ಅಭಿಪ್ರಾಯ / ಸಲಹೆಗಳು

ಲೆಕ್ಕಪತ್ರ-2

 ಯವ್ಯಯ

ಮಾನ್ಯ ಮುಖ್ಯಮಂತಿಯವರ / ಉಪ ಮುಖ್ಯಮಂತಿಯವರ ಹಾಗೂ ಅಧೀನ ಅಧಿಕಾರಿಗಳ ಕಛೇರಿಗಳಿಗೆ ಸರಬರಾಜಾದ ದಿನಪತಿಕೆ / ನಿಯತಕಾಲಿಕೆಗಳ ಬಿಲ್ಲುಗಳನ್ನು ನಿರ್ವಹಿಸುವುದು., ರಾಜ್ಯದ ಎಲ್ಲಾ ಸಚಿವರ ಕಛೇರಿಗಳಿಗೆ ಸರಬರಾಜಾದ ದಿನಪತಿಕೆ/ ನಿಯತಕಾಲಿಕೆಗಳ ಬಿಲ್ಲುಗಳನ್ನು ನಿರ್ವಹಿಸುವುದು., ಸಂಸದೀಯ ವ್ಯವಹಾರಗಳು ಮತ್ತು ಕಾನೂನು ಇಲಾಖೆಯೂ ಸೇರಿದಂತೆ ಸಚಿವಾಲಯ ಗಂಥಾಲಯಗಳಿಗೆ ಸರಬರಾಜಾದ ದಿನಪತಿಕೆ/ನಿಯತಕಾಲಿಕೆಗಳ/ಪುಸ್ತಕಗಳ ಬಿಲ್ಲುಗಳನ್ನು ನಿರ್ವಹಿಸುವುದು., ಸಚಿವಾಲಯದ ಇಲಾಖೆಗಳ ಮುಖ್ಯ ಕಾರ್ಯದರ್ಶಿಗಳ/ಅಪರ ಮುಖ್ಯ ಕಾರ್ಯದರ್ಶಿಗಳ/ಪಧಾನ ಕಾರ್ಯದರ್ಶಿಗಳ /ಕಾರ್ಯದರ್ಶಿಗಳ/ಅಪರ ಕಾರ್ಯದರ್ಶಿಗಳು/ಸಹ ಮತ್ತು ಉಪ ಕಾರ್ಯದರ್ಶಿಗಳ ದಿನಪತಿಕೆ /ನಿಯತಕಾಲಿಕೆಗಳ ಬಿಲ್ಲುಗಳನ್ನು ನಿರ್ವಹಿಸುವುದು. ಸಚಿವಾಲಯದ ಇಲಾಖೆಗಳ ಅಧೀನ ಕಾರ್ಯದರ್ಶಿಗಳ ಮತ್ತು ತತ್ಸಮಾನ ಹುದ್ದೆಯ ಆಪ್ತ ಕಾರ್ಯದರ್ಶಿ ಗ್ರೇಡ್ 2 ಇವರುಗಳ ದಿನಪತಿಕೆ / ನಿಯತಕಾಲಿಕೆಗಳ ಬಿಲ್ಲುಗಳನ್ನು ನಿರ್ವಹಿಸುವುದು.,ಸಚಿವಾಲಯ ಇಲಾಖೆಗಳ ಶಾಖಾಧಿಕಾರಿಗಳ ಮತ್ತು ತತ್ಸಮಾನಹುದ್ದೆಯ ಪತ್ರಾಂಕಿತ ಸಹಾಯಕರ ಮೊಬೈಲ್ ಬಿಲ್ಲುಗಳನ್ನು ನಿರ್ವಹಿಸುವುದು. ಸಚಿವಾಲಯದ ಇಲಾಖೆಗಳ ಶಾಖಾಧಿಕಾರಿಗಳ ಮತ್ತು ತತ್ಸಮಾನ ಹುದ್ದೆಯ ಪತ್ರಾಂಕಿತ ಆಪ್ತ ಸಹಾಯಕರ ದಿನಪತಿಕೆ / ನಿಯತಕಾಲಿಕೆಗಳ ಬಿಲ್ಲುಗಳನ್ನು ನಿರ್ವಹಿಸುವುದು. ಸಚಿವಾಲಯದ ಅಧಿಕಾರಿಗಳ/ಸಿಬ್ಬಂದಿಗಳ ವೇತನ ಭತ್ಯೆಗಳ ವಾರ್ಷಿಕ ಆಯವ್ಯಯ ಅಂದಾಜು (ಅಪೆಂಡಿಕ್ಸ್-ಬಿ)ಯನ್ನು ತಯಾರಿಸುವುದು. ಮಹಾಲೇಖಪಾಲರ ಲೆಕ್ಕಗಳಿಗೆ ಲೆಕ್ಕಗಳ ಮರುಹೊಂದಾಣಿಕೆ (Reconciliation) ಮಾಡುವುದು ಹಾಗೂ ಪುನರ್ವಿನಿಯೋಗ (Reappropriation) / ಹೆಚ್ಚುವರಿ ಅನುದಾನ ಪಡೆಯುವುದು / ವರ್ಷದ ಅಂತಿಮದಲ್ಲಿ ಉಳಿತಾಯದ ಮೊಬಲಗನ್ನು ಅಧ್ಯರ್ಪಣೆ ಮಾಡುವುದು ಹಾಗೂ ಆಯವ್ಯಯಕ್ಕೆ ಸಂಬಂಧಪಟ್ಟ ಎಲ್ಲಾ ವಿಷಯಗಳು. ಆಡಿಟ್ ಪ್ಯಾರಾಗಳಿಗೆ / ಆಡಿಟ್ ಆಕ್ಷೇಪಣೆಗಳಿಗೆ ಉತ್ತರಗಳನ್ನುಸಿದ್ಧಪಡಿಸುವುದು / ಮಹಾಲೇಖಪಾಲರ ಕಛೇರಿಯ ತಪಾಸಣಾ ಕಾರ್ಯಕ್ಕೆ ಅನುವು ಮಾಡಿಕೊಡುವುದು. ಕರ್ನಾಟಕ ಸರ್ಕಾರ ಸಚಿವಾಲಯ ಸಿಬ್ಬಂದಿಗಳಿಗೆ ವಿತರಣೆಯಾಗದೇ ಉಳಿದಿರುವ ರಾಷ್ಟ್ರೀಯ ಉಳಿತಾಯ ಪತಗಳನ್ನು ವಿತರಿಸುವುದು.-ಈ ಶಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಶಾಖಾಧಿಕಾರಿ ಮತ್ತು ಅವರ ಅಧೀನದ ಸಿಬ್ಬಂದಿಗಳ ವಿವರಗಳು ಈ ಕೆಳಕಂಡಂತಿದೆ.

