ಲೆಗಳಲ್ಲಿ ಒಟ್ಟು ಮಂಜೂರಾಗಿರುವ ಹುದ್ದೆಗಳಲ್ಲಿ ಹೈದ್ರಾಬಾದ್‌-ಕರ್ನಾಟಕ ಪ್ರದೇಶದ " ಪ್ರಾದೇಶಿಕ ಸ್ಥಳೀಯ ವೃಂದ" ವಾಗಿ  ಗ್ರೂಪ್‌-ಎ ಮತ್ತು ಬಿ ಹುದ್ದೆಗಳಿಗೆ ಶೇ.75, ಗ್ರೂಪ್‌-ಸಿ ಹುದ್ದೆಗಳಿಗೆ ಶೇ.80 ಮತ್ತು ಗ್ರೂಪ್‌-ಡಿ ಹುದ್ದೆಗಳಿಗೆ ಶೇ.85 ಕ್ಕೆ ಮೀಸಲಿಡಲಾಗಿದೆ. ಹಾಗೆಯೇ "ರಾಜ್ಯಮಟ್ಟದ ಸ್ಥಳೀಯ ವೃಂದ" ವಾಗಿ ಸರ್ಕಾರದ ರಾಜ್ಯಮಟ್ಟದ ಕಛೇರಿಗಳು ಅಥವಾ ಸಂಸ್ಥೆಗಳಲ್ಲಿ, ಬೆಂಗಳೂರಿನಲ್ಲಿರುವ ಮುಖ್ಯ ಕಛೇರಿಗಳಲ್ಲಿ ಗ್ರೂಪ್‌-ಎ, ಬಿ, ಸಿ ಮತ್ತು ಡಿ ವೃಂದ ಹುದ್ದೆಗಳಿಗೆ ಶೇ. 8 ರಷ್ಟರವರೆಗೆ ಮೀಸಲಿಡಲಾಗಿದೆ. ಅನುಚ್ಛೇದ 371ಜೆ ರಡಿ ಒದಗಿಸಲಾದ ಮೀಸಲಾತಿಯು ರಾಜ್ಯ ಸರ್ಕಾರದ ಎಲ್ಲಾ ಕ್ಷೇತ್ರ ಇಲಾಖೆಗಳು/ನಿಗಮ/ಮಂಡಳಿ/ಸ್ವಾಯತ್ತ ಸಂಸ್ಥೆಗಳು/ವಿಶ್ವವಿದ್ಯಾನಿಲಯಗಳಿಗೂ ಸಹ ಅನ್ವಯವಾಗಲಿದ್ದು, ಹೊರಗುತ್ತಿಗೆ/ಒಪ್ಪಂದ/ತಾತ್ಕಾಲಿಕ ಹುದ್ದೆಗಳಿಗೂ ಹೊರಡಿಸಲಾಗುವ ಆದೇಶಗಳು ಹಾಗೂ ಟೆಂಡರ್‌ಗಳಿಗೂ ಅನ್ವಯವಾಗುತ್ತದೆ.

ಇತ್ತೀಚಿನ ನವೀಕರಣ​ : 29-10-2020 01:09 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ - ಹೈದರಾಬಾದ್ ಕರ್ನಾಟಕ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080