ಕ್ರ.ಸಂ.

ಸರ್ಕಾರಿ ಆದೇಶ/ಸುತ್ತೋಲೆ/ಅಧಿಕೃತ ಜ್ಞಾಪನ ಸಂಖ್ಯೆ ಮತ್ತು ದಿನಾಂಕ

ವಿಷಯ

 

      1.

09.02.2017

ಮಾನ್ಯ ಸರ್ವೋಚ್ಛ ನ್ಯಾಯಾಲಯವು ಸಿವಿಲ್ ಅಪೀಲು ಸಂಖ್ಯೆ: 2368/2011 ಬಿ.ಕೆ. ಪವಿತ್ರ ಪ್ರಕರಣದಲ್ಲಿ ನೀಡಿರುವ ತೀರ್ಪು

 t49

      2.

 

ಮಾನ್ಯ ಸರ್ವೋಚ್ಛ ನ್ಯಾಯಾಲಯವು ಸಿವಿಲ್ ಅಪೀಲು ಸಂಖ್ಯೆ: 2368/2011 ಬಿ.ಕೆ. ಪವಿತ್ರ ಪ್ರಕರಣದಲ್ಲಿ ನೀಡಿರುವ ತೀರ್ಪಿನಲ್ಲಿ ಉಲ್ಲೇಖಿಸಿರುವ ಮಾನ್ಯ ಸರ್ವೋಚ್ಛ ನ್ಯಾಯಾಲಯದ ಅದೇಶಗಳು.

  1. M.G. Badappanavar& Others SLP No. 24115


  2. M. Nagaraj & Others W.P (Civil) 61 of 2002  3. M. Nargarj & Others W.P. 14655 of 2010
    ​​


  4. Ajith singh Januja & Others  5. Ajith Singh & Others Appeal (civil) 3792 of 1989

 


t50

t50 


t50


t50

t50

      3.

ಸಿಆಸುಇ 182 ಸೆನೆನಿ 2011, ದಿನಾಂಕ: 22.03.2017

ರಾಜ್ಯ ಸಿವಿಲ್ ಸೇವೆಗಳಲ್ಲಿನ ವಿವಿಧ ವೃಂದಗಳ ಮುಂಬಡ್ತಿಯನ್ನು ತಾತ್ಕಾಲಿಕವಾಗಿ ತಡೆಹಿಡಿಯುವ ಬಗ್ಗೆ ಹೊರಡಿಸಲಾದ ಸುತ್ತೋಲೆ

 t51

4.

ಸಿಆಸುಇ 182 ಸೆನೆನಿ 2011, ದಿನಾಂಕ: 23.03.2017

ರಾಜ್ಯ ಸಿವಿಲ್ ಸೇವೆಗಳಲ್ಲಿನ ವಿವಿಧ ವೃಂದಗಳ ಜೇಷ್ಠತಾ ಪಟ್ಟಿಗಳನ್ನು ಪರಿಷ್ಕರಿಸಲು ಮಾರ್ಗಸೂಚಿಗಳನ್ನು ಸಿದ್ಧಪಡಿಸುವ ಕಾರ್ಯವನ್ನು ವಿಶೇಷ ಕಾರ್ಯದರ್ಶಿ, ಸಿಆಸುಇ (ಸೇವಾ ನಿಯಮಗಳು) ಇವರಿಗೆ ವಹಿಸಿರುವ ಬಗ್ಗೆ ಹೊರಡಿಸಲಾದ ಅಧಿಕೃತ ಜ್ಞಾಪನ

 t52

5

ಸಿಆಸುಇ 182 ಸೆನೆನಿ 2011, ದಿನಾಂಕ: 06.05.2017

ಬಿ.ಕೆ. ಪವಿತ್ರ ಪ್ರಕರಣದಲ್ಲಿ ಮಾನ್ಯ ಸರ್ವೋಚ್ಛ ನ್ಯಾಯಾಲಯವು ನೀಡಿರುವ ತೀರ್ಪಿನನ್ವಯ ಜೇಷ್ಠತಾ ಪಟ್ಟಿಗಳನ್ನು ಪರಿಷ್ಕರಿಸಲು ಹೊರಡಿಸಲಾದ ಮಾರ್ಗಸೂಚಿಗಳ ಆದೇಶ