 

ಸಾಮೂಹಿಕ ವಿಮಾ ಯೋಜನೆ

ರಾಜ್ಯ ವೃಂದದಲ್ಲಿರುವ ಎಲ್ಲಾ ಐ.ಎ.ಎಸ್/ಐ.ಪಿ.ಎಸ್/ಐ.ಎಫ್.ಎಸ್. ಅಧಿಕಾರಿಗಳಿಗೆ ಸಂಬಂಧಿಸಿದ ಕೇಂದ್ರ ಸಾಮೂಹಿಕ ವಿಮಾ ಯೋಜನೆಯ ಮಾಹೆಯಾನ ವಂತಿಗೆಯ ಚೆಕ್/ಡಿ.ಡಿ.ಯನ್ನು ಸಂಬಂಧಪಟ್ಟ ಲೆಕ್ಕ ಶೀರ್ಷಿಕೆಯಡಿ ಖಜಾನೆಗೆ ಜಮಾ ಮಾಡುವುದು. ಹಾಗೆ ಜಮೆಯಾದ ಮೊತ್ತವನ್ನು 3 ತಿಂಗಳಿಗೊಮ್ಮೆ ಖಜಾನೆಯಿಂದ ಹಿಂಪಡೆದು ಕೇಂದ ಸರ್ಕಾರಕ್ಕೆ ಡಿ.ಡಿ. ಮೂಲಕ ಕಳುಹಿಸುವುದು. ಸದರಿ ಅಧಿಕಾರಿಗಳ ಮರಣ / ನಿವೃತ್ತಿ ನಂತರ ಯೋಜನೆಯಡಿ ಅವರಿಗೆ ಲಭ್ಯವಾಗುವ ಕೂಢೀಕೃತ ಮೊತ್ತವನ್ನು ರಾಜ್ಯದ ಲೆಕ್ಕದಿಂದ ಪಾವತಿಸಿ, ಆ ಮೊತ್ತವನ್ನು ಕೇಂದ ಸರ್ಕಾರದಿಂದ ಹಿಂಭರಿಸಿಕೊಂಡು ರಾಜ್ಯದ ಲೆಕ್ಕಕ್ಕೆ ಜಮಾ ಮಾಡುವುದು. ಅಂತಿಮವಾಗಿ ಈ ಲೆಕ್ಕ ಹೊಂದಾಣಿಕೆಯ ವರದಿಯನ್ನು ಮಹಾಲೇಖಪಾಲರಿಗೆ ಸಲ್ಲಿಸುವುದು. ರಾಜ್ಯದ ಎಲ್ಲಾ ಕೆ.ಎ.ಎಸ್.ಅಧಿಕಾರಿಗಳು ಮತ್ತು ಇಲಾಖಾ ಮುಖ್ಯಸ್ಥರಿಗೆ ಸಂಬಂಧಿಸಿದ ರಾಜ್ಯ ಕುಟುಂಬ ಕಲ್ಯಾಣ ನಿಧಿ ಮತ್ತು ರಾಜ್ಯ ಸಾಮೂಹಿಕ ವಿಮಾ ಯೋಜನೆಯ ಮಾಹೆಯಾನ ವಂತಿಗೆಯ ಚೆಕ್/ಡಿ.ಡಿ.ಯನ್ನು ಸಂಬಂಧಪಟ್ಟ ಲೆಕ್ಕ ಶೀರ್ಷಿಕೆಯಡಿ ಖಜಾನೆಗೆ ಜಮಾ ಮಾಡುವುದು. ಸದರಿ ಅಧಿಕಾರಿಗಳ ಮರಣ/ನಿವೃತ್ತಿ ನಂತರ ಯೋಜನೆಯಡಿ ಅವರಿಗೆ ಲಭ್ಯವಾಗುವ ಕೂಢೀಕೃತ ಮೊತ್ತವನ್ನು ಪಾವತಿಸುವುದು. ಸಚಿವಾಲಯದ ಅಧಿಕಾರಿ ನೌಕರರುನಿಯೋಜನೆ ಮೇಲೆ ಇತರೆ ಕ್ಷೇತ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುವ ಅವಧಿಗೆ ಸಂಬಂಧಿಸಿದಂತೆ ರಾಜ್ಯ ಸಾಮೂಹಿಕ ವಿಮಾ ಯೋಜನೆಯ ವಂತಿಗೆಯ ಚೆಕ್/ಡಿ.