Skip Ribbon Commands
Skip to main content
ಇಂಗ್ಲೀಷ್
Sign In

​​ಲೆಕ್ಕಪತ್ರ-1

ಈ ಕೆಳಕಾಣಿಸಿದ ಇಲಾಖೆಗಳಲ್ಲಿನ ಗ್ರೂಪ್-ಎ, ಬಿ ಮತ್ತು ಗ್ರೂಪ್-ಸಿ ನೌಕರರ,ಮಾನ್ಯ ಮುಖ್ಯಮಂತ್ರಿಗಳ, ಸಚಿವರುಗಳ ಆಪ್ತ ಶಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿ / ನೌಕರರ ಮತ್ತು ಗ್ರೂಪ್-ಡಿ ನೌಕರರ ವೇತನ ಬಿಲ್ಲು ಮತ್ತು ಪೂರಕ ಬಿಲ್ಲುಗಳಿಗೆ ಸಂಬಂಧಪಟ್ಟ ವಿಷಯಗಳು ಹಾಗೆಯೇ ಆದಾಯ ತೆರಿಗೆಗೆ ಸಂಬಂಧಿಸಿದ ಮತ್ತು ಮಾಹಿತಿ ಹಕ್ಕು ಅಧಿನಿಯಮದಡಿಯಲ್ಲಿನ ವಿಷಯಗಳು ಆದಾವುದೆಂದರೆ:-​

  ಶಾಖೆ

1.      ಕಾನೂನು

2.     ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ

3.     ಕೃಷಿ ಮತ್ತು ತೋಟಗಾರಿಕೆ

4.    ಸಮಾಜ ಕಲ್ಯಾಣ

5.     ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ

6.    ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ

7.     ಪಶುಸಂಗೋಪನೆ ಮತ್ತು ಮೀನುಗಾರಿಕೆ

8.     ಒಳಾಡಳಿತ ಮತ್ತು ಸಾರಿಗೆ

9.    ಸಹಕಾರ

10.   ಗಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್

11.    ಕನ್ನಡ ಮತ್ತು ಸಂಸ್ಕೃತಿ

12.   ವಾರ್ತಾ ಪವಾಸೋದ್ಯಮ ಮತ್ತು ಯುವಜನ ಸೇವೆ

13.   ಶಿಕ್ಷಣ

14.   ಯೋಜನೆ

15.   ವಾಣಿಜ್ಯ ಮತ್ತು ಕೈಗಾರಿಕೆ

16.   ಆರೋಗ್ಯ ಮತ್ತು ಕುಟುಂಬ ಕಲ್ಯಾಣ

17.    ಆರ್ಥಿಕ ಇಲಾಖೆ

ಬಿ ಶಾಖೆ

1. ಗ್ರೂಪ್- ಮತ್ತು ಗ್ರೂಪ್-ಬಿ ಅಧಿಕಾರಿಗಳಿಗೆ ಮತ್ತು ಸಚಿವಾಲಯದ ಗ್ರೂಪ್- ಡಿ ನೌಕರರಿಗೆ ಸಂಬಂಧಿಸಿದಂತೆ ವೇತನ ಮತ್ತು ಪೂರಕ ಬಿಲ್ಲುಗಳು.

 2. ಆದಾಯಕರದ ಲೆಕ್ಕದ ವಿಷಯಗಳು.

 3.     ವೈದ್ಯಕೀಯ ಬಿಲ್ಲುಗಳು,ಮೋಟಾರು ವಾಹನ ಮುಂಗಡಗೃಹಖರೀದಿ ಮುಂಗಡಗೃಹ ನಿರ್ಮಾಣ ಮುಂಗಡ ಮತ್ತು ಗಣಕಯಂತ್ರ ಖರೀದಿ ಮುಂಗಡಗಳಿಗೆ ಸಂಬಂಧಪಟ್ಟಂತೆ ವಸೂಲಾತಿ ವಿಷಯಗಳು.

 4.    ತಪ್ಪಿಹೋದ ಜಮೆಗಳಿಗೆ ಸಂಬಂಧಪಟ್ಟ ವಿಷಯಗಳು.

 5.     ಕರ್ನಾಟಕ ರಾಜ್ಯದ ಮಾನ್ಯವಿಧಾನಸಭಾ ಮತ್ತು ವಿಧಾನ ಪರಿಷತ್ತು ಸದಸ್ಯರುಗಳ ಎರಡನೇ ಆಪ್ತ ಸಹಾಯಕರ ವೇತನ ಮತ್ತು ಇತರ ಭತ್ಯೆ ವಿತರಿಸುವ ಕಾರ್ಯಗಳಿಗೆ ಸಂಬಂಧಪಟ್ಟ ವಿಷಯಗಳು.

ಸಿ ಶಾಖೆ

 

ಕೆಳಕಾಣಿಸಿದ ಇಲಾಖೆಗಳಲ್ಲಿನ ಗ್ರೂಪ್-ಸಿ ನೌಕರರ ವೇತನ ಬಿಲ್ಲು ಮತ್ತು ಪೂರಕ ಬಿಲ್ಲುಗಳಿಗೆ ಸಂಬಂಧಪಟ್ಟ ವಿಷಯಗಳು ಅದಾವುದೆಂದರೆ.