 

 t53

6

08.09.2017

ನ್ಯಾಯಾಲಯ ನಿಂದನಾ ಅರ್ಜಿ ಸಂಖ್ಯೆ: 1682/2017ರಲ್ಲಿ ಮಾನ್ಯ ಸರ್ವೋಚ್ಛ ನ್ಯಾಯಾಲಯವು ನೀಡಿರುವ ಆದೇಶ

 

 t54

7

ಸಿಆಸುಇ 182 ಸೆನೆನಿ 2011, ದಿನಾಂಕ: 05.01.2018

ರಾಜ್ಯ ಸಿವಿಲ್ ಸೇವೆಗಳಲ್ಲಿನ ವಿವಿಧ ವೃಂದಗಳ ಮುಂಬಡ್ತಿಯನ್ನು ತಾತ್ಕಾಲಿಕವಾಗಿ ತಡೆಹಿಡಿಯುವ ಬಗ್ಗೆ ಹೊರಡಿಸಲಾದ ಸುತ್ತೋಲೆ

 t55

8

29.01.2018

ನ್ಯಾಯಾಲಯ ನಿಂದನಾ ಅರ್ಜಿ ಸಂಖ್ಯೆ: 1682/2017ರಲ್ಲಿ ಮಾನ್ಯ ಸರ್ವೋಚ್ಛ ನ್ಯಾಯಾಲಯವು ನೀಡಿರುವ ಆದೇಶ

 t56

9

ಸಿಆಸುಇ 639 ಸೆನೆನಿ 2017, ದಿನಾಂಕ: 28.02.2018

ರಾಜ್ಯ ಸಿವಿಲ್ ಸೇವೆಗಳಲ್ಲಿನ ವಿವಿಧ ವೃಂದಗಳ ಮುಂಬಡ್ತಿಯನ್ನು ತಾತ್ಕಾಲಿಕವಾಗಿ ತಡೆಹಿಡಿಯುವ ಬಗ್ಗೆ ಹೊರಡಿಸಲಾದ ಸುತ್ತೋಲೆ

 t57

10

20.03.2018

ಎಂ.ಎ. ಸಂಖ್ಯೆ: 696-722/2018ರಲ್ಲಿ ಮಾನ್ಯ ಸರ್ವೋಚ್ಛ ನ್ಯಾಯಾಲಯವು ನೀಡಿರುವ ತೀರ್ಪು

 t58

11

ಸಿಆಸುಇ 639 ಸೆನೆನಿ 2017, ದಿನಾಂಕ: 27.03.2018

ಸಿವಿಲ್ ಅಪೀಲು ಸಂಖ್ಯೆ: 2368/2011 ಬಿ.ಕೆ. ಪವಿತ್ರ ಪ್ರಕರಣದಲ್ಲಿ ಮಾನ್ಯ ಸರ್ವೋಚ್ಛ ನ್ಯಾಯಾಲಯವು ನೀಡಿರುವ ತೀರ್ಪನ್ನು ಅನುಷ್ಠಾನಗೊಳಿಸುವ ಬಗ್ಗೆ ಹೊರಡಿಸಲಾದ ಸುತ್ತೋಲೆ

 t59

12

ಸಿಆಸುಇ 639 ಸೆನೆನಿ 2017, ದಿನಾಂಕ: 04.04.2018

ಸಿವಿಲ್ ಅಪೀಲು ಸಂಖ್ಯೆ: 2368/2011 ಬಿ.ಕೆ. ಪವಿತ್ರ ಪ್ರಕರಣದಲ್ಲಿ ಮಾನ್ಯ ಸರ್ವೋಚ್ಛ ನ್ಯಾಯಾಲಯವು ನೀಡಿರುವ ತೀರ್ಪನ್ನು ಅನುಷ್ಠಾನಗೊಳಿಸುವ ಬಗ್ಗೆ ಹೊರಡಿಸಲಾದ ಸುತ್ತೋಲೆ

