Skip Ribbon Commands
Skip to main content
ಇಂಗ್ಲೀಷ್
Sign In


ActionsUse SHIFT+ENTER to open the menu (new window).Open Menu
  
  
  
ರಾಜ್ಯ ಸರ್ಕಾರಿ ನೌಕರರು ಮತ್ತು ಅವರ ಅವಲಂಬಿತರು ವೈದ್ಯಕೀಯ ಚಿಕಿತ್ಸೆ ಪಡೆಯಲು ಸರ್ಕಾರ ಮಾನ್ಯತೆ ನೀಡಿ ಗುರುತಿಸಿರುವ ಖಾಸಗಿ ಆಸ್ಪತ್ರೆಗಳಲ್ಲಿನ ಚಿಕಿತ್ಸೆಯ ದರಗಳ ಕುರಿತು ಸ್ಪಷ್ಟೀಕರಣ.DPAR 1 SMR 2004, Dt.20.08.2004.pdf
  
ರಾಜ್ಯ ಸರ್ಕಾರಿ ನೌಕರರು ಮತ್ತು ಅವರ ಅವಲಂಬಿತರು ವೈದ್ಯಕೀಯ ಚಿಕಿತ್ಸೆ ಪಡೆಯಲು ಸರ್ಕಾರ ಮಾನ್ಯತೆ ನೀಡಿ ಗುರುತಿಸಿರುವ ಖಾಸಗಿ ಆಸ್ಪತ್ರೆಗಳು ಹೆಚ್ಚಿನ ದರ ವಿಧಿಸುತ್ತಿರುವ ಬಗ್ಗೆ.DPAR 1 SMR 2005,dt.23.02.2013.pdf
  
ವೈದ್ಯಕೀಯ ವೆಚ್ಚವನ್ನು ಮರುಪಾವತಿಸುವ ಪ್ರಸ್ತಾವನೆಗಳನ್ನು ಪರಿಶೀಲಿಸುವ ಬಗ್ಗೆ ಹಾಗೂ ಪ್ರಕರಣಗಳನ್ನು ಸಿಆಸು ಇಲಾಖೆ(ಸೇವಾನಿಯಮಗಳು)ಗೆ ಅಭಿಪ್ರಾಯ/ ಸಹಮತಿಗಾಗಿ ಕಳುಹಿಸುವ ಮುನ್ನ ಪಾಲಿಸಬೇಕಾದ ಸೂಚನೆಗಳ ಬಗ್ಗೆ.DPAR 1 SMR 2014, dt.02.04.2014 checklist.pdf
  
ನಿಯಮ 14ಕ್ಕೆ ತಿದ್ದುಪಡಿ (ಆಂಜಿಯೋಪ್ಲಾಸ್ಟಿಗೆ ಸಂಬಂಧಿಸಿದಂತೆ ಸ್ಟಂಟ್ ಗಳ ದರ ನಿಗದಿಪಡಿಸುವ ಬಗ್ಗೆ)DPAR 15 SMR 2010, Dt.12.04.2012 Stents.pdf
  
ನಿಯಮ 2ರ ತಿದ್ದುಪಡಿ (ತಂದೆ-ತಾಯಿಯ ಆದಾಯದ ಮಿತಿಯನ್ನು ಪರಿಷ್ಕರಿಸುವ ಬಗ್ಗೆ)DPAR 2 SMR 2015 Dt. 29.08.2017.pdf
  
ಸರ್ಕಾರಿ ನೌಕರರ ಅವಲಂಬಿತ ನೌಕರರ ತಂದೆ-ತಾಯಿಯ ಆದಾಯದ ಮಿತಿಯನ್ನು ಪರಿಷ್ಕರಿಸುವ ಬಗ್ಗೆ.DPAR 2 SMR 2015 G.O.  27.09.2017 PARENTS INCOME.pdf
  
ಸರ್ಕಾರಿ ನೌಕರರ ತಂದೆ-ತಾಯಿಯವರ ಆದಾಯದ ಮಿತಿಯನ್ನು ಪರಿಷ್ಕರಿಸುವ ಬಗ್ಗೆ.DPAR 21 SMR 2018 dt 22.06.2018 Parent's income.pdf
  
ನಿಯಮ 3, 8 ಮತ್ತು 14ರ ತಿದ್ದುಪಡಿ(ವಾರ್ಡ್ ಚಾರ್ಜ್ಸ್, ದಂತ ವೆಚ್ಚ, ಕನ್ನಡಕದ ವೆಚ್ಚ)DPAR 25 SMR 2012 Notification DT.03.07.2014.PDF
  