 

1.      ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ

2.     ಮುಖ್ಯ ಕಾರ್ಯದರ್ಶಿ/ಅಪರ ಮುಖ್ಯ ಕಾರ್ಯದರ್ಶಿಗಳ ಕಛೇರಿ

3.     ಕರ್ನಾಟಕ ಸರ್ಕಾರ ಸಚಿವಾಲಯ ಔಷಲಯ

4.    ಕಂದಾಯ ಲೋಕೋಪಯೋಗಿ

5.     ಕಾರ್ಮಿಕ

6.    ಜಲ ಸಂಪನ್ಮೂಲ

7.     ಇಂಧನ

8.     ಮುಖ್ಯಮಂತ್ರಿ/ಸಚಿವ ಸಂಪುಟದ ಸಚಿವರು/ ರಾಜ್ಯದಮಂತ್ರಿಗಳ ಆಪ್ತ ಶಾಖೆಗಳು

9.    ಸಾರ್ವಜನಿಕ ಕುಂದುಕೊರತೆಗಳ ಕೋಶ (ಜನಸ್ಪಂದನ ಕೋಶ)

10.   ಆಹಾರ ಮತ್ತು ನಾಗರೀಕ ಸರಬರಾಜು

11.    ವಸತಿ

12.   ನಗರಾಭಿವೃದ್ಧಿ

13.   ಮೂಲ ಸೌಲಭ್ಯ ಅಭಿವೃದ್ಧಿ ಇಲಾಖೆ.

14.   ಲೋಕೋಪಯೋಗಿ ಇಲಾಖೆ.

ಲೆಕ್ಕಪತ್ರ-2

ಆಯವ್ಯಯ

 

1.     ಮಾನ್ಯ ಮುಖ್ಯಮಂತಿಯವರ / ಉಪ ಮುಖ್ಯಮಂತಿಯವರ ಹಾಗೂ ಅಧೀನ ಅಧಿಕಾರಿಗಳ ಕಛೇರಿಗಳಿಗೆ ಸರಬರಾಜಾದ ದಿನಪತಿಕೆ / ನಿಯತಕಾಲಿಕೆಗಳ ಬಿಲ್ಲುಗಳನ್ನು ನಿರ್ವಹಿಸುವುದು.

2.     ರಾಜ್ಯದ ಎಲ್ಲಾ ಸಚಿವರ ಕಛೇರಿಗಳಿಗೆ ಸರಬರಾಜಾದ ದಿನಪತಿಕೆ/ ನಿಯತಕಾಲಿಕೆಗಳ ಬಿಲ್ಲುಗಳನ್ನು ನಿರ್ವಹಿಸುವುದು.

3.     ಸಂಸದೀಯ ವ್ಯವಹಾರಗಳು ಮತ್ತು ಕಾನೂನು ಇಲಾಖೆಯೂ ಸೇರಿದಂತೆ ಸಚಿವಾಲಯ ಗಂಥಾಲಯಗಳಿಗೆ ಸರಬರಾಜಾದ ದಿನಪತಿಕೆ/ನಿಯತಕಾಲಿಕೆಗಳ/ಪುಸ್ತಕಗಳ ಬಿಲ್ಲುಗಳನ್ನು ನಿರ್ವಹಿಸುವುದು.

4.     ಸಚಿವಾಲಯದ ಇಲಾಖೆಗಳ ಮುಖ್ಯ ಕಾರ್ಯದರ್ಶಿಗಳ/ಅಪರ ಮುಖ್ಯ ಕಾರ್ಯದರ್ಶಿಗಳ/ಪಧಾನ ಕಾರ್ಯದರ್ಶಿಗಳ /ಕಾರ್ಯದರ್ಶಿಗಳ/ಅಪರ ಕಾರ್ಯದರ್ಶಿಗಳು/ಸಹ ಮತ್ತು ಉಪ ಕಾರ್ಯದರ್ಶಿಗಳ ದಿನಪತಿಕೆ /ನಿಯತಕಾಲಿಕೆಗಳ ಬಿಲ್ಲುಗಳನ್ನು ನಿರ್ವಹಿಸುವುದು.

5.     ಸಚಿವಾಲಯದಇಲಾಖೆಗಳಅಧೀನಕಾರ್ಯದರ್ಶಿಗಳಮತ್ತುತತ್ಸಮಾನ ಹುದ್ದೆಯ  ಆಪ್ತ  ಕಾರ್ಯದರ್ಶಿ ಗ್ರೇಡ್ 2  ಇವರುಗಳ  ದಿನಪತಿಕೆ  / ನಿಯತಕಾಲಿಕೆಗಳ ಬಿಲ್ಲುಗಳನ್ನು ನಿರ್ವಹಿಸುವುದು.

