ಅಭಿಪ್ರಾಯ / ಸಲಹೆಗಳು

ಇಲಾಖಾ ಆದೇಶಗಳು

ಕ್ರಮ ಸಂಖ್ಯೆ

ವಿಷಯ

ದಿನಾಂಕ

ಭಾಷೆ 

ಗಾತ್ರ 

ಡೌನ್ಲೋಡ್

01. 

ಅಪರ ಮುಖ್ಯ ಕಾರ್ಯದರ್ಶಿ/ಪ್ರಧಾನ ಕಾರ್ಯದರ್ಶಿ/ಕಾರ್ಯದರ್ಶಿಗಳ ಮೊಬೈಲ್ ಫೋನ್ ಖರೀದಿ ಮೊತ್ತವನ್ನು ಪರಿಷ್ಕರಿಸುವ ಬಗ್ಗೆ. 

20.11.2015

ಕನ್ನಡ

509 ಕೆಬಿ

ಡೌನ್ಲೋಡ್

02

ಸರ್ಕಾರದ ಉಪ ಕಾರ್ಯದರ್ಶಿ ಹಾಗೂ ಸಮಾನಾಂತರ ಹುದ್ದೆಯ ಅಧಿಕಾರಿಗಳ ನಿವಾಸದ ದೂರವಾಣಿ ಹಾಗೂ ಬ್ರಾಡ್ ಬ್ಯಾಂಡ್ ವೆಚ್ಚ ಮರುಪಾವತಿ ಬಗ್ಗೆ. 

31.05.2016

ಕನ್ನಡ 

599 ಕೆಬಿ

ಡೌನ್ಲೋಡ್
 03 ಕರ್ನಾಟಕ ಸರ್ಕಾರ ಸಚಿವಾಲಯದ ಅಧಿಕಾರಿಗಳ ನಿವಾಸದ ಸ್ಥಿರ ದೂರವಾಣಿ, ಮೊಬೈಲ್‌ ದೂರವಾಣಿ ವೆಚ್ಚ ಮತ್ತು ಗೃಹ ಪರಿಚಾರಕ ಭತ್ಯೆಯನ್ನು ಮರುಪಾವತಿಸುವ ಬಗ್ಗೆ.  31.07.2019  ಕನ್ನಡ 1446 ಕೆಬಿ ಡೌನ್ಲೋಡ್
04 ಮಾನ್ಯ ಮುಖ್ಯಮಂತ್ರಿಯವರ ಸಲಹೆಗಾರರು ಇವರಿಗೆ ಕೊಠಡಿಯನ್ನು ಹಂಚಿಕೆ ಮಾಡುವ ಬಗ್ಗೆ 30.07.2019 ಕನ್ನಡ 1364ಕೆಬಿ ಡೌನ್ಲೋಡ್
05 ಸರ್ಕಾರದ ಅಧೀನ ಕಾರ್ಯದರ್ಶಿ ಹಾಗೂ ಅದಕ್ಕಿಂತ ಮೇಲ್ಪಟ್ಟ ಹಾಗೂ ತತ್ಸಮಾನ ಅಧಿಕಾರಿಗಳ ನಿವಾಸದ ದೂರವಾಣಿ ಹಾಗೂ ಬ್ರಾಡ್‌ಬ್ಯಾಂಡ್‌ ಸೌಲಭ್ಯವನ್ನು ಮರುಪಾವತಿ ಮಾಡುವ ಬಗ್ಗೆ. 03.06.2019 ಕನ್ನಡ 672ಕೆಬಿ ಡೌನ್ಲೋಡ್
06 ಮಾನ್ಯ ಸಚಿವರ ನಿವಾಸಕ್ಕೆ ದೂರವಾಣಿ ಸೌಲಭ್ಯ ಒದಗಿಸುವ ಬಗ್ಗೆ 22.03.1980 ಆಂಗ್ಲ 809 ಕೆಬಿ ಡೌನ್ಲೋಡ್
07 ಎಲೆಕ್ಟ್ರಾನಿಕ್‌ ಉಪಕರಣಗಳ ಸವಕಳಿ ವೆಚ್ಚವನ್ನು ಸರ್ಕಾರಕ್ಕೆ ಪಾವತಿಸಿ ನಿವೃತ್ತ ಅಧಿಕಾರಿಗಳೇ ಉಪಯೋಗಿಸಿಕೊಳ್ಳುವ ಬಗ್ಗೆ 21.03.2019 ಕನ್ನಡ 719 ಕೆಬಿ ಡೌನ್ಲೋಡ್
08 ಬ್ಯಾಂಕ್ವೆಟ್‌ ಹಾಲ್‌, ಸಮ್ಮೇಳನ ಸಭಾಂಗಣ ಹಾಗೂ ಸಮಿತಿ ಕೊಠಡಿಗಳ ಬಾಡಿಗೆ ಪರಿಷ್ಕರಣೆ ಬಗ್ಗೆ. ಸಿಆಸುಇ 261 ಡಿಬಿಎಂ 2018 31.01.2019 ಕನ್ನಡ 1611 ಕೆಬಿ ಡೌನ್ಲೋಡ್
09 ಬ್ಯಾಂಕ್ವೆಟ್‌ ಹಾಲ್‌, ಸಮ್ಮೇಳನ ಸಭಾಂಗಣ ಹಾಗೂ ಸಮಿತಿ ಕೊಠಡಿಗಳ ಸ್ವಚ್ಛತಾ ವೆಚ್ ಪರಿಷ್ಕರಣೆ ಬಗ್ಗೆ. ಸಿಆಸುಇ 22  ಡಿಸಭೆ 2019 24.06.2019 ಕನ್ನಡ 669 ಕೆಬಿ ಡೌನ್ಲೋಡ್‌
10

