Skip Ribbon Commands
Skip to main content
Kannada
Sign In

ಕರ್ನಾಟಕ ನಾಗರಿಕ ಸೇವಾ (ಸಾಮಾನ್ಯ ನೇಮಕಾತಿ) ನಿಯಮಗಳು, 1977

ಕ್ರಮ ಸಂಖ್ಯೆ

ಅಧಿಸೂಚನೆ / ಆದೇಶ / ಸುತ್ತೋಲೆ / ಅಧಿಕೃತ ಜ್ಞಾಪನ

ಸಂಖ್ಯೆ

ದಿನಾಂಕ

ವಿಷಯ

1.       

ಆದೇಶ

GAD 84 SRR 1963

28/09/1963

National Emergency  - Recruitment of Technical personnel to Defence Services - Reservation of vacancies in Civil Services of persons who take up military service during the present emergency  - Fixation of initial pay and seniority

 t49

2.       

ಅಧಿಕೃತ ಜ್ಞಾಪನ

GAD 37 SRR 1973

04/02/1975

Appointment of Sportsmen to Class III and Class IV posts

 t50

3.       

ಸುತ್ತೋಲೆ

DPAR 14 SRR 1977

10/05/1977

Regarding the procedure to be followed in forwarding the applications of Government servants for recruitment to any other post under this Government.

 t51

4.       

ಆದೇಶ

DPAR 35 SRR 1977

14/04/1978

Physical fitness of the candidates selected by Direct Recruitment to posts in the State Civil Services - standards paid down to satisfy

 t52

5.       

ಸುತ್ತೋಲೆ

DPAR 1 IFP 1983

20/08/1983

ಕರ್ನಾಟಕ ಸಿವಿಲ್ ಸೇವೆಗಳು (ಬಡ್ತಿ, ವೇತನ ಮತ್ತು ಪಿಂಚಣಿಗಳ ಕ್ರಮಬದ್ಧತೆ) ನಿಯಮಗಳು, 1978 ನಿಯಮ 2(3)ರಲ್ಲಿ ಪೂರ್ವಾನ್ವಯ ಬಡ್ತಿಯ ಬಗ್ಗೆ ಹೆಚ್ಚಿನ ಸ್ಪಷ್ಟೀಕರಣಗಳು

 t53

6.       

ಆದೇಶ

DPAR 12 SSR 1990

30/05/1990

National Emergency - Recruitment of persons to Defence Services - Seniority regarding

 t54

7.       

ಅಧಿಸೂಚನೆ

DPAR 13 SRR 1992

01/04/1992

ಕರ್ನಾಟಕ ನಾಗರಿಕ ಸೇವಾ (ಸಾಮಾನ್ಯ ನೇಮಕಾತಿ) ನಿಯಮಗಳು, 1977ರ ನಿಯಮ 8ಕ್ಕೆ ತಿದ್ದುಪಡಿ

 t55

8.       

ಅಧಿಕೃತ ಜ್ಞಾಪನ

DPAR 23 SRR 1992

29/06/1992

Appointment of candidate selected by the Public Service Commission / Recruitment Committee - Avoidances of Delay - Instructions.

 t56

9.       

ಅಧಿಕೃತ ಜ್ಞಾಪನ

ಸಿಆಸುಇ 14 ಸೆಸೆನಿ 1991

28/09/1993

ರಾಷ್ಟ್ರೀಯ ತುರ್ತು ಪರಿಸ್ಥಿತಿ - ಸಶಸ್ತ್ರ ಪಡೆಗಳಲ್ಲಿ ಸೇವೆ ಸಲ್ಲಿಸಿದವರ ನೇಮಕಾತಿ - ಜೇಷ್ಟತೆ ಬಗ್ಗೆ

 t57

10.  

ಅಧಿಸೂಚನೆ

DPAR 5 SRR 1992

15/06/1994

ಕರ್ನಾಟಕ ನಾಗರಿಕ ಸೇವಾ (ಸಾಮಾನ್ಯ ನೇಮಕಾತಿ) ನಿಯಮಗಳು, 1977ರ ನಿಯಮ, 1, 2 ಮತ್ತು 3B ಗೆ ತಿದ್ದುಪಡಿ

 t58

11.  

ಸುತ್ತೋಲೆ

ಸಿಆಸುಇ 214 ಆಹಿಸೇ 1994

15/12/1994

ಸಚಿವರ ಆಪ್ತ ಸಿಬ್ಬಂದಿ ಶಾಖೆಗಳಿಗೆ ನೌಕರರುಗಳನ್ನು ನೇಮಿಸುವ ಬಗ್ಗೆ

 t59

12.  

ಆದೇಶ

ಸಿಆಸುಇ 08 ಸೆಹಿಮ 1995

20/06/1995

ಭಾರತ ಸಂವಿಧಾನದ ಅನುಚ್ಛೇದ 16(4)ರ ಅನ್ವಯ ರಾಜ್ಯ ಸಿವಿಲ್ ಸೇವೆಗಳಿಗೆ ನೇರ ನೇಮಕಾತಿಯಲ್ಲಿ ಮೀಸಲಾತಿ

 t60

13.  

ಅಧಿಸೂಚನೆ

DPAR 16 SRR 1995

15/03/1996

ಕರ್ನಾಟಕ ನಾಗರಿಕ ಸೇವಾ (ಸಾಮಾನ್ಯ ನೇಮಕಾತಿ) ನಿಯಮಗಳು, 1977ರ ನಿಯಮ 3B ಗೆ ತಿದ್ದುಪಡಿ

 t61

14.  