6.     ಸಚಿವಾಲಯ ಇಲಾಖೆಗಳ ಶಾಖಾಧಿಕಾರಿಗಳ ಮತ್ತು ತತ್ಸಮಾನಹುದ್ದೆಯ ಪತ್ರಾಂಕಿತ ಸಹಾಯಕರ ಮೊಬೈಲ್ ಬಿಲ್ಲುಗಳನ್ನು ನಿರ್ವಹಿಸುವುದು.                    

7.     ಸಚಿವಾಲಯದ ಇಲಾಖೆಗಳ ಶಾಖಾಧಿಕಾರಿಗಳ ಮತ್ತು ತತ್ಸಮಾನ ಹುದ್ದೆಯ ಪತ್ರಾಂಕಿತ ಆಪ್ತ ಸಹಾಯಕರ ದಿನಪತಿಕೆ / ನಿಯತಕಾಲಿಕೆಗಳ ಬಿಲ್ಲುಗಳನ್ನು ನಿರ್ವಹಿಸುವುದು. 

8.     ಸಚಿವಾಲಯದ ಅಧಿಕಾರಿಗಳ/ಸಿಬ್ಬಂದಿಗಳ ವೇತನ ಭತ್ಯೆಗಳ ವಾರ್ಷಿಕ ಆಯವ್ಯಯ ಅಂದಾಜು (ಅಪೆಂಡಿಕ್ಸ್-ಬಿ)ಯನ್ನು ತಯಾರಿಸುವುದು.

9.     ಮಹಾಲೇಖಪಾಲರ ಲೆಕ್ಕಗಳಿಗೆ ಲೆಕ್ಕಗಳ ಮರುಹೊಂದಾಣಿಕೆ (Reconciliation) ಮಾಡುವುದು ಹಾಗೂ ಪುನರ್ವಿನಿಯೋಗ (Reappropriation) / ಹೆಚ್ಚುವರಿ ಅನುದಾನ  ಪಡೆಯುವುದು  /  ವರ್ಷದ  ಅಂತಿಮದಲ್ಲಿ ಉಳಿತಾಯದ ಮೊಬಲಗನ್ನು ಅಧ್ಯರ್ಪಣೆ ಮಾಡುವುದು ಹಾಗೂ ಆಯವ್ಯಯಕ್ಕೆ ಸಂಬಂಧಪಟ್ಟ ಎಲ್ಲಾ ವಿಷಯಗಳು.

10.   ಆಡಿಟ್ ಪ್ಯಾರಾಗಳಿಗೆ / ಆಡಿಟ್ ಆಕ್ಷೇಪಣೆಗಳಿಗೆ ಉತ್ತರಗಳನ್ನುಸಿದ್ಧಪಡಿಸುವುದು /  ಮಹಾಲೇಖಪಾಲರ ಕಛೇರಿಯ  ತಪಾಸಣಾ  ಕಾರ್ಯಕ್ಕೆ  ಅನುವು ಮಾಡಿಕೊಡುವುದು.

11.   ಕರ್ನಾಟಕ ಸರ್ಕಾರ ಸಚಿವಾಲಯ ಸಿಬ್ಬಂದಿಗಳಿಗೆ ವಿತರಣೆಯಾಗದೇ ಉಳಿದಿರುವ ರಾಷ್ಟ್ರೀಯ ಉಳಿತಾಯ ಪತಗಳನ್ನು ವಿತರಿಸುವುದು.

ಸಾಮೂಹಿಕ 
ವಿಮಾ
 
ಯೋಜನೆ

 

1.     ರಾಜ್ಯ ವೃಂದದಲ್ಲಿರುವ ಎಲ್ಲಾ ..ಎಸ್/.ಪಿ.ಎಸ್/.ಎಫ್.ಎಸ್. ಅಧಿಕಾರಿಗಳಿಗೆ ಸಂಬಂಧಿಸಿದ ಕೇಂದ್ರ ಸಾಮೂಹಿಕ ವಿಮಾ ಯೋಜನೆಯ ಮಾಹೆಯಾನ ವಂತಿಗೆಯ  ಚೆಕ್/ಡಿ.ಡಿ.ಯನ್ನು  ಸಂಬಂಧಪಟ್ಟ  ಲೆಕ್ಕ ಶೀರ್ಷಿಕೆಯಡಿ ಖಜಾನೆಗೆ ಜಮಾ  ಮಾಡುವುದು. ಹಾಗೆ  ಜಮೆಯಾದ ಮೊತ್ತವನ್ನು ತಿಂಗಳಿಗೊಮ್ಮೆ ಖಜಾನೆಯಿಂದ ಹಿಂಪಡೆದು ಕೇಂದ ಸರ್ಕಾರಕ್ಕೆ ಡಿ.ಡಿ. ಮೂಲಕ ಕಳುಹಿಸುವುದು. ಸದರಿ ಅಧಿಕಾರಿಗಳ ಮರಣ / ನಿವೃತ್ತಿ ನಂತರ ಯೋಜನೆಯಡಿ ಅವರಿಗೆ ಲಭ್ಯವಾಗುವ ಕೂಢೀಕೃತ ಮೊತ್ತವನ್ನು ರಾಜ್ಯದ ಲೆಕ್ಕದಿಂದ ಪಾವತಿಸಿ ಮೊತ್ತವನ್ನು ಕೇಂದ ಸರ್ಕಾರದಿಂದ ಹಿಂಭರಿಸಿಕೊಂಡು ರಾಜ್ಯದ ಲೆಕ್ಕಕ್ಕೆ ಜಮಾ ಮಾಡುವುದು. ಅಂತಿಮವಾಗಿ ಲೆಕ್ಕ ಹೊಂದಾಣಿಕೆಯ ವರದಿಯನ್ನು ಮಹಾಲೇಖಪಾಲರಿಗೆ ಸಲ್ಲಿಸುವುದು. 