ಕರ್ನಾಟಕ ಸರ್ಕಾರಿ ನೌಕರರ (ವೈದ್ಯಕೀಯ ಹಾಜರಾತಿ) ನಿಯಮಗಳು, 1963ರಡಿಯಲ್ಲಿ ರಾಜ್ಯ ಸರ್ಕಾರಿ ನೌಕರರು ವೈದ್ಯಕೀಯ ಚಿಕಿತ್ಸೆ ಪಡೆಯುವ ಸಲುವಾಗಿ ಆಸ್ಪತ್ರೆಗಳಿಗೆ ಮಾನ್ಯತೆ ನೀಡುವ ಪ್ರಕರಣಗಳನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ವಹಿಸುವ ಬಗ್ಗೆ.DPAR 27 SMR 2013, dt.19.07.2014 Del. to HFW.pdf
  
ರಾಜ್ಯ ಸರ್ಕಾರಿ ನೌಕರರಿಗೆ ಬಂಜೆತನದ ಚಿಕಿತ್ಸೆಯ ವೈದ್ಯಕೀಯ ವೆಚ್ಚ ಮರುಪಾವತಿ ಸೌಲಭ್ಯ ಒದಗಿಸಿ ಕೊಡುವ ಬಗ್ಗೆ (ಮಾರ್ಗಸೂಚಿಗಳು)DPAR 3 SMR 2010 dt.17.12.2012 IVF Guidelines.pdf
  
ರಾಜ್ಯ ಸರ್ಕಾರಿ ನೌಕರರಿಗೆ ಬಂಜೆತನದ ಚಿಕಿತ್ಸೆಯ ವೈದ್ಯಕೀಯ ವೆಚ್ಚ ಮರುಪಾವತಿ ಸೌಲಭ್ಯ ಒದಗಿಸಿ ಕೊಡುವ ಬಗ್ಗೆDPAR 3 SMR 2010, dt.21.11.2012 IVF.pdf
  
ಸರ್ಕಾರಿ ನೌಕರರು ಖಾಸಗಿ ಆಸ್ಪತ್ರೆಗಳಲ್ಲಿ ಪಡೆದ ವೈದ್ಯಕೀಯ ವೆಚ್ಚವನ್ನು ಮರುಪಾವತಿಸಲು ಸರ್ಕಾರದ ಪ್ರಧಾನ ಕಾರ್ಯದರ್ಶಿ/ ಕಾರ್ಯದರ್ಶಿಗಳಿಗೆ ಪ್ರತ್ಯಾಯೋಜಿಸಿರುವ ಅಧಿಕಾರ ಮಿತಿಯನ್ನು ರೂ.1.00 ಲಕ್ಷದಿಂದ ರೂ.2.00ಲಕ್ಷಗಳಿಗೆ ಹೆಚ್ಚಿಸುವ ಕುರಿತು.DPAR 31 SMR 2014, dt.05.11.2014.pdf
  
ಸರ್ಕಾರಿ ನೌಕರರು ಮಾನ್ಯತೆ ಹೊಂದಿರದ ರಾಜ್ಯದ ಖಾಸಗಿ ಆಸ್ಪತ್ರೆಗಳಲ್ಲಿ ಪಡೆದ ರೂ.2.00 ಲಕ್ಷಗಳವರೆಗಿನ ವೈದ್ಯಕೀಯ ವೆಚ್ಚವನ್ನು ಮರುಪಾವತಿಸಲು ಸರ್ಕಾರದ ಪ್ರಧಾನ ಕಾರ್ಯದರ್ಶಿ/ ಕಾರ್ಯದರ್ಶಿಗಳಿಗೆ ಪ್ರತ್ಯಾಯೋಜಿಸಿರುವ ಅಧಿಕಾರ ಮಿತಿಯನ್ನು ಹೊರರಾಜ್ಯದ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದ ಪ್ರಕರಣಗಳಿಗೂ ವಿಸ್DPAR 31 SMR 2014, dt.05.11.2015.pdf
  
BONE MARROW TRANSPLANT ಚಿಕಿತ್ಸೆಯ ವೈದ್ಯಕೀಯ ವೆಚ್ಚದ ಮರುಪಾವತಿ ಪ್ರಕರಣಗಳಲ್ಲಿ ಮರುಪಾವತಿಸಬಹುದಾದ ಅರ್ಹತಾ ಮೊತ್ತದ ಕುರಿತು.DPAR 32 SMR 2017 BMT dt.08.02.2018.pdf
  
