ಅಭಿಪ್ರಾಯ / ಸಲಹೆಗಳು
ಕುಂದುಕೊರತೆ

ಲೆಕ್ಕಪತ್ರ-1

ಲೆಕ್ಕಪತ್ರ- 1 ವಿಭಾಗದಲ್ಲಿ ಮೂರು ಶಾಖೆಗಳಲ್ಲಿ ಲೆಕ್ಕಪತ್ರ-ಎ/ಬಿ/ ಮತ್ತು ಸಿ


ಸಚಿವಾಲಯದ ಎಲ್ಲಾ ಗ್ರೂಪ್-ಎ, ಬಿ ಮತ್ತು ಗ್ರೂಪ್-ಸಿ ನೌಕರರ,ಮಾನ್ಯ ಮುಖ್ಯಮಂತ್ರಿಗಳ, ಸಚಿವರುಗಳ ಆಪ್ತ ಶಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿ / ನೌಕರರ ಮತ್ತು ಗ್ರೂಪ್-ಡಿ ನೌಕರರ ವೇತನ ಬಿಲ್ಲು ಮತ್ತು ಪೂರಕ ಬಿಲ್ಲುಗಳಿಗೆ ಸಂಬಂಧಪಟ್ಟ ವಿಷಯಗಳು ಹಾಗೆಯೇ ಆದಾಯ ತೆರಿಗೆಗೆ ಸಂಬಂಧಿಸಿದ ಮತ್ತು ಮಾಹಿತಿ ಹಕ್ಕು ಅಧಿನಿಯಮದಡಿಯಲ್ಲಿನ ವಿಷಯಗಳು


ಲೆಕ್ಕಪತ್ರ-ಎ


ಕಾನೂನು,ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ,ಕೃಷಿ ಮತ್ತು ತೋಟಗಾರಿಕೆ,ಸಮಾಜ ಕಲ್ಯಾಣ,ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ,ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ,ಪಶುಸಂಗೋಪನೆ ಮತ್ತು ಮೀನುಗಾರಿಕೆ,ಒಳಾಡಳಿತ ಮತ್ತು ಸಾರಿಗೆ,ಸಹಕಾರ,ಗಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್,ಕನ್ನಡ ಮತ್ತು ಸಂಸ್ಕೃತಿ,ವಾರ್ತಾ ಪವಾಸೋದ್ಯಮ ಮತ್ತು ಯುವಜನ ಸೇವೆ,ಶಿಕ್ಷಣ,ಯೋಜನೆ,ವಾಣಿಜ್ಯ ಮತ್ತು ಕೈಗಾರಿಕೆ,ಆರೋಗ್ಯ ಮತ್ತು ಕುಟುಂಬ ಕಲ್ಯಾಣ,ಆರ್ಥಿಕ ಇಲಾಖೆ,-ಈ ಶಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಶಾಖಾಧಿಕಾರಿ ಮತ್ತು ಅವರ ಅಧೀನದ ಸಿಬ್ಬಂದಿಗಳ ವಿವರಗಳು ಈ ಕೆಳಕಂಡಂತಿದೆ.

ಹೆಸರು ಹುದ್ದೆ ದೂರವಾಣಿ ಸಂಖ್ಯೆ
ವಿಜಯಲಕ್ಷೀ ಎಂ ಎನ್‌ ಹಿರಿಯ ಸಹಾಯಕ 3286
ಪ್ರಿಯ ಶರ್ಮ ಆರ್‌ ಹಿರಿಯ ಸಹಾಯಕ 3286
ಲಾವಣ್ಯ ಕೆ ವಿ ಸಹಾಯಕ 3286
ಪದ್ಮಶ್ರೀ ಸಹಾಯಕ 3286
ನಚಿಕೇತ್‌ ಬಿ ವಿ ಸಹಾಯಕ 3286
ಶಶಿಧರ್ ಎಂ ಕಿರಿಯ ಸಹಾಯಕ 3286
ರಘುನಂದನ್‌ ಎಲ್‌ ದಲಾಯತ್‌ 3286

ಲೆಕ್ಪಪತ್ರ-ಬಿ


ಗ್ರೂಪ್-ಎ ಮತ್ತು ಗ್ರೂಪ್-ಬಿ ಅಧಿಕಾರಿಗಳಿಗೆ ಮತ್ತು ಸಚಿವಾಲಯದ ಗ್ರೂಪ್- ಡಿ ನೌಕರರಿಗೆ ಸಂಬಂಧಿಸಿದಂತೆ ವೇತನ ಮತ್ತು ಪೂರಕ ಬಿಲ್ಲುಗಳು.,ಆದಾಯಕರದ ಲೆಕ್ಕದ ವಿಷಯಗಳು., ವೈದ್ಯಕೀಯ ಬಿಲ್ಲುಗಳು,ಮೋಟಾರು ವಾಹನ ಮುಂಗಡ, ಗೃಹಖರೀದಿ ಮುಂಗಡ, ಗೃಹ ನಿರ್ಮಾಣ ಮುಂಗಡ ಮತ್ತು ಗಣಕಯಂತ್ರ ಖರೀದಿ ಮುಂಗಡಗಳಿಗೆ ಸಂಬಂಧಪಟ್ಟಂತೆ ವಸೂಲಾತಿ ವಿಷಯಗಳು., ತಪ್ಪಿಹೋದ ಜಮೆಗಳಿಗೆ ಸಂಬಂಧಪಟ್ಟ ವಿಷಯಗಳು.-ಈ ಶಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಶಾಖಾಧಿಕಾರಿ ಮತ್ತು ಅವರ ಅಧೀನದ ಸಿಬ್ಬಂದಿಗಳ ವಿವರಗಳು ಈ ಕೆಳಕಂಡಂತಿದೆ.