2.    ರಾಜ್ಯದ ಎಲ್ಲಾ ಕೆ..ಎಸ್.ಅಧಿಕಾರಿಗಳು ಮತ್ತು ಇಲಾಖಾ ಮುಖ್ಯಸ್ಥರಿಗೆ ಸಂಬಂಧಿಸಿದ ರಾಜ್ಯ ಕುಟುಂಬ ಕಲ್ಯಾಣ ನಿಧಿ ಮತ್ತು ರಾಜ್ಯ ಸಾಮೂಹಿಕ ವಿಮಾ ಯೋಜನೆಯ ಮಾಹೆಯಾನ ವಂತಿಗೆಯ ಚೆಕ್/ಡಿ.ಡಿ.ಯನ್ನು ಸಂಬಂಧಪಟ್ಟ ಲೆಕ್ಕ ಶೀರ್ಷಿಕೆಯಡಿ ಖಜಾನೆಗೆ ಜಮಾ ಮಾಡುವುದು. ಸದರಿ ಅಧಿಕಾರಿಗಳ ಮರಣ/ನಿವೃತ್ತಿ ನಂತರ ಯೋಜನೆಯಡಿ ಅವರಿಗೆ ಲಭ್ಯವಾಗುವ ಕೂಢೀಕೃತ ಮೊತ್ತವನ್ನು ಪಾವತಿಸುವುದು. 

3.   ಸಚಿವಾಲಯದ ಅಧಿಕಾರಿ ನೌಕರರುನಿಯೋಜನೆ ಮೇಲೆ ಇತರೆ ಕ್ಷೇತ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುವ ಅವಧಿಗೆ ಸಂಬಂಧಿಸಿದಂತೆ ರಾಜ್ಯ ಸಾಮೂಹಿಕ ವಿಮಾ ಯೋಜನೆಯ ವಂತಿಗೆಯ ಚೆಕ್/ಡಿ.ಡಿ.ಯನ್ನು ಸಂಬಂಧಪಟ್ಟ ಲೆಕ್ಕಶೀರ್ಷಿಕೆಯಡಿ ಖಜಾನೆಗೆ ಜಮಾಮಾಡುವುದು.ಸಚಿವಾಲಯದ ಎಲ್ಲಾ ವೃಂದದ ಅಧಿಕಾರಿ/ನೌಕರರಿಗೆ ಸಂಬಂಧಿಸಿದ ರಾಜ್ಯ ಕುಟುಂಬ ಕಲ್ಯಾಣ ನಿಧಿ ಮತ್ತು ರಾಜ್ಯ ಸಾಮೂಹಿಕ ವಿಮಾ ಯೋಜನೆಯಡಿ ಅವರ ಮರಣ/ನಿವೃತ್ತಿ ನಂತರ ಅವರಿಗೆ ಲಭ್ಯವಾಗುವ ಕೋಢಿಕೃತ ಮೊತ್ತವನ್ನು ಪಾವತಿಸುವುದು. 

4.    ಸಚಿವಾಲಯ ಇಲಾಖೆಗಳಿಗೆ ಸಂಬಂಧಿಸಿದಂತೆ ಮಾಹಿತಿ ಹಕ್ಕು ಕಾಯ್ದೆಯಡಿ ಶುಲ್ಕ ಸಂಗಹಿಸಿಸದರಿ ಮೊತ್ತವನ್ನು ಸಿಆಸುಇ (ನಗದು-1) ಶಾಖೆಗೆ ಜಮಾ ಮಾಡುವುದು ಹಾಗೂ ಸಂಬಂಧಪಟ್ಟ ದಾಖಲಾತಿಗಳ ನಿರ್ವಹಣೆ ಮಾಡುವುದು.