ಡಿ.ಯನ್ನು ಸಂಬಂಧಪಟ್ಟ ಲೆಕ್ಕಶೀರ್ಷಿಕೆಯಡಿ ಖಜಾನೆಗೆ ಜಮಾಮಾಡುವುದು.ಸಚಿವಾಲಯದ ಎಲ್ಲಾ ವೃಂದದ ಅಧಿಕಾರಿ/ನೌಕರರಿಗೆ ಸಂಬಂಧಿಸಿದ ರಾಜ್ಯ ಕುಟುಂಬ ಕಲ್ಯಾಣ ನಿಧಿ ಮತ್ತು ರಾಜ್ಯ ಸಾಮೂಹಿಕ ವಿಮಾ ಯೋಜನೆಯಡಿ ಅವರ ಮರಣ/ನಿವೃತ್ತಿ ನಂತರ ಅವರಿಗೆ ಲಭ್ಯವಾಗುವ ಕೋಢಿಕೃತ ಮೊತ್ತವನ್ನು ಪಾವತಿಸುವುದು. ಈ ಶಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಶಾಖಾಧಿಕಾರಿ ಮತ್ತು ಅವರ ಅಧೀನದ ಸಿಬ್ಬಂದಿಗಳ ವಿವರಗಳು ಈ ಕೆಳಕಂಡಂತಿದೆ.

ಹೆಸರು  ಪದನಾಮ ದೂರವಾಣಿ ಸಂಖ್ಯೆ
ಶೋಭ ಎನ್.  ಶಾಖಾಧಿಕಾರಿ 2058
  ಹಿರಿಯ ಸಹಾಯಕರು  2058
-ಖಾಲಿ ಹುದ್ದೆ- ಮುಖ್ಯ ಲೆಕ್ಕಿಗರು 2058
ಶೈಲಾ ಶ್ರೀ  ಎಂ. ವಿ ಸಹಾಯಕರು 2058
ಆನಂದ ಕುಮಾರ್ ಬಿ. ಸಹಾಯಕರು 2058
ಮಂಜುಳ ಕೆ. ಸಹಾಯಕರು  2058
-ಖಾಲಿ ಹುದ್ದೆ- ಕಿರಿಯ ಸಹಾಯಕರು  2058
-ಖಾಲಿ ಹುದ್ದೆ- ಬೆರಳಚ್ಚುಗಾರರು 2058
ಅರ್ಪಿತ ಡಾಟಾ ಎಂಟ್ರಿ ಆಪರೇಟರ್ 2058
ಲಕ್ಷ್ಮಮ್ಮ ಜಿ.ಹೆಚ್ ಡಾಟಾ ಎಂಟ್ರಿ ಆಪರೇಟರ್  
ಮಂಜುಳ ಕೆ ಡಾಟಾ ಎಂಟ್ರಿ ಆಪರೇಟರ್  
ಗೀತಾ ಲಕ್ಷ್ಮಿ ದಲಾಯತ್  
     

 

ಇತ್ತೀಚಿನ ನವೀಕರಣ​ : 18-12-2022 12:25 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ - ಲೆಕ್ಕಪತ್ರ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080