ಅಭಿಪ್ರಾಯ / ಸಲಹೆಗಳು
ಕುಂದುಕೊರತೆ

ನಮ್ಮ ಬಗ್ಗೆ

ಸಿಆಸುಇ ಲೆಕ್ಕಪತ್ರ ಶಾಖೆಯು ಮೂರು ವಿಭಾಗಗಳಲ್ಲಿ ಕಾರ್ಯನಿರ್ವಹಿಸುತ್ತದೆ.

ಲೆಕ್ಕಪತ್ರ-01-
ಸಚಿವಾಲಯದ ಎಲ್ಲಾ ಗ್ರೂಪ್-ಎ, ಬಿ ಮತ್ತು ಗ್ರೂಪ್-ಸಿ ನೌಕರರ,ಮಾನ್ಯ ಮುಖ್ಯಮಂತ್ರಿಗಳ, ಸಚಿವರುಗಳ ಆಪ್ತ ಶಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿ / ನೌಕರರ ಮತ್ತು ಗ್ರೂಪ್-ಡಿ ನೌಕರರ ವೇತನ ಬಿಲ್ಲು ಮತ್ತು ಪೂರಕ ಬಿಲ್ಲುಗಳಿಗೆ ಸಂಬಂಧಪಟ್ಟ ವಿಷಯಗಳು ಹಾಗೆಯೇ ಆದಾಯ ತೆರಿಗೆಗೆ ಸಂಬಂಧಿಸಿದ ಮತ್ತು ಮಾಹಿತಿ ಹಕ್ಕು ಅಧಿನಿಯಮದಡಿಯಲ್ಲಿನ ವಿಷಯಗಳು


ಲೆಕ್ಕಪತ್ರ-02
ಸಚಿವಾಲಯದ ಆಯವ್ಯಯ ತಯಾರಿಕೆ ಮತ್ತು ಅವುಗಳ ನಿರ್ವಹಣೆ/
ರಾಜ್ಯ ವೃಂದದಲ್ಲಿರುವ ಎಲ್ಲಾ ಐ.ಎ.ಎಸ್/ಐ.ಪಿ.ಎಸ್/ಐ.ಎಫ್.ಎಸ್. ಅಧಿಕಾರಿಗಳಿಗೆ ಸಂಬಂಧಿಸಿದ ಸಾಮೂಹಿಕ ವಿಮಾ ಯೋಜನೆ
ಮಹಾಲೇಖಪಾಲರ ಲೆಕ್ಕಗಳಿಗೆ ಲೆಕ್ಕಗಳ ಮರುಹೊಂದಾಣಿಕೆ (Reconciliation) ಹಾಗೂ ಪುನರ್ವಿನಿಯೋಗ (Reappropriation) ಸಂಬಂಧಪಟ್ಟ ಎಲ್ಲಾ ವಿಷಯಗಳು.
ಆಡಿಟ್ ಪ್ಯಾರಾಗಳಿಗೆ / ಆಡಿಟ್ ಆಕ್ಷೇಪಣೆಗಳಿಗೆ ಉತ್ತರಗಳನ್ನುಸಿದ್ಧಪಡಿಸುವುದು / ಮಹಾಲೇಖಪಾಲರ ಕಛೇರಿಯ ತಪಾಸಣಾ ಕಾರ್ಯಕ್ಕೆ ಅನುವು ಮಾಡಿಕೊಡುವುದು.


ಲೆಕ್ಕಪತ್ರ-03

ಸಚಿವಾಲಯದ ಎಲ್ಲಾ ಕಛೇರಿಗಳ ವೇತನೇತರ ಸಾದಿಲ್ವಾರು ಬಿಲ್ಲುಗಳು
ಹೊಸದಾಗಿ ದಿನಾಂಕ 01-10-2018 ರಿಂದ ಜಿ.ಎಸ್.ಟಿ (ಟಿ.ಡಿ.ಎಸ್) ಲೆಕ್ಕ ನಮೂದಿಸಿ, ಸರಕು ಮತ್ತು ಸೇವಾ ತೆರಿಗೆ ಇಲಾಖೆ ಮಾಸಿಕ ತ:ಖ್ತೆಯ ವರದಿ ಸಲ್ಲಿಸಲಾಗುತ್ತಿದೆ GST Related Filing Returns
ಹೊಸದಾಗಿ ಆಗಸ್ಟ್ 2020 ರಲ್ಲಿ ಲೆಕ್ಕಪತ್ರ-ಡಿ ಶಾಖೆಯಿಂದ ವರ್ಗಾಹಿಸಲ್ಪಟ್ಟ ವಿಷಯ-
ಕರ್ನಾಟಕ ರಾಜ್ಯದ ಮಾನ್ಯ ವಿಧಾನ ಸಭಾ ಮತ್ತು ವಿಧಾನ ಪರಿಷತ್ತು ಸದಸ್ಯರುಗಳ ಎರಡನೇ ಆಪ್ತ ಸಹಾಯಕರ ವೇತನ ಮತ್ತು ಇತರ ಭತ್ಯೆ ವಿತರಿಸುವ ಕಾರ್ಯಗಳಿಗೆ ಹಾಗೂ ಮುಖ್ಯಮಂತ್ರಿಗಳ ಸಚಿವಾಲದಯ ಗುತ್ತಿಗೆ ನೌಕರರ ವೇತನ ಹಾಗೂ ಅದರ ಸಂಬಂಧಪಟ್ಟ ವಿಷಯಗಳು

ಇತ್ತೀಚಿನ ನವೀಕರಣ​ : 24-10-2020 05:35 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಹಕ್ಕುಸ್ವಾಮ್ಯ ನೀತಿ

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ - ಲೆಕ್ಕಪತ್ರ
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