ಅಭಿಪ್ರಾಯ / ಸಲಹೆಗಳು

ಲೆಕ್ಕಪತ್ರ-3

ಲೆಕ್ಕಪತ್ರ-3
ಸಿಆಸುಇ (ಲೆಕ್ಕಪತ್ರ 3) ವಿಭಾಗದ ಕಾರ್ಯ ವಿವರ ಪಟ್ಟಿ

ನಗದು-1 ಶಾಖೆಯಲ್ಲಿ ಸಂಕ್ಷಿಪ್ತ ಕಾರ್ಯವೈಖರಿ

ಎಲ್ಲಾ ಬಿಲ್ಲುಗಳು ಅನಲೈನ್ ಮೂಲಕ ಖಜಾನೆ-02 ತಂತ್ರಾಂಶದ ಮೂಲಕ ಸಲ್ಲಿಸಲಾಗುತ್ತಿದೆ
ಸಚಿವಾಲಯದ ಎಲ್ಲಾ ಕಛೇರಿಗಳ ವೇತನೇತರ ಸಾದಿಲ್ವಾರು ಬಿಲ್ಲುಗಳು, ಅವುಗಳಲ್ಲಿ ಅಧಿಕಾರಿಗಳ ವಾಹನಗಳ ಪಟ್ರೋಲ್, ವಾಹನಗಳ ದುರಸ್ತಿ, ವಾಹನಗಳ ವಿಮೆ/ಹೊರಗುತ್ತಿಗೆ ಕ್ಯಾಬ್ ಗಳ ಬಿಲ್ಲು/ಸಚಿವಾಲದಯ ಇತರ ಇಲಾಖೆಯಲ್ಲಿ ನೇಮಕಗೊಂಡ ಸಮಾಲೋಚಕರ[ಗುತ್ತಿಗೆ] ಬಿಲ್ಲುಗಳ ಪಾವತಿ, ಅಲ್ಪೋಹಾರದ ಬಿಲ್ಲುಗಳು ನಿರ್ವಹಣೆ ಹಾಗೂ ಖಜಾನೆಗೆ ಸಲ್ಲಿಸಿ ಮೊತ್ತಗಳನ್ನು ಪಾವತಿಸುವುದು.ಸರ್ಕಾರದ ಉಪ ಕಾರ್ಯದರ್ಶಿ ಮತ್ತು ಮೇಲ್ಪಟ್ಟ ಅಧಿಕಾರಿಗಳು, ಗೃಹ ಪರಿಚಾರಿಕೆ ಭತ್ಯೆ ನಿರ್ವಹಣೆ ಹಾಗೂ ಖಜಾನೆಗೆ ಸಲ್ಲಿಸಿ ಮೊತ್ತಗಳನ್ನು ಪಾವತಿಸುವುದು.ನ್ಯಾಯಾಂಗ ಇಲಾಖೆಗೆ ಸೇರಿದ ಅಧಿಕಾರಿಗಳ ವಿದ್ಯುಚ್ಫಕ್ತಿ ಹಾಗೂ ನೀರಿನ ವೆಚ್ಚದ ಮರುಪಾವತಿ, ಗೃಹ ಪರಿಚಾರಿಕೆ ಭತ್ಯೆ ನಿರ್ವಹಣೆ ಹಾಗೂ ಖಜಾನೆಗೆ ಸಲ್ಲಿಸಿ ಮೊತ್ತಗಳನ್ನು ಪಾವತಿಸುವುದು.ವಿಧಾನಮಂಡಲ ಅಧಿವೇಶನ ಸಮಯದಲ್ಲಿ ಹೆಚ್ಚುವರಿ ಕಾರ್ಯನಿರ್ವಹಣೆಗಾಗಿ ಸಂಭಾವನೆ ಹಾಗೂ ಸಚಿವಾಲಯದ ಅಧಿಕಾರಿ/ಸಿಬ್ಬಂದಿಗೆಳಿಗೆ Dinner Allowance ಪಾವತಿ, ವಿಚಾರಣಾ ವೆಚ್ಚದ ಸಂಭಾವನೆ ಬಿಲ್ಲುಗಳು ನಿರ್ವಹಣೆ ಹಾಗೂ ಖಜಾನೆಗೆ ಸಲ್ಲಿಸಿ ಮೊತ್ತಗಳನ್ನು ಪಾವತಿಸುವುದು.ಆರ್ಥಿಕ ಇಲಾಖೆಯಲ್ಲಿ ಆಯವ್ಯಯ ತಯಾರಿಕೆ ಸಂಬಂಧಿಸಿದಂತೆ ಸಿಬ್ಬಂದಿಗೆ ಗೌರವ ಧನ ಮಂಜೂರಾತಿ ಬಿಲ್ಲುಗಳ ನಿರ್ವಹಣೆ ಹಾಗೂ ಖಜಾನೆಗೆ ಸಲ್ಲಿಸಿ ಮೊತ್ತಗಳನ್ನು ಪಾವತಿಸುವುದು.ವಿವಿಧ ಲೆಕ್ಕ ಶೀರ್ಷಿಕೆಗಳಲ್ಲಿ ಸರ್ಕಾರದ ಲೆಕ್ಕಕ್ಕೆ ಬರುವ ಚೆಕ್ಕು ಮತ್ತು ನಗದನ್ನು ಜಮಾ ಮಾಡುವುದು. ಆರ್.ಟಿ.ಐ. / ನ್ಯಾಯಾಂಗ / ಇತರೆ ಶುಲ್ಕಗಳ ಹಾಗೂ ಸಾಮಾನ್ಯ ಲೆಕ್ಕ ಶೀರ್ಷಿಕೆಗಳಡಿಯಲ್ಲಿ ಬರುವ ಮೊಬಲಗನ್ನು ಸರ್ಕಾರದ ಲೆಕ್ಕಕ್ಕೆ ಜಮಾ ಮಾಡುವುದು.
ರಿಸರ್ವ್ ಬ್ಯಾಂಕ್ ನಲ್ಲಿ ಸರ್ಕಾರದ ಚೆಕ್ಕುಗಳನ್ನು ನಗದೀಕರಿಸಿ ನಗದನ್ನು ತರುವುದು. ವೇತನೇತರ ಬಿಲ್ಲುಗಳಲ್ಲಿ ಆದಾಯತೆರಿಗೆ (ಟಿಡಿಎಸ್) ಲೆಕ್ಕ ನಮೂದಿಸಿ, ಆದಾಯ ಇಲಾಖೆಗೆ ತೈಮಾಸಿಕ ತ:ಖ್ತೆಯ ವರದಿ ಸಲ್ಲಿಸಿ, ಮೊಬಲಗನ್ನು ಜಮಾ ಮಾಡುವುದು. ಹೆಚ್.ಬಿ.ಎ., ಹೆಚ್.ಡಿ.ಎಫ್.ಸಿ., ಎಂ.ಸಿ.ಎ., ಸಿ.ಪಿ.ಎ. ಮುಂಗಡಗಳಿಗೆ ಸಂಬಂಧಿಸಿದ ವಹಿಗಳು / ಲಕೋಟೆಗಳ ನಿರ್ವಹಣೆ.
ಹಾಗೂ ಇಂಪ್ರೆಸ್ಟ್ ಮೂಲಕ ನಗದು ಹಣ ನೀಡುವುದು