 

 t60

13

ಮುಕಾ/500/2018, ದಿನಾಂಕ: 13.04.2018

ಸಿವಿಲ್ ಅಪೀಲು ಸಂಖ್ಯೆ: 2368/2011 ಬಿ.ಕೆ. ಪವಿತ್ರ ಪ್ರಕರಣದಲ್ಲಿ ಮಾನ್ಯ ಸರ್ವೋಚ್ಛ ನ್ಯಾಯಾಲಯವು ನೀಡಿರುವ ತೀರ್ಪನ್ನು ಅನುಷ್ಠಾನಗೊಳಿಸುವ ಸ್ಪಷ್ಟೀಕರಣ ನೀಡಿ ಹೊರಡಿಸಲಾದ ಸುತ್ತೋಲೆ

 t61

14

25.04.2018

ಎಂ.ಎ. ಸಂಖ್ಯೆ: 1151/2018ರಲ್ಲಿ ಮಾನ್ಯ ಸರ್ವೋಚ್ಛ ನ್ಯಾಯಾಲಯವು ನೀಡಿರುವ ಆದೇಶ

 t62

15

09.05.2018

ಎಂ.ಎ. ಸಂಖ್ಯೆ: 1151/2018 ರಲ್ಲಿ ಮಾನ್ಯ ಸರ್ವೋಚ್ಛ ನ್ಯಾಯಾಲಯವು ನೀಡಿರುವ ಆದೇಶ

 t63

16

ಸಿಆಸುಇ 442 ಸೆನೆನಿ 2017, ದಿನಾಂಕ: 16.05.2018

ಸಿವಿಲ್ ಅಪೀಲು ಸಂಖ್ಯೆ: 2368/2011ರಲ್ಲಿ ಮಾನ್ಯ ಸರ್ವೋಚ್ಛ ನ್ಯಾಯಾಲಯವು ನೀಡಿರುವ ಆದೇಶವನ್ನು ಸಂಪೂರ್ಣವಾಗಿ ಅನುಷ್ಠಾನಗೊಳಿಸಿರುವ ಬಗ್ಗೆ ಪರಿಶೀಲಿಸಲು ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿ ಹೊರಡಿಸಲಾದ ಆದೇಶ

 t64

17

19.05.2018

ದಿನಾಂಕ: 19.05.2018ರಂದು ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯ ನಡವಳಿ

 t65

18

08.06.2018

ಸುತ್ತೋಲೆ ಸಂಖ್ಯೆ: ಸಿಆಸುಇ 442 ಸೆನೆನಿ 2018

 t66

19

08.06.2018

ಸುತ್ತೋಲೆ ಸಂಖ್ಯೆ: ಸಿಆಸುಇ 277 ಸೆನೆನಿ 2018

 t67

20

 

ಚೆಕ್ ಲೀಸ್ಟ್

 t68

21

ರಿಟ್ ಪಿಟಿಷನ್ ನಂ. 791/2018 ಶ್ರೀ ಕೆ.ವಿ. ಶಿವಕುಮಾರ್ ಮತ್ತು ಇತರರು

ಮಾನ್ಯ ಸರ್ವೋಚ್ಛ ನ್ಯಾಯಾಲಯವು ರಿಟ್ ಅರ್ಜಿ ಸಂಖ್ಯೆ: 791/2018 ಶ್ರೀ ಕೆ.ವಿ. ಶಿವಕುಮಾರ್ ಮತ್ತು ಇತರರು ಪ್ರಕರಣದಲ್ಲಿ ದಿನಾಂಕ: 27.07.2018ರಂದು ನೀಡಿರುವ ತೀರ್ಪು

 t68

22

 ಸಿಆಸುಇ 380 ಸೆನೆನಿ 2018 (ಭಾ-1), ದಿನಾಂಕ: 03.08.2018/ಸುತ್ತೋಲೆ

ಮಾನ್ಯ ಸರ್ವೋಚ್ಛ ನ್ಯಾಯಾಲಯದಲ್ಲಿ ಬಾಕಿಯಿರುವ ಎಂ.ಎ ಸಂಖ್ಯೆ: 1151/2018 ಹಾಗೂ ರಿಟ್ ಅರ್ಜಿ ಸಂಖ್ಯೆ: 823/2018ಮ 827/2018 ಮತ್ತಿತರೆ ಪ್ರಕರಣಗಳು.