 ಹೆಸರು  ಹುದ್ದೆ  ದೂರವಾಣಿ ಸಂಖ್ಯೆ
ವಾಸವಾಂಬ ಪಿ ಶಾಖಾಧಿಕಾರಿ 3679
ಸುಪ್ರಿಯ ಪತ್ತರ್‌ ಹಿರಿಯ ಸಹಾಯಕ 3679
ಅಮರಾವತಿ ಎನ್‌ ಆರ್‌ ಹಿರಿಯ ಸಹಾಯಕ 3679
ಅನಿತ ಸಿ ಹಿರಿಯ ಸಹಾಯಕ 3679
ರೇಖಾ ಬಾಯಿ ಆರ್‌ ಸಹಾಯಕ 3679
ದೀಪಕ್‌ ಎಂ ಬಿ ಸಹಾಯಕ 3679
ಮಂಜುಳ ಟಿ ಜಿ ಸಹಾಯಕ 3679
ಅಕ್ಷಿತ್‌ ಗೌಡ ಕಿರಿಯ ಸಹಾಯಕ 3679
ಚಿನ್ನೊಜಿ ರಾವ್‌ ದಲಾಯತ್‌ 3679


ಲೆಕ್ಕಪತ್ರ-ಸಿ


ಸಚಿವಾಲದಯ ಇಲಾಖೆಗಳಲ್ಲಿನ ಗ್ರೂಪ್-ಸಿ ನೌಕರರ ವೇತನ ಬಿಲ್ಲು ಮತ್ತು ಪೂರಕ ಬಿಲ್ಲುಗಳಿಗೆ ಸಂಬಂಧಪಟ್ಟ ವಿಷಯಗಳು .

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ,ಮುಖ್ಯ ಕಾರ್ಯದರ್ಶಿ/ಅಪರ ಮುಖ್ಯ ಕಾರ್ಯದರ್ಶಿಗಳ ಕಛೇರಿ,ಕರ್ನಾಟಕ ಸರ್ಕಾರ ಸಚಿವಾಲಯ ಔಷದಲಯ,ಕಂದಾಯ ಲೋಕೋಪಯೋಗಿ,ಕಾರ್ಮಿಕ,ಜಲ ಸಂಪನ್ಮೂಲ,ಇಂಧನ,ಮುಖ್ಯಮಂತ್ರಿ/ಸಚಿವ ಸಂಪುಟದ ಸಚಿವರು/ ರಾಜ್ಯದಮಂತ್ರಿಗಳ ಆಪ್ತ ಶಾಖೆಗಳು,ಸಾರ್ವಜನಿಕ ಕುಂದುಕೊರತೆಗಳ ಕೋಶ (ಜನಸ್ಪಂದನ ಕೋಶ),ಆಹಾರ ಮತ್ತು ನಾಗರೀಕ ಸರಬರಾಜು,ವಸತಿ,ನಗರಾಭಿವೃದ್ಧಿ,ಮೂಲ ಸೌಲಭ್ಯ ಅಭಿವೃದ್ಧಿ ಇಲಾಖೆ.,ಲೋಕೋಪಯೋಗಿ ಇಲಾಖೆ.-ಈ ಶಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಶಾಖಾಧಿಕಾರಿ ಮತ್ತು ಅವರ ಅಧೀನದ ಸಿಬ್ಬಂದಿಗಳ ವಿವರಗಳು ಈ ಕೆಳಕಂಡಂತಿದೆ.

 ಹೆಸರು ಹುದ್ದೆ  ದೂರವಾಣಿ ಸಂಖ್ಯೆ
ಶ್ರೀಧರಮೂರ್ತಿ ಜಿ ಎಸ್‌ ಶಾಖಾಧಿಕಾರಿ 3680
ಮಂಜುನಾಥ್‌ ಎಂ ಬಿ ಹಿರಿಯ ಸಹಾಯಕ 3680
ಶಬನ ಖಾನಂ ಹಿರಿಯ ಸಹಾಯಕ 3680
ಅಪರ್ಣ ಎನ್‌ ಸಹಾಯಕ 3680
ರಂಗನಾಥ್‌ ಕೆ ಸಹಾಯಕ 3680
ಲಕ್ಷೀ ಹೆಚ್‌ ಬೆರಳಚ್ಚುಗಾರ್ತಿ 3680

ಇತ್ತೀಚಿನ ನವೀಕರಣ​ : 23-11-2020 05:24 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಹಕ್ಕುಸ್ವಾಮ್ಯ ನೀತಿ

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ - ಲೆಕ್ಕಪತ್ರ
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