 

ಲೆಕ್ಕಪತ್ರ-3) ನಗದು -1 ಶಾಖೆ
ಹೆಸರು (ಶ್ರೀ /ಶೀಮತಿ) ಪದನಾಮ ದೂ.ಸಂ
ಎಂ.ಬಿ.ಶ್ರೀದೇವಿ,  ಶಾಖಾಧಿಕಾರಿ 3681
ಖಾಲಿ ,   ಹಿರಿಯ ಸಹಾಯಕ,(ನಗದು) 3681
ಚೇತನಾ ಬಾಯಿ,  ಹಿರಿಯ ಸಹಾಯಕರು 3681
ನಿರ್ಮಲ ಡಿ.ಕೆ ಪ್ರ.ದ.ಸ 3681
ಕೆ.ಆರ್. ಜಯಣ್ಣ,   ಸಹಾಯಕರು 3681
ಖಾಲಿ , ಸಹಾಯಕರು 3681
ಪಿ. ಅರುಣ್ ಪಾಂಡಿಯನ್,   ಸಹಾಯಕರು 3681
ಸಿದ್ದಯ್ಯ  ಕಿರಿಯ ಸಹಾಯಕ 3681
ಕೆ.ಎಲ್ .ಮಹದೇವಯ್ಯ, ಜಮೇದಾರ್ 3681