 t68

23

 ಸಿಆಸುಇ 277 ಸೆನೆನಿ 2018, ದಿನಾಂಕ: 06.08.2018/ ಸುತ್ತೋಲೆ

ಸಿವಿಲ್ ಅಪೀಲು ಸಂಖ್ಯೆ: 2368/2011 ಬಿ.ಕೆ. ಪವಿತ್ರ ಪ್ರಕರಣದಲ್ಲಿ ಮಾನ್ಯ ಸರ್ವೋಚ್ಛ ನ್ಯಾಯಾಲಯವು ನೀಡಿರುವ ತೀರ್ಪಿನ ಹಿನ್ನೆಲೆಯಲ್ಲಿ ಪರಿಸ್ಕೃತ ಜೇಷ್ಠತಾ ಪಟ್ಟಿಯನ್ವಯ ವೇತನ ಪಾವತಿಸುವ ಬಗ್ಗೆ.

 t68

24

 ಸಿಆಸುಇ 73 ಎಸ್.ಆರ್.ಎಸ್ 18, ದಿನಾಂಕ: 08.08.2018/ ಸರ್ಕಾರಿ ಅದೇಶ

ಶ್ರೀ ಬಿ.ಕೆ. ಪವಿತ್ರ ಪ್ರಕರಣದಲ್ಲಿ ಮಾನ್ಯ ಸರ್ವೋಚ್ಛ ನ್ಯಾಯಾಲಯವು ನೀಡಿರುವ ತೀರ್ಪಿನನ್ವಯ ರಾಜ್ಯದ ೆಲ್ಲಾ ಇಲಾಖೆಯ ಎಲ್ಲಾ ವೃಂದದ ಪರಿಷ್ಕೃತ ಜೇಷ್ಠತಾ ಪಟ್ಟಿಯನ್ನು ಪ್ರಕಟಿಸಿರುವುದಕ್ಕೆ ಸ್ವೀಕೃತವಾಗಿರುವ ಮನವಿ/ ಆಕ್ಷೇಪಣೆಗಳನ್ನು ಪರಿಶೀಲಿಸಿ ಇತ್ಯರ್ಥ ಪಡಿಸಲು ತಜ್ಞರ ಸಮಿತಿಯನ್ನು ರಚಿಸುವ ಬಗ್ಗೆ.