ಆದೇಶ

ಸಿಆಸುಇ 34 ಸೆನೆನಿ 1995

15/07/1996

ಸರ್ಕಾರಿ ಸೇವೆಗಳ ನೇರ ನೇಮಕಾತಿಯಲ್ಲಿ ಮಹಿಳೆಯರಿಗೆ ಮೀಸಲಿರಿಸಿರುವ ರಿಕ್ತ ಸ್ಥಾನಗಳನ್ನು ಭರ್ತಿ ಮಾಡುವ ಬಗ್ಗೆ ಮತ್ತು ವಿವಿಧ ಮೀಸಲಾತಿಗಳನ್ನು ಕಾರ್ಯಗತಗೊಳಿಸುವ ಬಗ್ಗೆ ಸ್ಪಷ್ಟೀಕರಣ

 t62

15.  

ಅಧಿಸೂಚನೆ

DPAR 14 SRR 2000

11/10/2000

ಕರ್ನಾಟಕ ನಾಗರಿಕ ಸೇವಾ (ಸಾಮಾನ್ಯ ನೇಮಕಾತಿ) ನಿಯಮಗಳು, 1977ರ ನಿಯಮ 15ಕ್ಕೆ ತಿದ್ದುಪಡಿ

 t63

16.  

ಅಧಿಸೂಚನೆ

DPAR 23 SRR 1999

23/11/2000

ಕರ್ನಾಟಕ ನಾಗರಿಕ ಸೇವಾ (ಸಾಮಾನ್ಯ ನೇಮಕಾತಿ) ನಿಯಮಗಳು, 1977ರ ನಿಯಮ 9ಕ್ಕೆ ತಿದ್ದುಪಡಿ - ಯೋಜನಾ ನಿರಾಶ್ರಿತ ಮೀಸಲಾತಿಯ ಸೇರ್ಪಡೆ

 t64

17.  

ಆದೇಶ

ಸಿಆಸುಇ 6 ಸೆನೆನಿ 2001

13/02/2001

ಸರ್ಕಾರಿ ಸೇವೆಗಳ ನೇರ ನೇಮಕಾತಿಯಲ್ಲಿ ಮಹಿಳೆಯರಿಗೆ ಮೀಸಲಿರಿಸಿರುವ ರಿಕ್ತ ಸ್ಥಾನಗಳನ್ನು ಭರ್ತಿ ಮಾಡುವ ಬಗ್ಗೆ ಮತ್ತು ವಿವಿಧ ಮೀಸಲಾತಿಗಳನ್ನು ಕಾರ್ಯಗತಗೊಳಿಸುವ ಬಗ್ಗೆ ಸ್ಪಷ್ಟೀಕರಣ

 t65

18.  

ಆದೇಶ

ಸಿಆಸುಇ 8 ಸೆನೆನಿ 2001

13/02/2001

ಗ್ರಾಮೀಣ ಅಭ್ಯರ್ಥಿಗಳಿಗೆ ಪ್ರಮಾಣ ಪತ್ರ ನೀಡುವ ಬಗ್ಗೆ

 t66

19.  

ಸುತ್ತೋಲೆ

ಸಿಆಸುಇ 44 ಸೆನೆನಿ 2001

27/07/2001

ಯೋಜನೆಗಳಿಂದ ನಿರ್ವಸಿತರಾದ ಕುಟುಂಬದವರ ಅಭ್ಯರ್ಥಿ ಮೀಸಲಾತಿ ಪ್ರಮಾಣ ಪತ್ರ ನೀಡುವ ಕುರಿತು

 t67

20.  

ಅಧಿಸೂಚನೆ

DPAR 13 SBC 2001

21/11/2001

KSCS (Unfilled vacancies reserved for the persons belonging to the Schedule Caste and Schedule Tribes) (Special Recruitment) Rules, 2001.

 t68

21.  

ಅಧಿಸೂಚನೆ

DPAR 34 SRR 2002

02/03/2002

ಕ.ನಾ.ಸೇ (ಸಾಮಾನ್ಯ ನೇಮಕಾತಿ) ನಿಯಮಗಳು, 1977ರ ನಿಯಮ 3ಕ್ಕೆ ತಿದ್ದುಪಡಿ

 t69

22.  

ಅಧಿಸೂಚನೆ

DPAR 57 SRR 2001

22/05/2002

ಕರ್ನಾಟಕ ನಾಗರಿಕ ಸೇವಾ (ಸಾಮಾನ್ಯ ನೇಮಕಾತಿ) ನಿಯಮಗಳು, 1977ರ ನಿಯಮ 4A ಸೇರ್ಪಡೆ (FOREGOING PROMOTION)

 t70

23.  

ಅಧಿಸೂಚನೆ

DPAR 29 SRR 1997

08/04/2002

ಕರ್ನಾಟಕ ನಾಗರಿಕ ಸೇವಾ (ಸಾಮಾನ್ಯ ನೇಮಕಾತಿ) ನಿಯಮಗಳು, 1977ರ ನಿಯಮ 13ಕ್ಕೆ ತಿದ್ದುಪಡಿ

 t71

24.  

ಅಧಿಸೂಚನೆ

DPAR 71 SRR 2001

24/10/2002

ಕರ್ನಾಟಕ ನಾಗರಿಕ ಸೇವಾ (ಸಾಮಾನ್ಯ ನೇಮಕಾತಿ) ನಿಯಮಗಳು, 1977ರ ನಿಯಮ 9(1)(C) ಸೇರ್ಪಡೆ - ಕನ್ನಡ ಮಾಧ್ಯಮದಲ್ಲಿ ಅಧ್ಯಯನ ಮಾಡಿರುವ ಅಭ್ಯರ್ಥಿಗಳಿಗೆ ಮೀಸಲಾತಿ

 t72

25.  