5. ಸಿಆಸುಇ ಲೆಕ್ಕಪತ್ರ ವಿಭಾಗದಲ್ಲಿ ಮೇಲಿನಂತೆ HRMS ತಂತ್ರಾಂಶದಲ್ಲಿ ವೇತನವನ್ನು ವಿತರಿಸುವ ಕೆಲಸದ ಜೊತೆಯಲ್ಲಿ ನಿವೃತ್ತಿನಿಯೋಜನೆದಂಡನೆ ಇತ್ಯಾದಿಗಳಿಗೆ ಸಂಬಂಧದಲ್ಲಿ ಅಂತಿಮ ವೇತನಪಮಾಣಪತವನ್ನು ನೀಡುವುದು ಹಾಗೂ ಸಚಿವಾಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಅಧಿಕಾರಿ/ನೌಕರರುಗಳ ಕೆ.ಜಿ..ಡಿಜಿಪಿಎಫ್ಎಲ್ಐಸಿ ಕಂತುಗಳುಸಾಲಗಳ ಬಗ್ಗೆ ವಿಮಾ ಕಂತುಗಳನ್ನುಪರಿಶೀಲಿಸಿ ಕ್ರಮ ಕೈಗೊಳ್ಳುವುದು. ಅದಲ್ಲದೆಕೆ.ಜಿ..ಡಿಜಿಪಿಎಫ್ ಇತ್ಯಾದಿ ಸಾಲ/ಹಿಂಪಡೆಯಲು ನಿಗಧಿತನಮೂನೆಯಲ್ಲಿ ವಿವರಗಳನ್ನು ನೀಡುವ ಕೆಲಸ ಕಾರ್ಯಗಳು.
 

6. ಇತ್ತೀಚಿನ ದಿನಗಳಲ್ಲಿ ಆದಾಯ ತೆರಿಗೆ ನಿಯಮಗಳಲ್ಲಿ ಆಗಿರುವ ಬದಲಾವಣೆಗಳಂತೆ ತೈಮಾಸಿಕವಾಗಿ ಗಣಕೀಕೃತ ವರದಿಯನ್ನು ಆದಾಯ ತೆರಿಗೆ ಇಲಾಖೆಗೆ ಒದಗಿಸುವುದು. ಆದಾಯ ತೆರಿಗೆ ಕಟಾವಣೆಗೆ ಸಂಬಂಧಿಸಿದಂತೆ ಅಧಿಕಾರಿ ಮತ್ತು ನೌಕರರುಗಳಿಂದ ವಿವರಗಳನ್ನು ಪಡೆದು ಸೂಕ್ತವಾಗಿ ಆದಾಯ ತೆರಿಗೆ ಕಟಾವಣೆಯನ್ನು ಮಾಡುವುದು. ವರ್ಷದ ಅಂತ್ಯದಲ್ಲಿ ಸಚಿವಾಲಯದ ಅಧಿಕಾರಿ ಮತ್ತು ನೌಕರರಿಗೆ Form Number-16ನ್ನು ಒದಗಿಸುವುದು. ಇತ್ಯಾದಿ ಕೆಲಸವನ್ನು ನಿಗಧಿತ ಅವಧಿಯೊಳಗೆ ಸಿಆಸುಇ (ಲೆಕ್ಕಪತ್ರ-1) ವಿಭಾಗದಲ್ಲಿ ಕಾರ್ಯ ನಿರ್ವಹಿಸಲಾಗುತ್ತಿದೆ.

ಡಿ  ಶಾಖೆ

 

1.ಕರ್ನಾಟಕ ರಾಜ್ಯದ ಮಾನ್ಯ ವಿಧಾನ ಸಭಾ ಮತ್ತು ವಿಧಾನ ಪರಿಷತ್ತು ಸದಸ್ಯರುಗಳ ಎರಡನೇ ಆಪ್ತ ಸಹಾಯಕರ ವೇತನ ಮತ್ತು ಇತರ ಭತ್ಯೆ ವಿತರಿಸುವ ಕಾರ್ಯಗಳಿಗೆ ಸಂಬಂಧಪಟ್ಟ ವಿಷಯಗಳು. 

ಸರ್ಕಾರದ ಆದೇಶ ಸಂಖ್ಯೆ : ಸಿಆಸುಇ 565 ಸಿಶಾಸೇ 2015 ದಿನಾಂಕ:18.12.2015 ರಲ್ಲಿ ಶಾಖೆಯನ್ನು ಸೃಜಿಸಲಾಗಿದೆ.

