ಅಭಿಪ್ರಾಯ / ಸಲಹೆಗಳು

ನಮ್ಮ ಬಗ್ಗೆ

ಆಡಳಿತ ಕೋಶ

ಕರ್ನಾಟಕ ಸರ್ಕಾರದ ಸಚಿವಾಲಯದ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಆಡಳಿತ ಕೋಶ ವಿಭಾಗವು ಕಿರಿಯ ಸಹಾಯಕ, ಸಹಾಯಕ, ಹಿರಿಯ ಸಹಾಯಕ ಮತ್ತು ಶಾಖಾಧಿಕಾರಿ ವೃಂದ & ಮೇಲ್ಪಟ್ಟ ವೃಂದಗಳ ಜೇಷ್ಠತಾ ಪಟ್ಟಿ ತಯಾರಿಕೆ. ಸಚಿವಾಲಯದ  ಬೆರಳಚ್ಚುಗಾರ, ಶೀಘ್ರಲಿಪಿಗಾರ, ಹಿ.ಶೀ ಮತ್ತು ಪತ್ರಾಂಕಿತ ಆಪ್ತ ಸಹಾಯಕ ವೃಂದ & ಮೇಲ್ಪಟ್ಟ ವೃಂದಗಳ ಜೇಷ್ಠತಾ ಪಟ್ಟಿ ತಯಾರಿಕೆ ಹಾಗು ಸಚಿವಾಲಯದ ಗ್ರೂಪ್-ಡಿ, ವಾಹನ ಚಾಲಕ ವೃಂದ & ಗ್ರಂಥಾಲಯ, ಸಂಸದೀಯ ವ್ಯವಹಾರಗಳ ಇಲಾಖೆಗಳಲ್ಲಿ ಕಾರ್ನಿರ್ಹಿಸುತ್ತಿರುವವರ  ವಿವಿಧ ವೃಂದಗಳ ಜೇಷ್ಠತಾ ಪಟ್ಟಿ ತಯಾರಿಕೆ.

ಸಚಿವಾಲಯದ ಶಾಖಾಧಿಕಾರಿ/ತತ್ಸಮಾನ ವೃಂದದ, ಸಚಿವಾಲಯದ ಗ್ರೂಪ್-ಸಿ/ತತ್ಸಮಾನ ವೃಂದದ ಮತ್ತು ಸಚಿವಾಲಯದ  ಗ್ರೂಪ್-ಡಿ/ತತ್ಸಮಾನ ವೃಂದದ ಇಲಾಖಾ ವಿಚಾರಣೆ/ಲೋಕಾಯುಕ್ತ/ ಕ್ರಿಮಿನಲ್/ ಶಿಸ್ತು ಪ್ರಕರಣಗಳು. ಇವುಗಳಿಗೆ ಸಂಬಂಧಿಸಿದ ನ್ಯಾಯಾಲಯ ಪ್ರಕರಣಗಳು, ವಿಧಾನ ಸಭೆ ಮತ್ತು ವಿಧಾನ ಪರಿಷತ್ ಪ್ರಶ್ನೆಗಳು, ಮಾಹಿತಿ ಹಕ್ಕು ವಿಷಯಗಳು, ಶಾಖೆಯಲ್ಲಿನ ಇತರೆ ವಿಷಯಗಳು. ಈ ಶಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳ ವಿವರ ಈ ಕೆಳಕಂಡಂತಿದೆ.

 

ಆಡಳಿತ ಕೋಶ ದೂರವಾಣಿ ಸಂಖ್ಯೆ: 22034629
ಕ್ರ. ಸಂ. ಹುದ್ದೆ ಹೆಸರು ದೂರವಾಣಿ ಸಂಖ್ಯೆ
1 ಶಾಖಾಧಿಕಾರಿ ಗೀತಾ ಎಂ ಪಾಟೀಲ್ 22034628
2 ಹಿರಿಯ ಸಹಾಯಕರು ಆನಂದಿ ಎನ್ 22034628
 3 ಸಹಾಯಕರು ಅಭಯ ಕೆ ಶಿರಹಟ್ಟಿ 22034628
4 ಸಹಾಯಕರು ಖಾಲಿ - 01 ಹುದ್ದೆ 22034628
5 ಕಿರಿಯ ಸಹಾಯಕ ಮಂಜುಳ ಡಿ.ಕೆ. 22034628
6 ಬೆರಳಚ್ಚುಗಾರ ಸೌಮ್ಯ ಹೆಚ್ ಅರ್  22034628
7 ಜಮೇದಾರ್ ರುಕ್ಮಇಣಿ ಹೆಚ್ ಟಿ 22034628

 

ಇತ್ತೀಚಿನ ನವೀಕರಣ​ : 10-11-2020 10:41 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಆಡಳಿತ ಕೋಶ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080