 t68

​25 ಸಿಆಸುಇ 277 ಸೆನೆನಿ 18, ದಿನಾಂಕ: 18.08.2018 ಸುತ್ತೋಲೆ ಸಿವಿಲ್ ಅಪೀಲ್ ಸಂಖ್ಯೆ: 2368/2011ರಲ್ಲಿ ಮಾನ್ಯ ಸರ್ವೋಚ್ಚ ನ್ಯಾಯಾಲಯವಯ ನೀಡಿರುವ  ತೀರ್ಪಿನ ಹಿನ್ನೆಲೆಯಲ್ಲಿ ಹಿಂಬಡ್ತಿಗೊಂಡ ಅಧಿಕಾರಿ/ ನೌಕರರಿಗೆ ಅಡ್-ಹಾಕ್ ವೇತನವನ್ನು ಪಾವತಿಸುವ ಬಗ್ಗೆ. t68
​26 ಸಿಆಸುಇ 277 ಸೇನೆನಿ 2018 01.09.2018 ಸುತ್ತೋಲೆ ಸಿವಿಲ್ ಅಪೀಲ್ ಸಂಕ್ಯೆ: 2368/2011 ಬಿ. ಕೆ. ಪವಿತ್ರ ಮತ್ತು ಇತರರು ವಿರುದ್ಧ ಯೂನಿಯನ್ ಆಫ್ ಇಂಡಿಯಾ ಪ್ರಕರಣದಲ್ಲಿ ಮಾನ್ಯ ಸರ್ವೋಚ್ಛ ನ್ಯಾಯಾಯಲವು ನೀಡಿರುವ ತೀರ್ಪಿನ ಹಿನ್ನೆಲೆಯಲ್ಲಿ ನಿವೃತ್ತ ವೇತನವನ್ನು ನಿಗಧಿಪಡಿಸುವ ಬಗ್ಗೆ. t68
​27 ಸಿಆಸುಇ 73 ಎಸ್ ಆರ್ ಎಸ್ 2018 05.09.2018 ಸುತ್ತೋಲೆ ಬಿ. ಕೆ. ಪವಿತ್ರ ಪ್ರಕರಣದಲ್ಲಿ ಮಾನ್ಯ ಸರ್ವೋಚ್ಛ ನ್ಯಾಯಾಲಯವು ನೀಡಿರುವ ತೀರ್ಪಿನನ್ವಯ ಪ್ರಕಟಿಸಲಾದ ರಾಜ್ಯದ ಎಲ್ಲಾ ಇಲಾಖೆಗಳ ಎಲ್ಲಾ ವೃಂದಗಳ ಪರಿಷ್ಕೃತ ಜೇಷ್ಠತಾ ಪಟ್ಟಿಗಳಿಗೆ ಸಂಬಂಧಿಸಿದಂತೆ ಸ್ವೀಕೃತವಾಗಿರುವ ಮನವಿ/ ಆಕ್ಷೇಪಣೆಗಳನ್ನು ಪರಿಶೀಲಿಸಿ ಇತ್ಯರ್ಥಪಡಿಸಲು ತಜ್ಞರ ಸಮಿತಿಯನ್ನು ರಚಿಸುವ ಬಗ್ಗೆ. t68
​28 ಸಿಆಸುಇ 73 ಎಸ್ ಆರ್ ಎಸ್ 2018 05.09.2018 ತಿದ್ದೋಲೆ ದಿನಾಂಕ: 05.09.2018 ಸಿಆಸುಇ 73 ಎಸ್ ಆರ್ ಎಸ್ 2018 ಸುತ್ತೋಲೆಗೆ ತಿದ್ದೋಲೆ. t68
​29 ಸಿಆಸುಇ 73 ಎಸ್ ಆರ್ ಎಸ್ 2018 01.10.2018 ಕರ್ನಾಟಕ ಸರ್ಕಾರದ ನಡವಳಿಗಳು ಬಿ. ಕೆ. ಪವಿತ್ರ  ಮತ್ತಿತರರು ಪ್ರಕರಣದಲ್ಲಿ ಮಾನ್ಯ ಸರ್ವೋಚ್ಛ ನ್ಯಾಯಾಲಯವು ನೀಡಿರುವ ತೀರ್ಪಿನನ್ವಯ ರಾಜ್ಯದ ಎಲ್ಲಾ ಇಲಾಖೆಗಳ ಎಲ್ಲಾ ವೃಂದಗಳ ಪರಿಷ್ಕೃತ ಜೇಷ್ಠತಾ ಪಟ್ಟಿಯನ್ನು ಪ್ರಕಟಿಸಿವುರುವುದಕ್ಕೆ ಸ್ವೀಕೃತವಾಗಿರುವ ಮನವಿ/ ಆಕ್ಷೇಪಣೆಗಳನ್ನು ಪರಿಶೀಲಿಸಿ ಇತ್ಯರ್ಥಪಡಿಸಲು ರಚಿಸಿರುವ ತಜ್ಞರ ಸಮಿತಿಗೆ ಹೊಸದಾಗಿ ಇಬ್ಬರು ಸದಸ್ಯರನ್ನು ಸೇರಿಸುವ ಬಗ್ಗೆ. t68
​30 ಸಿಆಸುಇ 73 ಎಸ್ ಆರ್ ಎಸ್ 2018 04.10.2018 ಕರ್ನಾಟಕ ಸರ್ಕಾರದ ನಡವಳಿಗಳು ಬಿ. ಕೆ. ಪವಿತ್ರ ಮತ್ತಿತರರು ಪ್ರಕರಣದಲ್ಲಿ ಮಾನ್ಯ ಸರ್ವೋಚ್ಛ ನ್ಯಾಯಾಲಯವು ನೀಡಿರುವ ತೀರ್ಪಿನನ್ವಯ ರಾಜ್ಯದ ಎಲ್ಲಾ ಇಲಾಖೆಗಳ ಎಲ್ಲಾ ವೃಂದಗಳ ಪರಿಷ್ಕೃತ ಜೇಷ್ಠತಾ ಪಟ್ಟಿಗಳಿಗೆ ಸಂಬಂಧಿಸಿದಂತೆ ಸ್ವೀಕೃತವಾಗಿರುವ ಮನವಿ/ ಆಕ್ಷೇಪಣೆಗಳನ್ನು ಪರಿಶೀಲಿಸಿ ಇತ್ಯರ್ಥಪಡಿಸಲು ರಚಿಸಿರುವ ತಜ್ಞರ ಸಮಿತಿಗೆ ಸದಸ್ಯ ಕಾರ್ಯದರ್ಶಿಯನ್ನು ನೇಮಿಸುವ ಬಗ್ಗೆ. t68
​31 ಸಿಆಸುಇ 73 ಎಸ್ ಆರ್ ಎಸ್ 2018 01.10.2018 ತಿದ್ದುಪಡಿ ಆದೇಶ ದಿನಾಂಕ: 01.10.2018 ಸಿಆಸುಇ 73 ಎಸ್ ಆರ್ ಎಸ್ 2018 ಕರ್ನಾಟಕ ಸರ್ಕಾರದ ನಡವಳಿಗೆ ತಿದ್ದುಪಡಿ ಆದೇಶ t68
​32 ಸಿಆಸುಇ 73 ಎಸ್ ಆರ್ ಎಸ್ 2018 29.11.2018 ಸುತ್ತೋಲೆ ಶ್ರೀ ಬಿ. ಕೆ. ಪವಿತ್ರ ಮತ್ತಿತರರು ಪ್ರಕರಣದಲ್ಲಿ ಮಾನ್ಯ ಸರ್ವೋಚ್ಛ ನ್ಯಾಯಾಲಯವು ನೀಡಿರುವ ತೀರ್ಪಿನನ್ವಯ ಪ್ರಕಟಿಸಲಾದ ಜೇಷ್ಠತಾ ಪಟ್ಟಿಯ ಬಗ್ಗೆ ಆಕ್ಷೇಪಣೆ ಸಲ್ಲಿಸಿರುವ ಮನವಿದಾರರನ್ನು ಸಮಾಲೋಚಕರ ಸಮಿತಿ ಸಭೆಗೆ ಆಹ್ವಾನಿಸುವ ಬಗ್ಗೆ. t68
​33