ಕರ್ನಾಟಕ ಸರ್ಕಾರ ಸಚಿವಾಲಯದಲ್ಲಿನ ಸರ್ಕಾರದ ಕಾರ್ಯದರ್ಶಿಗಳಿಗಿಂತ ಕೆಳಹಂತದ ಅಧಿಕಾರಿಗಳಿಗೆ (ಸರ್ಕಾರದ ಅಧೀನ ಕಾರ್ಯದರ್ಶಿವರೆಗಿನ) ಮೊಬೈಲ್‌ ದೂರವಾಣಿ ವೆಚ್ಚವನ್ನು ಮರುಪಾವತಿಸುವ ಬಗ್ಗೆ.  ಸಿಆಸುಇ 18 ಡಿಟಿಎನ್‌ 2011

16.04.2013 ಕನ್ನಡ 608 ಕೆಬಿ ಡೌನ್ಲೋಡ್
11

ಸಚಿವರುಗಳು ಮತ್ತು ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು ಮತ್ತು ಅದಕ್ಕಿಂತ ಮೇಲ್ಪಟ್ಟ ದರ್ಜೆಯ ಅಧಿಕಾರಿಗಳಿಗೆ ಮೊಬೈಲ್‌ ದೂರವಾಣಿ ಸೌಲಭ್ಯವನ್ನು ಒದಗಿಸುವ ಬಗ್ಗೆ. ಸಿಆಸುಇ 30(ಎ) ಡಿಟಿಎನ್‌ 2003

26.05.2003 ಕನ್ನಡ 565 ಕೆಬಿ ಡೌನ್ಲೋಡ್
12

ಸಚಿವರುಗಳು, ಸರ್ಕಾರದ ಮುಖ್ಯ ಕಾರ್ಯದರ್ಶಿ/ ಅಪರ ಮುಖ್ಯ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ/ಕಾರ್ಯದರ್ಶಿಗಳಿಗೆ ಮೊಬೈಲ್‌ ದೂರವಾಣಿ ಸೌಲಭ್ಯವನ್ನು ಒದಗಿಸುವ ಬಗ್ಗೆ.ಸಿಆಸುಇ 30 ಡಿಟಿಎನ್‌ 2003