ನಗದು-2 ಶಾಖೆಯಲ್ಲಿ ಸಂಕ್ಷಿಪ್ತ ಕಾರ್ಯವೈಖರಿ


ಮುಖ್ಯಮಂತ್ರಿ ಸಚಿವಾಲಯ ಹಾಗೂ ಎಲ್ಲಾ ಸಚಿವರುಗಳ ಪ್ರಯಾಣ ಭತ್ಯೆ , ವಿದ್ಯುಚ್ಛಕ್ತಿ ಹಾಗೂ ನೀರಿನ ಬಿಲ್ಲು, ಮನೆಬಾಡಿಗೆ, ಇತರೆ ಭತ್ಯೆಗಳು ಹಾಗೂ ಮಾನ್ಯ ಸಚಿವರ ಆಪ್ತ ಸಿಬ್ಬಂದಿಯ ಪ್ರಯಾಣಭತ್ಯೆ ಬಿಲ್ಲುಗಳ ನಿರ್ವಹಣೆ ಹಾಗೂ ಖಜಾನೆಗೆ ಸಲ್ಲಿಸಿ ಮೊತ್ತಗಳನ್ನು ಪಾವತಿಸುವುದು.ಸಚಿವಾಲಯದ ಅಧಿಕಾರಿ, ಸಿಬ್ಬಂದಿಯ ಪ್ರಯಾಣಭತ್ಯೆ / ರಜೆ ಪ್ರಯಾಣ ರಿಯಾಯಿತಿ ಮತ್ತು ಸ್ವಗ್ರಾಮ ಪ್ರಯಾಣ ರಿಯಾಯಿತಿ ಬಿಲ್ಲುಗಳ ನಿರ್ವಹಣೆ ಹಾಗೂ ಖಜಾನೆಗೆ ಸಲ್ಲಿಸಿ ಮೊತ್ತಗಳನ್ನು ಪಾವತಿಸುವುದು.ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ,ಪ್ರಧಾನ ಕಾರ್ಯದರ್ಶಿಗಳು, ಕಾರ್ಯದರ್ಶಿಗಳು, ಅಪರ ಕಾರ್ಯದರ್ಶಿಗಳು, ಜಂಟಿ ಕಾರ್ಯದರ್ಶಿಗಳು, ಉಪ ಕಾರ್ಯದರ್ಶಿಗಳು/ಅಧೀನ ಕಾರ್ಯದರ್ಶಿಗಳು ಮತ್ತು ಶಾಖಾಧಿಕಾರಿಗಳ ದೂರವಾಣಿ ಬಿಲ್ಲುಗಳನ್ನು / ಮೊಬೈಲು ಬಿಲ್ಲುಗಳನ್ನು ಮರುಪಾವತಿಸುವುದುಸಿಆಸುಇ(ಕಾರ್ಯಕಾರಿ) ವಿಭಾಗದಿಂದ ಸಲ್ಲಿಕೆಯಾಗುವ ಸಾದಿಲ್ವಾರು ಬಿಲ್ಲುಗಳ ನಿರ್ವಹಣೆ ಹಾಗೂ ಖಜಾನೆಗೆ ಸಲ್ಲಿಸಿ ಮೊತ್ತಗಳನ್ನು ಪಾವತಿಸುವುದು.ವಿಧಾನಸೌಧ , ವಿಕಾಸಸೌಧ ಹಾಗೂ ಬಹುಮಹಡಿ ಕಟ್ಟಡದ ವಿದ್ಯುತ್ ಮತ್ತು ನೀರಿನ ಬಿಲ್ಲುಗಳ ನಿರ್ವಹಣೆ ಹಾಗೂ ಖಜಾನೆಗೆ ಸಲ್ಲಿಸಿ ಮೊತ್ತಗಳನ್ನು ಪಾವತಿಸುವುದು.ಸಚಿವಾಲಯದ ಗ್ರೂಪ್-ಸಿ ಹಾಗೂ ಗ್ರೂಪ್-ಡಿ ಸಿಬ್ಬಂದಿಯ ವೈದ್ಯಕೀಯ ವೆಚ್ಚದ ಮರುಪಾವತಿ ಬಿಲ್ಲುಗಳ ತಯಾರು ಮಾಡಿ ಖಜಾನೆಗೆ ಸಲ್ಲಿಸಿ ಮೊತ್ತಗಳನ್ನು ಪಾವತಿಸುವುದು.ಸಚಿವಾಲಯ ಗ್ರಂಥಾಲಯದ ಅಪ್ರೆಂಟಿಸ್ ಟ್ರೈನಿಗಳಿಗೆ ಸ್ಟೈಪೆಂಡ್ ಪಾವತಿ ಮಾಡುವುದು ಸಚಿವಾಲಯದ ಅಧಿಕಾರಿ ಹಾಗೂ ಸಿಬ್ಬಂದಿಯವರ ಬೇಬಾಕಿ ಮಾಹಿತಿಯನ್ನು ಆಡಳಿತ ಶಾಖೆಗಳಿಗೆ ನೀಡುವುದು; ಮಾಹಿತಿ ಹಕ್ಕು ಕಾಯಿದೆ 2005ರಡಿ ಮಾಹಿತಿ ಒದಗಿಸುವುದು; ವಿಧಾನಸಭೆ/ವಿಧಾನ ಪರಿಷತ್ತಿನ ಪ್ರಶ್ನೆಗಳಿಗೆ ಉತ್ತರಿಸುವುದು, ಹೊಸದಾಗಿ ಆಗಸ್ಟ್ 2020 ರಲ್ಲಿ ಲೆಕ್ಕಪತ್ರ-ಡಿ ಶಾಖೆಯಿಂದ ವರ್ಗಾಹಿಸಲ್ಪಟ್ಟ ವಿಷಯ ಕರ್ನಾಟಕ ರಾಜ್ಯದ ಮಾನ್ಯ ವಿಧಾನ ಸಭಾ ಮತ್ತು ವಿಧಾನ ಪರಿಷತ್ತು ಸದಸ್ಯರುಗಳ ಎರಡನೇ ಆಪ್ತ ಸಹಾಯಕರ ವೇತನ ಮತ್ತು ಇತರ ಭತ್ಯೆ ವಿತರಿಸುವ ಕಾರ್ಯಗಳಿಗೆ ಹಾಗೂ ಮುಖ್ಯಮಂತ್ರಿಗಳ ಸಚಿವಾಲದಯ ಗುತ್ತಿಗೆ ನೌಕರರ ವೇತನ ಹಾಗೂ ಅದರ ಸಂಬಂಧಪಟ್ಟ ವಿಷಯಗಳು.