ಲೆಕ್ಕಪತ್ರ-3

ನಗದು-1

ನಗದು-ಶಾಖೆಯಲ್ಲಿ ಸಚಿವಾಲಯದ ಎಲ್ಲಾ ಅಧಿಕಾರಿ/ನೌಕರರ ವೇತನದ ಬಿಲ್ಲು, ಪ್ರಯಾಣ ಭತ್ಯೆಯ ಬಿಲ್ಲು ಹಾಗೂ ಸಚಿವಾಲಯದ ಎಲ್ಲಾ ಇಲಾಖೆ  ಡಿ.ಸಿ. ಬಿಲ್ಲುಗಳು ಹಾಗೂ ಮುಖ್ಯಮಂತ್ರಿ ಸಚಿವಾಲಯ ಹಾಗೂ ಎಲ್ಲಾ ಸಚಿವರುಗಳ ಪ್ರಯಾಣ ಭತ್ಯೆವಿದ್ಯುಚ್ಛಕ್ತಿ ಹಾಗೂ ನೀರಿನ ಬಿಲ್ಲುಮನೆಬಾಡಿಗೆಇತರೆ ಭತ್ಯೆಗಳ ಡಿ.ಸಿ ಬಿಲ್ಲುಗಳನ್ನು ಖಜಾನೆಗೆ ಸಲ್ಲಿಸುವುದು.   ಸರ್ಕಾರದ ಉಪ ಕಾರ್ಯದರ್ಶಿ ಮತ್ತು ಮೇಲ್ಪಟ್ಟ ಅಧಿಕಾರಿಗಳು ಹಾಗೂ ನ್ಯಾಯಾಂಗ ಇಲಾಖೆಗೆ ಸೇರಿದ ಅಧಿಕಾರಿಗಳ ವಿದ್ಯುಚ್ಫಕ್ತಿ ಹಾಗೂ ನೀರಿನ ವೆಚ್ಚದ ಮರುಪಾವತಿಗೃಹ ಪರಿಚಾರಿಕೆ ಭತ್ಯೆ ಮತ್ತು ಉಪಹಾರ ಭತ್ಯೆ ಬಿಲ್ಲುಗಳನ್ನು ಪರಿಷ್ಕರಿಸಿ ಖಜಾನೆಗೆ ಸಲ್ಲಿಸುವುದು. ವಿಧಾನಮಂಡಲ ಅಧಿವೇಶನ ಸಮಯದಲ್ಲಿ ಹೆಚ್ಚುವರಿ  ಕಾರ್ಯನಿರ್ವಹಣೆಗಾಗಿ  ಸಂಭಾವನೆ  ಹಾಗೂ ಆರ್ಥಿಕ ಇಲಾಖೆಯಲ್ಲಿ ಆಯವ್ಯಯ ತಯಾರಿಕೆ ಸಂಬಂಧಿಸಿದಂತೆ ಸಿಬ್ಬಂದಿಗೆ ಗೌರವ ಧನ ಮಂಜೂರಾತಿ. ಖಜಾನೆಯಿಂದ  ಬರುವ  ಚೆಕ್ಕುಗಳನ್ನು  ನಿಗದಿತ  ಪುಸ್ತಕಗಳಲ್ಲಿ ನಮೂದಿಸಿ,   ಸಂಬಂಧಪಟ್ಟವರಿಗೆ ವಿತರಿಸುವುದು.   ವಿವಿಧ ಲೆಕ್ಕ ಶೀರ್ಷಿಕೆಗಳಲ್ಲಿ ಸರ್ಕಾರದ ಲೆಕ್ಕಕ್ಕೆ ಬರುವ ಚೆಕ್ಕು ಮತ್ತು ನಗದನ್ನು ಜಮಾ ಮಾಡುವುದು.  ಆರ್.ಟಿ.ನ್ಯಾಯಾಂಗ / ಇತರೆ ಶುಲ್ಕಗಳ ಹಾಗೂ ಸಾಮಾನ್ಯ ಲೆಕ್ಕ ಶೀರ್ಷಿಕೆಗಳಡಿಯಲ್ಲಿ ಬರುವ ಮೊಬಲಗನ್ನು ಸರ್ಕಾರದ ಲೆಕ್ಕಕ್ಕೆ ಜಮಾ ಮಾಡುವುದು.   ರಿಸರ್ವ್ ಬ್ಯಾಂಕ್ ಲ್ಲಿ ಸರ್ಕಾರದ ಚೆಕ್ಕುಗಳನ್ನು ನಗದೀಕರಿಸಿ ನಗದನ್ನು ತರುವುದು.  ವೇತನೇತರ ಬಿಲ್ಲುಗಳಲ್ಲಿ ಆದಾಯತೆರಿಗೆ (ಟಿಡಿಎಸ್) ಲೆಕ್ಕ ನಮೂದಿಸಿಆದಾಯ ಇಲಾಖೆಗೆ ತೈಮಾಸಿಕ :ಖ್ತೆಯ ವರದಿ ಸಲ್ಲಿಸಿ,  ಮೊಬಲಗನ್ನು ಜಮಾ ಮಾಡುವುದು.  ಹೆಚ್.ಬಿ..ಹೆಚ್.ಡಿ.ಎಫ್.ಸಿ.ಎಂ.ಸಿ..ಸಿ.ಪಿ.. ಮುಂಗಡಗಳಿಗೆ ಸಂಬಂಧಿಸಿದ ವಹಿಗಳು / ಲಕೋಟೆಗಳ ನಿರ್ವಹಣೆ.

ನಗದು-2

 