ನಿಯಮ 31ರಿಂದ ಪ್ರದತ್ತವಾಗಿರುವ ಅಧಿಕಾರವನ್ನು ಚಲಾಯಿಸಿ ನಿಯಮ 14ನ್ನು ಸಡಿಲಿಸಿ, ವೈದ್ಯಕೀಯ ವೆಚ್ಚ ಮರುಪಾವತಿ ಮಾಡುವ ಅಧಿಕಾರವನ್ನು ಸರ್ಕಾರದ ಪ್ರಧಾನ ಕಾರ್ಯದರ್ಶಿ/ ಕಾರ್ಯದರ್ಶಿಗಳಿಗೆ ಪ್ರತ್ಯಾಯೋಜಿಸುವ ಕುರಿತು.DPAR 34 SMR 2011, dt.28.09.2011  upto 1.00Lakh.pdf
  
ಶ್ರವಣ ಸಾಧನ ಖರೀದಿಯ ವೆಚ್ಚವನ್ನು ಮರುಪಾವತಿಸುವ ಬಗ್ಗೆ.DPAR 47 SMR 2012  dt. 30.07.2014.PDF
  
ಗ್ರೂಪ್-ಎ ಮತ್ತು ಗ್ರೂಪ್-ಬಿ ವೃಂದದ ಸರ್ಕಾರಿ ಅಧಿಕಾರಿಗಳು ಹೊರರೋಗಿಯಾಗಿ ಚಿಕಿತ್ಸೆ ಪಡೆದ ವೈದ್ಯಕೀಯ ವೆಚ್ಚವನ್ನು ಮರುಪಾವತಿಸುವ ಬಗ್ಗೆ.DPAR 48 SRF 2014-OUT PATIENT 14.03.2018.pdf
  
ಆರ್ಥಿಕ ಇಲಾಖೆಯು ಅನುಮತಿ ನೀಡಿದೆ ಎಂದು ಭಾವಿಸಬಹುದಾದ ಸಂಧರ್ಭಗಳು-ಮುಂಗಡ ಠೇವಣಿ ಪಾವತಿ ಆದೇಶವನ್ನು ಮಾರ್ಪಡಿಸುವ ಬಗ್ಗೆ. (ಗ್ರೂಪ್ 'ಎ' ಮತ್ತು ಗ್ರೂಪ್ 'ಬಿ')FD 9 TFP 2009(1), dt.12.01.2010 Grp A, B Advances.pdf
  
ಆರ್ಥಿಕ ಇಲಾಖೆಯು ಅನುಮತಿ ನೀಡಿದೆ ಎಂದು ಭಾವಿಸಬಹುದಾದ ಸಂಧರ್ಭಗಳು-ಮುಂಗಡ ಠೇವಣಿ ಪಾವತಿ ಆದೇಶವನ್ನು ಮಾರ್ಪಡಿಸುವ ಬಗ್ಗೆ. (ಗ್ರೂಪ್ 'ಸಿ' ಮತ್ತು ಗ್ರೂಪ್ 'ಡಿ')FD 9 TFP 2009(2), Dt.21.01.2010 Grp C- D.pdf
  
ಕರ್ನಾಟಕ ಸರ್ಕಾರಿ ನೌಕರರ (ವೈದ್ಯಕೀಯ ಹಾಜರಾತಿ) ನಿಯಮಗಳು,1963 (ದಿನಾಂಕ:31.01.2011ರ ವರೆಗೆ ತಿದ್ದುಪಡಿ ಒಳಗೊಂಡಿರುತ್ತದೆ)K.G. SERVANT'S(MEDICAL ATTENDANCE) RULES, 1963.pdf
  
ಸರ್ಕಾರದ ಮಾನ್ಯತೆ ಹೊಂದಿರುವ ರಾಜ್ಯದ ಖಾಸಗಿ ಆಸ್ಪತ್ರೆಗಳ ಪಟ್ಟಿ (ದಿನಾಂಕ:  24.05.2016 ರವರೆಗೆ ಇಂದೀಕರಿಸಿದಂತೆ)RECOGNISED HOSPITAL LIST.pdf
  
Last modified at 27-09-2018 13:08 by System Account

Content Owned and Maintained by : Department of Personnel and Administrative Reforms, Government of Karnataka

Disclaimer: Please note that this page also provides links to the websites / web pages of Govt. Ministries/Departments/Organisations. The content of these websites are owned by the respective organisations and they may be contacted for any further information or suggestion

Designed and Developed by: Center for e-Governance Government of Karnataka

©2016, All Rights Reserved.