 

 (ಲೆಕ್ಕಪತ್ರ-3) ನಗದು -2 ಶಾಖೆ
ಹೆಸರು (ಶ್ರೀ /ಶೀಮತಿ) ಪದನಾಮ ದೂ.ಸಂ
ಬಿ.ಜಿ. ಸವಿತ,  ಶಾಖಾಧಿಕಾರಿ 2041
ರೂಪಶ್ರೀ ಬಿ.ಜಿ.  ಹಿರಿಯ ಸಹಾಯಕರು 2041
ರೇಖಾ.ಬಿ ,‌  ಹಿರಿಯ ಸಹಾಯಕರು 2041
ಖಾಲಿ,  ಸಹಾಯಕರು 2041
ಕಿರಣ್‌ ಕುಮಾರ್, ಸಹಾಯಕರು 2041
ಅಮೂಲ್ಯ.ಎಸ್. ಎನ್  ಕಿರಿಯ ಸಹಾಯಕರು 2041
ಖಾಲಿ,  ಬೆರಳಚ್ಚುಗಾರ 2041
ವಿನುತ ದತ್ತಾಂಶ ನಮೂದು ಸಹಾಯಕರು  
ನಿರ್ಮಲ - ಹೊರಗುತ್ತಿಗೆ  ದಲಾಯತ್ 2041

ಇತ್ತೀಚಿನ ನವೀಕರಣ​ : 18-12-2022 12:27 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ - ಲೆಕ್ಕಪತ್ರ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080