ಆದೇಶ

ಸಿಆಸುಇ 97 ಸೆನೆನಿ 2002

22/11/2002

ಸರ್ಕಾರಿ ಸೇವೆಗಳಿಗೆ ನೇರ ನೇಮಕಾತಿಯಲ್ಲಿ ವಿವಿಧ ಸಮತಳ ಮೀಸಲಾತಿಗಳನ್ನು ಕಾರ್ಯಗತಗೊಳಿಸುವ ಬಗ್ಗೆ ಸ್ಪಷ್ಟೀಕರಣ

 t73

26.  

ಅಧಿಕೃತ ಜ್ಞಾಪನ

ಸಿಆಸುಇ 60 ಸೆನೆನಿ 2002

27/11/2002

ರಾಜ್ಯ ಸಿವಿಲ್ ಸೇವೆಗಳಲ್ಲಿನ ಹುದ್ದೆಗಳಿಗೆ ನೇರ ನೇಮಕಾತಿ ಮಾಡುವಾಗ ಅಭ್ಯರ್ಥಿಗಳ ನಡತೆ ಮತ್ತು ಪೂರ್ವ ಚರಿತ್ರೆಯನ್ನು ಪರಿಶೀಲಿಸುವ ಬಗ್ಗೆ ಪರಿಷ್ಕರಿಸಿದ ಮಾರ್ಗ ಸೂಚನೆಗಳು

 t74

27.  

ಅಧಿಸೂಚನೆ

DPAR 74 SRR 2002

29/01/2003

ಕ.ನಾ.ಸೇ (ಸಾಮಾನ್ಯ ನೇಮಕಾತಿ) ನಿಯಮಗಳು, 1977ರ ನಿಯಮ 5(5)ಕ್ಕೆ ತಿದ್ದುಪಡಿ - 4ನೇ ತರಗತಿಯಿಂದ 7ನೇ ತರಗತಿಗೆ ಹೆಚ್ಚಳ

 t75

28.  

ಆದೇಶ

ಸಿಆಸುಇ 26 ಸೆಹಿಮ 2002

11/04/2003

ಭಾರತ ಸಂವಿಧಾನದ ಅನುಚ್ಛೇಧ 16(4)ರ ಅನ್ವಯ ರಾಜ್ಯ ಸಿವಿಲ್ ಸೇವೆಗಳಿಗೆ ನೇರ ನೇಮಕಾತಿಯಲ್ಲಿ ಮೀಸಲಾತಿ - ಹೆಚ್ಚುವರಿ ಆಯ್ಕೆಪಟ್ಟಿಗಳನ್ನು ಜಾರಿಗೊಳಿಸುವ ಕುರಿತು - ಸ್ಪಷ್ಟೀಕರಣ

 t76

29.  

ಸುತ್ತೋಲೆ

ಸಿಆಸುಇ 45 ಸೆನೆನಿ 2003

02/07/2003

ಗ್ರಾಮೀಣ ಕೃಪಾಂಕ ಸೌಲಭ್ಯ ಪಡೆದು ನೇಮಕಗೊಂಡ ಅಭ್ಯರ್ಥಿಗಳ ನೇಮಕಾತಿಗೆ ಸಂಬಂಧಿಸಿದಂತೆ ಸರ್ವೋಚ್ಛ ನ್ಯಾಯಾಲಯ ದಿನಾಂಕ: 06/05/2003ರಂದು ನೀಡಿರುವ ತೀರ್ಪನ್ನು ಅನುಷ್ಟಾನಗೊಳಿಸುವ ಬಗ್ಗೆ

 t77

30.  

ಅಧಿಸೂಚನೆ

DPAR 86 SRR 2002

04/09/2003

ಕ.ನಾ.ಸೇ (ಸಾಮಾನ್ಯ ನೇಮಕಾತಿ) ನಿಯಮಗಳು, 1977ರ ನಿಯಮ 9ಕ್ಕೆ ತಿದ್ದುಪಡಿ

 t78

31.  

ಅಧಿಸೂಚನೆ

DPAR 111 SRR 2002

03/02/2004

ಕ.ನಾ.ಸೇ (ಸಾಮಾನ್ಯ ನೇಮಕಾತಿ) ನಿಯಮಗಳು, 1977ರ ನಿಯಮ 3ಕ್ಕೆ ತಿದ್ದುಪಡಿ

 t79

32.  

ಅಧಿಸೂಚನೆ

DPAR 147 SRR 2004

25/07/2005

ಕ.ನಾ.ಸೇ (ಸಾಮಾನ್ಯ ನೇಮಕಾತಿ) ನಿಯಮಗಳು, 1977ರ ನಿಯಮ 16ಎ ಗೆ ತಿದ್ದುಪಡಿ

 t80

33.  

ಆದೇಶ

ಸಿಆಸುಇ 96 ಸೆನೆನಿ 2005

10/08/2005

ಗ್ರಾಮೀಣ ಮೀಸಲಾತಿ ಸೌಲಭ್ಯಕ್ಕಾಗಿ ಅಭ್ಯರ್ಥಿಗಳಿಗೆ ಪ್ರಮಾಣ ಪತ್ರ ನೀಡುವ ಬಗ್ಗೆ

 t81

34.  

ಅಧಿಸೂಚನೆ

DPAR 50 SRR 2000

03/09/2005

ಕ.ನಾ.ಸೇ (ಸಾಮಾನ್ಯ ನೇಮಕಾತಿ) ನಿಯಮಗಳು, 1977ರ ನಿಯಮ 2 ಮತ್ತು 9ಕ್ಕೆ ತಿದ್ದುಪಡಿ - ಅಂಗವಿಕಲ ಮೀಸಲಾತಿ

 t82

35.  