12.08.2003 ಕನ್ನಡ 1590 ಕೆಬಿ ಡೌನ್ಲೋಡ್‌
13 ಅಪರ ಮುಖ್ಯ ಕಾರ್ಯದರ್ಶಿ ಪ್ರಧಾನ ಕಾರ್ಯದರ್ಶಿ - ಕಾರ್ಯದರ್ಶಿಗಳ ಉಪಯೋಗಕ್ಕಾಗಿ ಸಿಆಸುಇ(ಇ-ಆಡಳಿತ) ಒದಗಿಸಿರುವ ಐಪ್ಯಾಡ್‌ಗೆ ಇಂಟರ್‌ನೆಟ್‌ ಸೌಲಭ್ಯ ಒದಗಿಸುವ ನಿಮಿತ್ತ ಸಂಭವಿಸುವ ಮಾಸಿಕ ಗರಿಷ್ಠ ರೂ 1500  ಮೊತ್ತವನ್ನು ಭರಿಸಲು ಮಂಜೂರಾತಿ ನೀಡುವ ಬಗ್ಗೆ ಸಿಆಸುಇ 141 ಡಿಟಿಎನ್‌ 2012 15.05.2012 ಕನ್ನಡ 702 ಕೆಬಿ ಡೌನ್ಲೋಡ್‌
14 ಕರ್ನಾಟಕ ಸರ್ಕಾರ ಸಚಿವಾಲಯದ ಅಧೀನ ಕಾರ್ಯದರ್ಶಿ ಹಾಗೂ ತತ್ಸಮಾನ ಅಧಿಕಾರಿಗಳ ನಿವಾಸದ ದೂರವಾಣಿ ವೆಚ್ಚ ಮತ್ತು ಬ್ರಾಡ್‌ಬ್ಯಾಂಡ್‌ ವೆಚ್ಚವನ್ನು ಮರುಪಾವತಿಸುವ ಬಗ್ಗೆ.  ಸಿಆಸುಇ 181 ಡಿಟಿಎನ್‌ 2016 16.01.2017 ಕನ್ನಡ 830 ಕೆಬಿ ಡೌನ್ಲೋಡ್
15 ಕರ್ನಾಟಕ ಸರ್ಕಾರ ಸಚಿವಾಲಯದ ಶಾಖಾಧಿಕಾರಿಗಳು ಹಾಗೂ ಸಮಾನಾಂತರ ಹುದ್ದೆಯ ಅಧಿಕಾರಿಗಳಿಗೆ ಮೊಬೈಲ್‌ ದೂರವಾಣಿ ವೆಚ್ಚವನ್ನು ಮರುಪಾವತಿಸುವ ಬಗ್ಗೆ.  ಸಿಆಸುಇ 374 ಡಿಟಿಎನ್‌ 2011 03.09.2013 ಕನ್ನಡ 666 ಕೆಬಿ ಡೌನ್ಲೋಡ್
16 ಸರ್ಕಾರದ ಪ್ರಧಾನ ಕಾರ್ಯದರ್ಶಿ ಮತ್ತು ಕಾರ್ಯದರ್ಶಿಗಳ ನಿವಾಸದ ದೂರವಾಣಿಗಳಿಗೆ ಬ್ರಾಡ್‌ಬ್ಯಾಂಡ್‌ ಸೌಲಭ್ಯವನ್ನು ಒದಗಿಸುವ ಬಗ್ಗೆ.  ಸಿಆಸುಇ 407 ಡಿಟಿಎನ್‌ 2012 16.04.2013 ಕನ್ನಡ 697 ಕೆಬಿ

ಡೌನ್ಲೋಡ್‌

 

17

ಸರ್ಕಾರದ ವತಿಯಿಂದ ಆಯೋಜಿಸಲ್ಪಟಿರುವ ಅಧಿಕೃತ ಸಭೆ ಸಮಾರಂಭಗಳಲ್ಲಿ ಮತ್ತು ಸರ್ಕಾರಿ ಕಚೇರಿಗಳಲ್ಲಿ ಏಕ ಕಾಲಿಕ ಬಳಕೆ ಪ್ಲಾಸ್ಟಿಕ್ ನೀರಿನ ಬಾಟಲಿಗಳ ಬಳಕೆ/ಸರಬರಾಜು ನಿಷೇಧಿಸುವ ಬಗ್ಗೆ

05.09.2018 ಕನ್ನಡ 376ಕೆಬಿ

ಡೌನ್ಲೋಡ್

18

ಸರ್ಕಾರಿ ಕಚೇರಿ ಹಾಗೂ ಶಿಕ್ಷಣ ಸಂಸ್ಥೆಗಳಲ್ಲಿ ರಾಷ್ಟ್ರೀಯ ನಾಯಕರ ಭಾವಚಿತ್ರವನ್ನು ಪ್ರದರ್ಶಿಸುವ ಬಗ್ಗೆ

31.10.1977 ಇಂಗ್ಲೀಷ್ 103 ಕೆಬಿ

ಡೌನ್ಲೋಡ್

 

ಇತ್ತೀಚಿನ ನವೀಕರಣ​ : 20-10-2020 12:38 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ - ಕಾರ್ಯಕಾರಿ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080