ನಗದು-ಶಾಖೆಯಲ್ಲಿ ಸಚಿವಾಲಯದ ಎಲ್ಲಾ ಅಧಿಕಾರಿ/ನೌಕರರ ಪ್ರಯಾಣ ಭತ್ಯೆ ಬಿಲ್ಲುಗಳುಅಧೀನ ಕಾರ್ಯದರ್ಶಿಗಳ ದೂರವಾಣಿ ಹಾಗೂ ಮೊಬೈಲ್ ಬಿಲ್ಲುಸಿಆಸುಇ (ಕಾರ್ಯಕಾರಿ)ಯಿಂದ ಸ್ವೀಕರಿಸಿದ ಡಿ.ಸಿ ಬಿಲ್ಲುಗಳುಮಾನ್ಯ ಮುಖ್ಯಮಂತ್ರಿಗಳು ಮತ್ತು ಸಚಿವರ ಪ್ರಯಾಣ ಭತ್ಯೆ ಬಿಲ್ಲುವಿದ್ಯುಚ್ಛಕ್ತಿ ಬಿಲ್ಲುನೀರಿನ ಬಿಲ್ಲುಮನೆಬಾಡಿಗೆ ಮತ್ತು   ವಾಹನ ದುರಸ್ತಿ ಬಿಲ್ಲುಗಳನ್ನು ಪಾಸ್ ಮಾಡುವುದುಗ್ರೂಪ್-ಸಿ,ಡಿ ನೌಕರರ ವೈದ್ಯಕೀಯ ಬಿಲ್ಲು ಮತ್ತು ಹಬ್ಬದ ಮುಂಗಡವನ್ನು ಪಾಸ್ ಮಾಡುವುದು.

ಲೆಕ್ಕಪತ್ರ-1

 

 

ಶ್ರೀ ಗಣೇಶ್  ಹೆಚ್

ಸರ್ಕಾರದ ಅದೀನ ಕಾರ್ಯದರ್ಶಿ,  (ಲೆಕ್ಕಪತ್ರ-1)

ಕ್ರ.ಸಂ.

ಲೆಕ್ಕಪತ್ರ- ಶಾಖೆ

ಲೆಕ್ಕಪತ್ರ-ಬಿ ಶಾಖೆ

ಲೆಕ್ಕಪತ್ರ-ಸಿ ಶಾಖೆ

1

ಶೀ / ಶೀಮತಿ

ಶೀ / ಶೀಮತಿ

ಶೀ / ಶೀಮತಿ

ಜಿ.ಆರ್.ಸಂದೇಶ್

ಪಿ. ವಾಸವಾಂಬ

ಎಂ. ಗೋಪಾಲಕೃಷ್ಣ

ಶಾಖಾಧಿಕಾರಿ

ಶಾಖಾಧಿಕಾರಿ

ಶಾಖಾಧಿಕಾರಿ

2

ಜ್ಯೋತಿ ಹೆಗಡೆ

ಎನ್.ಆರ್.ಅಮರಾವತಿ

ಖಾಲಿ

ಹಿರಿಯ ಸಹಾಯಕಿ

ಹಿರಿಯ ಸಹಾಯಕ

ಹಿರಿಯ ಸಹಾಯಕ

3

ಎಂ.ಎನ್ ವಿಜಯಲಕ್ಷ್ಮೀ

ಶೀಧರ್ ಮೂರ್ತಿ ಜಿ.ಎಸ್

ಎಂ.ಬಿ.ಮಂಜುನಾಥ್

ಹಿರಿಯ ಸಹಾಯಕಿ

ಹಿರಿಯ ಸಹಾಯಕ

ಹಿರಿಯ ಸಹಾಯಕಿ

4

ಲಾವಣ್ಯ.ಕೆ.ವಿ

ಸುಪ್ರಿಯಾ ಪತ್ತಾರ್

ಎನ್. ಅಪರ್ಣ

ಸಹಾಯಕಿ

ಹಿರಿಯ ಸಹಾಯಕ

ಸಹಾಯಕ

5

ಪದ್ಮಶ್ರೀ

ರೇಖಾಬಾಯಿ.ಆರ್

ಕೆ.ರಂಗನಾಥ್

ಸಹಾಯಕ

ಸಹಾಯಕ

ಸಹಾಯಕ

6

ಅಮಸಿದ್ದಕಟ್ಟಿಮನಿ

ಕೆ.ರವಿಕುಮಾರ್

ಖಾಲಿ

ಸಹಾಯಕ

ಸಹಾಯಕ

ಸಹಾಯಕ

7

ಎಂ.ಶಶಿಧರ

ಎಂ.ಬಿ.ದೀಪಕ್

ಖಾಲಿ

ಕಿರಿಯ ಸಹಾಯಕ

ಸಹಾಯಕ

ಕಿರಿಯ ಸಹಾಯಕ

8

ಖಾಲಿ

ಅಕ್ಷಿತ್ ಗೌಡ

ಖಾಲಿ

ಬೆರಳಚ್ಚುಗಾರರು

ಕಿರಿಯ ಸಹಾಯಕ

ಬೆರಳಚ್ಚುಗಾರ

9

ಘುನಂದನ್

ಖಾಲಿ

-

ದಲಾಯತ್

ಬೆರಳಚ್ಚುಗಾರರು

 

ಬಿ.ಎಂ.ಹನುಮೇಗೌಡ

 

ದಲಾಯತ್

ಲೆಕ್ಕಪತ್ರ -2

ಶೀಮತಿ  ಎಸ್.ಜಯಶೀಲ 

 ಸರ್ಕಾರದ ಅಧೀನ ಕಾರ್ಯದರ್ಶಿ,  (ಲೆಕ್ಕಪತ್ರ-2)

ಕ್ರ ಸಂ.