ಆದೇಶ

ಸಿಆಸುಇ 107 ಸೆನೆನಿ 2005

05/09/2005

ಸರ್ಕಾರಿ ಸೇವೆಗಳಿಗೆ ನೇರನೇಮಕಾತಿಯಲ್ಲಿ ವಿವಿಧ ಸಮತಳ (Horizontal) ಮೀಸಲಾತಿಗಳನ್ನು ಕಾರ್ಯಗತಗೊಳಿಸುವ ಬಗ್ಗೆ ಸ್ಪಷ್ಟೀಕರಣ

 

36.  

ಅಧಿಕೃತ ಜ್ಞಾಪನ

ಸಿಆಸುಇ 115 ಸೆನೆನಿ 2005

19/11/2005

ರಾಜ್ಯ ಸಿವಿಲ್ ಸೇವೆಗಳಲ್ಲಿನ ಹುದ್ದೆಗಳ ನೇರ ನೇಮಕಾತಿಯಲ್ಲಿ ಅಂಗವಿಕಲರಿಗೆ ಮೀಸಲಾಗಿರುವ ಹುದ್ದೆಗಳಿಗೆ ಅಂಗವಿಕಲ ಅಭ್ಯರ್ಥಿಗಳನ್ನು ಪರಿಗಣಿಸಲು ವೈದ್ಯಕೀಯ ಪ್ರಮಾಣಪತ್ರ ನಿಗದಿಪಡಿಸುವ ಬಗ್ಗೆ

 

37.  

ಆದೇಶ

ಸಿಆಸುಇ 23 ಸೇನಿಇ 2006

06/09/2007

ನೇರ ನೇಮಕಾತಿ ರಿಕ್ತ ಸ್ಥಾನಗಳನ್ನು ಬಡ್ತಿ ರಿಕ್ತ ಸ್ಥಾನಗಳನ್ನಾಗಿ ಪರಿವರ್ತಿಸುವ ಕುರಿತು

 

38.  

ಆದೇಶ

ಸಿಆಸುಇ 74 ಸೆನೆನಿ 2006

30/10/2007

ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅಂಧ / ದೃಷ್ಟಿಮಾಂದ್ಯ ಅಭ್ಯರ್ಥಿಗಳು ಪರೀಕ್ಷೆಯನ್ನು ಬರೆಯಲು ಲಿಪಿಕಾರರನ್ನು (Scribe) ಹೊಂದಲು ಅನುಮತಿಸುವ ಬಗ್ಗೆ

 

39.  

ಅಧಿಸೂಚನೆ

DPAR 142 SRR 2006

05/11/2007

ಕ.ನಾ.ಸೇ (ಸಾಮಾನ್ಯ ನೇಮಕಾತಿ) ನಿಯಮಗಳು, 1977ರ ನಿಯಮ 13ಕ್ಕೆ ತಿದ್ದುಪಡಿ - ಅಂಗವಿಕಲರಿಗೆ ಶುಲ್ಕದಿಂದ ವಿನಾಯಿತಿ

 

40.  

ಆದೇಶ

ಸಿಆಸುಇ 53 ಸೆನೆನಿ 2007

04/01/2008

ಸರ್ಕಾರಿ ಸೇವೆಗಳಿಗೆ ನೇರ ನೇಮಕಾತಿಯಲ್ಲಿ ವಿವಿಧ ಸಮತಳ ಮೀಸಲಾತಿಗಳನ್ನು ಕಾರ್ಯಗತಗೊಳಿಸುವ ಬಗ್ಗೆ

 

41.  

ಸುತ್ತೋಲೆ

ಸಿಆಸುಇ 16 ಸೆನೆನಿ 2008

01/09/2008

ನೇರ ಮೀಸಲಾತಿ (Vertical Reservation) ಮತ್ತು ಸಮತಳ ಮೀಸಲಾತಿ (Horizontal Reservation) ಯನ್ನು ಅಳವಡಿಸುವಾಗ ಅನುಸರಿಸಬೇಕಾದ ಕಾರ್ಯವಿಧಾನ

 

42.  

ಅಧಿಸೂಚನೆ

ಸಿಆಸುಇ 42 ಸೆನೆನಿ 2008

18/12/2008

ಕರ್ನಾಟಕ ನಾಗರಿಕ ಸೇವಾ (ಸಾಮಾನ್ಯ ನೇಮಕಾತಿ) ನಿಯಮಗಳು, 1977ರ ನಿಯಮ 6ಕ್ಕೆ ತಿದ್ದುಪಡಿ (ಗರಿಷ್ಟ ವಯೋಮಿತಿಯ ಹೆಚ್ಚಳ)

 

43.  

ಸುತ್ತೋಲೆ

ಸಿಆಸುಇ 55 ಸೆನೆನಿ 2008

15/01/2009

ರಾಜ್ಯ ಸಿವಿಲ್ ಸೇವೆಗಳಲ್ಲಿನ ಹುದ್ದೆಗಳಿಗೆ ನೇಮಕಾತಿಗೆ ನಿಗದಿಪಡಿಸಿದ ಗರಿಷ್ಟ ವಯೋಮಿತಿಯನ್ನು 2 ವರ್ಷ ಹೆಚ್ಚಿಸುವ ಬಗ್ಗೆ

 

44.  

ಆದೇಶ

ಸಿಆಸುಇ 128 ಸೆನೆನಿ 2006

01/08/2009

ಸರ್ಕಾರಿ ಸೇವೆಗಳಿಗೆ ನೇರ ನೇಮಕಾತಿಯಲ್ಲಿ ವಿವಿಧ ಸಮತಳ (Horizontal) ಮೀಸಲಾತಿಗಳನ್ನು ಕಾರ್ಯಗತಗೊಳಿಸುವ ಅಂಗವಿಕಲರಿಗೆ ಪರಿಗಣಿಸಬೇಕಾದ ರೋಸ್ಟರ್ ಬಿಂದುಗಳ ಬಗ್ಗೆ ಸ್ಪಷ್ಟೀಕರಣ

 

45.  