ಸಿಆಸುಇ 277 ಸೆನೆನಿ 2018

06.12.2018 ಸುತ್ತೋಲೆ
ಶ್ರೀ ಬಿ.ಕೆ. ಪವಿತ್ರ ಪ್ರಕರಣದಲ್ಲಿ ಮಾನ್ಯ ಸರ್ವೋಚ್ಚ ನ್ಯಾಯಾಲಯವು ನೀಡಿರುವ ತೀರ್ಪಿನ ಹಿನ್ನೆಲೆಯಲ್ಲಿ ಹಿಂಬಡ್ತಿ / ಮುಂಬಡ್ತಿ ಹೊಂದಿದವರಿಗೆ ಆರ್ಥಿಕ ಸೌಲಭ್ಯ ಬಿಡುಗಡೆ ಮಾಡುವ ಬಗ್ಗೆ t68
​34ಶ್ರೀ ಬಿ.ಕೆ. ಪವಿತ್ರ ಪ್ರಕರಣದಲ್ಲಿ ಮಾನ್ಯ ಸರ್ವೋಚ್ಚ ನ್ಯಾಯಾಲಯವು ರಿಟ್ ಅರ್ಜಿ (ಸಿ) ಸಂಖ್ಯೆ: 764/2018ರಲ್ಲಿನ ಐ.ಎ ಸಂಖ್ಯೆ: 36981/2019ರಲ್ಲಿ ದಿನಾಂಕ: 01.03.2019ರಂದು ನೀಡಿದ ಆದೇಶವನ್ನು ಜಾರಿಗೊಳಿಸುವ ಬಗ್ಗೆt68


​​​​