ಅಯವ್ಯಯ ಶಾಖೆ 

ಸಾಮೂಹಿಕ ವಿಮಾ  ಶಾಖೆ

ಲೆಕ್ಕಪತ್ರ-ಡಿ ಶಾಖೆ

ಶ್ರೀ /ಶೀಮತಿ

ಶ್ರೀ /ಶೀಮತಿ

ಶ್ರೀ /ಶೀಮತಿ

1

ಕೆ.ಎಸ್.ಲೀಲಾವತಿ,ಶಾಖಾಧಿಕಾರಿ

ಖಾಲಿ-    ಶಾಖಾಧಿಕಾರಿ

ಕೆ.ಸುಶೀಲ,ಶಾಖಾಧಿಕಾರಿ

2

ಡಿ.ಲಕ್ಷ್ಮಮ್ಮ,ಹಿರಿಯ ಸಹಾಯಕಿ

ಜಲಜಾಕ್ಷಿ, ಹಿರಿಯ ಸಹಾಯಕಿ

ಕೆ.ವಿ.ಲಾವಣ್ಯ,ಸಹಾಯಕಿ

3


ಹಿರಿಯ ಸಹಾಯಕರು (ಲೆಕ್ಕಾಧೀಕ್ಷಕರು)

ಖಾಲಿ-  ಸಹಾಯಕ

ಸಿ. ಅನಿತ,ಸಹಾಯಕಿ

3

ಖಾಲಿ-    ಸಹಾಯಕ

ಖಾಲಿ-  ಸಹಾಯಕಿ

ಖಾಲಿ,ದಲಾಯತ್

4

ಹರ್ಷ .ಎಸ್ ,ಸಹಾಯ

ಖಾಲಿ-  ಕಿರಿಯ ಸಹಾಯಕರು

 

5

ಟಿ.ಜಿ. ಮಂಜುಳ,
ಕಿರಿಯ ಸಹಾಯಕಿ

ಖಾಲಿ-  ಕಿರಿಯ ಸಹಾಯಕರು

 

6

ಖಾಲಿ, ಬೆರಳಚ್ಚುಗಾರ್ತಿ

ಆರ್. ಆನಂದ್, ಬೆರಳಚ್ಚುಗಾರ

 

7

ಚಂದಯ್ಯ, ದಲಾಯತ್

ಗೀತಾಲಕ್ಷ್ಮಿ, ದಲಾಯತ್

 

ಲೆಕ್ಕಪತ್ರ-3

ಶ್ರೀ ಎನ್.ಸತೀಶ್

ಸರ್ಕಾರದ ಅಧೀನ ಕಾರ್ಯದರ್ಶಿ  (ಲೆಕ್ಕಪತ್ರ-3)

ಕ್ರ.

ನಗದು -1 ಶಾಖೆ

ನಗದು -2 ಶಾಖೆ

ಸಂ.

 ಶ್ರೀ /ಶೀಮತಿ

ಶ್ರೀ /ಶೀಮತಿ

1

ಕೆ.ಎನ್.ಮೂರ್ತಿ, ಶಾಖಾಧಿಕಾರಿ

ನಿರ್ಮಲ, ಶಾಖಾಧಿಕಾರಿ

2

ಹೆಚ್.ಎನ್. ಕಾವ್ಯ, ಹಿರಿಯ ಸಹಾಯಕಿ

ಬಿ.ಜಿ. ಸವಿತ, ಹಿರಿಯ ಸಹಾಯಕಿ

3

ಹೆಚ್.ವಿ. ಕಿರಣ್ ಕುಮಾರ್ಸಹಾಯಕ,

ಎಂ.ಬಿ. ಶೀದೇವಿ, ಹಿರಿಯ ಸಹಾಯಕಿ

4

ಮಮತಾ ಬಾಯಿ.. ಸಹಾಯಕಿ

ಬಿ.ಜಿ. ರೂಪಶೀ, ಸಹಾಯಕಿ

5

ಪಿ. ಅರುಣ್ ಪಾಂಡಿಯನ್, ಸಹಾಯಕರು

ವಿಜಯಶ್ರೀ ಹಿರೇಮಠ್-   ಸಹಾಯಕ/ ಸಹಾಯಕಿ

6

ಕೆ.ಆರ್. ಜಯಣ್ಣ, ಕಿರಿಯ ಸಹಾಯಕ

ಅಮೂಲ್ಯ -   ಕಿರಿಯ ಸಹಾಯಕರು

7

ದಿನಕರ, ದಲಾಯತ್

ಶಿವಕುಮಾರ್ ಹೂಗಾರ, ಬೆರಳಚ್ಚುಗಾರರು

 

 

 ಜಿ.ಕೆ. ಸಿದ್ದಯ್ಯ, ದಲಾಯತ್

 

Last modified at 25-09-2018 17:27 by dparacs-us1

Content Owned and Maintained by : Department of Personnel and Administrative Reforms -Government of Karnataka

Disclaimer: Please note that this page also provides links to the websites / web pages of Govt. Ministries/Departments/Organisations. The content of these websites are owned by the respective organisations and they may be contacted for any further information or suggestion

Designed and Developed by: Center for e-Governance Government of Karnataka

©2016, All Rights Reserved.