ಅಧಿಸೂಚನೆ

DPAR 21 SRR 2008

03/08/2009

ಕ.ನಾ.ಸೇ (ಸಾಮಾನ್ಯ ನೇಮಕಾತಿ) ನಿಯಮಗಳು, 1977ರ ನಿಯಮ 9ರಲ್ಲಿ ಅಂಗವಿಕಲರಿಗೆ ಕಲ್ಪಿಸಿರುವ ಅವಕಾಶದಂತೆ ಎ ಮತ್ತು ಬಿ ವೃಂದದ ಹುದ್ದೆಗಳನ್ನು ಅಂಗವಿಕಲರಿಗೆ ಗುರುತಿಸಿರುವ ಬಗ್ಗೆ

 

46.  

ಸುತ್ತೋಲೆ

ಸಿಆಸುಇ 77 ಸೆನೆನಿ 2009

29/10/2009

ಗ್ರಾಮೀಣ ಅಭ್ಯರ್ಥಿಗಳಿಗೆ ಸಮತಳ ಮೀಸಲಾತಿ

 

47.  

ಅಧಿಸೂಚನೆ

DPAR 48 SRR 2009

20/01/2010

ಕ.ನಾ.ಸೇ (ಸಾಮಾನ್ಯ ನೇಮಕಾತಿ) ನಿಯಮಗಳು, 1977ರ ನಿಯಮ 15ಕ್ಕೆ ತಿದ್ದುಪಡಿ

 

48.  

ಅಧಿಸೂಚನೆ

DPAR 21 SRR 2009

30/03/2010

ಕ.ನಾ.ಸೇ (ಸಾಮಾನ್ಯ ನೇಮಕಾತಿ) ನಿಯಮಗಳು, 1977ರ ನಿಯಮ 9(1AA)ಗೆ ತಿದ್ದುಪಡಿ - ಯೋಜನಾ ನಿರಾಶ್ರಿತ ಮೀಸಲಾತಿ

 

49.  

ಸುತ್ತೋಲೆ

ಸಿಆಸುಇ 149 ಸೆನೆನಿ 2010

18/10/2010

ರಾಜ್ಯ ಸಿವಿಲ್ ಸೇವೆಗಳಲ್ಲಿನ ಹುದ್ದೆಗಳಿಗೆ ನೇರ ನೇಮಕಾತಿ ಮಾಡುವಾಗ ಅಭ್ಯರ್ಥಿಗಳ ನಡತೆ ಮತ್ತು ಪೂರ್ವಚರಿತ್ರೆಯನ್ನು ಪರಿಶೀಲಿಸುವ ಬಗ್ಗೆ ಮತ್ತು ಪರಿಕ್ಷಾರ್ಥ ಅವಧಿಯನ್ನು ಪೂರೈಸಿದ ಬಗ್ಗೆ ಸಕಾಲದಲ್ಲಿ ಆದೇಶವನ್ನು ಹೊರಡಿಸುವ ಬಗ್ಗೆ

 

50.  

ಆದೇಶ

ಸಿಆಸುಇ 171 ಸೆನೆನಿ 2010

19/11/2010

ಬರವಣಿಗೆ ಸಾಮರ್ಥ್ಯವನ್ನು ಕುಂಠಿತಗೊಳಿಸುವ ಚಲನವಲನ ವೈಕಲ್ಯ  ಮತ್ತು ಮೆದುಳಿನ ಪಾರ್ಶ್ವವಾಯು (Locomotor disability and Cerebral palsy) ಅಂಗವಿಕಲತೆಯನ್ನು ಹೊಂದಿದ ಅಭ್ಯರ್ಥಿಗಳಿಗೆ ಗೆಜೆಟೆಡ್ ಪ್ರೊಬೇಷನರ್ಗಳ ಮುಖ್ಯ ಪರೀಕ್ಷೆಯನ್ನು ಬರೆಯಲು ಹೆಚ್ಚುವರಿ ಸಮಯಾವಕಾಶ ನೀಡುವ ಬಗ್ಗೆ

 

51.  

ಸುತ್ತೋಲೆ

ಸಿಆಸುಇ 2 ಸೆಹಿಮ 2012

28/06/2012

ಸರ್ಕಾರದ ವಿವಿಧ ಇಲಾಖೆಗಳು ಹಾಗೂ ಅವುಗಳ ಅಧೀನದಲ್ಲಿ ಬರುವ ವಿವಿಧ ನಿಗಮ / ಮಂಡಳಿ / ಪ್ರಾಧಿಕಾರ / ಸಂಸ್ಥೆಗಳಲ್ಲಿ ಬಾಕಿ ಇರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಸೇರಿದ ಬ್ಯಾಕ್ ಲಾಗನ್ನು ಭರ್ತಿ ಮಾಡುವ ಬಗ್ಗೆ

 

52.  

ಅಧಿಸೂಚನೆ

ಸಿಆಸುಇ 179 ಸೆನೆನಿ 2012

07/09/2012

ಅಂಗವಿಕಲ ವ್ಯಕ್ತಿಗಳ (ಸಮಾನ ಅವಕಾಶ, ಹಕ್ಕುಗಳ ರಕ್ಷಣೆ ಮತ್ತು ಪೂರ್ಣ ಭಾಗವಹಿಸುವಿಕೆ) ಅಧಿನಿಯಮ, 1995ರನ್ವಯ ಅಂಗವಿಕಲ ವ್ಯಕ್ತಿಗಳಿಗೆ ರಾಜ್ಯ ನಾಗರಿಕ ಸೇವಾ ಹುದ್ದೆಗಳನ್ನು ಗುರುತಿಸುವ ಕಾರ್ಯವನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ವಹಿಸುವ ಬಗ್ಗೆ

 

53.  

ಅಧಿಸೂಚನೆ

ಸಿಆಸುಇ 179 ಸೆನೆನಿ 2012

09/10/2012

ಅಂಗವಿಕಲ ವ್ಯಕ್ತಿಗಳ (ಸಮಾನ ಅವಕಾಶ, ಹಕ್ಕುಗಳ ರಕ್ಷಣೆ ಮತ್ತು ಪೂರ್ಣ ಭಾಗವಹಿಸುವಿಕೆ) ಅಧಿನಿಯಮ, 1995ರನ್ವಯ ಅಂಗವಿಕಲ ವ್ಯಕ್ತಿಗಳಿಗೆ ರಾಜ್ಯ ನಾಗರಿಕ ಸೇವಾ ಹುದ್ದೆಗಳನ್ನು ಗುರುತಿಸುವ ಕಾರ್ಯವನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ವಹಿಸುವ ಬಗ್ಗೆ

 

54.  

ಅಧಿಸೂಚನೆ

ಸಿಆಸುಇ 179 ಸೆನೆನಿ 2012

30/10/2012

ಅಂಗವಿಕಲ ವ್ಯಕ್ತಿಗಳ (ಸಮಾನ ಅವಕಾಶ, ಹಕ್ಕುಗಳ ರಕ್ಷಣೆ ಮತ್ತು ಪೂರ್ಣ ಭಾಗವಹಿಸುವಿಕೆ) ಅಧಿನಿಯಮ, 1995ರನ್ವಯ ಅಂಗವಿಕಲ ವ್ಯಕ್ತಿಗಳಿಗೆ ರಾಜ್ಯ ನಾಗರಿಕ ಸೇವಾ ಹುದ್ದೆಗಳನ್ನು ಗುರುತಿಸುವ ಕಾರ್ಯವನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ವಹಿಸುವ ಬಗ್ಗೆ

 

55.  

ಆದೇಶ

ಸಿಆಸುಇ 48 ಸೆನೆನಿ 2012

10/06/2013

ರಾಜ್ಯ ಸಿವಿಲ್ ಸೇವೆಗಳಲ್ಲಿನ ಸಮೂಹ ಎ ಮತ್ತು ಬಿ ಹುದ್ದೆಗಳ ನೇರ ನೇಮಕಾತಿಯಲ್ಲಿ ಸಮತಳ ಮೀಸಲಾತಿಯನ್ನು ಕಾರ್ಯಗತಗೊಳಿಸುವಾಗ ಅಂಗವಿಕಲರಿಗೆ ಪರಿಗಣಿಸಬೇಕಾದ ರೋಸ್ಟರ್ ಬಿಂದುಗಳ ಬಗ್ಗೆ ಸ್ಪಷ್ಟೀಕರಣ

 

56.  

ಅಧಿಸೂಚನೆ

ಸಿಆಸುಇ 235 ಸೆನೆನಿ 2012

25/09/2013

ನ್ಯಾಷನಲ್ ಫೆಡರೇಷನ್ ಆಫ್ ದಿ ಬ್ಲೈಂಡ್ ಸಂಸ್ಥೆಯ ಮನವಿಯಲ್ಲಿನ ಬೇಡಿಕೆಗಳನ್ನು ಪರಿಗಣಿಸುವ ಬಗ್ಗೆ ಸಮಿತಿ ರಚನೆ

 

57.  

ಅಧಿಸೂಚನೆ

ಸಿಆಸುಇ 30 ಸೆನೆನಿ 2013

06/01/2014

ಕ.ನಾ.ಸೇ (ಸಾಮಾನ್ಯ ನೇಮಕಾತಿ) ನಿಯಮಗಳು, 1977ರ ನಿಯಮ 5(5)ಕ್ಕೆ ತಿದ್ದುಪಡಿ - ಗ್ರೂಪ್-ಡಿ ನೌಕರರಿಗೆ 10ನೇ ತರಗತಿ ವಿದ್ಯಾರ್ಹತೆ

 

58.  

ಅಧಿಕೃತ ಜ್ಞಾಪನ

ಸಿಆಸುಇ 417 ಸೆನೆನಿ 2014

06/12/2014

ಭಾರತ ಸಂವಿಧಾನದ ಅನುಚ್ಛೇದ 371(ಜೆ)ಯನ್ನು ಅನುಷ್ಟಾನಗೊಳಿಸಿ ಸ್ಥಳೀಯ ವೃಂದವನ್ನು ರಚಿಸಿದ ನಂತರ ಉಳಿದ ಮೂಲ ವೃಂದಕ್ಕೆ ಸಂಬಂಧಿಸಿದಂತೆ ರೋಸ್ಟರ್ ಬಿಂದುಗಳನ್ನು ಸರಿದೂಗಿಸಿ, ರೋಸ್ಟರನ್ನು ಚಾಲನೆಗೊಳಿಸುವ ಕುರಿತು

 

59.  

ಆದೇಶ

ಸಿಆಸುಇ 273 ಸೆನೆನಿ 2013

13/03/2015

ಅಂಗವಿಕಲ ವ್ಯಕ್ತಿಗಳ (ಸಮಾನ ಅವಕಾಶ, ಹಕ್ಕುಗಳ ರಕ್ಷಣೆ ಮತ್ತು ಪೂರ್ಣ ಭಾಗವಹಿಸುವಿಕೆ) ಅಧಿನಿಯಮ, 1995ರನ್ವಯ ಅಂಗವಿಕಲ ವ್ಯಕ್ತಿಗಳಿಗೆ ಮೀಸಲಿಡಬೇಕಾದ ಹುದ್ದೆಗಳನ್ನು ಗುರುತಿಸುವ ಬಗ್ಗೆ - ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ವಹಿಸಿರುವುದು.

 

60.  

ಅಧಿಸೂಚನೆ

DPAR 184 SRR 2013

14/05/2015

ಕರ್ನಾಟಕ ನಾಗರಿಕ ಸೇವಾ (ಸಾಮಾನ್ಯ ನೇಮಕಾತಿ) ನಿಯಮಗಳು, 1977ರ ನಿಯಮ 17ಕ್ಕೆ ತಿದ್ದುಪಡಿ - Method of Recruitment

 

61.  

ಆದೇಶ

ಸಿಆಸುಇ 3 ಸೆಹಿಮ 2015

03/10/2015

ರಾಜ್ಯ ಸಿವಿಲ್ ಸೇವೆಗಳಲ್ಲಿನ ಹುದ್ದೆಗಳಿಗೆ ನೇರ ನೇಮಕಾತಿಯಲ್ಲಿ ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳ ಕೊರತೆಯಿಂದ ಭರ್ತಿಯಾಗದೇ ಉಳಿದ ರಿಕ್ತ ಸ್ಥಾನಗಳನ್ನು ಬ್ಯಾಕ್ ಲಾಗ್ ಎಂದು ಪರಿಗಣಿಸುವ ಬಗ್ಗೆ

 

62.  

ಅಧಿಸೂಚನೆ

ಸಿಆಸುಇ 143 ಸೆನೆನಿ 2015

19/10/2015

ಕರ್ನಾಟಕ ನಾಗರಿಕ ಸೇವಾ (ಸಾಮಾನ್ಯ ನೇಮಕಾತಿ) ನಿಯಮಗಳು, 1977ರ ನಿಯಮ 9ಕ್ಕೆ ತಿದ್ದುಪಡಿ (ಮಹಿಳಾ ಮೀಸಲಾತಿಯ ಹೆಚ್ಚಳ)

 

63.  

ಆದೇಶ

ಸಿಆಸುಇ 143 ಸೆನೆನಿ 2015

08/01/2016

ಕರ್ನಾಟಕ ನಾಗರಿಕ ಸೇವಾ (ಸಾಮಾನ್ಯ ನೇಮಕಾತಿ) ನಿಯಮಗಳು, 1977ರ ನಿಯಮ 9ರನ್ವಯ ರಾಜ್ಯ ಸಿವಿಲ್ ಸೇವೆಗಳಿಗೆ ನೇರ ನೇಮಕಾತಿಯಲ್ಲಿ ಸಮತಳ ಮೀಸಲಾತಿಯನ್ನು ಕಾರ್ಯಗತಗೊಳಿಸುವ ಬಗ್ಗೆ - ಮಹಿಳಾ ಮೀಸಲಾತಿ

 

64.  

ಸುತ್ತೋಲೆ

ಸಿಅಸುಇ 568 ಸೆನೆನಿ 2015

06/07/2016

ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಕರ್ನಾಟಕ ನಾಗರಿಕ ಸೇವಾ (ಸಾಮಾನ್ಯ ನೇಮಕಾತಿ) ನಿಯಮಗಳು, 1977ರಲ್ಲಿ ಕಲ್ಪಿಸಲಾಗಿರುವ ಗರಿಷ್ಟ ವಯೋಮಿತಿಯ ಸಡಿಲಿಕೆಯನ್ನು ಸರ್ಕಾರದ ಎಲ್ಲಾ ಇಲಾಖೆಗಳು ಆಯಾ ಇಲಾಖೆಯ ವೃಂದ ಮತ್ತು ನೇಮಕಾತಿ ನಿಯಮಗಳಲ್ಲಿ ಅಳವಡಿಸಿಕೊಳ್ಳುವ ಬಗ್ಗೆ

 

65.  

ಆದೇಶ

ಸಿಆಸುಇ 235 ಸೆನೆನಿ 2015

22/11/2016

ಅಂಗವಿಕಲ ವ್ಯಕ್ತಿಗಳ (ಸಮಾನ ಅವಕಾಶ, ಹಕ್ಕುಗಳ ಸಂರಕ್ಷಣೆ ಮತ್ತು ಪೂರ್ಣ ಭಾಗವಹಿಸುವಿಕೆ) ಅಧಿನಿಯಮ 1995ರಡಿ ರಾಜ್ಯ ಸಿವಿಲ್ ಸೇವೆಯಲ್ಲಿ ವಿಕಲಚೇತನರಿಗೆ ಮೀಸಲಿರಿಸಿರುವ ರಿಕ್ತಸ್ಥಾನಗಳಲ್ಲಿ ನಿಗದಿತ ಅಂಗವೈಕಲ್ಯತೆ ಹೊಂದಿದ ಅಭ್ಯರ್ಥಿ ಲಭ್ಯವಿಲ್ಲದೇ ಭರ್ತಿಯಾಗದ ರಿಕ್ತಸ್ಥಾನವನ್ನು ಮುಂದಿನ ನೇಮಕಾತಿಗೆ ಪರಿಗಣಿಸುವ ಬಗ್ಗೆ

 

66.  

ಸುತ್ತೋಲೆ

ಸಿಆಸುಇ 431 ಸೆನೆನಿ 2016

28/12/2016

ರಾಜ್ಯ ಸಿವಿಲ್ ಸೇವಾ ಹುದ್ದೆಗಳ ನೇರ ನೇಮಕಾತಿಗೆ ಅರ್ಜಿ ಸಲ್ಲಿಸುವ ಅಂಗವಿಕಲ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕದಿಂದ ವಿನಾಯಿತಿ ನೀಡುವ ಬಗ್ಗೆ

 

67.  

ಸುತ್ತೋಲೆ

ಸಿಆಸುಇ 568 ಸೆನೆನಿ 2015

25/02/2017

ರಾಜ್ಯ ನಾಗರಿಕ ಸೇವಾ ಹುದ್ದೆಗಳಿಗೆ ಮಾಡುವ ನೇರ ನೇಮಕಾತಿ ಅಧಿಸೂಚನೆಯ ವಿವರಗಳನ್ನು ಕಡ್ಡಾಯವಾಗಿ ಕರ್ನಾಟಕ ಸರ್ಕಾರದ www.karnataka.gov.in ನ ಜಾಲತಾಣದಲ್ಲಿ ಪ್ರಕಟಿಸುವ ಬಗ್ಗೆ

 

68.  

ಆದೇಶ

ಸಿಆಸುಇ 314 ಸೆನೆನಿ 2017

30/06/2017

ಅಂಗವಿಕಲ ವ್ಯಕ್ತಿಗಳ ಹಕ್ಕುಗಳು ಅಧಿನಿಯಮ, 2016ರಡಿ ಅಂಗವಿಕಲ ವ್ಯಕ್ತಿಗಳಿಗೆ ಕಲ್ಪಿಸಿರುವ ಸೌಲಭ್ಯಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಪರವಾಗಿ ನೋಡಲ್ ಅಧಿಕಾರಿಯನ್ನು ನೇಮಿಸುವ ಬಗ್ಗೆ - ಸರ್ಕಾರದ ಉಪ ಕಾರ್ಯದರ್ಶಿ - ಸಿಆಸು ಇಲಾಖೆ (ಸೇವಾನಿಯಮಗಳು-1)

 

69.  

ಸುತ್ತೋಲೆ

ಸಿಆಸುಇ 696 ಸೆನೆನಿ 2016

06/07/2017

ಒಂದನೇ ತರಗತಿಯಿಂದ ಹತ್ತನೇ ತರಗತಿಯವರೆಗೆ ಕನ್ನಡ ಮಾದ್ಯಮದಲ್ಲಿ ಅಧ್ಯಯನ ಮಾಡಿದ ದೇಶದ ಪ್ರತಿಯೊಬ್ಬ ಅಭ್ಯರ್ಥಿಯನ್ನು ಕರ್ನಾಟಕ ನಾಗರಿಕ ಸೇವಾ (ಸಾಮಾನ್ಯ ನೇಮಕಾತಿ) ನಿಯಮಗಳು, 1977ರ ನಿಯಮ 9(1)(ಸಿ)ರಡಿ ನೇಮಕಾತಿಗೆ ಪರಿಗಣಿಸುವ ಬಗ್ಗೆ

 

70.  

ಆದೇಶ

ಸಿಆಸುಇ 6 ಸೆನೆನಿ 2017

05/01/2018

ರಾಜ್ಯ ನಾಗರಿಕ ಸೇವಾ ಹುದ್ದೆಗಳ ನೇಮಕಾತಿ ಪದ್ಧತಿಯನ್ನು ನಿರ್ಧರಿಸುವ ಹಾಗೂ ಅಂಗವಿಕಲರಿಗೆ ಬಡ್ತಿಯಲ್ಲಿ ಮೀಸಲಾತಿ ಸೌಲಭ್ಯ ಕಲ್ಪಿಸುವ ಬಗ್ಗೆ ಪರಿಶೀಲಿಸಲು ನಿವೃತ್ತ ಕಾರ್ಯದರ್ಶಿಯವರ ನೇತೃತ್ವದಲ್ಲಿ ಸಮಿತಿಯನ್ನು ರಚಿಸುವ ಬಗ್ಗೆ

 

71.  

ಸುತ್ತೋಲೆ

ಸಿಆಸುಇ 76 ಸೆನೆನಿ 2018

15/02/2018

ರಾಜ್ಯ ನಾಗರಿಕ ಸೇವಾ ಹುದ್ದೆಗಳಿಗೆ ನೇರ ನೇಮಕಾತಿ ಮೂಲಕ ಆಯ್ಕೆಗೊಳ್ಳುವ ಅಭ್ಯರ್ಥಿಗಳನ್ನು ನೇಮಿಸಲು ನೇಮಕಾತಿ ಪ್ರಾಧಿಕಾರವು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ

 

72.  

ಸುತ್ತೋಲೆ

ಸಿಆಸುಇ 41 ಸೆನೆನಿ 2017

19/02/2018

ರಾಜ್ಯ ನಾಗರಿಕ ಸೇವಾ ಹುದ್ದೆಗಳ ನೇರ ನೇಮಕಾತಿಯಲ್ಲಿ ಅಂಗವಿಕಲರಿಗೆ ಮೀಸಲಿರಿಸಿರುವ ರಿಕ್ತ ಸ್ಥಾನಗಳನ್ನು ಭರ್ತಿ ಮಾಡುವ ಬಗ್ಗೆ

 

 ​Last modified at 10-09-2018 16:42 by System Account

Content Owned and Maintained by : Department of Personnel and Administrative Reforms, Government of Karnataka

Disclaimer: Please note that this page also provides links to the websites / web pages of Govt. Ministries/Departments/Organisations. The content of these websites are owned by the respective organisations and they may be contacted for any further information or suggestion

Designed and Developed by: Center for e-Governance Government of Karnataka

©2016, All Rights Reserved.